Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:20 - ದೆವಾಚಿ ಖರಿ ಖಬರ್

20 ಸರ್‍ಗಾ ತಿಚ್ಯಾ ನಾಸಾಸಾಟ್ನಿ ಖುಶಿ ಹೊ! ದೆವಾಚ್ಯಾ ಲೊಕಾನು, ಅಪೊಸ್ತಲಾನು ಅನಿ ಪ್ರವಾದ್ಯಾನು, ಖುಶಿ ಹೊವಾ! ಕಶ್ಯಾಕ್ ಮಟ್ಲ್ಯಾರ್ ತೆನಿ ತುಮ್ಕಾ ಕರಲ್ಲ್ಯಾ ಸಗ್ಳ್ಯಾ ಕಾಮಾಂಚ್ಯಾ ತಕ್ ದೆವಾನ್ ತಿಕಾ ಶಿಕ್ಷಾ ದಿಲ್ಯಾನಾಯ್!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಪರಲೋಕವೇ, ದೇವಜನರೇ, ಅಪೊಸ್ತಲರೇ, ಪ್ರವಾದಿಗಳೇ ಅವಳ ನಿಮಿತ್ತ ಜಯಘೋಷಮಾಡಿರಿ. ಏಕೆಂದರೆ ಇವಳು ನಿಮಗೆ ಮಾಡಿದ ಅನ್ಯಾಯಕ್ಕೆ ಸರಿಯಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 “ಸ್ವರ್ಗನಿವಾಸಿಗಳೇ, ಸಂಭ್ರಮಿಸಿ, ದೇವಜನರೇ, ಪ್ರೇಷಿತರೇ, ಪ್ರವಾದಿಗಳೇ, ಹರ್ಷಿಸಿ ! ದಂಡಿಸಿರುವರು ಅವಳನು ದೇವರೇ ಸರಿಯಾಗಿ ನಿಮಗಾಕೆ ಎಸಗಿದಕ್ಕೆ ಪ್ರತಿಯಾಗಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಪರಲೋಕವೇ, ಆನಂದಪಡು; ದೇವಜನರೇ, ಅಪೊಸ್ತಲರೇ, ಪ್ರವಾದಿಗಳೇ, ಇವಳು ನಿಮಗೆ ಅನ್ಯಾಯಮಾಡಿದ್ದಕ್ಕಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದರಿಂದ ಆನಂದಪಡಿರಿ ಎಂದು ಆ ಶಬ್ದ ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಪರಲೋಕವೇ, ಇದರಿಂದ ನೀನೂ ಸಂತೋಷಪಡು! ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ! ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ಪರಲೋಕವೇ ಸಂಭ್ರಮಿಸಿರಿ, ಪರಿಶುದ್ಧರೇ, ಅಪೊಸ್ತಲರೇ ಹಾಗೂ ಪ್ರವಾದಿಗಳೇ ಆಕೆಯ ನಿಮಿತ್ತ ಹರ್ಷಗೊಳ್ಳಿರಿ! ಏಕೆಂದರೆ ಆಕೆ ನಿಮಗೆ ತೀರ್ಪುಮಾಡಿದ್ದಕ್ಕೆ ಸರಿಯಾಗಿ ದೇವರು ಆಕೆಗೆ ತೀರ್ಪುಮಾಡಿದ್ದಾರೆ!”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:20
26 ತಿಳಿವುಗಳ ಹೋಲಿಕೆ  

ತೆನಿ,“ಸಗ್ಳ್ಯಾಚ್ಯಾನ್ಕಿ ಮೊಟ್ಯಾ ದೆವಾ, ತಿಯಾ ಪವಿತ್ರ್ ಅನಿ ಖರೊ! ಅಮ್ಕಾ ಜಿವಾನಿ ಮಾರಲ್ಲ್ಯಾ ಹ್ಯಾ ಲೊಕಾಂಚಿ ನ್ಯಾಯ್‍ ನಿರ್‍ನಯ್ ನಿತ್ ಕರಿನಸ್ತಾನಾ ಅನಿ ತೆಂಕಾ ಶಿಕ್ಷಾ ದಿ ನಸ್ತಾನಾ ಅನಿ ಕವ್ಡೆ ಪತರ್ ರ್‍ಹಾತೆಯ್?” ಮನುನ್ ಮೊಟ್ಯಾನ್ ಬೊಬ್ ಮಾರ್‍ಲ್ಯಾನಿ.


ತಸೆ ಮನುನ್ ತುಮಿ ಸರ್ಗಾತ್ ಜಿವನ್ ಕರ್ತಲ್ಯಾ ಸಗ್ಳ್ಯಾನೊ ತುಮಿ ಖುಶಿ ಹೊವಾ! ಖರೆ ಜಿಮ್ನಿ ಅನಿ ಸಮುಂದರಾ ತುಮ್ಚಿ ಗತ್ ಕಾಯ್ ಸಾಂಗು! ಕಶ್ಯಾಕ್ ಮಟ್ಲ್ಯಾರ್ ಗಿರೊ ತುಮ್ಚ್ಯಾಕ್ಡೆ ಉತ್ರುನ್ ಯೆಲ್ಲೊ ಹಾಯ್, ಅನಿ ತೊ ರಾಗಾನ್ ತಾಪ್ಲಾ ಮಟ್ಲ್ಯಾರ್ ಅಪ್ನಾಚೊ ಅನಿ ಎಕ್ ಉಲ್ಲೊಸೊ ಎಳ್ ಹುರ್‍ಲಾ ಮನುನ್ ತೆಕಾ ಗೊತ್ತ್ ಹೊಲಾ”.


ಮಾಜ್ಯಾ ಪ್ರಿತಿಚ್ಯಾನು, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಅಪೊಸ್ತಲಾನಿ ತುಮ್ಕಾ ಅದ್ದಿ ಕಾಯ್ ಸಾಂಗಲ್ಲ್ಯಾನಿ ಮನ್ತಲೆ ಯಾದ್ ಕರುನ್ ಘೆವಾ.


ಪವಿತ್ರ್ ಪ್ರವಾದ್ಯಾನಿ ಪಾಟಿ ಎಳಾರ್ ಸಾಂಗಲ್ಲೆ ತುಮಿ ಯಾದ್ ಕರುನ್ ಘೆವ್ಚೆ ಮನ್ತಲಿ ಮಾಜಿ ಆಶ್ಯಾ, ಅಮ್ಚೊ ರಾಕ್ವನ್ಕಾರಿ ಧನಿಯಾನ್ ತುಮ್ಚ್ಯಾ ಅಪೊಸ್ತಲಾಂಚ್ಯಾ ವೈನಾ ದಿಲ್ಲಿ ಹುಕುಮಾ ಸಗ್ಳಿ ಯಾದ್ ಕರುನ್ ಘೆವಾ.


ದೆನೆ ದಿತಲೊ ತೊಚ್ ತೊ ಉಲ್ಲ್ಯಾಕ್ನಿ ಅಪೊಸ್ತಲಾ, ಅನಿ ಉಲ್ಲ್ಯಾಕ್ನಿ ಪ್ರವಾದಿ, ಅನಿ ಉಲ್ಲ್ಯಾಕ್ನಿ ಬರಿ ಖಬರ್ ಸಾಂಗ್ತಲೆ ಅನಿ ಉಲ್ಲ್ಯಾಕ್ನಿ ತಾಂಡ್ಯಾಚಿ ಮುಖಂಡಾ ಅನಿ ಶಿಕ್ವುತಲೆ ಕರುನ್ ಎಚುನ್ ಕಾಡ್ತಾ.


ತುಮ್ಕಾಬಿ ಅಪೊಸ್ತಲಾನಿ ಅನಿ ಪ್ರವಾದಿಯಾನಿ ಘಾಟಲ್ಲ್ಯಾ ಪಾಯಾ ವೈರ್ ಕ್ರಿಸ್ತ್ ಜೆಜುಕ್ ಮಹತ್ವಾಚೊ ಗುಂಡೊ ಕರುನ್ ಭಾಂದೆಲೆ ಹಾಯ್.


ಫಾಟಿ ಮಾನ್ಸಾಕ್ನಿ ಹ್ಯೊ ಗುಟ್ ಸಾಂಗುನ್ ಹೊವ್ಕ್ ನಾ, ಖರೆ ದೆವಾನ್ ಅತ್ತಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಅಪ್ನಾಚ್ಯಾ ಪವಿತ್ರ್ ಅಪೊಸ್ತಲಾಕ್ನಿ ಅನಿ ಪ್ರವಾದಿಯಾಕ್ನಿ ದಾಕ್ವುನ್ ದಿಲ್ಯಾನಾಯ್.


ತೆನಿ ಕಶೆ ತುಮ್ಕಾ ಕರ್ಲಿನ್ ತಸೆಚ್ ತುಮಿಬಿ ತಿಕಾ ಕರಾ; ತೆನಿ ಕರಲ್ಲ್ಯಾ ಸಗ್ಳ್ಯಾಚ್ಯಾಸಾಟಿ ದೊನ್‍ಪಟ್ ತಿಕಾ ಫಾಟಿ ಪರ್ತುನ್ ದಿವಾ. ತಿನಿ ಕಶೆ ತುಮ್ಕಾ ಖಡಕ್ ಹೊತ್ತೆ ಫಿವ್ಕ್ ದಿಲ್ಲಿನ್ ತಸೆ ತುಮಿ ತಿಚ್ಯಾ ವಾಟ್ಕ್ಯಾತ್ನಾ ದೊನ್‍ಪಟ್ ಖಡಕ್ ಹೊತ್ತೆ ತಿಕಾ ಫಿವ್ಕ್ ದಿವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು