Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 13:18 - ದೆವಾಚಿ ಖರಿ ಖಬರ್

18 ಶಾನೊ ಹೊತ್ತೊ ತೆ ಕಳ್ವುನ್ ಘೆಂವ್ದಿತ್, ಅನಿ ಬುದ್ದ್ ಹೊತ್ತೊ ತ್ಯಾ ಭಯಾನಕ್ ಸಾಪಾಚೆ ಅಂಕೆ ಮೆಜುಂದಿ. ತೆ ಎಕ್ ಮಾನ್ಸಾಚೆ ನಾಂವ್ ದಾಕ್ವುನ್ ದಿತಾ. ತೆ ಅಂಕೆ ಸಾಸೆ ಸಾಟಾರ್ ಸಾ. 666.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ. ಅದರ ಸಂಖ್ಯೆಯು 666.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಇದನ್ನು ಅರ್ಥಮಾಡಿಕೊಳ್ಳಲು ಜ್ಞಾನ ಬೇಕು. ಬುದ್ಧಿವಂತನು ಮೃಗದ ಸಂಖ್ಯೆಯನ್ನು ಎಣಿಸಲಿ. ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆ. ಆ ಸಂಖ್ಯೆಯು 666.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಇದರಲ್ಲಿ ಜ್ಞಾನವು ಅಡಕವಾಗಿದೆ. ಬುದ್ಧಿವಂತನು ಆ ಮೃಗದ ಅಂಕೆಯನ್ನು ಎಣಿಸಲಿ; ಅದು ಒಬ್ಬ ಮನುಷ್ಯನನ್ನು ಸೂಚಿಸುವ ಅಂಕೆಯಾಗಿದೆ; ಅದರ ಅಂಕೆಯು ಆರುನೂರ ಅರುವತ್ತಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ತಿಳುವಳಿಕೆಯುಳ್ಳ ಮನುಷ್ಯನು ಮೃಗದ ಸಂಖ್ಯೆಯ ಅರ್ಥವನ್ನು ಕಂಡುಕೊಳ್ಳಲು ಸಾಧ್ಯ. ಇಲ್ಲಿ ಜ್ಞಾನದ ಅಗತ್ಯವಿದೆ. ಈ ಸಂಖ್ಯೆಯು ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆ 666.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಇದರಲ್ಲಿ ಜ್ಞಾನವಿದೆ. ಬುದ್ಧಿಯುಳ್ಳವನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆಯು 666.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 13:18
10 ತಿಳಿವುಗಳ ಹೋಲಿಕೆ  

ಮಿಯಾ ಆಗ್ ಮಿಸಳಲ್ಲ್ಯಾ ಕಾಜೆಚ್ಯಾ ಸಮುಂದರಾ ಸರ್ಕೆ ದಿಸ್ತಲೆ ಕಾಯ್‍ಕಿ ಬಗಟ್ಲೊ . ಭಯಾನಕ್ ಜನಾವರಾ ಅನಿ ತ್ಯೆಚ್ಯಾ ಮುರ್ತಿಯಾಂಚ್ಯಾ ವರ್ತಿ ಅನಿ ಅಂಕ್ಯಾನಿ ಜೆ ಕೊನಾಚೆ ನಾಂವ್ ದಾಕ್ವಲ್ಲೆ ಹಾಯ್ ತೆಚೆ ವರ್ತಿ ಜಿಕುನ್ ಜಯ್ ಹೊಲ್ಲ್ಯಾಕ್ನಿಬಿ ಮಿಯಾ ಬಗಟ್ಲೊ. ತೆನಿ ತ್ಯಾ ಕಾಜೆಚ್ಯಾ ಸಮುಂದರಾಕ್ಡೆ ದೆವಾನ್ ತೆಂಕಾ ದಿಲ್ಲಿ ಹಾರ್ಪ್ ಮನ್ತಲಿ ವಾಜ್ಪಾ ಘೆವ್ನ್ ಇಬೆ ಹೊತ್ತ್ಯಾನಿ,


ಹೆ ಅರ್ತ್ ಕರುನ್ ಘೆವ್ಕ್ ಉಲ್ಲೆ ಶಾನ್‍ಪಾನಾನ್ ಅನಿ ಬುದ್ದ್ ಅಸಲ್ಲೆ ಹೊವ್ಕ್ ಪಾಜೆ. ಸಾತ್ ಟಕ್ಲಿ ಮಟ್ಲ್ಯಾರ್ ತಿ ಬಾಯ್ಕೊಮನುಸ್ ಬಸ್ತಲ್ಯಾ ಸಾತ್ ಮಡ್ಡಿಯಾ ಅನಿ ಸಾತ್ ರಾಜಾ,


ದೆವಾಚ್ಯಾ ದುತಾನ್ ಭಿತ್ತಿಚಿಬಿ ಅಳ್ತಿ ಘೆಟ್ಲ್ಯಾನ್, ಅನಿ ವಾಪರಲ್ಲ್ಯಾ ಬರ್‍ಯಾ ಮಾಪಾಚ್ಯಾ ಅಳ್ತಿ ಪರ್‍ಕಾರ್ ಭಿತ್ತ್ ದೊನ್ಸೆ ಪುಟ್ ಉಪ್ಪರ್ ಹೊತ್ತಿ.


ಹೆ ಪುಸ್ತಕ್ ವಾಚ್ವುತಲ್ಯಾಚೆ ಕೌಡೆ ಬರೆ, ಅನಿ ಹ್ಯಾ ಪ್ರವಾದ್ ಕರುನ್ ಸಾಂಗಲ್ಲ್ಯಾ ಗೊಸ್ಟಿಯಾ ಆಯ್ಕುನ್ ಹ್ಯಾ ಪುಸ್ತಕಾತ್ ಲಿವಲ್ಲ್ಯಾ ಗೊಸ್ಟಿಯಾಂಚ್ಯಾ ಸರ್ಕೆ ಚಲ್ತಲ್ಯಾಚೆ ಕೌಡೆ ಬರೆ! ಹಿ ಸಗ್ಳಿ ವಿಶಯಾ ಘಡ್ತಲೊ ಎಳ್ ಜಗ್ಗೊಳ್ ಯೆವ್ನ್ ಪಾವಲ್ಲೊ ಹಾಯ್.


ಸಗ್ಳೆ ಸತ್ತ್ಯಾನಾಸ್ ಕರ್‍ತಲಿ ಬುರ್ಶಿ ವಸ್ತ್ ಇಬೆ ರವ್ಚೆ ನ್ಹಯ್ ತ್ಯಾ ಜಾಗ್ಯಾರ್ ಇಬೆ ಹೊತ್ತೆ ತುಮಿ ಬಗ್ತಾನಾ, ಹೆ ವಾಚ್ವುತಲೆ ಹೆಚೊ ಅರ್ತ್‍ ಕಾಯ್ ಮನುನ್ ಕಳ್ವುನ್ ಘೆವ್ಚೆ ಜುದೆಯಾತ್ಲಿ ಲೊಕಾ ಗುಡ್ಡ್ಯಾಂಚ್ಯಾ ವಯ್ನಿ ಪಳುನ್ ಜವ್ಕ್ ಪಾಜೆ.


ಖರೆ ಅಮಿ ಕರ್‍ತಲ್ಯಾ ಚುಕೆಚ್ಯಾ ಕಾಮಾಂಚ್ಯಾ ವೈನಾ ದೆವ್ ಕರ್‍ತಲೆ ಸಮಾ ಹಾಯ್ ಮನುನ್ ದಿಸುನ್ ಯೆತಾ. ಹೊಲ್ಯಾರ್ ಕಾಯ್ ಹೊಲೆ? ದೆವಾನ್ ಅಮ್ಕಾ ಶಿಕ್ಷಾ ದಿಲ್ಲ್ಯಾ ತನ್ನಾ ದೆವಾನ್ ಚುಕ್ ಕರ್‍ಲ್ಯಾನ್ ಮನುಕ್ ಹೊತಾ ಕಾಯ್? ಸಹಜ್ ರಿತಿನ್ ಇಚಾರ್ತಲೆ ಸವಾಲ್ ಹೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು