Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 17:3 - ದೆವಾಚಿ ಖರಿ ಖಬರ್

3 ಪವಿತ್ರ್ ಆತ್ಮ್ಯಾನುಚ್ ಮಾಕಾ ಚಾಲ್ವುನ್ ನ್ಹೆಲ್ಯಾನ್ ಅನಿ ದೆವಾಚ್ಯಾ ದುತಾನ್ ಮಾಕಾ ಡಂಗ್ಳಿತ್ ಉಕ್ಲುನ್ ನ್ಹೆಲ್ಯಾನ್, ಥೈ ಎಕ್ ತಾಂಬ್ಡ್ಯಾ ಭಯಾನಕ್ ಜನಾವಾರಾಚ್ಯಾ ವರ್ತಿ ಬಸಲ್ಲಿ ಬಾಯ್ಕೊಮನುಸ್ ಹೊತ್ತಿ, ತ್ಯಾ ಭಯಾನಕ್ ಜನಾವಾರಾಚ್ಯಾ ವರ್ತಿ ದೆವಾಕ್ ಅವ್ಮಾನ್ ಕರ್ತಲಿ ನಾವಾ ಲಿವಲ್ಲಿ ಹೊತ್ತಿ; ತ್ಯಾ ಭಯಾನಕ್ ಜನಾವಾರಾಚಿ ಸಾತ್ ಟಕ್ಲಿ ಅನಿ ಧಾ ಶಿಂಗಾ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ಅವನು ದೇವರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನಾನು ದೇವರಾತ್ಮ ವಶನಾದೆ. ಆಗ ದೇವದೂತನು ನನ್ನನ್ನು ಅಡವಿಗೆ ಕೊಂಡೊಯ್ದನು. ಅಲ್ಲಿ, ಒಂದು ಕಡುಗೆಂಪಾದ ಮೃಗದ ಮೇಲೆ ಕುಳಿತಿದ್ದ ಸ್ತ್ರೀಯೊಬ್ಬಳನ್ನು ಕಂಡೆ. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಮಾತುಗಳೇ ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆಗ ಅವನು ದೇವರಾತ್ಮವಶನಾದ ನನ್ನನ್ನು ಎತ್ತಿಕೊಂಡು ಅಡವಿಗೆ ಹೋದನು. ಅಲ್ಲಿ ನಾನು ರಕ್ತವರ್ಣದ ಮೃಗದ ಮೇಲೆ ಕೂತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು; ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ತುಂಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಬಳಿಕ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರಳುಗಾಡಿಗೆ ಹೋದನು. ಅಲ್ಲಿ ಒಬ್ಬ ಸ್ತ್ರೀಯು ಕೆಂಪು ಮೃಗದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ಬರೆದಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅನಂತರ ಅವನು ನನ್ನನ್ನು ಆತ್ಮನಲ್ಲಿ ಅರಣ್ಯಕ್ಕೆ ಒಯ್ದನು. ಅಲ್ಲಿ ಒಬ್ಬ ಸ್ತ್ರೀಯು, ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದು, ದೇವದೂಷಣೆಯ ಹೆಸರುಗಳಿಂದ ತುಂಬಿರುವ ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿರುವುದನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 17:3
26 ತಿಳಿವುಗಳ ಹೋಲಿಕೆ  

ಅನಿ ಎಕ್ ವಳಕ್ ಮಳ್ಬಾ ವರ್ತಿ ದಿಸ್ಲಿ ಥೈ ಎಕ್ ತಾಂಬ್ಡೊ ಭಯಾನಕ್ ಸಾಂಪ್ ಹೊತ್ತೊ, ತೆಕಾ ಸಾತ್ ಟಕ್ಲಿ ಹೊತ್ತಿ ಅನಿ ಧಾ ಸಿಂಗಾ ಹೊತ್ತಿ. ತೆಚ್ಯಾ ಹರಿಎಕ್ ಟಕ್ಲ್ಯಾ ವರ್ತಿ ಎಕೆಕ್ ಮುಕುಟ್ ಹೊತ್ತೊ.


“ತಿಯಾ ಬಗಟಲ್ಲಿ ತಿ ಬಾಯ್ಕೊಮನುಸ್ ಮಟ್ಲ್ಯಾರ್ ಜಗಾತ್ಲ್ಯಾ ಸಗ್ಳ್ಯಾ ರಾಜಾಂಚ್ಯಾ ವರ್ತಿ ರಾಜ್ ಚಾಲ್ವುತಲೆ ಮೊಟೆ ಶಾರ್”.


ತಿ ಬಾಯ್ಕೊಮಾನುಸ್ ಡಂಗ್ಳಿತ್ ಪಳುನ್ ಗೆಲಿ, ತೊ ಜಾಗೊ ದೆವಾನ್ ತಿಚ್ಯಾಸಾಟಿ ತಯಾರ್ ಕರುನ್ ಥವಲ್ಲ್ಯಾನ್ ಥೈ ಎಕ್ ಹಜಾರ್ ದೊನ್‍ಸೆ ಸಾಟ್ ದಿಸಾ ತಿಚಿ ಕಾಳ್ಜಿ ಕರುನ್ ಹೊತಾ.


ತ್ಯಾ ಬಾಯ್ಕೊಮಸ್ಸಿನ್ ಜಾಂಬ್ಳೆ ಕಪ್ಡೆ ನೆಸಲ್ಲಿನ್ ಅನಿ ಸೊನಾಚ್ಯಾ ಅನಿ ಲೈ ಕಿಮ್ತಿಚ್ಯಾ ಫೊಡ್ಯಾನಿ ಅನಿ ಮೊತಿಯಾನಿ ಶಿಂಗಾರ್ ಕರುನ್ ಘೆಟಲ್ಲಿನ್. ತೆನಿ ಅಪ್ನಾಚ್ಯಾ ಹಾತಾತ್ನಿ ಪೊಜ್ಡ್ಯಾನಿ ಅನಿ ವ್ಯೆಬಿಚಾರಾಚ್ಯಾ ಕಾಮಾಚ್ಯಾ ಬುರ್ಶ್ಯಾ ಸಾಮಾನಾನಿ ಭರಲ್ಲೆ ಸೊನಾಚೆ ಆಯ್ದಾನ್ ಧರಲ್ಲಿನ್‍.


ಭಯಾನಕ್ ಸಾಪಾಕ್ನಾ ಚುಕ್ವುನ್ ಘೆವ್ನ್ ಡಂಗ್ಳಿತ್ ಅಪ್ನಾಚಿ ಸಾಡೆ ತಿನ್ ವರ್ಸಾ ಕಾಳ್ಜಿ ಘೆತಲ್ಯಾ ಜಾಗ್ಯಾಕ್ ಹುಡುನ್ ಜಾವ್ಕ್ ತಿಕಾ ದೊನ್ ಗರುಡಾಚೆ ರಕೊಟೆ ದಿಲ್ಲೆ ಹೊತ್ತೆ.


ಪವಿತ್ರ್ ಆತ್ಮ್ಯಾನ್ ಮಾಕಾ ಅಪ್ನಾಚ್ಯಾ ತಾಬೆತ್ ಕರುನ್ ಘೆಟ್ಲ್ಯಾನ್, ಅನಿ ದೆವಾಚ್ಯಾ ದುತಾನ್ ಮಾಕಾ ಎಕ್ ಲೈ ಉಪ್ಪರ್ಲ್ಯಾ ಮಡ್ಡಿ ವರ್ತಿ ಘೆವ್ನ್ ಗೆಲ್ಯಾನ್ ತೆನಿ ಮಾಕಾ ಪವಿತ್ರ್ ಶಾರ್ ಜೆರುಜಲೆಮ್ ದೆವಾಕ್ನಾ ಸರ್‍ಗಾ ವೈನಾ ಉತ್ರುನ್ ಯೆತಲೆ ದಾಕ್ವುಲ್ಯಾನ್.


ತೊ ಸಗ್ಳ್ಯಾ ಸಾಮಾನಾಚ್ಯಾ ವಿರೊದ್ ದೆವಾಚೆ ಮನುನ್ ಹೊತ್ತ್ಯಾಂಚ್ಯಾ ಮಟ್ಲ್ಯಾರ್ ಪುಜಾ ಕರ್‍ತಲ್ಯಾ ದೆವಾಚ್ಯಾ ವಿರೊದ್ ರ್‍ಹಾತಾ ಅನಿ ಅಪ್ನಿಚ್ ಸಗ್ಳ್ಯಾನ್ಕಿ ಮೊಟೊ ಮನುನ್ ಸಾಂಗ್ತಾ. ದೆವಾಚ್ಯಾ ಗುಡಿತ್ ಗುಸುನ್ ಬಸ್ತಾ ಅನಿ ಅಪ್ನಿಚ್ ದೆವ್ ಮನುನ್ ಸಾಂಗುಕ್‍ ಲಾಗ್ತಾ.


ಧನಿಯಾಚ್ಯಾ ದಿಸಿ ಮಿಯಾ ಪವಿತ್ರ್ ಆತ್ಮ್ಯಾನ್ ಭರ್‍ಲೊ, ಅನಿ ಮಾಕಾ ಎಕ್ ಮೊಟೊ ಧನ್ ಆಯ್ಕೊ ಯೆಲೊ, ತೊ ಅವಾಜ್ ಎಕ್ ಮೊಟ್ಯಾ ಪಂವ್ಯಾಚ್ಯಾ ಅವಾಜಾ ಸರ್ಕೊ ಯೆವ್‍ಲಾಗಲ್ಲೊ, ತೊ ಮಾಜ್ಯಾ ಫಾಟಿಕ್ಡೆ ಬೊಲುಲಾಗಲ್ಲೊ.


ತನ್ನಾ ತಾಬೊಡ್ತೊಬ್ ಆತ್ಮೊಚ್ ಮಾಕಾ ಚಾಲ್ವುನ್ ನ್ಹೆವ್ಕ್‌ಲಾಗ್ಲೊ. ಥೈ ಸರ್‍ಗಾ ವರ್ತಿ ಎಕ್ ಸಿವಾಸನ್ ಹೊತ್ತೆ, ತ್ಯೆಚ್ಯಾ ವರ್ತಿ ಕೊನ್‍ ಕಿ ಎಕ್ಲೊ ಬಸಲ್ಲೊ ಹೊತ್ತೊ.


ತೆನಿ ಪಾನಿಯಾತ್ನಾ ವೈರ್ ಯೆಲ್ಲ್ಯಾತನ್ನಾ, ಧನಿಯಾಚ್ಯಾ ಆತ್ಮ್ಯಾನ್ ಫಿಲಿಪಾಕ್ ಉಕ್ಲುನ್ ನ್ಹೆಲ್ಯಾನ್, ಅನಿ ಕನ್ನಾಬಿ ಫಿಲಿಪ್ ತ್ಯಾ ಮಾನ್ಸಾಕ್ ದಿಸುಕ್ ನಾ, ತೊ ಲೈ ಕುಶಿ ಹೊವ್ನ್ ಅಪ್ನಿ ಜಾವ್‍ಲಾಗಲ್ಯಾ ವಾಟೆನ್ ಫಿಡೆ ಗೆಲೊ.


ತೆನಿ ಜೆಜುಚೆ ಕಪ್ಡೆ ವೊಡುನ್ ಕಾಡ್ಲ್ಯಾನಿ ಅನಿ ತೆಕಾ ತಾಂಬ್ಡೊ ಗುಂಜ್ಲೊ ಎಕ್ ಝಗೊ ನೆಸ್ವುಲ್ಯಾನಿ.


ಆತ್ತಾ, ಕೊನ್‍ಬಿ ಸೊನೆ, ಚಾಂದಿ, ಮೊತಿಯಾ ಅನಿ ಕಿಮ್ತಿಚೆ ಪೊಡೆ, ಲೈ ಕಿಮ್ತಿಚೊ ಕಪ್ಡೊ, ಜಾಂಬ್ಳೆ, ರೆಶ್ಮಿ ಅನಿ ತಾಂಬ್ಡೆ ಗುಂಜ್ಲೆ ಕಪ್ಡೆ; ಸಗ್ಳ್ಯಾ ರಿತಿಚಿ ಬರಿ ವಾಸ್ ಯೆತಲೆ ಝಾಡಾಂಚೆ ತುಕ್ಡೆ, ಅನಿ ದಾತಾನಿ ಕರಲ್ಲಿ ಕಿಮ್ತಿಚಿ ನಾಕ್ಡಾ, ತಾಂಬ್ಯಾ, ಲೊಂಗ್ಟಾಚಿ, ಅನಿ ಚಂದ್ರಕಾಂತಿ ಗುಂಡೆ .


ಅನಿ,“ಕಸ್ಲಿ ಹಿ ಗತ್! ಕವ್ಡೊ ಮೊಟೊ ಹ್ಯೊ ಕಸ್ಟ್ ಹ್ಯಾ ಮೊಟ್ಯಾ ಶಾರಾಚೊ! ತಿ ಮ್ಹೊವ್ಲೆ ಕಿಮ್ತಿಚೆ, ಜಾಂಬ್ಳೆ, ತಾಂಬ್ಡೆ ಗುಂಜ್ಲೆ ಕಪ್ಡೆ ನೆಶಿ, ಅನಿ ಸೊನ್ಯಾಚ್ಯಾ, ಕಿಮ್ತಿಚ್ಯಾ ಗುಂಡ್ಯಾಂಚ್ಯಾ, ಅನಿ ಮೊತಿಯಾಂಚ್ಯಾ ವಸ್ತಾನಿ ಶಿಂಗಾರ್ ಕರುನ್ ಘೆಯ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು