Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 14:11 - ದೆವಾಚಿ ಖರಿ ಖಬರ್

11 ತೆಂಚ್ಯಾ ತರಾಸಾಚೊ ಡುಕೊಟ್ ಸದಾ ಸರ್ವತಾಕ್ ಜಾಸ್ತಿ ಹೊವ್ನ್ ವೈರ್ ಜಾತಾ. ಜನಾವರಾಚೆ ನಾಹೊಲ್ಯಾರ್ ತ್ಯೆಚ್ಯಾ ಮುರ್ತಿಕ್ ಆರಾಧನ್‍ ಕರ್ತಲೆ ರ್‍ಹಾಂವ್ದಿತ್. ನಾಹೊಲ್ಯಾರ್ ಕೊನಾಚ್ಯಾ ವರ್ತಿ ತೆಚಿ ವಳಕ್ ಹೊತ್ತೆ ರಾಂವ್ದಿತ್, ದಿಸ್ ಅನಿ ರಾತ್ ಮನಿನಸ್ತಾನಾ ಉಲ್ಲೆಬಿ ಆರಾಮ್ ಘೆವ್ಕ್ ಗಾವಿನಸ್ತಾನಾ ತರಾಸ್ ಸೊಸ್ತ್ಯಾತ್”. ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ, ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ ಹಗಲೂ ರಾತ್ರಿ ವಿಶ್ರಾಂತಿಯಿಲ್ಲದೆ ಇರುವರು” ಎಂದು ಮಹಾಶಬ್ದದಿಂದ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಅಂಥವರ ನರಳಾಟದ ಹೊಗೆ ಸತತ ಮೇಲೇರುತ್ತಿರುತ್ತದೆ. ಮೃಗಕ್ಕೂ ಅದರ ವಿಗ್ರಹಕ್ಕೂ ಪೂಜೆಸಲ್ಲಿಸುವವರು ಮತ್ತು ಅದರ ಹೆಸರನ್ನು ಸೂಚಿಸುವ ಹಚ್ಚೆಯನ್ನು ಚುಚ್ಚಿಸಿಕೊಂಡವರು ಹಗಲಿರುಳೂ ಬಿಡುವಿಲ್ಲದೆ ಸಂಕಟಪಡುವರು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ; ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ನಮಸ್ಕಾರಮಾಡುವವರೂ ಅದರ ಹೆಸರನ್ನು ಸೂಚಿಸುವ ಗುರುತನ್ನು ಹಾಕಿಸಿಕೊಂಡಿರುವವರೆಲ್ಲರೂ ಹಗಲಿರುಳು ಉಪಶಮನವಿಲ್ಲದೆ ಯಾತನೆಪಡುವರು ಎಂದು ಮಹಾ ಶಬ್ದದಿಂದ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಅವರ ಯಾತನೆಯೆಂಬ ಹೊಗೆಯು ಸದಾ ಏಳುತ್ತಲೇ ಇರುವುದು. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವ ಮತ್ತು ಅದರ ಹೆಸರನ್ನು ಗುರುತು ಹಾಕಿಸಿಕೊಳ್ಳುವ ಜನರಿಗೆ ಹಗಲಲ್ಲೂ ರಾತ್ರಿಯಲ್ಲೂ ವಿಶ್ರಾಂತಿಯೆಂಬುದೇ ಇರುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಿಗಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರು ಹಗಲಿರುಳೂ ವಿಶ್ರಾಂತಿ ಪಡುವುದಿಲ್ಲಾ!” ಎಂದು ಮಹಾಶಬ್ದದಿಂದ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 14:11
30 ತಿಳಿವುಗಳ ಹೋಲಿಕೆ  

ಅನಿ ಪರ್ತುನ್ ತೆನಿ, ಹಲ್ಲೆಲುಯಾ! “ತ್ಯಾ ಮೊಟ್ಯಾ ಶಾರಾಕ್ ಜಾಳ್ವುತಲ್ಯಾ ಆಗಿಚೊ ಡುಕೊಟ್ ಸದಾ ಸರ್ವತಾಕ್ ವೈರ್ ಜಾತಾ!” ಮನುನ್ ಬೊಬ್ ಮಾರ್‍ಲ್ಯಾನಿ.


ಮಾನಾ ತೆಂಕಾ ಪಸ್ವಲ್ಲ್ಯಾ ಗಿರೊ ತ್ಯಾ ಭಯಾನಕ್ ಸಾಪ್ ಅನಿ ಝುಟ್ಯಾ ಪ್ರವಾದ್ಯಾಕ್ ಅದ್ದಿಚ್ ಟಾಕಲ್ಲ್ಯಾ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ; ಅನಿ ಥೈ ತೆನಿ ಸದಾ ಸರ್ವತಾಕ್ ದಿಸ್ ಅನಿ ರಾತ್ ವಳ್ಮಳುನ್ಗೆತ್ ರ್‍ಹಾತ್ಯಾತ್.


ತನ್ನಾ ಹ್ಯಾ ಬರ್‍ಯಾ ವಾಟೆನ್ ಚಲಿನಸಲ್ಲ್ಯಾ ಲೊಕಾಕ್ನಿ ಖಾಯಮ್ಚ್ಯಾ ಶಿಕ್ಷೆತ್ ಧಾಡುನ್ ಹೊತಾ ಅನಿ ಬರ್‍ಯಾ ವಾಟೆನ್ ಚಲಲ್ಲಿ ಲೊಕಾ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಕ್ ಜಾತ್ಯಾತ್.


ಮಾನಾ ತೊ ಅಪ್ನಾಚ್ಯಾ ರೊಡ್ಡ್ಯಾ ಬಾಜುಕ್ ಹೊತ್ತ್ಯಾ ಲೊಕಾಕ್ನಿ, ಜಾವಾ ತುಮಿ ಸರಾಪ್ ಪಡಲ್ಲ್ಯಾನು ಮಾಜ್ಯಾ ಇದ್ರಾಕ್ನಾ ಧುರ್ ಜಾವಾ, ಗಿರೊ ಅನಿ ತೆಚ್ಯಾ ದುತಾಕ್ನಿ ತಯಾರ್ ಕರಲ್ಲ್ಯಾ ಕನ್ನಾಚ್ ಇಜಿ ನಸಲ್ಲ್ಯಾ ಆಗಿತ್ ಜಾವಾ.


ಅನಿ ತಿಕಾ ಜಾಳ್ವುತಲ್ಯಾ ಆಗಿತ್ನಾ ಯೆತಲ್ಯಾ ಡುಕ್ಟಾಕ್ ಬಗುಕ್ ತೆನಿ ರಡುನ್ಗೆತ್, “ಹ್ಯಾ ಶಾರಾ ಎವ್ಡೆ ಮೊಟೆ ಶಾರ್ ಅನಿ ಖಲೆಬಿ ನಾ!” ಮಟ್ಲ್ಯಾನಿ.


ಮಾನಾ ತಿನ್ವೆಚ್ಯಾ ದೆವಾಚ್ಯಾ ದುತಾನ್ ಬಿ ಅದ್ದಿಚ್ಯಾ ದೆವಾಚ್ಯಾ ದುತಾನ್ ಸಾಂಗಲ್ಲ್ಯಾ ಸಾರ್ಕೆ ಮೊಟ್ಯಾನ್,“ಜೆ ಕೊನ್ ಭಯಾನಕ್ ಜನಾವರ್ ಹೊಂವ್ದಿತ್ ತ್ಯೆಚ್ಯಾ ಮುರ್ತಿಚೆ, ಹೊಂವ್ದಿತ್ ಆರಾದನ್ ಕರುನ್, ಅಪ್ನಾಚ್ಯಾ ಕಪಾಳಾ ವೈನಿ ನಾಹೊಲ್ಯಾರ್ ಹಾತಾ ವೈನಿ ವಳಕ್ ಘಾಲುನ್ ಘೆತ್ಯಾತ್,


ತನ್ನಾ ಸತ್ವ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್, ಅನಿ “ಸರ್ಗಾತ್, ಜಗಾಚೊ ಅಧಿಕಾರ್ ಅಮ್ಚ್ಯಾ ಧನಿಯಾಕ್, ಅನಿ ತೆಚ್ಯಾ ಕ್ರಿಸ್ತಾಕ್ ದಿಲ್ಲೊ ಹಾಯ್, ತೊ ಸದಾ ಸರ್ವತಾಕ್ ಅದಿಕಾರ್ ಚಾಲ್ವುತಾ!” ಮನ್ತಲಿ ಮೊಟಿ-ಮೊಟಿ ಧನಾ ಆಯ್ಕೊ ಯೆಲಿ.


“ಆಮೆನ್! ಸುತ್ತಿ, ಮಹಿಮಾ, ಜ್ಞಾನ್, ಧನ್ಯವಾದ್, ಮಾನ್, ಬಳ್, ಅನಿ ಪರಾಕ್ರಮ್ ಸದಾ ಸರ್ವತಾಕ್ ಅಮ್ಚ್ಯಾ ದೆವಾಚೆಚ್ ಹೊಂವ್ದಿತ್! ಆಮೆನ್!” ಮಟ್ಲ್ಯಾನಿ.


ಖರೆ ಲೆಕಾಚ್ಯಾ ವಿಶಯಾತ್ ತೊ ಮನ್ತಾ, “ಯೆ ದೆವಾ ತುಜೊ ರಾಜ್ ಸದಾ ಸರ್ವತಾ ಪತರ್ ರ್‍ಹಾತಾ! ತಿಯಾ ತುಜ್ಯಾ ಲೊಕಾಂಚ್ಯಾ ವರ್ತಿ ನಿತಿಚೊ ರಾಜ್ ಚಾಲ್ವುತೆಯ್”.


ಥೈ ಅನಿಫಿಡೆ ರಾತ್ ಮನ್ತಲಿ ರ್‍ಹಾಯ್ನಾ, ತೆಂಕಾ ದಿವ್ಯಾಂಚೊ ನಾಹೊಲ್ಯಾರ್ ದಿಸಾಚೊ ಉಜ್ವೊಡ್ ಪಾಜೆ ಮನುನ್ ನಾ, ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರ್ ದೆವುಚ್ ತೆಂಚೊ ಉಜ್ವೊಡ್ ಹೊವ್ನ್ ರ್‍ಹಾತಾ, ಅನಿ ತೆನಿ ಸದಾ ಸರ್ವತಾಕ್ ರಾಜಾಂಚ್ಯಾ ಸರ್ಕೆ ರಾಜ್ ಚಾಲ್ವುತ್ಯಾತ್.


ತೆನಿ ತ್ಯಾ ಪಯ್ಲೆಚ್ಯಾ ಭಯಾನಕ್ ಸಾಪಾಚ್ಯಾ ಇದ್ರಾಕುಚ್ ತೆಕಾ ದಿಲ್ಲ್ಯಾ ಮೊಟ್ಯಾ ಅದಿಕಾರಾಚೊ ಉಪಯೊಗ್ ಕರ್ಲ್ಯಾನ್ ತೆನಿ ಜಿಮ್ನಿಕ್ ಅನಿ ತ್ಯೆಚ್ಯಾ ವರ್ತಿ ಜಿವನ್ ಕರ್ತಾಲ್ಯಾ ಸಗ್ಳ್ಯಾನಿ ತ್ಯೆಚ್ಯಾವರ್ತಿ ಅನಿ ತ್ಯಾ ದುಕ್ ಗುನ್ ಹೊಲ್ಲ್ಯಾ ಜನಾವರಾಚೆ ಆರಾದನ್ ಕರುಕ್ ಜಬರ್ದಸ್ತಿ ಕರ್ಲ್ಯಾನ್.


“ಮೊಟಿ-ಮೊಟಿ ವಜ್ಜಿ ವಾವುನ್ ಘೆವ್ನ್ ಹಾರುನ್ ಗೆಲ್ಲ್ಯಾ ಸಗ್ಳ್ಯಾ ಲೊಕಾನು, ಮಾಜೆಕ್ಡೆ ಯೆವಾ, ಅನಿ ಮಿಯಾ ತುಮ್ಕಾ ಅರಾಮ್ ದಿತಾ.


ಅಸೆ, ತಿ ಮುರ್ತಿ ಬೊಲುಚೆ ಅನಿ ಅಪ್ನಾಚೆ ಆರಾದನ್ ಕರಿನಸಲ್ಲ್ಯಾ ಸಗ್ಳ್ಯಾಕ್ನಿ ಜಿವಾನಿ ಮಾರುಚೆ ಮನುನ್ ತ್ಯಾ ದೊನ್ವೆಚ್ಯಾ ಜನಾವರಾನ್ ತ್ಯಾ ಪಯ್ಲೆಚ್ಯಾ ಜನಾವರಾಚ್ಯಾ ಮುರ್ತಿತ್ ಸ್ವಾಸ್ ಪುಕುಕ್ ಸೊಡಲ್ಲೆ ಹೊತ್ತೆ,


ಕೊನ್‍ಬಿ ಹಿ ವಳಕ್ ನಸ್ತಾನಾ ಇಕಾತ್ ಘೆವ್ ನ್ಹಯ್ ನಾಹೊಲ್ಯಾರ್ ಇಕಾತ್ ದಿವ್ಚೆ ನ್ಹಯ್, ತ್ಯಾ ಭಯಾನಕ್ ಸಾಪಾಚೆ ನಾಂವ್ ತೆ, ನಾ ಹೊಲ್ಯಾರ್ ಭಯಾನಕ್ ಸಾಪಾಚ್ಯಾ ನಾವಾಸಾಟ್ನಿ ಮನುನ್ ಹೊತ್ತೆ ಆಂಕೆ ತೆ.


“ತಿಕಾ ಜಾಳ್ವುತಲ್ಯಾ ರಕ್ಕೆಕ್ ಅನಿ ಡುಕ್ಟಾಕ್ ಬಗುನ್ ತಿಚ್ಯಾ ವಾಂಗ್ಡಾ ಬುರ್ಶೊ ಸಮಂದ್ ಕರುನ್ ಘೆವ್ನ್ ಹೊತ್ತೆ ಹ್ಯಾ ಜಗಾಚೆ ರಾಜಾ ತ್ಯಾ ಶಾರಾಸಾಟ್ನಿ ರಡ್ತ್ಯಾತ್, ಅನಿ ಮರಗ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು