Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:8 - ದೆವಾಚಿ ಖರಿ ಖಬರ್

8 ಹೆಕಾ ಲಾಗುನ್ ತರಾಸ್, ರೊಗ್, ಕಸ್ಟ್ ಅನಿ ಬರ್‍ಗಾಲ್ ಸಗ್ಳೆ ಎಕುಚ್ ದಿಸಿ ತಿಚೆ ವರ್ತಿ ಯೆತಾ. ಅನಿ ತಿ ಆಗಿತ್ ಜಳುನ್ ಜಾತಾ, ಕಶ್ಯಾಕ್ ಮಟ್ಲ್ಯಾರ್ ತಿಚಿ ನಿರ್ನಯ್ ಕರ್ತಲೊ ಸರ್ವೆಸ್ವರ್ ದೆವ್ ಲೈ ಮೊಟೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆದ್ದರಿಂದ ಉಪದ್ರವಗಳು ಮರಣ, ಗೋಳಾಟ ಮತ್ತು ಕ್ಷಾಮಗಳು ಒಂದೇ ದಿನದಲ್ಲಿ ಅವಳಿಗೆ ಸಂಭವಿಸುವವು. ಅವಳಿಗೆ ತೀರ್ಪುಕೊಡುವ ಕರ್ತನಾದ ದೇವರು ಶಕ್ತನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುವಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಈ ಕಾರಣ, ಒಂದೇ ದಿನದಲಿ ಬಂದೆರಗುವುವು ಸಾವು ನೋವು ಕ್ಷಾಮಡಾಮರಗಳು ಬೆಂಕಿಯಲ್ಲವಳು ಭಸ್ಮವಾಗುವಳು ಅವಳ ದಂಡಿಪ ಪ್ರಭುವು ಬಲಾಢ್ಯ ದೇವನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ದುಃಖವನ್ನು ಕಾಣುವದೇ ಇಲ್ಲ ಎಂದು ಹೇಳಿಕೊಳ್ಳುವದರಿಂದ ಅವಳಿಗೆ ಕೊಲೆ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿಸುವವು; ಅವಳು ಬೆಂಕಿಯಿಂದ ಸುಟ್ಟುಹೋಗುವಳು; ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆದ್ದರಿಂದ ಅವಳಿಗೆ ಮರಣ, ಗೋಳಾಟ, ಭೀಕರ ಕ್ಷಾಮ ಎಂಬ ಉಪದ್ರವಗಳು ಒಂದೇ ದಿನದಲ್ಲಿ ಬರುತ್ತವೆ. ಅವಳಿಗೆ ತೀರ್ಪು ನೀಡಿದ ದೇವರಾಗಿರುವ ಪ್ರಭುವು ಬಲಿಷ್ಠನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುತ್ತಾಳೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆದ್ದರಿಂದ ಒಂದೇ ದಿನದಲ್ಲಿ ಆಕೆಯ ಉಪದ್ರವಗಳಾಗಿರುವ ಮರಣ, ಗೋಳಾಟ ಮತ್ತು ಕ್ಷಾಮವು ಬರುವುವು. ಆಕೆಯನ್ನು ತೀರ್ಪುಮಾಡುವ ಕರ್ತದೇವರು ಶಕ್ತರಾಗಿರುವುದರಿಂದ ಆಕೆಯು ಬೆಂಕಿಯಿಂದ ನಾಶವಾಗುವಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:8
18 ತಿಳಿವುಗಳ ಹೋಲಿಕೆ  

ತಿಯಾ ಬಗಟಲ್ಲಿ ಧಾ ಶಿಂಗಾ ಅನಿ ತೆ ಭಯಾನಕ್ ಜನಾವರ್ ತ್ಯಾ ವ್ಯೆಭಿಚಾರ್ ಕರ್ತಲಿಚೊ ದ್ವೆಸ್ ಕರ್‍ತ್ಯಾತ್; ತೆನಿ ತಿಚೆಕ್ಡೆ ಹೊತ್ತೆ ಸಗ್ಳೆ ಕಾಡುನ್ ಘೆವ್ನ್ ತಿಕಾ ನಾಗ್ಡೆಚ್ ಸೊಡ್ತ್ಯಾತ್, ತೆನಿ ತಿಚೆ ಮಾಸ್ ಖಾತ್ಯಾತ್ ಅನಿ ತಿಕಾ ಆಗಿನ್‍ ನಾಸ್ ಕರುನ್ ಟಾಕ್ತ್ಯಾತ್.


ತೆನಿ ಧುಳ್ ಅಪ್ನಾಚ್ಯಾ ಟಕ್ಲ್ಯಾ ವೈನಿ ಟಾಕುನ್ ಘೆಟ್ಲ್ಯಾನಿ, ಅನಿ, “ಕಸ್ಲಿ ಗತ್ ಹಿ! ಮೊಟ್ಯಾ ಶಾರಾಚೊ ಕಸ್ಟ್ ಕವ್ಡೊ ಮೊಟೊ ಹೊ! ತ್ಯೆಚ್ಯಾ ಆಸ್ತಿಚ್ಯಾ ವೈನಾ ಸಮುಂದರಾತ್ ಢೊನಿಯಾ ಇಕ್ತಲೆ ಸಗ್ಳೆ ಜಾನಾ ಸಾವ್ಕಾರ್ ಹೊಲೆ! ಖರೆ ಎಕುಚ್ ಎಕ್ ತಾಸಾತ್ ಮಟ್ಲ್ಯಾರ್ ತಿಚೆ ಸಗ್ಳೆ ಹಾಳ್ ಹೊವ್ನ್ ಗೆಲೆ!” ಮನುನ್ ರಡ್ಲ್ಯಾನಿ ಅನಿ ಮರಗ್ಲ್ಯಾನಿ.


ಅಮಿ ಧನಿಯಾಕ್ ರಾಗ್ ಯೆಯ್ ಸಾರ್ಕೆ ಚಿಡ್ವುಲಾವ್ ಕಾಯ್? ಅಮಿ ಕಾಯ್ ತೆಚ್ಯಾನ್ಬಿ ಘಟ್ ಕಾಯ್?


ಅನಿ ಪರ್ತುನ್ ತೆನಿ, ಹಲ್ಲೆಲುಯಾ! “ತ್ಯಾ ಮೊಟ್ಯಾ ಶಾರಾಕ್ ಜಾಳ್ವುತಲ್ಯಾ ಆಗಿಚೊ ಡುಕೊಟ್ ಸದಾ ಸರ್ವತಾಕ್ ವೈರ್ ಜಾತಾ!” ಮನುನ್ ಬೊಬ್ ಮಾರ್‍ಲ್ಯಾನಿ.


ಅನಿ ಎಕುಚ್ ಎಕ್ ತಾಸಾತ್ ತಿಚಿ ಹಿ ಸಗ್ಳಿ ಅಸ್ತಿ ಕಳ್ದುನ್ ಘೆಟ್ಲಿನ್!” ಮನ್ತ್ಯಾತ್. ಸಗ್ಳ್ಯಾ ಮೊಟ್ಯಾ ಮೊಟ್ಯಾ ಢೊನಿಯಾ ಚಾಲ್ವುತಲ್ಯಾಂಚಿ ಮುಖಂಡಾ, ಅನಿ ತ್ಯಾತುರ್ನ್ನಾ ಫಿರುನ್ ಖೆಳ್ತಲಿ ಲೊಕಾ, ಢೊನ್ ಚಾಲ್ವುತಲೆ ಲೊಕಾ, ಅನಿ ಸಮುಂದರಾಚ್ಯಾ ವೈನಾ ಜಿವನ್ ಕರ್ತಲಿ ಸಗ್ಳಿ ಲೊಕಾ, ಧುರುಚ್ ಇಬೆ ರ್‍ಹಾತ್ಯಾತ್.


“ತಿಯಾ ಬಗಟಲ್ಲಿ ತಿ ಬಾಯ್ಕೊಮನುಸ್ ಮಟ್ಲ್ಯಾರ್ ಜಗಾತ್ಲ್ಯಾ ಸಗ್ಳ್ಯಾ ರಾಜಾಂಚ್ಯಾ ವರ್ತಿ ರಾಜ್ ಚಾಲ್ವುತಲೆ ಮೊಟೆ ಶಾರ್”.


ಧನಿಯಾ ಸಗ್ಳ್ಯಾನಿಕಿ ಮೊಟ್ಯಾ ದೆವಾ ಅತ್ತಾ ಅಸಲ್ಲ್ಯಾ ಅನಿ ಫಾಟಿ ಹೊತ್ತ್ಯಾ! ತಿಯಾ ತುಜೊ ಮೊಟೊ ಅದಿಕಾರ್ ತುಜ್ಯಾ ತಾಬೆತ್ ಘೆಟ್ಲೆ ಅನಿ ಅಧಿಕಾರ್ ಚಾಲ್ವುಕ್ ಚಾಲು ಕರ್‍ಲೆ ಮನುನ್ ತುಕಾ ಧನ್ಯವಾದ್ ದಿತಾಂವ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು