Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 13:7 - ದೆವಾಚಿ ಖರಿ ಖಬರ್

7 ದೆವಾಚ್ಯಾ ಲೊಕಾಂಚ್ಯಾ ವಿರೊದ್ ಝಗ್ಡುಕ್ ತೆಕಾ ಅದಿಕಾರ್ ದಿಲ್ಲೊ ಹೊತ್ತೊ, ಸಗ್ಳ್ಯಾ ಕುಳಿಯಾಂಚ್ಯಾ, ದೆಶಾಂಚ್ಯಾ, ಘರಾನ್ಯಾಚ್ಯಾ, ಅನಿ ಬಾಶಾಂಚ್ಯಾ ಲೊಕಾಂಚ್ಯಾ ವರ್ತಿ ತೆಕಾ ಅದಿಕಾರ್ ದಿಲ್ಲೊ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಇದಲ್ಲದೆ ದೇವಜನರ ಮೇಲೆ ಯುದ್ಧ ಮಾಡಿ ಅವರನ್ನು ಜಯಿಸುವುದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು ಮತ್ತು ಸಕಲ ಕುಲ, ಜನ, ಭಾಷೆ, ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಇದಲ್ಲದೆ, ದೇವಜನರ ವಿರುದ್ಧ ಯುದ್ಧಮಾಡಿ, ಜಯಗಳಿಸುವಂತೆ ಅದಕ್ಕೆ ಅವಕಾಶವನ್ನು ಕೊಡಲಾಯಿತು. ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಮೇಲೆ ಅದಕ್ಕೆ ಅಧಿಕಾರವನ್ನು ನೀಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಇದಲ್ಲದೆ ದೇವಜನರ ಮೇಲೆ ಯುದ್ಧಮಾಡಿ ಅವರನ್ನು ಜಯಿಸುವದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು. ಮತ್ತು ಸಕಲ ಕುಲ ಪ್ರಜೆ ಭಾಷೆ ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ದೇವರ ಪರಿಶುದ್ಧ ಜನರ ವಿರುದ್ಧ ಯುದ್ಧಮಾಡಿ, ಅವರನ್ನು ಸೋಲಿಸುವ ಶಕ್ತಿಯನ್ನು ಮೃಗಕ್ಕೆ ನೀಡಲಾಯಿತು. ಸಕಲ ಕುಲ, ಪ್ರಜೆ, ಭಾಷೆ ಮತ್ತು ಜನಾಂಗಗಳ ಮೇಲಿನ ಅಧಿಕಾರವನ್ನು ಆ ಮೃಗಕ್ಕೆ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಇದಲ್ಲದೆ ಅದಕ್ಕೆ ಪರಿಶುದ್ಧರ ಮೇಲೆ ಯುದ್ಧಮಾಡಿ, ಅವರನ್ನು ಜಯಿಸುವುದಕ್ಕೆ ಬಲವು ಕೊಡಲಾಯಿತು ಮತ್ತು ಸಕಲ ಕುಲ, ಪ್ರಜೆ, ಭಾಷೆ, ರಾಷ್ಟ್ರಗಳ ಮೇಲೆ ಅದಕ್ಕೆ ಅಧಿಕಾರವು ಸಹ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 13:7
20 ತಿಳಿವುಗಳ ಹೋಲಿಕೆ  

ತೆನಿ ಬಾತ್ಮಿ ಸಾಂಗ್ತಲೆ ಸರಲ್ಲ್ಯಾ ತನ್ನಾ ಪಾತಾಳಾತ್ಲೆ ಎಕ್ ಭಯಾನಕ್ ಜನಾವಾರ್ ಯೆತಾ ಅನಿ ತೆಂಚ್ಯಾ ವಾಂಗ್ಡಾ ಝಗ್ಡೊ ಕರ್ತಾ. ತೆ ತೆಕಾ ಹಾರ್‍ವುತಾ ಅನಿ ಜಿವಾನಿಚ್ ಮಾರುನ್ ಟಾಕ್ತಾ.


ತನ್ನಾ ತೊ ಭಯಾನಕ್ ಸಾಂಪ್ ತ್ಯಾ ಭಾಯ್ಕೊಮನ್ಸಿ ವರ್ತಿ ಲೈ ರಾಗ್ ಹೊಲೊ, ಅನಿ ತೊ ತಿಚ್ಯಾ ಪಿಳ್ಗಿಚ್ಯಾ ಮಟ್ಲ್ಯಾರ್ ದೆವಾಕ್ ಖಾಲ್ತಿ ಹೊವ್ನ್ ಚಲ್ತಲ್ಯಾ, ಅನಿ ಜೆಜುಚಿ ಸಾಕ್ಷಿ ಹೊವ್ನ್ ಹೊತ್ಯಾ ಸಗ್ಳ್ಯಾ ಲೊಕಾಂಚ್ಯಾ ವಿರೊದ್ ಮಾರಾಮಾರಿ ಕರುಕ್ ಉಟಲ್ಲೊ ಹಾಯ್ .


ದೆವಾಚ್ಯಾ ದುತಾನ್ ಅಸೆಬಿ ಮಾಕಾ ಸಾಂಗಟ್ಲ್ಯಾನ್, “ತಿ ವ್ಯೆಭಿಚಾರ್ ಕರ್ತಲಿ ಬಾಯ್ಕೊಮನುಸ್ ಬಸಲ್ಲೆ ತಿಯಾ ಬಗ್ತಲೆ ಪಾನಿ ಕಾಯ್ ಮಟ್ಲ್ಯಾರ್, ದೆಶಾ, ಘರಾನ್ಯಾಚೆ ಕುಳಿಯಾ ಅನಿ ಬಾಶಾಂಚಿ ಲೊಕಾ.


ಸಗ್ಳ್ಯಾ ಬಾಶಾಂಚಿ ಲೊಕಾ ರಾಗಾನ್ ಪೆಟ್ಲಿ, ತವ್ಡ್ಯಾಕ್ ಮಟ್ಲ್ಯಾರ್ ತುಜೊ ರಾಗಾಚೊ ಎಳ್ ಯೆಲ್ಲೊ ಅನಿ ದಿಸ್ ಉಜ್ವಾಡ್ಲೊ, ಅನಿ ಮರಲ್ಲ್ಯಾಂಚಿ ಝಡ್ತಿ ಕರ್ತಲೊ ಎಳ್ ಯೆಲೊ, ತುಜ್ಯಾ ಸೆವಕಾನಿ, ಪ್ರವಾದಿ‍ಯಾನಿ, ಅನಿ ತುಜಿ ಭಕ್ತಿ ಕರ್ತಲ್ಯಾ ಸಗ್ಳ್ಯಾ ಲೊಕಾನಿ, ಮೊಟ್ಯಾನಿ ಅನಿ ಬಾರಿಕ್ಲ್ಯಾನಿ ತುಜೆಕ್ನಾ ಭೊಮಾನ್ ಘೆತಲೊ ಎಳ್ ಜಗ್ಗೊಳ್ ಯೆಲೊ, ಜಗಾಕ್ ನಾಸ್ ಕರ್ತಲ್ಯಾಕ್ ಹಾರ್ವುನ್ ಘಾಲ್ತಲೊ ಎಳ್‍ಬಿ ಜಗ್ಗೊಳ್ ಯೆಲೊ!.


ತೆಕಾ ಜೆಜುನ್, “ತುಕಾ ಮಾಜೆ ವರ್ತಿ ಅದಿಕಾರ್ ಹಾಯ್ ಕಶ್ಯಾಕ್ ಮಟ್ಲ್ಯಾರ್, ದೆವಾನ್ ತೊ ಅದಿಕಾರ್ ತುಕಾ ದಿಲ್ಯಾನಾಯ್, ತೆಚೆಸಾಟ್ನಿ ಜೊ ಕೊನ್ ಮಾಕಾ ತುಜ್ಯಾ ಹಾತಿತ್ ಒಪ್ಸುನ್ ದಿಲ್ಯಾನಾಯ್ ತೆಕಾ ಮೊಟೊ ಪಾಪ್ ಲಾಗ್ತಾ”.


ತನ್ನಾ ಮಾಕಾ, ಅನಿ ಎಗ್ದಾ ತಿಯಾ ಸುಮಾರ್ ದೆಶಾಕ್ನಿ, ಕುಳಿಯಾಕ್ನಿ, ಬಾಶ್ಯಾಂಚ್ಯಾ ಲೊಕಾಕ್ನಿ, ಅನಿ ರಾಜಾಕ್ನಿ ದೆವಾಚಿ ಬಾತ್ಮಿ ಸಾಂಗುಕ್ ಜಾಯ್, ಮನುನ್ ಸಾಂಗುನ್ ಹೊಲೆ.


ತೆನಿ ಎಕ್ ನ್ಹವಿ ಗಿತ್ ಗಾವ್ಲ್ಯಾನಿ, ಸುಳ್ಳಿ ಘೆವ್ನ್ ಛಪ್ಪೆ ಫೊಡುನ್ ತಿ ಉಗ್ಡುಕ್ ತಿಯಾಚ್ ಯೊಗ್ಯ್. ತುಕಾ ಅದ್ದಿ ಜಿವಾನಿ ಮಾರುನ್ ಹೊಲ್ಲೆ, ಅನಿ ತಿಯಾ ಬಲಿ ಹೊವ್ನ್ ಮರಲ್ಲ್ಯಾ ವೈನಾ. ತಿಯಾ ಹರಿಎಕ್ ಕುಳ್, ಬಾಶಾ, ದೆಶಾ, ಅನಿ ಜಾತಿಯಾನಿತ್ನಾ ಲೊಕಾಕ್ನಿ ದೆವಾಸಾಟಿ ಇಕಾತ್ ಘೆಟ್ಲೆಯ್ .


ಅನಿ “ಹಿ ಸಗ್ಳೊ ವೈಭವ್ ಅನಿ ಅದಿಕಾರ್ ಮಿಯಾ ತುಕಾ ದಿತಾ” ಹೆ ಸಗ್ಳೆ ಮಾಕಾ ಮನುನ್ ದಿಲ್ಲೆ ಹಾಯ್, ಹೆ ಮಾಜ್ಯಾ ಮನಾಕ್ ಯೆತಾ, ತೆಕಾ ಮಿಯಾ ದಿವ್ಕ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು