Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 12:12 - ದೆವಾಚಿ ಖರಿ ಖಬರ್

12 ತಸೆ ಮನುನ್ ತುಮಿ ಸರ್ಗಾತ್ ಜಿವನ್ ಕರ್ತಲ್ಯಾ ಸಗ್ಳ್ಯಾನೊ ತುಮಿ ಖುಶಿ ಹೊವಾ! ಖರೆ ಜಿಮ್ನಿ ಅನಿ ಸಮುಂದರಾ ತುಮ್ಚಿ ಗತ್ ಕಾಯ್ ಸಾಂಗು! ಕಶ್ಯಾಕ್ ಮಟ್ಲ್ಯಾರ್ ಗಿರೊ ತುಮ್ಚ್ಯಾಕ್ಡೆ ಉತ್ರುನ್ ಯೆಲ್ಲೊ ಹಾಯ್, ಅನಿ ತೊ ರಾಗಾನ್ ತಾಪ್ಲಾ ಮಟ್ಲ್ಯಾರ್ ಅಪ್ನಾಚೊ ಅನಿ ಎಕ್ ಉಲ್ಲೊಸೊ ಎಳ್ ಹುರ್‍ಲಾ ಮನುನ್ ತೆಕಾ ಗೊತ್ತ್ ಹೊಲಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಆದರೆ ಭೂಮಿ, ಸಮುದ್ರಗಳೇ ನಿಮ್ಮ ದುರ್ಗತಿಯನ್ನು ಏನೆಂದು ಹೇಳಲಿ ಏಕೆಂದರೆ ಸೈತಾನನು ತನಗಿರುವ ಕಾಲವು ಇನ್ನು ಸ್ವಲ್ಪಮಾತ್ರವೆಂದು ತಿಳಿದು ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ” ಎಂಬುದಾಗಿ ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಎಂದೇ ಸ್ವರ್ಗಲೋಕ, ಸ್ವರ್ಗನಿವಾಸಿಗಳೆಲ್ಲ ನಲಿಯಲಿ ! ಕ್ಷಿತಿಸಾಗರಗಳಿಗೆ ಒದಗಿದೆ ದುರ್ಗತಿ. ಬಂದಿಹನು ಪಿಶಾಚಿ ಕಡುರೋಷದಿಂದ ತನಗಿರುವ ಕಾಲ ತುಸುವೆಂಬ ತವಕದಿಂದ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂವಿುಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ ಎಂಬದಾಗಿ ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೆಲ್ಲರೇ, ಹರ್ಷಗೊಳ್ಳಿರಿ! ಆದರೆ ಭೂಮಿಯೇ, ಸಮುದ್ರವೇ, ಸೈತಾನನು ನಿಮ್ಮ ಬಳಿಗೆ ಬಂದಿರುವುದರಿಂದ ನಿಮಗೆ ದುರ್ಗತಿಯುಂಟಾಗುವುದು! ಸೈತಾನನು ಕೋಪದಿಂದ ತುಂಬಿಕೊಂಡಿದ್ದಾನೆ. ತನಗಿರುವುದು ಸ್ವಲ್ಪಕಾಲವೆಂಬುದು ಅವನಿಗೆ ತಿಳಿದಿದೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೇ ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮಗೆ ದುರ್ಗತಿ! ಎನ್ನುತ್ತೇನೆ. ಏಕೆಂದರೆ, ಪಿಶಾಚನು ತನಗಿರುವ ಕಾಲವು ಕೊಂಚವೆಂದು ತಿಳಿದು, ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ,” ಎಂಬುದಾಗಿ ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 12:12
18 ತಿಳಿವುಗಳ ಹೋಲಿಕೆ  

ಮಾನಾ ಎಕ್ ಘಾರ್ ಮಳ್ಬಾರ್ ವರ್ತಿ ಹುಡ್ತಲಿ ಬಗಟ್ಲೊ ಅನಿ ತ್ಯಾ ಘಾರೆನ್ ಮೊಟ್ಯಾನ್, “ಭಯಂಕರ್! ಹುರಲ್ಲಿ ತಿನ್ ದೆವ್‍ದುತಾ ಪಂವೆ ವಾಜ್ವುತಲೊ ಅವಾಜ್ ಯೆತಾನಾ ಜಿಮ್ನಿ ವರ್ತಿ ವಸ್ತಿ ಕರುನ್ ಅಸಲ್ಲ್ಯಾಂಚಿ ಗತ್ ಕಾಯ್ ಸಾಂಗು!” ಮನುನ್ ಬೊಬ್ ಮಾರ್ತಲೆ ಮಿಯಾ ಆಯಿಕ್ಲೊ.


ಸರ್‍ಗಾ ತಿಚ್ಯಾ ನಾಸಾಸಾಟ್ನಿ ಖುಶಿ ಹೊ! ದೆವಾಚ್ಯಾ ಲೊಕಾನು, ಅಪೊಸ್ತಲಾನು ಅನಿ ಪ್ರವಾದ್ಯಾನು, ಖುಶಿ ಹೊವಾ! ಕಶ್ಯಾಕ್ ಮಟ್ಲ್ಯಾರ್ ತೆನಿ ತುಮ್ಕಾ ಕರಲ್ಲ್ಯಾ ಸಗ್ಳ್ಯಾ ಕಾಮಾಂಚ್ಯಾ ತಕ್ ದೆವಾನ್ ತಿಕಾ ಶಿಕ್ಷಾ ದಿಲ್ಯಾನಾಯ್!


ಅನಿ ಸರ್ಗ್, ಜಿಮಿನ್, ಅನಿ ಸಮುಂದರ್ ಅನಿ ತೆಂಚ್ಯಾ ವೈನಿ ಹೊತ್ತೆ ಸಗ್ಳೆ ರಚಲ್ಲ್ಯಾ ಸದಾ ಸರ್ವತಾಕ್ ಝಿತ್ತೊ ರ್‍ಹಾತಲ್ಯಾ ದೆವಾಚ್ಯಾ ನಾವಾನ್ ಆನ್ ಘಾಟ್ಲ್ಯಾನ್. ತ್ಯಾ ದೆವಾಚ್ಯಾ ದುತಾನ್, ಅನಿ ಜಾಸ್ತಿ ಎಳ್ ಹೊಯ್ನಾ!


ಜಿಮ್ನಿ ವೈಲಿ ಲೊಕಾ ಹ್ಯಾ ದೊಗ್ಯಾಂಚ್ಯಾ ಮರ್‍ನಾಕ್‍ ಲಾಗುನ್ ಲೈ ಖುಶಿ ಹೊತ್ಯಾತ್. ತೆನಿ ಗಮ್ಮತ್ ಕರ್‍ತ್ಯಾತ್, ಅನಿ ಎಕಾಮೆಕಾಕ್ನಿ ಆಯಾರ್ ದಿತ್ಯಾತ್, ಕಶ್ಯಾಕ್ ಮಟ್ಲ್ಯಾರ್ ಹ್ಯಾ ದೊನ್ ಪ್ರವಾದ್ಯಾನಿ ಮಾನ್ಸಾಂಚ್ಯಾ ವರ್ತಿ ಲೈ ಮೊಟೊ ಕಸ್ಟ್ ಹಾನಲ್ಲ್ಯಾನಿ.


ಪಯ್ಲೆಚೊ ಸಂಕಟ್ ಸರ್ಲೊ; ಹೆಚ್ಯಾ ಮಾನಾ ಅನಿ ದೊನ್ ಸಂಕಟಾ ಯೆತಲಿ ಹಾತ್.


ತಸೆಚ್, ಮಿಯಾ ತುಮ್ಕಾ ಸಾಂಗ್ತಾ, ಎಕ್ ಪಾಪಿ ಮಾನುಸ್, ಅಪ್ನಾಚೆ ಜಿವನ್ ಬದ್ಲುನ್ ಬರೊ ಹೊಲ್ಲ್ಯಾ ತನ್ನಾ, ದೆವಾಚ್ಯಾ ದುತಾಕ್ನಿ ಲೈ ಕುಶಿ ಹೊತಾ.


ದೊನ್ವೆಚೊ ತರಾಸ್ ಸರ್ಲೊ, ಖರೆ ತಿನ್ವೆಚೊ ತರಾಸ್ ಲಗ್ಗುನಾಚ್ ಯೆತಾ!


ಪ್ರಿತಿಚ್ಯಾನು ಹಿ ಗೊಸ್ಟ್ ತುಮಿ ಇಸ್ರುನಕಾಸಿ, ಧನಿಯಾಕ್ ಎಕ್ ದಿಸ್ ಮಟ್ಲ್ಯಾರ್ ಹಜಾರ್ ವರ್ಸಾ ಸಾರ್ಕೆ ಹಜಾರ್ ವರಿಸ್ ಮಟ್ಲ್ಯಾರ್ ಎಕ್ ದಿಸ್ ಸಾರ್ಕೆ ಹೊತಾ.


ಕಶ್ಯಾಕ್ ಮಟ್ಲ್ಯಾರ್, ಉಲ್ಲೊಸೊಚ್ ಯೆಳ್ ಹುರ್‍ಲಾ, ಯೆತಾ ಮನುನ್ ಸಾಂಗಲೊ ತೊ ಯೆತಾ ತಡೊ ಕರಿನಾ;


“ಎಗ್ದಮ್ ವೈಲ್ಯಾ ಸರ್‍ಗಾತ್ ದೆವಾಕ್ ಮಹಿಮಾ ಹೊಂವ್ದಿ, ಅನಿ ಹ್ಯಾ ಜಿಮ್ನಿರ್ ತೆನಿ ಸಾಂಗಲ್ಲ್ಯಾ ಸರ್ಕೆ ಜಿವನ್ ಕರ್‍ತಲ್ಯಾಂಚ್ಯಾ ವಾಂಗ್ಡಾ ಅಸಲ್ಲ್ಯಾಕ್ನಿ ಶಾಂತಿ ಹೊಂವ್ದಿ”.


ತ್ಯಾ ಭಯಾನಕ್ ಸಾಪಾಕ್ ಭಾಯ್ರ್ ಕಾಡುನ್ ಟಾಕುನ್ ಹೊತಾ, ಅದ್ಲ್ಯಾ ಕಾಲಾತ್ಲೊ ಸಾಪ್ ತೊ, ತೆಚೆ ನಾಂವ್ ಗಿರೊ ನಾಹೊಲ್ಯಾರ್ ಸೈತಾನ್. ತೆನಿ ಸಗ್ಳ್ಯಾ ಜಗಾಕ್ ಪಸ್ವುಲ್ಯಾನಾಯ್ ತೆಕಾ ಅನಿ ತ್ಯೆಚ್ಯಾ ಸಗ್ಳ್ಯಾ ದುತಾಕ್ನಿ ಜಿಮ್ನಿ ವರ್ತಿ ಟಾಕುನ್ ಹೊಲ್ಲೆ ಹಾಯ್


ತೆ ಭಯಾನಕ್ ಜನಾವರ್ ದೆವಾಕ್ ಎವ್ಡೆಚ್ ನ್ಹಯ್ ತ್ಯೆಚ್ಯಾ ನಾವಾಕ್, ತೊ ವಸ್ತಿ ಕರ್ತಲ್ಯಾ ಜಾಗ್ಯಾಕ್, ಅನಿ ಸರ್ಗಾತ್ ವಸ್ತಿ ಕರ್ತಲ್ಯಾಂಚ್ಯಾ ಸಗ್ಳ್ಯಾಂಚ್ಯಾ ವರ್ತಿ ಸರ್‍ಪುಕ್‍ಲಾಗ್ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು