Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 16:19 - ದೆವಾಚಿ ಖರಿ ಖಬರ್

19 ಮೊಟೆ ಶಾರ್ ತಿನ್ ಭಾಗಾ ಹೊವ್ನ್ ಎಗಳ್ಳೆ ಅನಿ ಸಗ್ಳ್ಯಾ ದೆಶಾಂಚಿ ಶಾರಾ ನಾಸ್ ಹೊವ್ನ್ ಗೆಲಿ. ದೆವಾನ್ ಬಾಬಿಲೊನಾಚಿ ಯಾದ್ ಕರ್ಲ್ಯಾನ್, ಅನಿ ತಿಕಾ ಅಪ್ನಾಚ್ಯಾ ಮೊಟ್ಯಾ ರಾಗಾಚ್ಯಾ ಆಯ್ದಾನಾತ್ಲೆ ವಾಯ್ನ್ ಫಿವ್ಕ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಮಹಾ ಪಟ್ಟಣವು ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ ಬಾಬೆಲನ್ನು ಜ್ಞಾಪಿಸಿಕೊಂಡು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಮಹಾನಗರವು ಮೂರು ಭಾಗವಾಗಿ ಸೀಳಿಹೋಯಿತು. ಎಲ್ಲಾ ದೇಶಗಳ ನಗರಗಳು ನಾಶವಾದವು. ಬಾಬಿಲೋನ್ ಎಂಬ ಮಹಾನಗರವನ್ನು ದೇವರು ಮರೆಯಲಿಲ್ಲ; ತಮ್ಮ ರೋಷವೆಂಬ ಮದ್ಯಪಾತ್ರೆಯಿಂದ ಅದಕ್ಕೆ ಕುಡಿಯಲು ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಮಹಾ ಪಟ್ಟಣವು ಮೂರು ಭಾಗವಾಯಿತು; ಜನಾಂಗಗಳ ಪಟ್ಟಣಗಳು ಬಿದ್ದವು. ಇದಲ್ಲದೆ ದೇವರು ದೊಡ್ಡ ಬಾಬೆಲನ್ನು ಜ್ಞಾಪಿಸಿಕೊಂಡು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದ ಪಾತ್ರೆಯನ್ನು ಅವಳಿಗೆ ಕುಡಿಯಲು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಆ ಮಹಾನಗರವು ಒಡೆದು ಮೂರು ಭಾಗವಾಯಿತು. ಜನಾಂಗಗಳ ನಗರಗಳು ನಾಶವಾದವು. ಮಹಾನಗರವಾದ ಬಾಬಿಲೋನನ್ನು ದೇವರು ದಂಡಿಸದೆ ಬಿಡಲಿಲ್ಲ. ಆತನು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕುಡಿಯಲು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಮಹಾ ಪಟ್ಟಣವು ಮೂರು ಭಾಗಗಳಾಗಿ ಹೋಯಿತು ಮತ್ತು ರಾಷ್ಟ್ರಗಳ ನಗರಗಳು ಬಿದ್ದವು. ಇದಲ್ಲದೆ ಮಹಾ ಬಾಬಿಲೋನಿಗೆ ರೋಷವೆಂಬ ದ್ರಾಕ್ಷಾರಸದ ಬಟ್ಟಲನ್ನು ಕೊಡುವಂತೆ ದೇವರಿಗೆ ಅದು ಜ್ಞಾಪಕಕ್ಕೆ ಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 16:19
15 ತಿಳಿವುಗಳ ಹೋಲಿಕೆ  

ತಿಚಿ ಪಾಪಾ ಎಕಾ ವೈರ್ ಎಕ್ ಚಡುನ್ ಮಳ್ಬಾ ಪತರ್ ಜಾವ್ನ್ ಪಾವ್ಲ್ಯಾತ್, ಅನಿ ದೆವಾನ್ ತಿಚ್ಯಾ ಬುರ್ಶ್ಯಾ ಕಾಮಾಂಚಿ ಯಾದ್ ಕಾಡ್ಲ್ಯಾನಾಯ್.


ತೆನಿ ಧುರುಚ್ ಇಬೆ ರ್‍ಹಾತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತಿಚ್ಯಾ ಕಸ್ಟಾತ್ ಭಾಗ್ ಘೆವ್ಕ್ ತೆನಿ ಭಿಂಯಾಲೆ, ತೆನಿ, ಬಾಬಿಲೊನಾ ಮೊಟ್ಯಾ ಅನಿ ಘಟ್ಮುಟ್ ಶಾರಾ! ಕಾಯ್ ಹಿ ತುಜಿ ಗತ್! ಹೆ ಕಸ್ಲೆ ವಾಯ್ಟ್! ಖಾಲಿ ಎಕುಚ್ ಎಕ್ ತಾಸಾತ್ ಮಟ್ಲ್ಯಾರ್ ತುಕಾ ಶಿಕ್ಷಾ ದಿವ್ನ್ ಹೊಲಾ!” ಮನ್ತ್ಯಾತ್.


“ತಿಯಾ ಬಗಟಲ್ಲಿ ತಿ ಬಾಯ್ಕೊಮನುಸ್ ಮಟ್ಲ್ಯಾರ್ ಜಗಾತ್ಲ್ಯಾ ಸಗ್ಳ್ಯಾ ರಾಜಾಂಚ್ಯಾ ವರ್ತಿ ರಾಜ್ ಚಾಲ್ವುತಲೆ ಮೊಟೆ ಶಾರ್”.


ತನ್ನಾ ಎಕ್ ಘಟ್‍ಮುಟ್ ದೆವಾಚ್ಯಾ ದುತಾನ್ ಎಕ್ ಮೊಟ್ಯಾ ದಳ್ತಲ್ಯಾ ಗುಂಡ್ಯಾ ಸರ್ಕೊ ಎಕ್ ಮೊಟೊ ಗುಂಡೊ ಉಕ್ಲುನ್ ಘೆಟ್ಲ್ಯಾನ್, ಅನಿ ಸಮುಂದರಾಚ್ಯಾ ವರ್ತಿ ಟಾಕುನ್ ಅಸೆ. “ಅಸೆಚ್ ಬಾಬಿಲೊನ್ ಶಾರಾಕ್ ಕಟೊರ್ ರಿತಿನ್ ಖಾಲ್ತಿ ಟಾಕುನ್ ಹೊತಾ ಅನಿ ಅನಿಫಿಡೆ ತೆ ಕನ್ನಾಚ್ ಬಗುಕ್ ಗಾವಿನಾ” ಮಟ್ಲ್ಯಾನ್.


ತೆನಿ ಮೊಟ್ಯಾ ಅವಾಜಾನ್. “ತಿ ಪಡುನ್ ಗೆಲಾ! ಮೊಟೆ ಬಾಬಿಲೊನ್ ಪಡುನ್ ಗೆಲೆ! ತೆ ಗಿರ್‍ಯಾಂಚೊ, ಅನಿ ಬುರ್ಶ್ಯಾ ಅತ್ಮ್ಯಾಂಚೊ ಠಿಕಾನೊ ಹೊವ್ನ್ ಹೊತ್ತೆ, ಹೊಯ್ ಸಗ್ಳ್ಯಾ ಥರಿಚಿ ಪೊಜ್ಡಿ, ಅನಿ ಬುರ್ಶಿ ಫಾಂಕ್ರಾ ತಿಚ್ಯಾ ಭುತ್ತುರ್ ರ್‍ಹಾತ್ಯಾತ್.


ತಿಚ್ಯಾ ಕಪಾಳಾ ವರ್ತಿ ನಾವ್ ಲಿವಲ್ಲೆ ಹೊತ್ತೆ ತೆಚೊ ಘುಟಾಚೊ ಅರ್ಥ್ ಕಾಯ್ ಮಟ್ಲ್ಯಾರ್; “ಮೊಟ್ಯಾ ಬಾಬಿಲೊನ್ ಜಗಾತ್ಲ್ಯಾ ಸಗ್ಳ್ಯಾ ವ್ಯೆಭಿಚಾರ್ ಕರ್ತಲ್ಯಾಂಚ್ಯಾ ಅನಿ ವಾಯ್ಟ್ ಕರ್ತಲ್ಯಾಂಚ್ಯಾ ಬಾಯ್”.


ಅನಿ ತೆಂಚಿ ಮಡಿ ಮೊಟ್ಯಾ ಶಾರಾಚ್ಯಾ ವನಿಯಾತ್ನಿ ಪಡಲ್ಲಿ ರಾತ್ಯಾತ್ ಥೈ ಧನಿಯಾಕ್ ಖುರ್ಸಾರ್ ಮಾರಲ್ಲೆ ಹೊತ್ತೆ. ತ್ಯಾ ಶಾರಾಚಿ ವಳಕ್ ದಿತಲ್ಲೆ ನಾಂವ್ ಸೊದೊಮ್ ನಾತರ್ ಇಜಿಪ್ತ್.


ತನ್ನಾ ಸಾತ್ ಕಟೊರೆ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ಲೊ ಮಾಜ್ಯಾಕ್ಡೆ ಯೆಲೊ, ಅನಿ “ಯೆ, ಮಿಯಾ ತುಕಾ ಎಕ್ ಸಗ್ಳ್ಯಾಕ್ಡೆ ಗೊತ್ತ್ ಹೊತ್ತ್ಯಾ ವೆಭಿಚಾರ್ ಕರ್ತಲ್ಯಾ ಬಾಯ್ಕೊಮನ್ಸಿಕ್ ಶಿಕ್ಷಾ ದಿತಲೆ ದಾಕ್ವುತಾ, ತೆ ಶಾರ್ ಸುಮಾರ್ ನ್ಹಯಾಂಚ್ಯಾ ಜಗ್ಗೊಳ್ ಭಾಂದಲ್ಲೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು