ಪ್ರಕಟನೆ 13:10 - ದೆವಾಚಿ ಖರಿ ಖಬರ್10 ಜೆ ಕೊನಾಕ್ ದರುನ್ ಘೆವ್ನ್ ಜಾವ್ನ್ ಹೊತಾ ಮನುನ್ ಹಾಯ್ ತೆಂಕಾ ಖರ್‍ಯಾನಿಚ್ ದರುನ್ ಘೆವ್ನ್ ಜಾವ್ನ್ ಹೊತಾ; ಜೆ ಕೊನಾಕ್ ಮೊಟ್ಯಾ ಚಾಕ್ವಾನಿ ಜಿವಾನಿ ಮಾರ್ತಲೆ ಮನುನ್ ಹಾಯ್, ತೆಂಕಾ ಖರ್‍ಯಾನಿಚ್ ಮೊಟ್ಯಾ ಚಾಕ್ವಾನಿ ಜಿವಾನಿ ಮಾರುನ್ ಹೊತಾ. ಹಿತ್ತೆ ದೆವಾಚ್ಯಾ ಲೊಕಾಕ್ನಿ ಖರೆಚ್ ಸೊಸುನ್ ಘೆವ್ಕ್ ಅನಿ ವಿಶ್ವಾಸ್, ರ್‍ಹಾವ್ಕ್ ಬಲ್ವಲ್ಲೆ ಹಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು, ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು; ಖಡ್ಗದಿಂದ ಹತಿಸುವವನು ಖಡ್ಗದಿಂದಲೇ ಹತನಾಗಬೇಕು. ಆದ್ದರಿಂದ ದೇವಜನರು ಸಹನೆಯಿಂದಲೂ ವಿಶ್ವಾಸದಿಂದಲೂ ನಡೆದುಕೊಳ್ಳಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಸೆರೆ ಒಯ್ಯುವವನು ಸೆರೆ ಒಯ್ಯಲ್ಪಡುವನು. ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲ್ಲಲ್ಪಡುವನು. ಆದ್ದರಿಂದ ದೇವರ ಪರಿಶುದ್ಧ ಜನರು ತಾಳ್ಮೆಯನ್ನೂ ನಂಬಿಕೆಯನ್ನೂ ಹೊಂದಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 “ಸೆರೆಹಿಡಿಯುವವನು ತಾನೇ ಸೆರೆಯಾಗಿ ಹೋಗುವನು. ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲೆಯಾಗುವನು.” ಇದರಲ್ಲಿ ದೇವಜನರ ಸೈರಣೆಯೂ ನಂಬಿಕೆಯೂ ಇವೆ. ಅಧ್ಯಾಯವನ್ನು ನೋಡಿ |
ಮಿಯಾ ಜುವಾಂವ್ ತುಮ್ಚೊಚ್ ಭಾವ್, ಕ್ರಿಸ್ತಾಚ್ಯಾ ರಾಜ್ವಾಡ್ಯಾಸಾಟಿ ಘಟ್ ಮನಾನಿ ತರಾಸ್ ಸೊಸ್ತಲ್ಯಾ ಜೆಜುಜ್ಯಾ ವಾಟೆನ್ ಚಲ್ತಲ್ಯಾನಿತ್ಲೊ ಎಕ್ಲೊ ತುಮ್ಚೊ ವಾಂಗ್ಡಿ. ದೆವಾಚ್ಯಾ ಗೊಸ್ಟಿಯಾ ಅನಿ ಜೆಜುನ್ ಮಾಕಾ ದಾಕ್ವುನ್ ದಿಲ್ಲೆ ಖರೆ ಮಿಯಾ ಲೊಕಾಕ್ನಿ ಪ್ರಚಾರ್ ಕರುಕ್ ಲಾಗಲ್ಲೊ, ತೆಚೆಸಾಟ್ನಿ ಮಾಕಾ ಸಮುಂದರಾಚ್ಯಾ ಮದ್ದಿ ಅಸಲ್ಲ್ಯಾ ಪಾತ್ಮೊಸ್ ಮನ್ತಲ್ಯಾ ಜಾಗ್ಯಾರ್ ಥವಲ್ಲೆ ಹೊತ್ತೆ.
ಸಗ್ಳ್ಯಾ ಬಾಶಾಂಚಿ ಲೊಕಾ ರಾಗಾನ್ ಪೆಟ್ಲಿ, ತವ್ಡ್ಯಾಕ್ ಮಟ್ಲ್ಯಾರ್ ತುಜೊ ರಾಗಾಚೊ ಎಳ್ ಯೆಲ್ಲೊ ಅನಿ ದಿಸ್ ಉಜ್ವಾಡ್ಲೊ, ಅನಿ ಮರಲ್ಲ್ಯಾಂಚಿ ಝಡ್ತಿ ಕರ್ತಲೊ ಎಳ್ ಯೆಲೊ, ತುಜ್ಯಾ ಸೆವಕಾನಿ, ಪ್ರವಾದಿಯಾನಿ, ಅನಿ ತುಜಿ ಭಕ್ತಿ ಕರ್ತಲ್ಯಾ ಸಗ್ಳ್ಯಾ ಲೊಕಾನಿ, ಮೊಟ್ಯಾನಿ ಅನಿ ಬಾರಿಕ್ಲ್ಯಾನಿ ತುಜೆಕ್ನಾ ಭೊಮಾನ್ ಘೆತಲೊ ಎಳ್ ಜಗ್ಗೊಳ್ ಯೆಲೊ, ಜಗಾಕ್ ನಾಸ್ ಕರ್ತಲ್ಯಾಕ್ ಹಾರ್ವುನ್ ಘಾಲ್ತಲೊ ಎಳ್‍ಬಿ ಜಗ್ಗೊಳ್ ಯೆಲೊ!.
ತೆ ಭಯಾನಕ್ ಜನಾವರಾಚ್ಯಾ ಅದ್ದಿ ಎಗ್ದಾ ಝಿತ್ತೆ ಹೊತ್ತೆ, ಖರೆ ಅತ್ತಾ ತೆ ಜಾಸ್ತಿ ಎಳ್ ಝಿತ್ತೆ ರ್‍ಹಾಯ್ನಾ; ತೆ ಪಾತಾಳಾತ್ನಾ ವರ್ತಿ ಯೆತಲ್ಯಾತ್ ಹಾಯ್, ಅನಿ ತೆ ನಾಸಾಕ್ ಜಾವ್ನ್ ಪಾವ್ತಾ. ಜಗ್ ರಚುಚ್ಯಾ ಅದ್ದಿ ಜಿವನಾಚ್ಯಾ ಪುಸ್ತಕಾತ್ ನಾವ್ ಲಿವಲ್ಲೆ ನಸಲ್ಲಿ ಜಿಮ್ನಿ ವೈಲಿ ಸಗ್ಳಿ ಲೊಕಾ ಹ್ಯಾ ಭಯಾನಕ್ ಜನಾವರ್ ಬಗುನ್ ಅಜಾಪ್ ಹೊತ್ಯಾತ್. ತೆ ಎಗ್ದಾ ಝಿತ್ತೆ ಹೊತ್ತೆ, ಅತ್ತಾ ತೆ ಅನಿ ಲೈ ಎಳ್ ಝಿತ್ತೆ ರ್‍ಹಾಯ್ನಾ. ಖರೆ ತೆ ಅನಿ ಪರ್ತುನ್ ದಿಸ್ತಾ.