Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 16:3 - ದೆವಾಚಿ ಖರಿ ಖಬರ್

3 ಮಾನಾ ದೊನ್ವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚ್ಯಾ ಕಟೊರ್‍ಯಾತ್ಲೆ ಸಮುಂದರಾಚ್ಯಾ ವರ್ತಿ ವೊತ್ಲ್ಯಾನ್, ತನ್ನಾ ಪಾನಿ ಎಕ್ ಮರಲ್ಲ್ಯಾ ಮಾನ್ಸಾಚ್ಯಾ ರಗ್ತಾಚ್ಯಾ ಸರ್ಕೆ ಹೊವ್ನ್ ಬದಲ್ಲೆ, ಅನಿ ಸಮುಂದರಾತ್ ರ್‍ಹಾತಲಿ ಸಗ್ಳಿ ಸಾವ್ಜಾ ಮರುನ್ ಗೆಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ ರಕ್ತದ ಹಾಗಾಯಿತು ಮತ್ತು ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಎರಡನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಆಗ ಸಮುದ್ರದ ನೀರು ಸತ್ತವನ ರಕ್ತದಂತೆ ಆಯಿತು. ಸಮುದ್ರದಲ್ಲಿದ್ದ ಜಲಜಂತುಗಳೆಲ್ಲಾ ಸತ್ತುಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಎರಡನೆಯವನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸಮುದ್ರದ ಮೇಲೆ ಹೊಯಿದನು. ಅದರ ನೀರು ಸತ್ತವನ ರಕ್ತದ ಹಾಗಾಯಿತು; ಮತ್ತು ಸಮುದ್ರದಲ್ಲಿದ್ದ ಜೀವಜಂತುಗಳೆಲ್ಲವು ಸತ್ತುಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಎರಡನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಆಗ ಸಮುದ್ರವು ಸತ್ತ ಮನುಷ್ಯನ ರಕ್ತದಂತಾಯಿತು. ಸಮುದ್ರದಲ್ಲಿದ್ದ ಜೀವಜಂತುಗಳೆಲ್ಲ ಸತ್ತುಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಎರಡನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಸಮುದ್ರದ ಮೇಲೆ ಸುರಿಯಲು, ಅದು ಸತ್ತ ಮನುಷ್ಯನ ರಕ್ತದಂತಾಯಿತು, ಸಕಲ ಜೀವಿಗಳೂ ಸತ್ತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 16:3
10 ತಿಳಿವುಗಳ ಹೋಲಿಕೆ  

ತೆಂಕಾ ಮಳಬ್ ಧಾಪ್ತಲೊ ಅದಿಕಾರ್‍ಬಿ ಹಾಯ್ ತಸೆ ಮನುನ್ ತೆನಿ ದೆವಾಚಿ ಬಾತ್ಮಿ ಸಾಂಗ್ತಲ್ಯಾ ದಿಸಾತ್ನಿ ಪಾವ್ಸ್ ರ್‍ಹಾಯ್ನಾ. ತೆಂಕಾ ಪಾನಿಯಾಂಚ್ಯಾ ಝರ್‍ಯಾಕ್ನಿ ರಗಾತ್ ಕರುನ್ ಬದಲ್ತಲೊ ಅದಿಕಾರ್‍ಬಿ ದಿಲ್ಲೊ ಹಾಯ್; ತೆಂಚ್ಯಾ ಮನಾಕ್ ಯೆತಾ ತನ್ನಾ ಜಿಮ್ನಿ ವರ್ತಿ ಸಗ್ಳ್ಯಾ ಥರಿಚಿ ಕಸ್ಟಾ ಧಾಡ್ತಲೊ ಅದಿಕಾರ್‍ಬಿ ತೆಂಕಾ ಹಾಯ್.


ತ್ಯೆಚ್ಯಾ ಹಾತಿತ್ ಎಕ್ ಬಾರಿಕ್ಲಿ ಉಗಡಲ್ಲಿ ಸುಳ್ಳಿ ಹೊತ್ತಿ. ತೆನಿ ಅಪ್ನಾಚೊ ಉಜ್ವೊ ಪಾಯ್ ಸಮುಂದರಾತ್ ಥವಲ್ಲ್ಯಾನ್ ಅನಿ ರೊಡ್ಡೊ ಪಾಯ್ ಜಿಮ್ನಿ ವರ್ತಿ ಥವಲ್ಲ್ಯಾನ್,


ತನ್ನಾ ಸಮುಂದರಾತ್ನಾ ಎಕ್ ಭಯಾನಕ್ ಜನಾವರ್ ಭಾಯ್ರ್ ಯೆತಲೆ ಮಿಯಾ ಬಗಟ್ಲೊ. ತೆಕಾ ಧಾ ಶಿಂಗಾ ಅನಿ ಸಾತ್ ಟಕ್ಲಿ ಹೊತ್ತಿ ; ತ್ಯೆಚ್ಯಾ ಹರಿಎಕ್ ಶಿಂಗಾ ವರ್ತಿ ಎಕೆಕ್ ಮುಕುಟ್ ಹೊತ್ತೆ, ಅನಿ ತ್ಯೆಚ್ಯಾ ಹರಿಎಕ್ ಟಕ್ಲ್ಯಾ ವರ್ತಿ ಎಕೆಕ್ ನಾವ್ ಹೊತ್ತೆ ತಿ ನಾವಾ ದೆವಾಕ್ ಅವ್ಮಾನ್ ಕರಿತ್.


ತೆಂಚ್ಯಾತ್ಲ್ಯಾ ಲೈ ಲೊಕಾನಿ ಪೆದ್ರು ಸಾಂಗ್ತಲೆ ವಿಶ್ವಾಸ್ ಕರ್‍ಲ್ಯಾನಿ ಅನಿ ಬಾಲ್ತಿಮ್ ಘೆಟ್ಲ್ಯಾನಿ, ತ್ಯಾ ದಿಸಿ ಸುಮಾರ್ ತಿನ್ ಹಜಾರ್ ಲೊಕಾ ದೆವಾಚ್ಯಾ ಲೊಂಕಾಂಚ್ಯಾ ತಾಂಡ್ಯಾಕ್ ಮಿಳ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು