Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 16:7 - ದೆವಾಚಿ ಖರಿ ಖಬರ್

7 ಮಾನಾ ಆಲ್ತಾರಿಕ್ನಾ ಮಿಯಾ ಎಕ್ ಅವಾಜ್ ಆಯಿಕ್ಲೊ, ತೊ, “ಸರ್ವೆಸ್ವರಾ ಸಗ್ಳ್ಯಾನಿಕಿ ದೆವಾ! ತಿಯಾ ಕರಲ್ಲ್ಯಾ ನಿರ್ನಯಾತ್ನಿ ನ್ಯಾಯ್ ಅನಿ ಖರೆ ಹಾಯ್!” ಮನುಲಾಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆ ಮೇಲೆ ಯಜ್ಞವೇದಿಯು ಮಾತನಾಡುತ್ತಾ, “ದೇವರಾದ ಕರ್ತನೇ ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ” ಎಂದು ಹೇಳುವುದನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅನಂತರ ಬಲಿಪೀಠದಿಂದ ಹೀಗೆ ಕೇಳಿ ಬಂತು : “ಹೌದು ಪ್ರಭುವೇ, ಸರ್ವಶಕ್ತನೇ, ನೀನಿತ್ತ ತೀರ್ಪು ಸತ್ಯ ಹಾಗೂ ನ್ಯಾಯಬದ್ಧವಾದುದೇ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆಮೇಲೆ ಯಜ್ಞವೇದಿಯು ಮಾತಾಡುತ್ತಾ - ದೇವರಾದ ಕರ್ತನೇ, ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ ನಿಜ ಎಂದು ಹೇಳುವದನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯಜ್ಞವೇದಿಕೆಯಿಂದ ಹೀಗೆ ಹೇಳುವುದನ್ನೂ ನಾನು ಕೇಳಿಸಿಕೊಂಡೆನು: “ಹೌದು, ದೇವರಾದ ಪ್ರಭುವೇ, ಸರ್ವಶಕ್ತನೇ, ನಿನ್ನ ತೀರ್ಪುಗಳೆಲ್ಲಾ ಸತ್ಯವಾಗಿವೆ ಮತ್ತು ನ್ಯಾಯವಾಗಿವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆಗ ಬಲಿಪೀಠವು ಹೀಗೆ ಮಾತನಾಡುವುದನ್ನು ಕೇಳಿದೆನು: “ಕರ್ತಾ, ಸರ್ವಶಕ್ತರಾದ ದೇವರೇ, ನಿಮ್ಮ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 16:7
11 ತಿಳಿವುಗಳ ಹೋಲಿಕೆ  

“ತೆಚಿ ನಿರ್ನಯಾ ಸಮಾ ಅನಿ ಖರಿ ಹಾತ್! ತೆನಿ ಜಿಮ್ನಿ ವರ್ತಿ ಅಪ್ನಾಚ್ಯಾ ಬುರ್ಶ್ಯಾ ಚಾಲಿನ್ ವೆಭಿಚಾರಾಚೆ ಕಾಮ್ ಕರ್‍ತಲಿಕ್ ಚುಕಿದಾರ್ ಮನುನ್ ಠರ್‍ವುಲ್ಯಾನಾಯ್. ದೆವಾನ್ ತಿಕಾ ಶಿಕ್ಷಾ ಲಾವ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ತೆನಿ ತ್ಯೆಚ್ಯಾ ಸೆವಕಾಕ್ನಿ ಜಿವಾನಿ ಮಾರಲ್ಲಿನ್”, ಮಟ್ಲ್ಯಾನಿ.


ಮಾನಾ ಬೊಕ್ಡಾನ್ ಪಾಚ್ವೆಚೊ ಛಪ್ಪೊ ಫೊಡ್ಲ್ಯಾನ್. ತನ್ನಾ ದೆವಾಚಿ ಬರಿ ಖಬರ್ ಸಾಂಗಲ್ಲ್ಯಾ ಸಾಟ್ನಿ ಅನಿ ದೆವಾಚ್ಯಾ ವಿಶಯಾತ್ ಸಾಕ್ಷಿ ದಿತಲ್ಯಾತ್ ವಿಶ್ವಾಸಾನ್ ಹೊತ್ತ್ಯಾ ಸಾಟ್ನಿ ಜಿವಾನಿ ಮಾರಲ್ಲ್ಯಾ ಲೊಕಾಂಚೆ ಆತ್ಮೆ ಆಲ್ತಾರಿಚ್ಯಾ ಖಾಲ್ತಿ ಹೊತ್ತೆ ಮಿಯಾ ಬಗಟ್ಲೊ.


ಮಾನಾ ಅನಿ ಎಕ್ ಆಗಿಚ್ಯಾ ವರ್ತಿ ಅದಿಕಾರ್ ಹೊತ್ತೊ ದೆವ್‍ದುತಾ ಆಲ್ತಾರಿತ್ನಾ ಭಾಯ್ರ್ ಯೆಲೊ. ತೆನಿ ತ್ಯಾ ಧಾರ್‍ಲೊ ಇಳೊ ಘೆವ್ನ್ ಹೊತ್ತ್ಯಾ ದೆವ್‍ದುತಾಕ್,“ತುಜೊ ಧಾರ್‍ಲೊ ಇಳೊ ವಾಪರ್, ಅನಿ ಜಿಮ್ನಿಚ್ಯಾ ದ್ರಾಕ್ಷಿಚ್ಯಾ ಮಳ್ಯಾತ್ಲ್ಯಾ ದ್ರಾಕ್ಷಿಯಾ ಕಾತರ್, ಕಶ್ಯಾಕ್ ಮಟ್ಲ್ಯಾರ್ ದ್ರಾಕ್ಷಿಯಾ ಪಿಕ್ಲ್ಯಾತ್”, ಮನುನ್ ಬೊಬ್ ಮಾರುನ್ ಸಾಂಗಟ್ಲ್ಯಾನ್,


ತೆನಿಬಿ ದೆವಾಚ್ಯಾ ಮೊಟ್ಯಾ ರಾಗಾಚ್ಯಾ ಆಯ್ದಾನಾತ್ಲೆ ವಾಯ್ನ್ ಫಿತ್ಯಾತ್! ದೆವಾಚೊ ರಾಗ್ ಮನ್ತಲ್ಯಾ ಆಯ್ದಾನಾತ್ ತೊ ವಾಯ್ನ್ ಪುರಾ ತಾಕ್ತಿನ್ ವೊತುನ್ ಹೊಲಾ, ಹೆ ಸಗ್ಳೆ ಕರಲ್ಲೆ ಸಗ್ಳೆ ಜಾನಾ ಪವಿತ್ರ್ ದೆವ್‍ದುತಾಂಚ್ಯಾ ಅನಿ ಬೊಕ್ಡಾಚ್ಯಾ ಇದ್ರಾಕ್ ಆಗಿತ್ ಅನಿ ಗಂದಕಾತ್ ತರಾಸ್ ಕರುನ್ ಘೆತ್ಯಾತ್,


ಜೆ ಕೊನಾಕ್‍ ದರುನ್ ಘೆವ್ನ್ ಜಾವ್ನ್ ಹೊತಾ ಮನುನ್ ಹಾಯ್ ತೆಂಕಾ ಖರ್‍ಯಾನಿಚ್ ದರುನ್ ಘೆವ್ನ್ ಜಾವ್ನ್ ಹೊತಾ; ಜೆ ಕೊನಾಕ್ ಮೊಟ್ಯಾ ಚಾಕ್ವಾನಿ ಜಿವಾನಿ ಮಾರ್ತಲೆ ಮನುನ್ ಹಾಯ್, ತೆಂಕಾ ಖರ್‍ಯಾನಿಚ್ ಮೊಟ್ಯಾ ಚಾಕ್ವಾನಿ ಜಿವಾನಿ ಮಾರುನ್ ಹೊತಾ. ಹಿತ್ತೆ ದೆವಾಚ್ಯಾ ಲೊಕಾಕ್ನಿ ಖರೆಚ್ ಸೊಸುನ್ ಘೆವ್ಕ್ ಅನಿ ವಿಶ್ವಾಸ್, ರ್‍ಹಾವ್ಕ್ ಬಲ್ವಲ್ಲೆ ಹಾಯ್.


ಜೊ ಹಾಯ್, ಜೊ ಹೊತ್ತೊ ಅನಿ ಅನಿಫಿಡೆ ಯೆತಲೊ ಹಾಯ್ ತೊ ಸರ್ವ ಶಕ್ತಿಮಾನ್ ದೆವ್ ಮನ್ತಾ, “ಜೊ ಹಾಯ್, ಜೊ ಹೊತ್ತೊ, ಅನಿ ಫಿಡೆ ಯೆತಲೊ ಸಗ್ಳ್ಯಾನ್ ಮೊಟೊ ದೆವ್” ಆರಂಬ್ ಅನಿ ಅಂತ್ ಮಿಯಾಚ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು