Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 15:1 - ದೆವಾಚಿ ಖರಿ ಖಬರ್

1 ಮಾನಾ ಮಳ್ಬಾರ್ ಅನಿಎಕ್ ಮೊಟಿ ಅನಿ ವಿಚಿತ್ರ್ ವಳಕ್ ಮಿಯಾ ಬಗಟ್ಲೊ. ಸಾತ್ ದೆವ್‍ದುತಾ ಸಾತ್ ಆಕ್ರಿಚಿ ತರಾಸಾ ಘೆವ್ನ್ ಇಬೆ ಹೊತ್ತಿ ಕಶ್ಯಾಕ್ ಮಟ್ಲ್ಯಾರ್ ಹಿ ತರಾಸಾ ದೆವಾಚ್ಯಾ ರಾಗಾಚಿ ಆಕ್ರಿಚಿ ಫಿಡಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾ ಚಿಹ್ನೆಯನ್ನು ನಾನು ನೋಡಿದೆನು. ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು, ಇವು ಕಡೇ ಉಪದ್ರವಗಳು. ಇವುಗಳೊಂದಿಗೆ ದೇವರ ರೌದ್ರವು ಸಂಪೂರ್ಣವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಸ್ವರ್ಗದಲ್ಲಿ ಮತ್ತೊಂದು ಚಿಹ್ನೆಯನ್ನು ಕಂಡೆ. ಅದು ಅತ್ಯಾಶ್ಚರ್ಯಕರವಾಗಿ ಇತ್ತು. ಏಳು ದೇವದೂತರ ಕೈಯಲ್ಲಿ ಏಳು ವಿಪತ್ತುಗಳು ಇದ್ದವು. ಇವು ಅಂತಿಮವಾಗಿ ಬಂದೆರಗುವ ವಿಪತ್ತುಗಳು. ಏಕೆಂದರೆ, ಅವುಗಳೊಡನೆ ದೇವರ ಕೋಪಾಗ್ನಿ ಪೂರ್ತಿಯಾಗಿ ಬಂದೆರಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾಲಕ್ಷಣವು ನನಗೆ ಕಾಣಿಸಿತು. ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು; ಇವು ಕಡೇ ಉಪದ್ರವಗಳು; ಇವುಗಳಲ್ಲಿ ದೇವರ ರೌದ್ರವು ಮುಗಿದಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಂತರ ಪರಲೋಕದಲ್ಲಿ ಮತ್ತೊಂದು ಅದ್ಭುತವನ್ನು ನಾನು ನೋಡಿದೆನು. ಅದು ಮಹಾ ಆಶ್ಚರ್ಯಕರವಾಗಿತ್ತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಅಲ್ಲಿದ್ದರು. ದೇವರ ಕೋಪವು ಈ ಉಪದ್ರವಗಳೊಂದಿಗೆ ಮುಗಿಯುತ್ತಿದ್ದುದರಿಂದ ಇವು ಕಡೆಯ ಉಪದ್ರವಗಳಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ನಾನು ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾ ಚಿಹ್ನೆಯನ್ನು ಕಂಡೆನು. ಏಳುಮಂದಿ ದೂತರಲ್ಲಿ ಕಡೆಯ ಏಳು ಉಪದ್ರವಗಳಿದ್ದವು. ಏಕೆಂದರೆ, ಅವುಗಳಲ್ಲಿ ದೇವರ ಕೋಪವು ಸಂಪೂರ್ಣವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 15:1
21 ತಿಳಿವುಗಳ ಹೋಲಿಕೆ  

ಆಕ್ರಿಚ್ಯಾ ಫಿಡಾನಿ ಭರಲ್ಲಿ ಆಯ್ದಾನಾ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ ದೆವ್‍ದುತಾ ಮಾಜ್ಯಾಕ್ಡೆ ಯೆಲೊ, ಅನಿ, “ಯೆ ಮಿಯಾ ತುಕಾ ನ್ಹವ್ರಿ ಬೊಕ್ಡಾಚಿ ಬಾಯ್ಕೊ ದಾಕ್ವುತಾ”, ಮಟ್ಲ್ಯಾನ್.


ತ್ಯೆಚ್ಯಾ ತೊಂಡಾತ್ನಾ ಎಕ್ ಧಾರ್‍ಲೊ ಮೊಟೊ ಚಾಕು ಭಾಯ್ರ್ ಯೆಲೊ, ತ್ಯಾ ಚಾಕ್ವಾನಿ ತೊ ದೆಶಾಕ್ನಿ ಹಾರ್‍ವುನ್ ಟಾಕ್ತಾ. ತೊ ತೆಂಚ್ಯಾ ವರ್ತಿ ಲೊಂಗ್ಟಾಚ್ಯಾ ದಾಂಡ್ಯಾನಿ ರಾಜ್ ಚಾಲ್ವುತಾ, ಅನಿ ತೊ ಸಗ್ಳ್ಯಾನಿಕಿ ಮೊಟ್ಯಾ ದೆವಾಚ್ಯಾ ರಾಗಾಚ್ಯಾ ದ್ರಾಕ್ಷಿ ಮಳ್ತಲ್ಯಾ ಘಾನ್ಯಾಚ್ಯಾ ಖಡ್ಡ್ಯಾತ್ ಘಾಲುನ್ ತೊ ಚಿರ್ಡುನ್ ಸೊಡ್ತಾ.


ಮಾನಾ ದೆವಾಚ್ಯಾ ಗುಡಿಚ್ಯಾ ಸಾತ್ ದೆವ್‍ದುತಾನಿಕ್ಡೆ ಬೊಲ್ತಲೊ ಅವಾಜ್ ಮಿಯಾ ಆಯಿಕ್ಲೊ; “ಜಾವಾ ಅನಿ ತ್ಯಾ ಸಾತ್ ದೆವಾಚ್ಯಾ ರಾಗಾಚ್ಯಾ ಕಟೊರ್‍ಯಾನಿತ್ಲೆ ಜಗಾ ವರ್ತಿ ವೊತಾ!”


ತಸೆ ಮನುನ್ ತ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಧಾರ್‍ಲೊ ಇಳೊ ಜಿಮ್ನಿ ವರ್ತಿ ಘಾಟ್ಲ್ಯಾನ್, ಅನಿ ಮಳ್ಯಾನಿತ್ಲ್ಯಾ ಸಗ್ಳ್ಯಾ ದ್ರಾಕ್ಷಿಯಾ ಕಾತರ್‍ಲ್ಯಾನ್, ಅನಿ ತೆಂಕಾ ದೆವಾಚ್ಯಾ ಮೊಟ್ಯಾ ರಾಗಾಚ್ಯಾ ವಾಯ್ನ್ ಕರ್ತಲ್ಯಾ ಘಾನ್ಯಾಚ್ಯಾ ಖಡ್ಡ್ಯಾತ್ ಹೊಡಾಂಗ್ಲ್ಯಾನ್.


ತೆನಿಬಿ ದೆವಾಚ್ಯಾ ಮೊಟ್ಯಾ ರಾಗಾಚ್ಯಾ ಆಯ್ದಾನಾತ್ಲೆ ವಾಯ್ನ್ ಫಿತ್ಯಾತ್! ದೆವಾಚೊ ರಾಗ್ ಮನ್ತಲ್ಯಾ ಆಯ್ದಾನಾತ್ ತೊ ವಾಯ್ನ್ ಪುರಾ ತಾಕ್ತಿನ್ ವೊತುನ್ ಹೊಲಾ, ಹೆ ಸಗ್ಳೆ ಕರಲ್ಲೆ ಸಗ್ಳೆ ಜಾನಾ ಪವಿತ್ರ್ ದೆವ್‍ದುತಾಂಚ್ಯಾ ಅನಿ ಬೊಕ್ಡಾಚ್ಯಾ ಇದ್ರಾಕ್ ಆಗಿತ್ ಅನಿ ಗಂದಕಾತ್ ತರಾಸ್ ಕರುನ್ ಘೆತ್ಯಾತ್,


ದೊನ್ವೆಚೊ ತರಾಸ್ ಸರ್ಲೊ, ಖರೆ ತಿನ್ವೆಚೊ ತರಾಸ್ ಲಗ್ಗುನಾಚ್ ಯೆತಾ!


ಅನಿ ಮೊಟ್ಯಾನ್ ಬಲ್ವುಲ್ಯಾನ್ ತೊ ಅವಾಜ್ ಸಿವಾಂಚ್ಯಾ ಘಜ್ನಿಚ್ಯಾ ಅವಾಜಾ ಸರ್ಕೊ ಹೊತ್ತೊ. ತೆನಿ ಬಲ್ವುನ್ ಹೊಲ್ಲ್ಯಾ ತನ್ನಾ, ಸಾತ್ ಗುಡ್ಗುಡ್ಯಾನಿ ಗುಡ್ಗುಡುನ್ ಜಬಾಬ್ ದಿಲ್ಯಾನಿ.


ತನ್ನಾ ಸಾತ್ ದೆವ್‍ದುತಾ ಸಾತ್ ಪಂವೆ ಘೆವ್ನ್ ವಾಜ್ವುಕ್ ತಯಾರ್ ಹೊಲ್ಲೆ .


ಮಾನಾ ಎಕ್ ಘಾರ್ ಮಳ್ಬಾರ್ ವರ್ತಿ ಹುಡ್ತಲಿ ಬಗಟ್ಲೊ ಅನಿ ತ್ಯಾ ಘಾರೆನ್ ಮೊಟ್ಯಾನ್, “ಭಯಂಕರ್! ಹುರಲ್ಲಿ ತಿನ್ ದೆವ್‍ದುತಾ ಪಂವೆ ವಾಜ್ವುತಲೊ ಅವಾಜ್ ಯೆತಾನಾ ಜಿಮ್ನಿ ವರ್ತಿ ವಸ್ತಿ ಕರುನ್ ಅಸಲ್ಲ್ಯಾಂಚಿ ಗತ್ ಕಾಯ್ ಸಾಂಗು!” ಮನುನ್ ಬೊಬ್ ಮಾರ್ತಲೆ ಮಿಯಾ ಆಯಿಕ್ಲೊ.


ತನ್ನಾ ಸಾತ್ ದೆವ್‍ದುತಾ ದೆವಾಚ್ಯಾ ಇದ್ರಾಕ್ ಇಬೆ ಹೊತ್ತೆ ಮಿಯಾ ಬಗಟ್ಲೊ, ತೆಂಕಾ ಸಾತ್ ಪಂವೆ ದಿವ್ನ್ ಹೊಲ್ಲೆ.


ಹ್ಯಾ ಸಂಕಟಾನಿತ್ನಾ ಹುರಲ್ಲಿ ಲೊಕಾ, ತೆನಿ ಕಾಯ್-ಕಾಯ್ ಕರಿತ್ ತ್ಯಾತುರ್‍ನಾ ಭಾಯ್ರ್ ಪಡುಕ್ ನತ್ತಿ, ತೆನಿ ಸೈತಾನಾಚಿ ಪುಜಾ ಕರ್ತಲೆ, ನಾಹೊಲ್ಯಾರ್ ಸೊನ್ಯಾಚ್ಯಾ, ಚಾಂದಿಚ್ಯಾ, ತಾಂಬ್ಯಾಚ್ಯಾ, ಗುಂಡ್ಯಾಚ್ಯಾ, ಅನಿ ನಾಕ್ಡಾಚ್ಯಾ, ದಿಸಿನಸಲ್ಲ್ಯಾ, ಆಯ್ಕಿನಸಲ್ಲ್ಯಾ, ಚಲಿನಸಲ್ಲ್ಯಾ ಮುರ್ತಿಯಾಂಚಿ ಪುಜಾ ಕರ್ತಲೆ ಸೊಡುಕ್ ನತ್ತ್ಯಾನಿ,


ತನ್ನಾ ಸಾತ್ ಕಟೊರೆ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ಲೊ ಮಾಜ್ಯಾಕ್ಡೆ ಯೆಲೊ, ಅನಿ “ಯೆ, ಮಿಯಾ ತುಕಾ ಎಕ್ ಸಗ್ಳ್ಯಾಕ್ಡೆ ಗೊತ್ತ್ ಹೊತ್ತ್ಯಾ ವೆಭಿಚಾರ್ ಕರ್ತಲ್ಯಾ ಬಾಯ್ಕೊಮನ್ಸಿಕ್ ಶಿಕ್ಷಾ ದಿತಲೆ ದಾಕ್ವುತಾ, ತೆ ಶಾರ್ ಸುಮಾರ್ ನ್ಹಯಾಂಚ್ಯಾ ಜಗ್ಗೊಳ್ ಭಾಂದಲ್ಲೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು