Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 16:18 - ದೆವಾಚಿ ಖರಿ ಖಬರ್

18 ತನ್ನಾ ಜಿಮ್ನಿರ್ ಮಿಂಚ್‍ ಮಾರುಕ್‍ಲಾಗ್ಲೆ, ಅವಾಜಾ ಹೊವ್ಕ್‌ ಲಾಗ್ಲಿ, ಗುಡ್ಗುಡ್ಯಾಚೊ ಅವಾಜ್ ಹೊವ್ಕ್ ಲಾಗ್ಲೊ, ಲೈ ಮೊಟೆ ಭುಕಂಪ್ ಹೊಲೆ ಮಾನ್ಸಾಕ್ನಿ ರಚುನ್ ಹೊಲ್ಲ್ಯಾಕ್ನಾ ಅಜುನ್ ಪತರ್ ಅಸ್ಲೆ ಭುಕಂಪ್ ಕನ್ನಾಬಿ ಹೊವ್ಕ್ ನತ್ತೆ: ಹೆ ಸಗ್ಳ್ಯಾ ಭುಕಂಪಾಚ್ಯಾನ್ಕಿ ಮೊಟೆ ಭುಕಂಪ್!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆಗ ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಆಗ ಮಿಂಚು, ಗುಡುಗು, ಗರ್ಜನೆಗಳುಂಟಾದವು. ಇದಲ್ಲದೆ, ಭಯಂಕರವಾದ ಭೂಕಂಪ ಉಂಟಾಯಿತು. ಮಾನವ ಇತಿಹಾಸದಲ್ಲೇ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆಗ ವಿುಂಚುಗಳೂ ವಾಣಿಗಳೂ ಗುಡುಗುಗಳೂ ಉಂಟಾದವು; ಇದಲ್ಲದೆ ಮಹಾ ಭೂಕಂಪವಾಯಿತು; ಮನುಷ್ಯರು ಭೂವಿುಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆಗ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಉಂಟಾದವು ಮತ್ತು ಭೂಕಂಪವೂ ಆಯಿತು. ಜನರು ಭೂಮಿಯ ಮೇಲೆ ಇರಲು ಆರಂಭಿಸಿದಂದಿನಿಂದ ಅಂತಹ ಭೀಕರ ಭೂಕಂಪವು ಎಂದೂ ಸಂಭವಿಸಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆಗ ಅಲ್ಲಿ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಮತ್ತು ಮಹಾಭೂಕಂಪವೂ ಸಂಭವಿಸಿದವು. ಮನುಷ್ಯನು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 16:18
8 ತಿಳಿವುಗಳ ಹೋಲಿಕೆ  

ತ್ಯಾ ಮದ್ಲ್ಯಾ ಸಿವಾಸನಾಕ್ನಾ ಮಿಂಚ್ ಮಾರಿ, ಅನಿ ದುಸ್ರೊ , ದುಸ್ರೊ ಅವಾಜ್ ಯೆಯ್ ಮೊಟೊ ಗುಡ್ಗುಡೊ ಭಾಯ್ರ್ ಯೆಯ್. ಸಿವಾಸನಾಚ್ಯಾ ಇದ್ರಾಕ್ ಸಾತ್ ದಿವೆ ಪೆಟಲ್ಲೆ ಹೊತ್ತೆ. ತೆ ದಿವೆ ದೆವಾಚೆ ಸಾತ್ ಆತ್ಮೆ.


ತನ್ನಾ ಸರ್ಗಾತ್ ದೆವಾಚಿ ಗುಡಿ ಉಗಡ್ಲಿ ಅನಿ ಕರಾರಾಚೊ ಡಬ್ಬೊ ಥಯ್ ದಿಸ್ಲೊ. ತನ್ನಾ ಮಿಂಚ್ ಮಾರುಕ್‍ಲಾಗ್ಲೆ ಗಜ್ನಿಯಾಂಚೊ ಅವಾಜ್ ಹೊವ್ಕ್ ಲಾಗ್ಲೊ, ಅನಿ ಗುಡ್ಗುಡೊ ಉಟ್ಲೊ ಭುಕಂಪ್ ಹೊಲೊ, ಅನಿ ಘಾರ್ಬಿಯಾಂಚೊ ಪವ್ಸ್ ವೊತ್ಲೊ.


ತನ್ನಾ ತಾಬೊಡ್ತೊಬ್ ಎಕ್ ಭಯಂಕರ್ ಭುಕಂಪ್ ಹೊಲೊ, ಶಾರಾತ್ಲೊ ಧಾತ್ಲೊ ಎಕ್ ವಾಟೊ ನಾಸ್ ಹೊವ್ನ್ ಗೆಲೊ, ಅನಿ ಸಾತ್ ಹಜಾರ್ ಲೊಕಾ ಮರುನ್ ಗೆಲಿ ಹುರಲ್ಲಿ ಲೊಕಾ ಭಿಯಾಲಿ, ಅನಿ ತೆನಿ ಸರ್ಗಾಚ್ಯಾ ದೆವಾಚ್ಯಾ ಮೊಟೆಪಾನಾಕ್ ಹೊಗಳ್ಳ್ಯಾನಿ.


ತನ್ನಾ ದೆವಾಚ್ಯಾ ದುತಾನ್ ಇಂಗ್ಳೆ ಭರಲ್ಲೆ ತೆ ಧುಪಾಚೆ ಆಯ್ದಾನ್ ಆಲ್ತಾರಿ ವೈನಾ ಘೆಟ್ಲ್ಯಾನ್ ಅನಿ ಜಿಮ್ನಿ ವರ್ತಿ ನ್ಹೆವ್ನ್ ವೊತ್ಲ್ಯಾನ್. ತನ್ನಾ ಮೊಟೊ ಗುಡ್ಗುಡೊ, ಮೊಟ್ಯಾ ಗಜ್ನಿಯಾಂಚೊ ಆವಾಜ್ ಯೆಲೊ,ಲಕ್‍ಲಕ್ಲೆ ಅನಿ ಭುಕಂಪ್ ಹೊಲೊ.


ಮಾನಾ ಬೊಕ್ಡಾನ್ ಸಾವೆಚೊ ಛಪ್ಪೊ ಫೊಡುನ್ ಉಗಡ್ತಲೆ ಮಿಯಾ ಬಗಟ್ಲೊ. ತನ್ನಾ ಮೊಟೊ ಭುಕಂಪ್ ಹೊಲೊ, ಅನಿ ದಿಸ್ ಕಾಳ್ಯಾ ಕಂಬ್ಳ್ಯಾ ಸರ್ಕೊ ಹೊಲೊ, ಅನಿ ಚಂದ್ರಾಮ್ ಸಗ್ಳೊ ರಗ್ತಾ ಸರ್ಕೊ ತಾಂಬ್ಡೊ ಹೊಲೊ.


ಕಶ್ಯಾಕ್ ಮಟ್ಲ್ಯಾರ್, ತನ್ನಾ ಯೆತಲೊ ಕಸ್ಟ್ ಲೈ ಮೊಟೊ ಕಸ್ಟ್ ತೊ. ಹ್ಯೊ ಜಗ್ ರಚಲ್ಲ್ಯಾಕ್ನಾ ಆಜ್ ಪತರ್ ಅಸ್ಲೊ ಕಸ್ಟ್ ಯೆವ್ಕ್ ನಾ. ಅನಿ ಅನಿ ಫಿಡೆಬಿ ಯೆಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು