Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 13:5 - ದೆವಾಚಿ ಖರಿ ಖಬರ್

5 ಭಯಾನಕ್ ಸಾಪ್ ದೆವಾಕ್ ಅವ್ಮಾನ್ ಕರ್ತಲ್ಯಾ ಬಡಾಯೆಚ್ಯಾ ಗೊಸ್ಟಿಯಾ ಬೊಲ್ತಲೆ ತೊಂಡ್ ದಿವ್ನ್ ಹೊಲ್ಲೆ ಹೊತ್ತೆ, ಅನಿ ತೆಕಾ ಹ್ಯೊ ಅಧಿಕಾರ್ ಚಾಲ್ವುಕ್ ಚಾಳಿಸಾರ್-ದೊನ್ ಮ್ಹಯಿನೆ ಎವ್ಡೆಚ್ ಪರ್‍ವಾನ್ಗಿ ದಿಲ್ಲಿ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಬಡಾಯಿಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು ಮತ್ತು ನಲವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಜಂಬದ ಹೇಳಿಕೆಗಳನ್ನೂ ದೇವದೂಷಣೆಯ ಮಾತುಗಳನ್ನೂ ಆಡುವುದಕ್ಕೆ ಆ ಮೃಗಕ್ಕೆ ಒಂದು ಬಾಯನ್ನು ಕೊಡಲಾಗಿತ್ತು. ನಲವತ್ತ ಎರಡು ತಿಂಗಳುಗಳವರೆಗೆ ತನ್ನ ಕಾರ್ಯ ಸಾಧಿಸಿಕೊಳ್ಳುವ ಅಧಿಕಾರವನ್ನೂ ಅದಕ್ಕೆ ನೀಡಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು. ಮತ್ತು ನಾಲ್ವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡಲು ಅವಕಾಶ ನೀಡಲಾಯಿತು. ಆ ಮೃಗಕ್ಕೆ ಅದರ ಶಕ್ತಿಯನ್ನು ನಲವತ್ತೆರಡು ತಿಂಗಳ ಕಾಲ ಬಳಸಲು ಅವಕಾಶ ನೀಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಕೊಡಲಾಯಿತು. ನಲವತ್ತೆರಡು ತಿಂಗಳುಗಳವರೆಗೆ ಕಾರ್ಯಸಾಧಿಸುವ ಅಧಿಕಾರವನ್ನೂ ಅದಕ್ಕೆ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 13:5
17 ತಿಳಿವುಗಳ ಹೋಲಿಕೆ  

ತಿ ಬಾಯ್ಕೊಮಾನುಸ್ ಡಂಗ್ಳಿತ್ ಪಳುನ್ ಗೆಲಿ, ತೊ ಜಾಗೊ ದೆವಾನ್ ತಿಚ್ಯಾಸಾಟಿ ತಯಾರ್ ಕರುನ್ ಥವಲ್ಲ್ಯಾನ್ ಥೈ ಎಕ್ ಹಜಾರ್ ದೊನ್‍ಸೆ ಸಾಟ್ ದಿಸಾ ತಿಚಿ ಕಾಳ್ಜಿ ಕರುನ್ ಹೊತಾ.


ಭಯಾನಕ್ ಸಾಪಾಕ್ನಾ ಚುಕ್ವುನ್ ಘೆವ್ನ್ ಡಂಗ್ಳಿತ್ ಅಪ್ನಾಚಿ ಸಾಡೆ ತಿನ್ ವರ್ಸಾ ಕಾಳ್ಜಿ ಘೆತಲ್ಯಾ ಜಾಗ್ಯಾಕ್ ಹುಡುನ್ ಜಾವ್ಕ್ ತಿಕಾ ದೊನ್ ಗರುಡಾಚೆ ರಕೊಟೆ ದಿಲ್ಲೆ ಹೊತ್ತೆ.


ತೊ ಸಗ್ಳ್ಯಾ ಸಾಮಾನಾಚ್ಯಾ ವಿರೊದ್ ದೆವಾಚೆ ಮನುನ್ ಹೊತ್ತ್ಯಾಂಚ್ಯಾ ಮಟ್ಲ್ಯಾರ್ ಪುಜಾ ಕರ್‍ತಲ್ಯಾ ದೆವಾಚ್ಯಾ ವಿರೊದ್ ರ್‍ಹಾತಾ ಅನಿ ಅಪ್ನಿಚ್ ಸಗ್ಳ್ಯಾನ್ಕಿ ಮೊಟೊ ಮನುನ್ ಸಾಂಗ್ತಾ. ದೆವಾಚ್ಯಾ ಗುಡಿತ್ ಗುಸುನ್ ಬಸ್ತಾ ಅನಿ ಅಪ್ನಿಚ್ ದೆವ್ ಮನುನ್ ಸಾಂಗುಕ್‍ ಲಾಗ್ತಾ.


ದೆವಾಚ್ಯಾ ಲೊಕಾಂಚ್ಯಾ ವಿರೊದ್ ಝಗ್ಡುಕ್ ತೆಕಾ ಅದಿಕಾರ್ ದಿಲ್ಲೊ ಹೊತ್ತೊ, ಸಗ್ಳ್ಯಾ ಕುಳಿಯಾಂಚ್ಯಾ, ದೆಶಾಂಚ್ಯಾ, ಘರಾನ್ಯಾಚ್ಯಾ, ಅನಿ ಬಾಶಾಂಚ್ಯಾ ಲೊಕಾಂಚ್ಯಾ ವರ್ತಿ ತೆಕಾ ಅದಿಕಾರ್ ದಿಲ್ಲೊ ಹೊತ್ತೊ.


ತೆನಿ ಬಾತ್ಮಿ ಸಾಂಗ್ತಲೆ ಸರಲ್ಲ್ಯಾ ತನ್ನಾ ಪಾತಾಳಾತ್ಲೆ ಎಕ್ ಭಯಾನಕ್ ಜನಾವಾರ್ ಯೆತಾ ಅನಿ ತೆಂಚ್ಯಾ ವಾಂಗ್ಡಾ ಝಗ್ಡೊ ಕರ್ತಾ. ತೆ ತೆಕಾ ಹಾರ್‍ವುತಾ ಅನಿ ಜಿವಾನಿಚ್ ಮಾರುನ್ ಟಾಕ್ತಾ.


ಕೊನ್‍ಬಿ ಖಲ್ಯಾ ವಾಟೆನ್‍ಬಿ ತುಮ್ಕಾ ಪಸ್ವುಚೆ ನ್ಹಯ್, ತಸೆ ತುಮಿ ಉಶಾರ್ಕಿನ್ ರ್‍ಹಾವಾ, ಕಶ್ಯಾಕ್ ಮಟ್ಲ್ಯಾರ್ ನರ್ಕಾಕ್ ಸಮಂದ್ ಪಡಲ್ಲೊ ದುಸ್ಟ್ ಅನಿ ಬುರ್ಸೊ ವಿರೊದಿ ದಿಸ್ಲ್ಯಾ ಸಿವಾಯ್ ತೊ ನಾಸಾಚೊ ದಿಸ್ ಯೆಯ್ ನಾ.


ತೊ ವಿರೊದಿ ನದ್ರೆಕ್ ಪಡ್ತಾ, ಖರೆ ತವ್ಡ್ಯಾಕ್ ಮಟ್ಲ್ಯಾರ್ ಜೆಜು ಅಪ್ನಾಚ್ಯಾ ತೊಂಡಾಚ್ಯಾ ಶ್ವಾಸಾನ್ ತೆಚೊ ಜಿವ್ ಕಾಡ್ತಾ ಅನಿ ಅಪ್ನಿ ಯೆತಲೊ ಹಾಯ್ ತ್ಯಾ ಮಹಿಮೆನ್ ತೆಕಾ ನಾಸ್ ಕರುನ್ ಟಾಕ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು