Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 19:13 - ದೆವಾಚಿ ಖರಿ ಖಬರ್

13 ತೆನಿ ನೆಸಲ್ಲೊ ಝಗೊ ರಗ್ತಾನಿ ಭರಲ್ಲೊ ಹೊತ್ತೊ ತೆಚೆ ನಾವ್,“ದೆವಾಚೊ‍ ಶಬ್ದ್”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದನು. ಆತನಿಗೆ ದೇವರ ವಾಕ್ಯವೆಂದು ಹೆಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಆತನು ಧರಿಸಿದ್ದ ಉಡುಪು ರಕ್ತಪ್ರೋಕ್ಷಿತವಾಗಿತ್ತು. ಆತನಿಗೆ ‘ದೇವರ ವಾಕ್ಯ’ ಎಂದು ಹೆಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆತನು ರಕ್ತಪ್ರೋಕ್ಷಿತವಾದ ವಸ್ತ್ರವನ್ನು ಧರಿಸಿಕೊಂಡಿದ್ದನು. ಆತನಿಗೆ ದೇವರ ವಾಕ್ಯವೆಂದು ಹೆಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆತನು ರಕ್ತದಲ್ಲಿ ನೆನೆಸಿದ ನಿಲುವಂಗಿಯನ್ನು ಧರಿಸಿದ್ದನು. ಆತನ ಹೆಸರು ದೇವರವಾಕ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದಾನೆ. ಆತನ ಹೆಸರು ದೇವರ ವಾಕ್ಯವೆಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 19:13
9 ತಿಳಿವುಗಳ ಹೋಲಿಕೆ  

ಜಗ್ ರಚುಚ್ಯಾ ಅದ್ದಿ ಶಬ್ದ್ ಹೊತ್ತೊ, ತೊ ಶಬ್ದ್ ದೆವಾಚ್ಯಾ ವಾಂಗ್ಡಾ ಹೊತ್ತೊ ತೊ ಶಬ್ದ್ ದೆವ್ ಹೊವ್ನ್ ಹೊತ್ತೊ.


ಶಬ್ದ್ ಮಾನುಸ್ ಹೊಲೊ ಅನಿ ಕುರ್ಪೆನ್ ಅನಿ ಖರ್‍ಯಾನ್ ಅಮ್ಚ್ಯಾ ಮದ್ದಿ ತೆನಿ ಜಿವನ್ ಕರ್ಲ್ಯಾನ್. ಅನಿ ಅಮಿ ತೆಚಿ ಮಹಿಮಾ ಬಗಟ್ಲಾವ್. ದೆವಾಚ್ಯಾ ಎಕ್ಲ್ಯಾಚ್ ಲೆಕಾನ್ ಅಪ್ನಾಚ್ಯಾ ಬಾಬಾಕ್ನಾ ಘೆಟಲ್ಲಿ ಮಹಿಮಾ.


ಶಾರಾಚ್ಯಾ ಭಾಯ್ರ್ ಘಾನ್ಯಾಚ್ಯಾ ಖಡ್ಡ್ಯಾತ್‍ ಘಾಲುನ್ ದ್ರಾಕ್ಷಿಯಾ ಪಿಳುನ್ ಹೊಲ್ಲ್ಯಾ ತನ್ನಾ, ತ್ಯಾ ಘಾನ್ಯಾಚ್ಯಾ ಖಡ್ಡ್ಯಾತ್ನಾ ರಗ್ತಾಚೊ ಹೊವಾರೊ ದೊನ್‍ಸೆ ಮೈಲಾ ದುರ್ ಪರತ್ ಹೊಂವ್ಲೊ, ತೊ ಹೊವಾರೊ ಟಕ್ಕಲ್ಬರ್ ಖೊಲ್ ಹೊತ್ತೊ.


ಅಮಿ ಅತ್ತಾ ಜಿವನಾಚ್ಯಾ ಗೊಸ್ಟಿಚ್ಯಾ ವಿಶಯಾತ್ ಬೊಲ್ತಾಂವ್, ಹ್ಯೊ ಜಗ್ ರಚುಚ್ಯಾ ಅದ್ದಿಚ್ಯಾನ್ ಹೊತ್ತೆ. ತೆ ಅಮಿ ಕಾನಾನಿ ಆಯಿಕ್ಲಾಂವ್,ಅನಿ ಅಮ್ಚ್ಯಾ ಡೊಳ್ಯಾನಿ ಬಗ್ಲಾಂವ್,ಅಮಿ ತೆಕಾ ಬಗುನ್ ಅಮ್ಚ್ಯಾ ಹಾತಿನ್ ಅಪಡ್ಲ್ಯಾಂವ್,


ಹೆ ಯೆವ್ಡೆಚ್ ನ್ಹಯ್ ಸಾಕ್ಷಿ ದಿವ್ಕ್ ತಿನ್ ಸಾಕ್ಷಿಯಾ ಹಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು