Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:17 - ದೆವಾಚಿ ಖರಿ ಖಬರ್

17 ಅನಿ ಎಕುಚ್ ಎಕ್ ತಾಸಾತ್ ತಿಚಿ ಹಿ ಸಗ್ಳಿ ಅಸ್ತಿ ಕಳ್ದುನ್ ಘೆಟ್ಲಿನ್!” ಮನ್ತ್ಯಾತ್. ಸಗ್ಳ್ಯಾ ಮೊಟ್ಯಾ ಮೊಟ್ಯಾ ಢೊನಿಯಾ ಚಾಲ್ವುತಲ್ಯಾಂಚಿ ಮುಖಂಡಾ, ಅನಿ ತ್ಯಾತುರ್ನ್ನಾ ಫಿರುನ್ ಖೆಳ್ತಲಿ ಲೊಕಾ, ಢೊನ್ ಚಾಲ್ವುತಲೆ ಲೊಕಾ, ಅನಿ ಸಮುಂದರಾಚ್ಯಾ ವೈನಾ ಜಿವನ್ ಕರ್ತಲಿ ಸಗ್ಳಿ ಲೊಕಾ, ಧುರುಚ್ ಇಬೆ ರ್‍ಹಾತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅಷ್ಟು ಐಶ್ವರ್ಯವು ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ ಎಂದು ಪರಿತಪಿಸುವರು. ಇದಲ್ಲದೆ ಹಡಗುಗಳ ಯಜಮಾನರೂ, ಪಯಣಿಗರೂ, ನಾವಿಕರೂ ಸಮುದ್ರದಿಂದ ತಮ್ಮ ಜೀವನವನ್ನುಮಾಡುತ್ತಿದ್ದವರೆಲ್ಲರೂ ದೂರದಲ್ಲಿ ನಿಂತು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆಗ ಹಡಗುಗಳ ಮಾಲೀಕರೆಲ್ಲರೂ ಸಮುದ್ರದ ಪ್ರಯಾಣಿಕರೂ ನಾವಿಕರೂ ಸಮುದ್ರದ ದುಡಿಮೆಗಾರರೂ ದೂರದಲ್ಲಿ ನಿಂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅಷ್ಟು ಐಶ್ವರ್ಯವು ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ ಎಂದು ಹಂಬಲಿಸುವರು. ಇದಲ್ಲದೆ ಹಡಗುಗಳ ಯಜಮಾನರೂ ಸಮುದ್ರಪ್ರಯಾಣ ಮಾಡುವವರೂ ನಾವಿಕರೂ ಸಮುದ್ರದ ಮೇಲೆ ಕೆಲಸವನ್ನು ನಡಿಸಿ ಜೀವನ ಮಾಡುವವರೆಲ್ಲರೂ ದೂರದಲ್ಲಿ ನಿಂತು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಈ ಶ್ರೀಮಂತಿಕೆಯೆಲ್ಲವೂ ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ!’ “ಹಡಗುಗಳ ಒಡೆಯರೂ ಹಡಗುಗಳಲ್ಲಿ ಸಂಚರಿಸುವ ಜನರೆಲ್ಲರೂ ನಾವಿಕರೂ ಸಮುದ್ರದಿಂದ ಹಣವನ್ನು ಗಳಿಸುವ ಜನರೆಲ್ಲರೂ ದೂರದಲ್ಲಿ ನಿಂತುಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಒಂದೇ ತಾಸಿನಲ್ಲಿ ಅಂಥ ಮಹಾ ಐಶ್ವರ್ಯವು ನಾಶವಾಗಿ ಹೋಯಿತಲ್ಲಾ?’ ” ಎಂದು ಗೋಳಾಡುವರು. “ಪ್ರತಿಯೊಂದು ಹಡಗಿನ ಮಾಲೀಕರು ಮತ್ತು ಹಡಗು ಪಯಣಿಗರು, ನಾವಿಕರು ಮತ್ತು ಸಮುದ್ರದಿಂದ ತಮ್ಮ ಜೀವನೋಪಾಯ ಮಾಡುವವರೆಲ್ಲರೂ ದೂರದಲ್ಲಿ ನಿಂತು

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:17
11 ತಿಳಿವುಗಳ ಹೋಲಿಕೆ  

ತಿಯಾ ಬಗಟಲ್ಲಿ ಧಾ ಶಿಂಗಾ ಅನಿ ತೆ ಭಯಾನಕ್ ಜನಾವರ್ ತ್ಯಾ ವ್ಯೆಭಿಚಾರ್ ಕರ್ತಲಿಚೊ ದ್ವೆಸ್ ಕರ್‍ತ್ಯಾತ್; ತೆನಿ ತಿಚೆಕ್ಡೆ ಹೊತ್ತೆ ಸಗ್ಳೆ ಕಾಡುನ್ ಘೆವ್ನ್ ತಿಕಾ ನಾಗ್ಡೆಚ್ ಸೊಡ್ತ್ಯಾತ್, ತೆನಿ ತಿಚೆ ಮಾಸ್ ಖಾತ್ಯಾತ್ ಅನಿ ತಿಕಾ ಆಗಿನ್‍ ನಾಸ್ ಕರುನ್ ಟಾಕ್ತ್ಯಾತ್.


ತೆನಿ ಧುಳ್ ಅಪ್ನಾಚ್ಯಾ ಟಕ್ಲ್ಯಾ ವೈನಿ ಟಾಕುನ್ ಘೆಟ್ಲ್ಯಾನಿ, ಅನಿ, “ಕಸ್ಲಿ ಗತ್ ಹಿ! ಮೊಟ್ಯಾ ಶಾರಾಚೊ ಕಸ್ಟ್ ಕವ್ಡೊ ಮೊಟೊ ಹೊ! ತ್ಯೆಚ್ಯಾ ಆಸ್ತಿಚ್ಯಾ ವೈನಾ ಸಮುಂದರಾತ್ ಢೊನಿಯಾ ಇಕ್ತಲೆ ಸಗ್ಳೆ ಜಾನಾ ಸಾವ್ಕಾರ್ ಹೊಲೆ! ಖರೆ ಎಕುಚ್ ಎಕ್ ತಾಸಾತ್ ಮಟ್ಲ್ಯಾರ್ ತಿಚೆ ಸಗ್ಳೆ ಹಾಳ್ ಹೊವ್ನ್ ಗೆಲೆ!” ಮನುನ್ ರಡ್ಲ್ಯಾನಿ ಅನಿ ಮರಗ್ಲ್ಯಾನಿ.


ಹೊಲ್ಯಾರ್ಬಿ ಢೊನಿಚ್ಯಾ ಮುಖಂಡಾನ್, ಅನಿ ಯಜಮಾನಾನಿ ಪಾವ್ಲುಚಿ ಗೊಸ್ಟಿಯಾ ಮಾನುಕ್ನಾತ್ ತಸೆ ಹೊವ್ನ್ ಸೈನಿಕಾಂಚೊ ಅಧಿಕಾರಿಬಿ ಪಾವ್ಲುನ್ ಸಾಂಗ್ತಲ್ಯಾಕ್ ಲಕ್ಷ್ಯ ದಿ ನಸ್ತಾನಾ ತೆನಿ ಸಾಂಗ್ತಲೆಚ್ ವಿಸ್ವಾಸ್ ಕರುಕ್ಲಾಗ್ಲೊ.


“ತಿಯಾ ಬಗಲ್ಲಿ ಶಿಂಗಾ ಮಟ್ಲ್ಯಾರ್ ಅಜುನ್ ರಾಜ್ ಚಾಲ್ವುಕ್ ಯೆಯ್‍ನಸಲ್ಲೆ ಧಾ ರಾಜಾ, ಖರೆ ಭಯಾನಕ್ ಜನಾವಾರಾಕ್ಬಿ ಎಕ್ ತಾಸ್ ರಾಜ್ ಚಾಲ್ವುತಲೊ ಆಧಿಕಾರ್ ದಿವ್ನ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು