Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 13:2 - ದೆವಾಚಿ ಖರಿ ಖಬರ್

2 ತೆ ಭಯಾನಕ್ ಜನಾವರ್ ಚಿಟ್ಟ್ಯಾ ವಾಗಾಚ್ಯಾ ಸರ್ಕೆ ದಿಸಿ, ತೆಚಿ ಪಾಯಾ ಅಸ್ವಾಲಾಚ್ಯಾ ಪಾಂಯಾಂಚ್ಯಾ ಸರ್ಕಿ ಹೊತ್ತಿ, ಅನಿ ತೆಚೆ ತೊಂಡ್ ಸಿವಾಚ್ಯಾ ತೊಂಡಾ ಸರ್ಕೆ ಹೊತ್ತೆ. ಭಯಾನಕ್ ಸಾಪಾನ್ ತ್ಯಾ ಭಯಾನಕ್ ಸಾಪ್ ಅಪ್ನಾಚೊ ಬಳ್, ಸಿವಾಸನ್, ಅನಿ ಅಪ್ನಾಚೊ ಮೊಟೊ ಅಧಿಕಾರ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಾನು ಕಂಡ ಮೃಗವು ಚಿರತೆಯಂತಿತ್ತು ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಿಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ಶಕ್ತಿಯನ್ನೂ, ಸಿಂಹಾಸನವನ್ನೂ, ಮಹಾ ಅಧಿಕಾರವನ್ನೂ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ನಾನು ಕಂಡ ಆ ಮೃಗವು ಚಿರತೆಯಂತಿತ್ತು. ಅದರ ಕಾಲುಗಳು ಕರಡಿಯ ಕಾಲುಗಳಂತಿದ್ದವು. ಬಾಯಿಯು, ಸಿಂಹದ ಬಾಯಂತೆ ಇತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನೂ ಸಿಂಹಾಸನವನ್ನೂ ಅಪಾರ ಅಧಿಕಾರವನ್ನೂ ಕೊಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಈ ಮೃಗವು ನೋಡಲು ಚಿರತೆ ಯಂತಿತ್ತು. ಅದರ ಪಾದಗಳು ಕರಡಿಯ ಪಾದಗಳಂತಿದ್ದವು. ಅದರ ಬಾಯಿಯು ಸಿಂಹದ ಬಾಯಿಯಂತಿತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನು, ತನ್ನ ಸಿಂಹಾಸನವನ್ನು ಮತ್ತು ಅಧಿಕವಾದ ಅಧಿಕಾರವನ್ನು ನೀಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನಾನು ಕಂಡ ಮೃಗವು ಚಿರತೆಯಂತಿತ್ತು. ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ತನ್ನ ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 13:2
27 ತಿಳಿವುಗಳ ಹೋಲಿಕೆ  

ತೆನಿ ತ್ಯಾ ಭಯಾನಕ್ ಸಾಪಾಕ್, ತ್ಯಾ ಅದ್ಲ್ಯಾ ಕಾಲಾತ್ಲ್ಯಾ ಸಾಪಾಕ್, ತೊಚ್ ತೊ ಗಿರೊ ನಾಹೊಲ್ಯಾರ್ ಸೈತಾನ್. ತೆಕಾ ಧರ್‍ಲ್ಯಾನ್ ಅನಿ ಎಕ್ ಹಜಾರ್ ವರ್ಸಾಂಚ್ಯಾಸಾಟ್ನಿ ತೆಕಾ ಸರ್‍ಪೊಳ್ಯಾನಿ ಘಟ್ ಭಾಂದ್ಲ್ಯಾನ್.


“ತಿಯಾ ಬಗಲ್ಲಿ ಶಿಂಗಾ ಮಟ್ಲ್ಯಾರ್ ಅಜುನ್ ರಾಜ್ ಚಾಲ್ವುಕ್ ಯೆಯ್‍ನಸಲ್ಲೆ ಧಾ ರಾಜಾ, ಖರೆ ಭಯಾನಕ್ ಜನಾವಾರಾಕ್ಬಿ ಎಕ್ ತಾಸ್ ರಾಜ್ ಚಾಲ್ವುತಲೊ ಆಧಿಕಾರ್ ದಿವ್ನ್ ಹೊತಾ.


ತ್ಯಾ ಭಯಾನಕ್ ಸಾಪಾಕ್ ಭಾಯ್ರ್ ಕಾಡುನ್ ಟಾಕುನ್ ಹೊತಾ, ಅದ್ಲ್ಯಾ ಕಾಲಾತ್ಲೊ ಸಾಪ್ ತೊ, ತೆಚೆ ನಾಂವ್ ಗಿರೊ ನಾಹೊಲ್ಯಾರ್ ಸೈತಾನ್. ತೆನಿ ಸಗ್ಳ್ಯಾ ಜಗಾಕ್ ಪಸ್ವುಲ್ಯಾನಾಯ್ ತೆಕಾ ಅನಿ ತ್ಯೆಚ್ಯಾ ಸಗ್ಳ್ಯಾ ದುತಾಕ್ನಿ ಜಿಮ್ನಿ ವರ್ತಿ ಟಾಕುನ್ ಹೊಲ್ಲೆ ಹಾಯ್


ಹುಶ್ಯಾರ್ಕಿನ್ ರಾವಾ ಅನಿ ಜಾಗೆ ರಾವಾ ! ದುಶ್ಮನ್ ಗಿರೊ ಘಜ್ನಿ ಘಾಲ್ತಲ್ಲ್ಯಾ ಸಿವಾಚ್ಯಾ ಬಾಸೆನ್ ಹಿಂಡುನ್ಗೆತ್ ಹಾಯ್, ಅನಿ ಪಿಂಜುನ್ ಖಾವ್ಕ್ ಬಿ ಗಾವ್ತಾ ಕಾಯ್ ಮನುನ್ ರಾಕುನ್ಗೆತ್ ಹಾಯ್.


ತ್ಯಾ ಭಯಾನಕ್ ಜನಾವರಾಚೆ ಅನಿ ತೆಚ್ಯಾ ವಾಂಗ್ಡಾ ಹೊತ್ತ್ಯಾ ಝುಟ್ಯಾ ಪ್ರವಾದ್ಯಾಕ್ ಧರುನ್ ಘೆವ್ನ್ ಹೊಲೆ, ತ್ಯಾ ಭಯಾನಕ್ ಜನಾವರಾಚೆ ಅನಿ ತ್ಯೆಚ್ಯಾ ಮುರ್ತಿಚೆ ಆರಾದನ್ ಕರ್ತಲ್ಯಾಕ್ನಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವಲ್ಲೊ ಪ್ರವಾದಿ ಹ್ಯೊಚ್ ತೊ. ತ್ಯಾ ಭಯಾನಕ್ ಜನಾವರಾ ಅನಿ ತ್ಯಾ ಝುಟ್ಯಾ ಪ್ರವಾದ್ಯಾಕ್ ದೊಗ್ಯಾಕ್ನಿಬಿ ಝಿತ್ತೆಚ್ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ.


ಸಗ್ಳೆಜಾನಾನಿ ಭಯಾನಕ್ ಸಾಪಾಚೆ ಆರಾದಾನ್ ಕರ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ತೆನಿ ಅಪ್ನಾಚೊ ಸಗ್ಳೊ ಅದಿಕಾರ್ ತ್ಯಾ ಭಯಾನಕ್ ಸಾಪ್ ದಿಲ್ಲ್ಯಾನ್. ತೆನಿ, ಹ್ಯಾ ಭಯಾನಕ್ ಸಾಪ್ ಸರ್ಕೆ ಕೊನ್ ಹಾಯ್? ಹೆಚ್ಯಾ ವಾಂಗ್ಡಾ ಕುಸ್ತಿ ಧರುನ್ ಕೊನಾಕ್ ಹೊತಾ? ಮನುನ್ಗೆತ್ ಭಯಾನಕ್ ಸಾಪ್‍ಬಿ ಆರಾದನ್ ಕರ್ಲ್ಯಾನಿ.


ಅನಿ ತನ್ನಾ ತೊ ಭಯಾನಕ್ ಸಾಪ್ ತಿಕಾ ದುರ್ ಹೊವ್ನ್ ಘೆವ್ನ್ ಜಾವ್‍ಸಾಟ್ನಿ ಮನುನ್‍ ಅಪ್ನಾಚ್ಯಾ ತೊಂಡಾತ್ನಾ ತಿಚ್ಯಾ ಫಾಟಿ ಮೊಟೊ ಪಾನಿಯಾಚೊ ಹೊವಾರೊ ವೊತ್ತಾ.


ಅಪ್ನಾಕ್ ಕಾಡುನ್ ಜಿಮ್ನಿ ವರ್ತಿ ಟಾಕುನ್ ಹೊಲಾ ಮನುನ್ ತ್ಯಾ ಭಯಾನಕ್ ಸಾಪಾಕ್ ಕಳಲ್ಲ್ಯಾ ತನ್ನಾ, ತೊ ತ್ಯಾ ಝಿಲ್ಗ್ಯಾಕ್ ಜಲಮ್ ದಿಲ್ಲ್ಯಾ ಬಾಯ್ಕೊಮನ್ಸಿಕ್ ತರಾಸ್ ದಿವ್ಕ್‌ಲಾಗ್ಲೊ.


ಪಾಂಚ್ವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚ್ಯಾ ಕಟೊರ್‍ಯಾತ್ಲೆ ತ್ಯಾ ಭಯಾನಕ್ ಜನವಾರಾಂಚ್ಯಾ ಸಿವಾಸನಾಚ್ಯಾ ವರ್ತಿ ವೊತ್ಲ್ಯಾನ್. ತನ್ನಾ ಭಯಾನಕ್ ಜನವಾರಾಚ್ಯಾ ರಾಜಾತ್ ಕಾಳೊಕ್ ಭರ್‍ಲೊ, ಅನಿ ಲೊಕಾನಿ ಅಪ್ನಾಕ್ ಹೊತಲ್ಯಾ ತರಾಸಾನಿ ಅಪ್ನಾಚ್ಯಾ ಜಿಬ್ಲಿಯಾ ಚಾವುನ್ ಘೆಟ್ಲ್ಯಾನಿ,


ಖರೆ ಧನಿ ಮಾಜ್ಯಾ ಜಗ್ಗೊಳುಚ್ ರ್‍ಹಾಲೊ ಅನಿ ತೆನಿ ಮಾಕಾ ಬಳ್ ದಿಲ್ಯಾನ್, ತಸೆಮನುನ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿ ಆಯ್ಕಿ ಸರ್ಕೆ ಮಾಜೆ ವೈನಾ ಬರಿ ಖಬರ್ ಪುರಾ ಮಾಪಾನ್ ಸಾಂಗಿ ಸರ್ಕೆ ಹೊಲೆ. ಅಶೆ ಮರ್‍ನಾತ್ನಾ ಮಿಯಾ ಬಚಾವ್ ಹೊಲೊ.


ತುಮಿ ಖೈ ತುಮ್ಚೆ ಜಿವನ್ ಕರುಕ್ ಲಾಗ್ಲ್ಯಾಶಿ ಮನುನ್ ಮಾಕಾ ಗೊತ್ತ್ ಹಾಯ್. ಥೈ ಸೈತಾನಾಚೆ ಸಿವಾಸನ್ ಹಾಯ್. ತಿಯಾ ಕನ್ನಾಬಿ ಮಾಕಾ ವಿಶ್ವಾಸಾನ್ ರ್‍ಹಾಲೆಯ್. ತ್ಯಾ ಸೈತಾನ್ ರ್‍ಹಾತಲ್ಯಾ ಜಾಗ್ಯಾರ್ ಅಂತಿಪಸ್ ಮನ್ತಲ್ಯಾಕ್ ಮಾಜಿ ಎಕ್ ಸಾಕ್ಷಿ ಹೊವ್ನ್ ಜಿವಾನಿ ಮಾರ್‍ಲ್ಯಾನಿ ಜಾಲ್ಯಾರ್‍ಬಿ ತುಮಿ ತ್ಯಾ ಎಳಾರ್ ತುಮ್ಚೊ ಮೊಟೊ ವಿಶ್ವಾಸ್ ಮಾಜೆ ವೈನಾ ಕಳ್ದುನ್ ಘೆವ್ಕನ್ಯಾಶಿ.


ತೆನಿ ತ್ಯಾ ಪಯ್ಲೆಚ್ಯಾ ಭಯಾನಕ್ ಸಾಪಾಚ್ಯಾ ಇದ್ರಾಕುಚ್ ತೆಕಾ ದಿಲ್ಲ್ಯಾ ಮೊಟ್ಯಾ ಅದಿಕಾರಾಚೊ ಉಪಯೊಗ್ ಕರ್ಲ್ಯಾನ್ ತೆನಿ ಜಿಮ್ನಿಕ್ ಅನಿ ತ್ಯೆಚ್ಯಾ ವರ್ತಿ ಜಿವನ್ ಕರ್ತಾಲ್ಯಾ ಸಗ್ಳ್ಯಾನಿ ತ್ಯೆಚ್ಯಾವರ್ತಿ ಅನಿ ತ್ಯಾ ದುಕ್ ಗುನ್ ಹೊಲ್ಲ್ಯಾ ಜನಾವರಾಚೆ ಆರಾದನ್ ಕರುಕ್ ಜಬರ್ದಸ್ತಿ ಕರ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು