Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:1 - ದೆವಾಚಿ ಖರಿ ಖಬರ್

1 ಹೆಚ್ಯಾ ಮಾನಾ ಸರ್‍ಗಾ ವೈನಾ ಉತ್ರುನ್ ಯೆತಲ್ಯಾ ಎಕ್ ದೆವ್‍ದುತಾಕ್ ಮಿಯಾ ಬಗಟ್ಲೊ ಹ್ಯಾ ದೆವ್‍ದುತಾಕ್ ಮೊಟೊ ಅದಿಕಾರ್ ಹೊತ್ತೊ, ಅನಿ ಹ್ಯಾ ದೆವ್‍ದುತಾಚೊ ಮಹಿಮಾಚೊ ಪ್ರಭಾವ್ ಜಗಾ ವೈರ್ ಪುರಾ ಪಗಳಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇದಾದ ನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. ಅವನ ತೇಜಸ್ಸಿನ ಪ್ರಭಾವದಿಂದ ಭೂಮಿಯು ಪ್ರಕಾಶವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇವುಗಳಾದ ಬಳಿಕ ನಾನು ಮತ್ತೂ ಒಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಮತ್ತೊಬ್ಬ ದೇವದೂತನು ಇಳಿದುಬಂದನು. ಅವನು ವಿಶೇಷ ಅಧಿಕಾರ ಪಡೆದಿದ್ದನು. ಅವನ ತೇಜಸ್ಸು ಭೂಮಿಯನ್ನು ಬೆಳಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇದಾದ ಮೇಲೆ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿಯುವದನ್ನು ಕಂಡೆನು; ಅವನ ಪ್ರಭಾವದಿಂದ ಭೂವಿುಗೆ ಪ್ರಕಾಶವುಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಂತರ ಮತ್ತೊಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಈ ದೇವದೂತನಿಗೆ ಮಹಾ ಅಧಿಕಾರವಿತ್ತು. ಈ ದೇವದೂತನ ಪ್ರಭಾವವು ಭೂಮಿಯನ್ನು ಪ್ರಕಾಶಗೊಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಇದಾದನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಕೆಳಗೆ ಇಳಿದು ಬರುವುದನ್ನು ಕಂಡೆನು. ಅವನ ತೇಜಸ್ಸಿನಿಂದ ಭೂಮಿಯು ಬೆಳಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:1
8 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಮಳ್ಬಾ ವರ್‍ತಿ ಎಕ್ ದಿಕ್ಕಾಕ್ನಾ, ಅನಿಎಕಾ ದಿಕ್ಕಾ ಪತರ್ ಮಿಂಚ್ ಮಾರುಕ್ ಲಾಗಲ್ಲ್ಯಾ ತನ್ನಾ,ಮಿಯಾ ಮಾನ್ಸಾಚೊ ಲೆಕ್ ಯೆತಲಿ ದಿಸಾ ಮನುನ್ ಹೊಲೆ.


ಶಾರಾಕ್ ಉಜ್ವೊಡ್ ದಿವ್ಕ್ ದಿಸ್ ನಾಹೊಲ್ಯಾರ್ ಚಂದ್ರಾಮ್ ಪಾಜೆ ಮನುನ್ ನಾ, ಕಶ್ಯಾಕ್ ಮಟ್ಲ್ಯಾರ್ ದೆವಾಚಿ ಮಹಿಮಾಚ್ ತ್ಯಾ ಶಾರಾ ವರ್ತಿ ಫಾಕಲ್ಲಿ ರ್‍ಹಾತಾ, ಅನಿ ಬೊಕ್ಡುಚ್ ತ್ಯಾ ಶಾರಾಚೊ ದಿವೊ.


ತನ್ನಾ ಸಾತ್ ಕಟೊರೆ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ಲೊ ಮಾಜ್ಯಾಕ್ಡೆ ಯೆಲೊ, ಅನಿ “ಯೆ, ಮಿಯಾ ತುಕಾ ಎಕ್ ಸಗ್ಳ್ಯಾಕ್ಡೆ ಗೊತ್ತ್ ಹೊತ್ತ್ಯಾ ವೆಭಿಚಾರ್ ಕರ್ತಲ್ಯಾ ಬಾಯ್ಕೊಮನ್ಸಿಕ್ ಶಿಕ್ಷಾ ದಿತಲೆ ದಾಕ್ವುತಾ, ತೆ ಶಾರ್ ಸುಮಾರ್ ನ್ಹಯಾಂಚ್ಯಾ ಜಗ್ಗೊಳ್ ಭಾಂದಲ್ಲೆ ಹಾಯ್.


ಮಾನಾ ಅನಿ ಎಕ್ ಮೊಟೊ ದೆವ್‍ದುತಾ ಸರ್ಗಾತ್ನಾ ಖಾಲ್ತಿ ಯೆತಲೊ ಮಿಯಾ ಬಗಟ್ಲೊ. ಎಕ್ ಮೊಡಾನ್ ತೆಕಾ ಲಪಟಲ್ಲೆ ಹೊತ್ತೆ ಅನಿ ತ್ಯೆಚ್ಯಾ ಟಕ್ಲ್ಯಾಚ್ಯಾ ಭೊತ್ಯಾನಿ ಕಾಮನ್‍ಬಿಲ್ಲ್ ಹೊತ್ತೆ; ತೆಚೆ ತೊಂಡ್ ದಿಸ್ ಸರ್ಕೆ ಹೊತ್ತೆ, ಅನಿ ತೆಚೆ ಡೊಕೆ ಆಗಿಚ್ಯಾ ಖಾಂಬ್ಯಾಂಚ್ಯಾ ಸರ್ಕೆ ಹೊತ್ತೆ.


ತೊ ವಿರೊದಿ ನದ್ರೆಕ್ ಪಡ್ತಾ, ಖರೆ ತವ್ಡ್ಯಾಕ್ ಮಟ್ಲ್ಯಾರ್ ಜೆಜು ಅಪ್ನಾಚ್ಯಾ ತೊಂಡಾಚ್ಯಾ ಶ್ವಾಸಾನ್ ತೆಚೊ ಜಿವ್ ಕಾಡ್ತಾ ಅನಿ ಅಪ್ನಿ ಯೆತಲೊ ಹಾಯ್ ತ್ಯಾ ಮಹಿಮೆನ್ ತೆಕಾ ನಾಸ್ ಕರುನ್ ಟಾಕ್ತಾ.


“ತುಕಾ ಕಶ್ಯಾಕ್ ಅಜಾಪ್ ದಿಸುಕ್ ಲಾಗ್ಲಾ!” ಮನುನ್ ದೆವಾಚ್ಯಾ ದುತಾನ್ ಮಾಕಾ ಇಚಾರ್‍ಲ್ಯಾನ್.ಮಿಯಾ ತುಕಾ ತ್ಯಾ ಬಾಯ್ಕೊಮಾನ್ಸೆಚೊ ಅನಿ ತಿಕಾ ವಾವುನ್ ಘೆವ್ನ್ ಅಸಲ್ಲ್ಯಾ ತ್ಯಾ ಭಯಾನಕ್ ಜನಾವಾರಾಚೊ ಅರ್ಥ್ ತುಕಾ ಸಾಂಗ್ತಾ ತೆಕಾ ಸಾತ್ ಟಕ್ಲಿ ಅನಿ ಧಾ ಶಿಂಗಾ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು