Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 19:15 - ದೆವಾಚಿ ಖರಿ ಖಬರ್

15 ತ್ಯೆಚ್ಯಾ ತೊಂಡಾತ್ನಾ ಎಕ್ ಧಾರ್‍ಲೊ ಮೊಟೊ ಚಾಕು ಭಾಯ್ರ್ ಯೆಲೊ, ತ್ಯಾ ಚಾಕ್ವಾನಿ ತೊ ದೆಶಾಕ್ನಿ ಹಾರ್‍ವುನ್ ಟಾಕ್ತಾ. ತೊ ತೆಂಚ್ಯಾ ವರ್ತಿ ಲೊಂಗ್ಟಾಚ್ಯಾ ದಾಂಡ್ಯಾನಿ ರಾಜ್ ಚಾಲ್ವುತಾ, ಅನಿ ತೊ ಸಗ್ಳ್ಯಾನಿಕಿ ಮೊಟ್ಯಾ ದೆವಾಚ್ಯಾ ರಾಗಾಚ್ಯಾ ದ್ರಾಕ್ಷಿ ಮಳ್ತಲ್ಯಾ ಘಾನ್ಯಾಚ್ಯಾ ಖಡ್ಡ್ಯಾತ್ ಘಾಲುನ್ ತೊ ಚಿರ್ಡುನ್ ಸೊಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಜನಾಂಗಗಳನ್ನು ಕತ್ತರಿಸಿಹಾಕುವುದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಟು ಬರುತ್ತದೆ. ಆತನು ಅವರನ್ನು ಕಬ್ಬಿಣದ ದಂಡದಿಂದ ಆಳುವನು. ಅವನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ರಾಷ್ಟ್ರಗಳನ್ನು ಹೊಡೆದುರುಳಿಸುವಂಥ ಹರಿತವಾದ ಖಡ್ಗವೊಂದು ಆತನ ಬಾಯಿಂದ ಹೊರಟಿತು. ಆತನು ಕಬ್ಬಿಣದ ದಂಡದಿಂದ ಅವುಗಳ ಆಳ್ವಿಕೆ ನಡೆಸುವನು. ಸರ್ವಶಕ್ತ ದೇವರ ರೋಷವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಬರುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಹರಿತವಾದ ಕತ್ತಿಯೊಂದು ಹೊರಗೆ ಬರುತ್ತಿತ್ತು. ಆತನು ಜನಾಂಗಗಳನ್ನು ಸೋಲಿಸಲು ಈ ಕತ್ತಿಯನ್ನು ಬಳಸುತ್ತಾನೆ. ಆತನು ಕಬ್ಬಿಣದ ಕೋಲಿನಿಂದ ಜನಾಂಗಗಳನ್ನು ಆಳುತ್ತಾನೆ. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಿಯನ್ನು ಕಿವುಚಿ ಹಾಕುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ರಾಷ್ಟ್ರಗಳನ್ನು ಹೊಡೆಯಲು ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. “ಆತನು ಕಬ್ಬಿಣದ ದಂಡದಿಂದ ಅವರನ್ನು ಪಾಲಿಸುವನು.” ಆತನು ಸರ್ವಶಕ್ತ ಆಗಿರುವ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ತುಳಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 19:15
15 ತಿಳಿವುಗಳ ಹೋಲಿಕೆ  

ತೆನಿ ಅಪ್ನಾಚ್ಯಾ ಉಜ್ವ್ಯಾ ಹಾತಿತ್ ಸಾತ್ ಚಿಕ್ಕಿಯಾ ಧರಲ್ಲ್ಯಾನ್ ಅನಿ ತ್ಯೆಚ್ಯಾ ತೊಂಡಾತ್ನಾ ಎಕ್ ದೊನ್ ಬಾಜುನ್ ದಾರ್ ಹೊತ್ತೊ ಕೊಯ್ತೊ ಭಾಯ್ರ್ ಯೆಲೊ, ತೆಚೆ ತೊಂಡ್ ಮಟ್ಲ್ಯಾರ್ ದಿಸ್ ದೊಪಾರ್ಚೆ ಕಸೊ ದಿಸ್ತಾ ಬಗ್ ತಸೆ ಝಳ್‍ಝಳಿತ್ ದಿಸಿ.


ಅನಿ ತೊ ಎಕ್ ಲೊಂಗ್ಟಾಚ್ಯಾ ಸೊಳ್ಳಿನ್ ತೆಂಚೆ ವರ್ತಿ ಅಧಿಕಾರ್ ಚಾಲ್ವುತಾ. ಎಕ್ ಮಾಟಿನ್ ಕರಲ್ಲ್ಯಾ ಗಾಡ್ಗ್ಯಾ ಸರ್ಕೆ ತೊ ತುಕ್ಡೆತುಕ್ಡೆ ಕರ್ತಾ,


ತೊ ವಿರೊದಿ ನದ್ರೆಕ್ ಪಡ್ತಾ, ಖರೆ ತವ್ಡ್ಯಾಕ್ ಮಟ್ಲ್ಯಾರ್ ಜೆಜು ಅಪ್ನಾಚ್ಯಾ ತೊಂಡಾಚ್ಯಾ ಶ್ವಾಸಾನ್ ತೆಚೊ ಜಿವ್ ಕಾಡ್ತಾ ಅನಿ ಅಪ್ನಿ ಯೆತಲೊ ಹಾಯ್ ತ್ಯಾ ಮಹಿಮೆನ್ ತೆಕಾ ನಾಸ್ ಕರುನ್ ಟಾಕ್ತಾ.


ತೆಂಚ್ಯಾ ಸೈನಿಕಾಂಚ್ಯಾ ತಾಂಡ್ಯಾಕ್ನಿ ತ್ಯಾ ಘೊಡ್ಕ್ಯಾ ವರ್ತಿ ಸವಾರಿ ಕರ್ತಲ್ಯಾಚ್ಯಾ ತೊಂಡಾತ್ನಾ ಯೆಲ್ಲ್ಯಾ ಮೊಟ್ಯಾ ಚಾಕ್ವಾನಿ ಜಿವಾನಿ ಮಾರುನ್ ಹೊಲೆ; ಅನಿ ಸಗ್ಳ್ಯಾ ಫಾಂಕ್ರಾನಿ ತೆಂಚೆ ಮಾಸ್ ಪೊಟಾ ಭರು-ಭರುನ್ ಖಾಲ್ಯಾನಿ.


ತನ್ನಾ ತ್ಯಾ ಬಾಯ್ಕೊಮನ್ಸಿನ್ ಲೊಂಗ್ಟಾಚೊ ಸರಳ್ ಘೆವ್ನ್ ಸಗ್ಳ್ಯಾ ದೆಶಾಂಚ್ಯಾ ವರ್ತಿ ಅಧಿಕಾರ್ ಚಾಲ್ವುತಲ್ಯಾ ಎಕ್ ಲೆಕಾಕ್ ಜಲಮ್ ದಿಲಿನ್. ಖರೆ ತಾಬೊಡ್ತೊಬ್ ಪೊರಾಕ್ ದೆವಾ ಅನಿ ತ್ಯೆಚ್ಯಾ ಸಿವಾಸನಾಕ್ಡೆ ಉಕ್ಲುನ್ ಘೆವ್ನ್ ಹೊಲೆ.


ಅತ್ತಾ ತುಮಿ ಪಾಪ್ ಕರ್ತಲೆ ಸೊಡುನ್ ಸೊಡಾ! ತುಮಿ ಅಸೆ ಕರಿನಸ್ಲ್ಯಾರ್ ಮಿಯಾ ಲಗ್ಗುನಾಚ್ ತುಮ್ಚ್ಯಾಕ್ಡೆ ಯೆತಾ ಅನಿ ಮಾಜ್ಯಾತೊಂಡಾತ್ನಾ ಯೆತಲೊ ಕೊಯ್ತೊ ಘೆವ್ನ್ ಮಿಯಾ ತ್ಯಾ ಲೊಕಾಂಚ್ಯಾ ವಾಂಗ್ಡಾ ಮಾರಾಮಾರಿ ಕರ್ತಾ.


ಪೆರ್‍ಗಾಮಾಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ದೆವ್‍ದುತಾಕ್ ಲಿವ್. ದೊನಿಬಿ ಬಾಜುನ್ ಧಾರ್ ಹೊತ್ತೊ ಕೊಯ್ತೊ ಅಸಲ್ಲ್ಯಾಕ್ನಾ ಯೆಲ್ಲಿ ಬಾತ್ಮಿ ಹಿ.


ತೆನಿಬಿ ದೆವಾಚ್ಯಾ ಮೊಟ್ಯಾ ರಾಗಾಚ್ಯಾ ಆಯ್ದಾನಾತ್ಲೆ ವಾಯ್ನ್ ಫಿತ್ಯಾತ್! ದೆವಾಚೊ ರಾಗ್ ಮನ್ತಲ್ಯಾ ಆಯ್ದಾನಾತ್ ತೊ ವಾಯ್ನ್ ಪುರಾ ತಾಕ್ತಿನ್ ವೊತುನ್ ಹೊಲಾ, ಹೆ ಸಗ್ಳೆ ಕರಲ್ಲೆ ಸಗ್ಳೆ ಜಾನಾ ಪವಿತ್ರ್ ದೆವ್‍ದುತಾಂಚ್ಯಾ ಅನಿ ಬೊಕ್ಡಾಚ್ಯಾ ಇದ್ರಾಕ್ ಆಗಿತ್ ಅನಿ ಗಂದಕಾತ್ ತರಾಸ್ ಕರುನ್ ಘೆತ್ಯಾತ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು