Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:14 - ದೆವಾಚಿ ಖರಿ ಖಬರ್

14 ಯಾಪಾರಾಚಿ ಲೊಕಾ ತಿಕಾ,“ತಿಯಾ ಆಶ್ಯಾ ಕರಲ್ಲಿ ತುಜಿ ಸಗ್ಳಿ ಸಾಮಾನಾ ನಾ ಹೊವ್ನ್ ಗೆಲಿ, ಅನಿ ಸಗ್ಳೆ ತುಜೆ ಬದಿಕ್ ಅನಿ ಉಜ್ವೊಡ್ ಸಗ್ಳೆ ನಾಸ್ ಹೊವ್ನ್ ಗೆಲೆ, ಅನಿ ಫಿಡೆ ತಿ ತುಕಾ ಕನ್ನಾಬಿ ಗಾವಿನ್ಯಾತ್!” ಮನ್ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ‘ನೀನು ಬಯಸಿದ ನಿನ್ನ ಫಲಗಳು ನಿನ್ನನ್ನು ಬಿಟ್ಟು ಹೋದವು. ನಿನ್ನ ಎಲ್ಲಾ ವೈಭವವು ಹಾಗೂ ಶೋಭಾಯಮಾನವಾದ ಸೊಗಸುಗಳೆಲ್ಲ ನಿನ್ನಿಂದ ನಾಶವಾದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವುದೇ ಇಲ್ಲ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 “ಬಾಬಿಲೋನೇ, ನೀ ಹಂಬಲಿಸಿದ ಫಲ ನಿನ್ನಿಂದ ದೂರ ಸರಿಯಿತು ನಿನ್ನೆಲ್ಲ ವಿಲಾಸ ವೈಭವಗಳು ನಂದಿಹೋದವು ಮರಳಿ ಕಾಣವವು ಇನ್ನೆಂದಿಗೂ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಬಾಬೆಲೇ, ನಿನ್ನ ಜೀವವು ಅಪೇಕ್ಷಿಸಿದ ಹಣ್ಣುಹಂಪಲುಗಳು ನಿನ್ನನ್ನು ಬಿಟ್ಟುಹೋದವು; ಸೊಗಸಾಗಿಯೂ ಶೋಭಾಯಮಾನವಾಗಿಯೂ ಇರುವದೆಲ್ಲವೂ ನಾಶವಾಗಿ ನಿನ್ನನ್ನು ಬಿಟ್ಟುಬಿಟ್ಟವು. ಅವು ಇನ್ನು ಮೇಲೆ ಜನರಿಗೆ ಸಿಕ್ಕುವದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ‘ಬಾಬಿಲೋನೇ, ನೀನು ಅಪೇಕ್ಷಿಸಿದ ಉತ್ತಮ ವಸ್ತುಗಳೆಲ್ಲವೂ ನಿನ್ನಿಂದ ಹೋಗಿಬಿಟ್ಟವು. ನಿನ್ನಲ್ಲಿದ್ದ ಶ್ರೀಮಂತಿಕೆಯ ಮತ್ತು ಅಲಂಕಾರಿಕ ವಸ್ತುಗಳೆಲ್ಲ ಅದೃಶ್ಯವಾಗಿಬಿಟ್ಟವು. ಅವುಗಳನ್ನು ಮತ್ತೆ ನೀನೆಂದಿಗೂ ಪಡೆಯುವುದಿಲ್ಲ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 “ನೀನು ಬಯಸಿದ ನಿನ್ನ ಪ್ರಾಣ ಫಲವು ನಿನ್ನಿಂದ ತೊಲಗಿಹೋಗಿದೆ. ನಿನ್ನ ಎಲ್ಲಾ ವೈಭವವು ಹಾಗೂ ನಿನ್ನ ಶೋಭೆಯ ಸೊಗಸುಗಳೆಲ್ಲಾ ನಿನ್ನಿಂದ ನಾಶವಾದವು. ಅವರು ಅವುಗಳನ್ನು ಇನ್ನೆಂದೂ ಕಾಣಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:14
12 ತಿಳಿವುಗಳ ಹೋಲಿಕೆ  

ತೆನಿ ಆಶಾ ಕರ್‍ಲ್ಯಾನಿ, ತಸೆ ಅಮಿಬಿ ಝುಟ್ಯಾ ಸಾಮಾನಾಂಚಿ ಆಶಾ ಕರುಚೆ ನ್ಹಯ್ ಮನುನ್ ಅಮ್ಕಾ ದಾಕ್ವುನ್ ದಿವ್ಕ್ ಸಾಟ್ನಿ ಹೆ ಸಗ್ಳೆ ಘಡ್ಲೆ.


ತುಮಿ ದೆವಾಕ್ಡೆ ಲೈ ಮಾಗ್ತ್ಯಾಸಿ ತೆ ತುಮ್ಕಾ ಗಾವಿನಾ, ತಸೆ ಹೊವ್ನ್ ತುಮಿ ಜಿವ್ ಕಾಡುಕ್ ಸೈತ್ ತಯಾರ್ ಹೊತ್ಯಾಶಿ. ಲೈ ಆಶಾ ಕರ್ತ್ಯಾಸಿ ಖರೆ ತೆ ತುಮ್ಕಾ ಗಾವಿನಾ ತಸೆ ಹೊವ್ನ್ ತುಮಿ ಝಗ್ಡೆ ಅನಿ ಮಾರಾ ಮಾರಿ ಕರ್ತ್ಯಾಸಿ ತುಮ್ಕಾ ಹೆ ಸಗ್ಳೆ ಗಾವಿನಾ. ಕಶ್ಯಾಕ್ ಮಟ್ಲ್ಯಾರ್ ತುಮಿ ಹೆ ಸಗ್ಳೆ ದೆವಾಕ್ಡೆ ಮಾಗಿನ್ಯಾಸಿ.


ಖರೆ ಅಬ್ರಾಹಾಮಾನ್ ತೆಕಾ, “ಮಾಜ್ಯಾ ಲೆಕಾ, ಯಾದ್‍ ಕರ್, ತುಜ್ಯಾ ಜಿವನಾತ್ ತುಕಾ ಸಾವ್ಕಾರ್‍ಕಿಚೆ ಜಿವನ್ ಹೊತ್ತೆ,ಖರೆ ಲಾಜರಸಾಚೆ ಜಿವನ್ ಲೈ ತರಾಸಾಚೆ ಹೊತ್ತೆ, ತೆಚೆಕ್ಡೆ ಕಾಯ್ಬಿ ನತ್ತೆ. ಖರೆ ಅತ್ತಾ ತಿಯಾ ತರಾಸಾನ್ ವಳ್ವಳುನ್ಗೆತ್ ಹಾಸ್, ಅನಿ ತೊ ಹಿತ್ತೆ ಮಜ್ಯಾ ಕರುನ್ಗೆತ್, ಕುಶಿನ್ ಹಾಯ್.


ಖರೆ ದೆವಾನ್ ತೆಕಾ “ಪಿಶ್ಯಾ! ಆಜ್ ರಾಚ್ಚೆ ತಿಯಾ ತುಜೊ ಜಿವ್ ಮಾಕಾ ಪರ್ತುನ್ ದಿವ್ಕ್ ಪಾಜೆ; ತನ್ನಾ ತಿಯಾ ತುಕಾ ಮನುನ್ ಗೊಳಾ ಕರುಕ್ ಥವಲ್ಲೆ ಹೆ ಸಗ್ಳೆ ಕೊನಾಚೆ ಹೊತಾ?” ಮಟ್ಲ್ಯಾನ್.


ಕಾಯ್ ಬಗುಕ್ ಗೆಲ್ಲ್ಯಾಶಿ ತುಮಿ? ಬರೆ ಕಪ್ಡೆ ನೆಸಲ್ಲ್ಯಾ ಮಾನ್ಸಾಕ್ ಕಾಯ್? ಬರೆ-ಬರೆ ಕಪ್ಡೆ ನೆಸ್ತಲಿ ಲೊಕಾ ಅರಮನೆತ್ ರ್‍ಹಾತ್ಯಾತ್!


ದಾಲ್ಚಿನಿ, ಮಸಾಲೊ, ಧುಪ್, ರಗಾತ್‍ಬೊಳ್, ಬರಿ ವಾಸ್ ಯೆತಲಿ ತೆಲಾ, ಬರಿ ವಾಸ್ ಯೆತಲೊ ಸಾಂಬಾರ್, ಅನಿ, ವಾಯ್ನ್ ಅನಿ ಜೈತುನಾಚೆ ತೆಲ್, ದಳಲ್ಲೆ ಪಿಟ್ಟ್ ಅನಿ ಘವ್; ಗೊರಾ, ಬಕ್ರಿ, ಘೊಡ್ಕಿ ಅನಿ ರಥಾ ಮಾನ್ಸಾಕ್ ಸೈತ್ ಗುಲಾಮ್ ಕರುನ್ ತೆಂಚೆಕ್ನಾ ಇಕಾತ್ ಘೆಯ್ನ್ಯಾತ್.


ತ್ಯಾ ಶಾರಾತ್ ಯಾವಾರ್ ಕರುನ್ ಸಾವ್ಕಾರ್ ಹೊಲ್ಲಿ ಲೊಕಾ ಧುರುಚ್ ಇಬೆ ರ್‍ಹಾತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತಿಚ್ಯಾ ಕಸ್ಟಾತ್ ಭಾಗ್ ಘೆವ್ಕ್ ತೆನಿ ಭಿಂಯಾಲೆ. ತೆನಿ ರಡ್ತ್ಯಾತ್ ಅನಿ ಮರಗ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು