Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:21 - ದೆವಾಚಿ ಖರಿ ಖಬರ್

21 ತನ್ನಾ ಎಕ್ ಘಟ್‍ಮುಟ್ ದೆವಾಚ್ಯಾ ದುತಾನ್ ಎಕ್ ಮೊಟ್ಯಾ ದಳ್ತಲ್ಯಾ ಗುಂಡ್ಯಾ ಸರ್ಕೊ ಎಕ್ ಮೊಟೊ ಗುಂಡೊ ಉಕ್ಲುನ್ ಘೆಟ್ಲ್ಯಾನ್, ಅನಿ ಸಮುಂದರಾಚ್ಯಾ ವರ್ತಿ ಟಾಕುನ್ ಅಸೆ. “ಅಸೆಚ್ ಬಾಬಿಲೊನ್ ಶಾರಾಕ್ ಕಟೊರ್ ರಿತಿನ್ ಖಾಲ್ತಿ ಟಾಕುನ್ ಹೊತಾ ಅನಿ ಅನಿಫಿಡೆ ತೆ ಕನ್ನಾಚ್ ಬಗುಕ್ ಗಾವಿನಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆಗ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದೊಳಗೆ ಬಿಸಾಡಿ, “ಮಹಾಪಟ್ಟಣವಾದ ಬಾಬೆಲನ್ನು ಹೀಗೆ ಹಿಂಸಾಚಾರದಿಂದ ಬಿಸಾಡುವನು. ಅದು ಇನ್ನೆಂದಿಗೂ ಕಾಣಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಆಗ ಒಬ್ಬ ಬಲಿಷ್ಠ ದೇವದೂತನು ಬೀಸುವ ಕಲ್ಲಿನಂತಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿ ಸಮುದ್ರಕ್ಕೆ ಎಸೆದು ಹೀಗೆಂದನು : “ಬಾಬಿಲೋನ್ ಮಹಾನಗರವನು ಈ ಪರಿಯಾಗಿ ಎತ್ತೆಸೆಯಲಾಗುವುದು ಅವಳಿದ್ದ ಎಡೆಯು ಯಾರಿಗೂ ಕಾಣಸಿಗದಂತಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆಗ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರದೊಳಗೆ ಹಾಕಿ - ಮಹಾ ಪಟ್ಟಣವಾದ ಬಾಬೆಲು ಹೀಗೆಯೇ ದಡದಡನೆ ಕೆಡವಲ್ಪಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ನಂತರ ಬಲಿಷ್ಠನಾದ ದೇವದೂತನೊಬ್ಬನು ಒಂದು ದೊಡ್ಡ ಬಂಡೆಯನ್ನು ಎತ್ತಿಕೊಂಡನು. ಆ ಬಂಡೆಯು ಒಂದು ದೊಡ್ಡ ಬೀಸುವ ಕಲ್ಲಿನಂತಿತ್ತು. ದೇವದೂತನು ಆ ಬಂಡೆಯನ್ನು ಸಮುದ್ರದಲ್ಲಿ ಎಸೆದು ಹೀಗೆ ಹೇಳಿದನು: “ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಕೆಳಕ್ಕೆ ಎಸೆಯಲ್ಪಡುವುದು. ಆ ನಗರಿಯು ಮತ್ತೆಂದಿಗೂ ಕಾಣಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಅನಂತರ ಒಬ್ಬ ಬಲಿಷ್ಠನಾದ ದೂತನು, ಬೀಸುವ ಕಲ್ಲಿನಷ್ಟಿರುವ ದೊಡ್ಡ ಕಲ್ಲೊಂದನ್ನು ತೆಗೆದುಕೊಂಡು ಅದನ್ನು ಸಮುದ್ರದೊಳಗೆ ಬಿಸಾಡಿ: “ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಬಲಾತ್ಕಾರದಿಂದ ಕೆಡವಲಾಗಿ ಎಂದಿಗೂ ಕಾಣಿಸದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:21
14 ತಿಳಿವುಗಳ ಹೋಲಿಕೆ  

ಅನಿ ಎಕ್ ಮೊಟೊ ದೆವ್‍ದುತಾ ಮಾಕಾ ದಿಸ್ಲೊ, ತೆನಿ ಮೊಟ್ಯಾನ್, “ಹೆ ಸಾತ್ ಛಪ್ಪೆ ಫೊಡುನ್ ಹಿ ಸುಳ್ಳಿ ಉಗಡ್ತಲೊ ಬಳ್ ಅಸಲ್ಲೊ ಕೊನ್ ತೊ ಸಾಂಗ್?” ಮಟ್ಲ್ಯಾನ್.


ತನ್ನಾ ಎಕ್ ಮೊಟೆ ಫಾಂಡ್ರೆ ಸಿವಾಸನ್ ಅನಿ ತ್ಯೆಚ್ಯಾ ವರ್ತಿ ಬಸಲ್ಲ್ಯಾಕ್ ಮಿಯಾ ಬಗಟ್ಲೊ. ಜಿಮಿನ್ ಅನಿ ಸರ್ಗ್ ತ್ಯೆಚ್ಯಾ ಇದ್ರಾಕ್ನಾ ಹುಡುನ್ ಗೆಲೆ ಅನಿ ನಾ ಪತ್ತೊ ಹೊಲೆ.


ಹಾರ್ಪ್ ಮನ್ತಲ್ಯಾ ವಾಜಾಪಾಚೊ ಆವಾಜ್ ಅನಿ ಮಾನ್ಸಾಂಚಿ ಧನಾ, ಬಾರಿಕ್ಲೊ ಪಂವೊ ಅನಿ ಮೊಟ್ಯಾ ಪಂವ್ಯಾಚೊ ಅವಾಜ್ ತುಜ್ಯಾ ಭುತ್ತುರ್ ಅನಿ ಕನ್ನಾಚ್ ಆಯ್ಕೊ ಯೆಯ್ನಾ! ಕಸ್ಲೆಬಿ ಹೊಂವ್ದಿತ್ ಕಾಮ್ ಕರ್ತಲೊ ಎಕ್‍ಬಿ ಕಾಮ್ಗಾರಿ ತುಜ್ಯಾ ಭುತ್ತುರ್ ಗಾವಿನಾ; ಅನಿ ದಳ್ತಲ್ಯಾ ಮೊಟ್ಯಾ ಗುಂಡ್ಯಾಚೊ ಅವಾಜ್ ಅನಿಫಿಡೆ ಆಯ್ಕೊ ಯೆಯ್ನಾ!


ಸಗ್ಳಿ ದ್ವಿಪಾ ನಾಪತ್ತೊ ಹೊಲಿ ಅನಿ ಸಗ್ಳ್ಯಾ ಮಡ್ಡಿಯಾ ದಿಸಿನಸಿ ಸರ್ಕ್ಯಾ ಹೊವ್ನ್ ಗೆಲ್ಯಾ.


ಖರೆ ತೊ ಭಯಾನಕ್ ಸಾಪ್ ಹಾರ್‍ತಾ, ಅನಿ ಅನಿಫಿಡೆ ತೆಕಾ ಅನಿ ತ್ಯೆಚ್ಯಾ ದುತಾಕ್ನಿ ಸರ್‍ಗಾ ವರ್ತಿ ಜಾಗೊ ನಾ.


ತೆನಿ ಧುರುಚ್ ಇಬೆ ರ್‍ಹಾತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತಿಚ್ಯಾ ಕಸ್ಟಾತ್ ಭಾಗ್ ಘೆವ್ಕ್ ತೆನಿ ಭಿಂಯಾಲೆ, ತೆನಿ, ಬಾಬಿಲೊನಾ ಮೊಟ್ಯಾ ಅನಿ ಘಟ್ಮುಟ್ ಶಾರಾ! ಕಾಯ್ ಹಿ ತುಜಿ ಗತ್! ಹೆ ಕಸ್ಲೆ ವಾಯ್ಟ್! ಖಾಲಿ ಎಕುಚ್ ಎಕ್ ತಾಸಾತ್ ಮಟ್ಲ್ಯಾರ್ ತುಕಾ ಶಿಕ್ಷಾ ದಿವ್ನ್ ಹೊಲಾ!” ಮನ್ತ್ಯಾತ್.


ಮಾನಾ ಅನಿ ಎಕ್ ಮೊಟೊ ದೆವ್‍ದುತಾ ಸರ್ಗಾತ್ನಾ ಖಾಲ್ತಿ ಯೆತಲೊ ಮಿಯಾ ಬಗಟ್ಲೊ. ಎಕ್ ಮೊಡಾನ್ ತೆಕಾ ಲಪಟಲ್ಲೆ ಹೊತ್ತೆ ಅನಿ ತ್ಯೆಚ್ಯಾ ಟಕ್ಲ್ಯಾಚ್ಯಾ ಭೊತ್ಯಾನಿ ಕಾಮನ್‍ಬಿಲ್ಲ್ ಹೊತ್ತೆ; ತೆಚೆ ತೊಂಡ್ ದಿಸ್ ಸರ್ಕೆ ಹೊತ್ತೆ, ಅನಿ ತೆಚೆ ಡೊಕೆ ಆಗಿಚ್ಯಾ ಖಾಂಬ್ಯಾಂಚ್ಯಾ ಸರ್ಕೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು