Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 16:11 - ದೆವಾಚಿ ಖರಿ ಖಬರ್

11 ಅನಿ ತೆನಿ ತೆಂಚ್ಯಾ ತರಾಸಾಸಾಟ್ನಿ ಅನಿ ತ್ಯಾ ದುಕ್ಕಾಂಚ್ಯಾಸಾಟ್ನಿ ಸರ್ಗಾಚ್ಯಾ ದೆವಾಕ್ ಸರಾಪ್ಲ್ಯಾನಿ, ಖರೆ ತೆನಿ ಅಪ್ಲ್ಯಾ ಅಪ್ಲ್ಯಾ ಬುರ್ಶ್ಯಾ ವಾಟಾ ಸೊಡುಕ್‍ನ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ತಮ್ಮ ಯಾತನೆಗಳಿಗಾಗಿಯೂ ಹುಣ್ಣುಗಳ ದೆಸೆಯಿಂದಲೂ ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ತಮ್ಮ ನೋವು ಬಾಧೆಗಳ ನಿಮಿತ್ತವೂ ತಮ್ಮ ಉರಿ ಹುಣ್ಣುಗಳ ನಿಮಿತ್ತವೂ ಸ್ವರ್ಗದ ದೇವರನ್ನು ದೂಷಿಸಿದರು. ತಮ್ಮ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ತಮ್ಮ ಕೃತ್ಯಗಳ ವಿಷಯದಲ್ಲಿ ಮಾನಸಾಂತರಮಾಡಿಕೊಳ್ಳದೆ ತಮ್ಮ ಕಷ್ಟಗಳ ದೆಸೆಯಿಂದಲೂ ಹುಣ್ಣುಗಳ ದೆಸೆಯಿಂದಲೂ ಪರಲೋಕ ದೇವರನ್ನು ದೂಷಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಜನರು ತಮಗಾದ ಹುಣ್ಣುಗಳಿಂದ ಮತ್ತು ನೋವಿನಿಂದ ಪರಲೋಕದ ದೇವರನ್ನು ದೂಷಿಸಿದರು. ಆದರೆ ಜನರು ತಾವು ಮಾಡುವ ಕೆಟ್ಟಕಾರ್ಯಗಳನ್ನು ತೊರೆದುಬಿಟ್ಟು ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಳ್ಳಲು ಒಪ್ಪಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ತಮ್ಮ ನೋವುಗಳಿಗಾಗಿಯೂ ಹುಣ್ಣುಗಳಿಗಾಗಿಯೂ ಪರಲೋಕದ ದೇವರನ್ನು ದೂಷಿಸಿದರು. ಆದರೆ ಅವರು, ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 16:11
20 ತಿಳಿವುಗಳ ಹೋಲಿಕೆ  

ತ್ಯಾ ಮೊಟ್ಯಾ ಝಳಾಕ್ ಜಳುಲಾಲ್ಯಾರ್‍ಬಿ ಹ್ಯಾ ತರಾಸಾಂಚ್ಯಾ ವರ್ತಿ ಅದಿಕಾರ್ ಹೊತ್ತ್ಯಾ ದೆವಾಕ್ ತ್ಯಾ ಲೊಕಾನಿ ಸರಾಪ್ಲ್ಯಾನಿ. ತೆನಿ ಅಪ್ನಾಚ್ಯಾ ಪಾಪಾಚ್ಯಾ ಜಿವನಾತ್ನಾ ಭಾಯ್ರ್ ಯೆವ್ನ್ ದೆವಾಚ್ಯಾ ಮೊಟೆಪಾನಾಚಿ ಸುತ್ತಿ ಕರುಕ್‍ನ್ಯಾತ್.


ಮೊಟ್ಯಾ-ಮೊಟ್ಯಾ ಘಾರ್‍ಬಿಯಾಂಚೊ ಪವ್ಸ್ ಮಳ್ಬಾ ವೈನಾ ಲೊಕಾಂಚ್ಯಾ ವರ್ತಿ ಪಡ್ಲೊ. ತ್ಯಾ ಎಕೆಕ್ ಘಾರ್‍ಬಿಯಾ ಜಗೊಳ್ -ಜಗೊಳ್ ಪನ್ನಾಸ್ ಕಿಲೊ ವಜ್ಜ್ಯಾ ಹೊತ್ತ್ಯಾ, ಹ್ಯಾ ಘಾರ್‍ಬಿಯಾಂಚ್ಯಾ ತರಾಸಾಸಾಟಿ ಲೊಕಾನಿ ದೆವಾಕ್ ಸರಾಪ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ಹಿ ಫಿಡಾ ಭಯಾನಕ್ ಹೊತ್ತೆ.


ಪಯ್ಲೆಚೊ ದೆವಾಚೊ ದುತ್ ಗೆಲೊ, ಅನಿ ತೆನಿ ಅಪ್ನಾಕ್ಲ್ಯಾ ಕಟೊರ್‍ಯಾತ್ಲೆ ಜಗಾವರ್ತಿ ವೊತ್ಲ್ಯಾನ್. ತನ್ನಾ ಭಯಾನಕ್ ಜನಾವರ್ ಅನಿ ತ್ಯೆಚ್ಯಾ ಮುರ್ತಿಯಾಂಚೆ ಆರಾದನ್ ಕರಲ್ಲ್ಯಾಂಚ್ಯಾ ಅಂಗಾ ವೈನಿ ವಾಯ್ಟ್ ಬುರ್ಶಿ ದುಕ್ಕಾ ಉಟ್ಲಿ.


ತನ್ನಾ ತಾಬೊಡ್ತೊಬ್ ಎಕ್ ಭಯಂಕರ್ ಭುಕಂಪ್ ಹೊಲೊ, ಶಾರಾತ್ಲೊ ಧಾತ್ಲೊ ಎಕ್ ವಾಟೊ ನಾಸ್ ಹೊವ್ನ್ ಗೆಲೊ, ಅನಿ ಸಾತ್ ಹಜಾರ್ ಲೊಕಾ ಮರುನ್ ಗೆಲಿ ಹುರಲ್ಲಿ ಲೊಕಾ ಭಿಯಾಲಿ, ಅನಿ ತೆನಿ ಸರ್ಗಾಚ್ಯಾ ದೆವಾಚ್ಯಾ ಮೊಟೆಪಾನಾಕ್ ಹೊಗಳ್ಳ್ಯಾನಿ.


ಮಿಯಾ ತಿಕಾ ತಿಚ್ಯಾ ಪಾಪಾನಿತ್ನಾ ಭಾಯ್ರ್ ಯೆವ್ಕ್ ಎಳ್ ದಿಲ್ಲೊ ಹಾಯ್, ಖರೆ ತಿಕಾ ತ್ಯಾ ಅನೈತಿಕ್ ಸಮಂದಾತ್ನಾ ಭಾಯ್ರ್ ಯೆವ್ಕ್ ಮನ್ ನಾ.


ಅನಿ ವಾಯ್ಟ್ ಲೊಕಾ, ಅನಿ ಝುಟಿ ಶಿಕಾಪಾ ಶಿಕ್ವುತಲಿ ಲೊಕಾ ಲೊಕಾಕ್ನಿ ಮೊಸ್ ಕರುನ್ಗೆತ್ ಅಪ್ನಿಚ್ ಮೊಟ್ಯಾ ಮೊಸಾತ್ ಪಡ್ತ್ಯಾತ್ ಅನಿ ಅಪ್ನಾಕುಚ್ ಅನಿಉಲ್ಲಿ ಬುರ್ಶಿ ಲೊಕಾ ಕರುನ್ ಘೆತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು