Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 17:6 - ದೆವಾಚಿ ಖರಿ ಖಬರ್

6 ಅನಿ ತಿ ಬಾಯ್ಕೊಮನುಸ್ ದೆವಾಚ್ಯಾ ಲೊಕಾಂಚೆ ಅನಿ ಜೆಜುಸಾಟ್ನಿ ಮನುನ್ ಅಪ್ನಾಚೊ ಜಿವ್ ದಿವ್ನ್ ಮರಲ್ಲ್ಯಾ ಲೊಕಾಂಚೆ ರಗಾತ್ ಫಿವ್ನ್ ನಿಶೆತ್ ಹೊತ್ತೆ ಮಿಯಾ ಬಗಟ್ಲೊ. ತಿಕಾ ಬಗಟಲ್ಲ್ಯಾ ತನ್ನಾ ಮಾಕಾ ತರ್ ಲೈ ಅಜಾಪ್ ದಿಸ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆ ಸ್ತ್ರೀಯು ನೀತಿವಂತರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ದೇವಜನರ ರಕ್ತವನ್ನು ಮತ್ತು ಕ್ರಿಸ್ತೇಸುವಿಗೋಸ್ಕರ ಹುತಾತ್ಮರಾದವರ ರಕ್ತವನ್ನು ಹೀರಿ ಮತ್ತಳಾಗಿದ್ದಳು ಅವಳು. ಇದನ್ನು ಕಂಡು ನನಗೆ ದಿಗ್ಭ್ರಮೆಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆ ಸ್ತ್ರೀಯು ದೇವಜನರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿ ಕೊಟ್ಟು ಹತರಾದವರ ರಕ್ತವನ್ನೂ ಕುಡಿದು ಮತ್ತಳಾಗಿರುವದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆ ಸ್ತ್ರೀಯು ಕುಡಿದು ಮತ್ತಳಾಗಿರುವುದನ್ನು ನಾನು ನೋಡಿದೆನು. ಅವಳು ದೇವರ ಪರಿಶುದ್ಧ ಜನರ ರಕ್ತವನ್ನು ಕುಡಿದು ಮತ್ತಳಾಗಿದ್ದಳು. ಯೇಸುವಿನಲ್ಲಿ ತಮಗಿರುವ ನಂಬಿಕೆಯ ಕುರಿತಾಗಿ ತಿಳಿಸಿದ ಜನರ ರಕ್ತವನ್ನು ಅವಳು ಕುಡಿದು ಮತ್ತಳಾಗಿದ್ದಳು. ಆ ಸ್ತ್ರೀಯನ್ನು ನಾನು ನೋಡಿದಾಗ ನನಗೆ ತುಂಬಾ ಆಶ್ಚರ್ಯವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆ ಸ್ತ್ರೀಯು ಪರಿಶುದ್ಧರ ರಕ್ತವನ್ನೂ ಮತ್ತು ಯೇಸುವಿನ ಸಾಕ್ಷಿಗಳಾಗಿದ್ದವರ ರಕ್ತವನ್ನೂ ಕುಡಿದಿರುವುದನ್ನು ನಾನು ಕಂಡೆನು. ಆಕೆಯನ್ನು ನಾನು ಕಂಡಾಗ, ಬಹು ಆಶ್ಚರ್ಯಗೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 17:6
12 ತಿಳಿವುಗಳ ಹೋಲಿಕೆ  

ತೆನಿ ದೆವಾಚ್ಯಾ ಲೊಕಾಂಚೆ ಅನಿ ಪ್ರವಾದ್ಯಾಂಚೆ ರಗಾತ್ ವೊತ್ಲ್ಯಾನ್ ತಸೆ ಮನುನ್ ತಿಯಾ ತೆಂಕಾ ರಗಾತ್ ಫಿವ್ಕ್ ದಿಲೆಯ್. ತೆಂಕಾ ಕಾಯ್ ಗಾವುಚೆ ಮನುನ್ ಹೊತ್ತೆ, ತೆಚ್ ಗಾವುಲಾ!” ಮನುನ್ ಮನ್ತಲೆ ಮಿಯಾ ಆಯಿಕ್ಲೊ.


ಅಸೆ, ತಿ ಮುರ್ತಿ ಬೊಲುಚೆ ಅನಿ ಅಪ್ನಾಚೆ ಆರಾದನ್ ಕರಿನಸಲ್ಲ್ಯಾ ಸಗ್ಳ್ಯಾಕ್ನಿ ಜಿವಾನಿ ಮಾರುಚೆ ಮನುನ್ ತ್ಯಾ ದೊನ್ವೆಚ್ಯಾ ಜನಾವರಾನ್ ತ್ಯಾ ಪಯ್ಲೆಚ್ಯಾ ಜನಾವರಾಚ್ಯಾ ಮುರ್ತಿತ್ ಸ್ವಾಸ್ ಪುಕುಕ್ ಸೊಡಲ್ಲೆ ಹೊತ್ತೆ,


ತುಮಿ ಖೈ ತುಮ್ಚೆ ಜಿವನ್ ಕರುಕ್ ಲಾಗ್ಲ್ಯಾಶಿ ಮನುನ್ ಮಾಕಾ ಗೊತ್ತ್ ಹಾಯ್. ಥೈ ಸೈತಾನಾಚೆ ಸಿವಾಸನ್ ಹಾಯ್. ತಿಯಾ ಕನ್ನಾಬಿ ಮಾಕಾ ವಿಶ್ವಾಸಾನ್ ರ್‍ಹಾಲೆಯ್. ತ್ಯಾ ಸೈತಾನ್ ರ್‍ಹಾತಲ್ಯಾ ಜಾಗ್ಯಾರ್ ಅಂತಿಪಸ್ ಮನ್ತಲ್ಯಾಕ್ ಮಾಜಿ ಎಕ್ ಸಾಕ್ಷಿ ಹೊವ್ನ್ ಜಿವಾನಿ ಮಾರ್‍ಲ್ಯಾನಿ ಜಾಲ್ಯಾರ್‍ಬಿ ತುಮಿ ತ್ಯಾ ಎಳಾರ್ ತುಮ್ಚೊ ಮೊಟೊ ವಿಶ್ವಾಸ್ ಮಾಜೆ ವೈನಾ ಕಳ್ದುನ್ ಘೆವ್ಕನ್ಯಾಶಿ.


ದೆವಾಚ್ಯಾ ಲೊಕಾಂಚ್ಯಾ ವಿರೊದ್ ಝಗ್ಡುಕ್ ತೆಕಾ ಅದಿಕಾರ್ ದಿಲ್ಲೊ ಹೊತ್ತೊ, ಸಗ್ಳ್ಯಾ ಕುಳಿಯಾಂಚ್ಯಾ, ದೆಶಾಂಚ್ಯಾ, ಘರಾನ್ಯಾಚ್ಯಾ, ಅನಿ ಬಾಶಾಂಚ್ಯಾ ಲೊಕಾಂಚ್ಯಾ ವರ್ತಿ ತೆಕಾ ಅದಿಕಾರ್ ದಿಲ್ಲೊ ಹೊತ್ತೊ.


ಅಮ್ಚ್ಯಾ ಭಾವ್ ಅನಿ ಭೆನಿಯಾನಿ ಅಪ್ನಾಚಿ ಪರ್ವಾ ಕರಿನಸ್ತಾನಾ, ಬೊಕ್ಡಾಚ್ಯಾ ರಗ್ತಾಚ್ಯಾ ಅನಿ ತೆನಿ ಪರ್ಗಟ್ ಕರಲ್ಲ್ಯಾ ಖರ್‍ಯಾಚ್ಯಾ ಬಳಾನ್ ತೆಕಾ ಹಾರ್ವುನ್ ಜಿಕ್ಲ್ಯಾನಾತ್, ಅನಿ ತೆನಿ ತೆಂಚೊ ಜಿವ್ ಸೈತ್ ದಿವ್ಕ್ ತಯಾರ್ ಹೊತ್ತೆ.


ತುಜಿ ಸಾಕ್ಷಿ ಹೊಲ್ಲ್ಯಾ ಸ್ತೆಫನ್ ಮನ್ತಲ್ಯಾಕ್ ಜಿವಾನಿ ಮಾರ್ತಾನಾ ಮಿಯಾ ಥೈ ಹೊತ್ತೆ ಬಿ ಲೊಕಾಕ್ನಿ ಗೊತ್ತ್ ಹೊತ್ತೆ, ಸ್ತೆಫನ್ ಮನ್ತಲ್ಯಾಕ್ ಜಿವಾನಿ ಮಾರುಕ್ ತೆನಿ ನಿರ್ಧಾರ್ ಕರಲ್ಲ್ಯಾ ತನ್ನಾ ಮಿಯಾ ತೆಕಾ ಒಪ್ಗಿ ದಿವ್ನ್ ಥೈ ಇಬೆ ಹೊತ್ತೊ, ಅನಿ ತೆಕಾ ಜಿವಾನಿ ಮಾರ್ತಲ್ಲ್ಯಾಂಚೆ ಝಗೆಬಿ ಮಿಯಾ ಧರುನ್ ಘೆವ್ನ್ ಇಬೆ ಹೊತ್ತೊ ಮಟ್ಲ್ಯಾನ್.


ಅನಿ “ಸಗ್ಳಿ ಲೊಕಾ ಅದ್ದಿ ಬರೊ ವಾಯ್ನ್ ವಾಟ್ತ್ಯಾತ್, ಪಾವ್ನ್ಯಾನಿ ಪಿವ್ನ್ ಖುಶಿ ಹೊಲ್ಲ್ಯಾ ಮಾನಾ, ಸಾದ್ರನಾಚೊ ವಾಯ್ನ್ ವಾಟ್ತ್ಯಾತ್, ಖರೆ ತಿಯಾ ಅಜುನ್‍ಬಿ ಬರೊ ವಾಯ್ನ್ ಥವ್ಲೆ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು