Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 12:10 - ದೆವಾಚಿ ಖರಿ ಖಬರ್

10 ತನ್ನಾ ಸರ್ಗಾತ್ ಮೊಟೊ ಧನ್ ಮಿಯಾ ಆಯಿಕ್ಲೊ, “ಅತ್ತಾ ದೆವಾಚಿ ಸುಟ್ಕಾ ಯೆಲಾ! ಅತ್ತಾ ದೆವಾನ್ ಎಕ್ ರಾಜಾ ಸರ್ಕೊ ಅಪ್ಲೊ ಬಳ್ ದಾಕ್ವುಲ್ಯಾನಾಯ್! ಅತ್ತಾ ತ್ಯೆಚ್ಯಾ ಕ್ರಿಸ್ತಾನ್ ಅಪ್ನಾಚೊ ಅಧಿಕಾರ್ ದಾಕ್ವುಲ್ಯಾನಾಯ್! ದೆವಾಚ್ಯಾ ಇದ್ರಾಕ್ ಇಬೆ ರ್‍ಹಾವ್ನ್ ವಿಶ್ವಾಸ್, ಹೊತ್ಯಾ ಭಾವ್ ಭೆನಿಕ್ನಿ ಕರ್ತಲ್ಯಾಕ್ನಿ ದಿಸ್ ಅನಿ ರಾತ್ ಪಸ್ವುತಲ್ಯಾಕ್ ಸರ್ಗಾತ್ನಾ ಕಾಡುನ್ ಭಾಯ್ರ್ ಟಾಕುನ್ ಹೊಲ್ಲೆ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, “ಈಗ ನಮ್ಮ ದೇವರ ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತನ ಅಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಸ್ವರ್ಗದಿಂದ ಬಂದ ಮಹಾಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು : “ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು. ಆಗ ಪರಲೋಕದಲ್ಲಿ ಮಹಾ ಶಬ್ದವನ್ನು ಕೇಳಿದೆನು, ಅದು - ಈಗ ಜಯವೂ ಶಕ್ತಿಯೂ ರಾಜ್ಯವೂ ನಮ್ಮ ದೇವರಿಗೆ ಉಂಟಾಯಿತು; ಆತನು ಅಭಿಷೇಕಿಸಿದವನ ಅಧಿಕಾರವು ಈಗ ಸ್ಥಾಪಿತವಾಯಿತು; ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆಗ ಪರಲೋಕದಲ್ಲಾದ ಒಂದು ಮಹಾಶಬ್ದವನ್ನು ನಾನು ಕೇಳಿದೆನು: “ನಮ್ಮ ದೇವರ ಜಯವು, ಶಕ್ತಿಯು ಮತ್ತು ರಾಜ್ಯವು ಹಾಗೂ ಆತನವನಾಗಿರುವ ಕ್ರಿಸ್ತನ ಅಧಿಕಾರವು ಈಗ ಬಂದಿವೆ. ನಮ್ಮ ಸಹೋದರರ ಮೇಲೆ ದೂಷಣೆ ಮಾಡುವವನನ್ನು ಹೊರಕ್ಕೆ ಎಸೆದಿರುವುದರಿಂದ ಇವುಗಳೆಲ್ಲಾ ಬಂದಿವೆ. ನಮ್ಮ ದೇವರ ಮುಂದೆ ಹಗಲಿರುಳು ನಮ್ಮ ಸಹೋದರರ ಬಗ್ಗೆ ಅವನು ದೂರು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆಗ ಪರಲೋಕದಲ್ಲಿ ಮಹಾಧ್ವನಿಯನ್ನು ಕೇಳಿದೆನು. ಅದು, “ರಕ್ಷಣೆಯೂ ಶಕ್ತಿಯೂ ರಾಜ್ಯವೂ ಈಗ ನಮ್ಮ ದೇವರದಾದವು. ದೇವರ ಕ್ರಿಸ್ತ ಆಗಿರುವವರ ಅಧಿಕಾರವು ಈಗ ಸ್ಥಾಪಿತವಾಯಿತು. ಹಗಲಿರುಳು ನಮ್ಮ ಸಹೋದರರ ಮೇಲೆ, ನಮ್ಮ ದೇವರ ಮುಂದೆ ದೂರು ಹೇಳುವ ದೂರುಗಾರನನ್ನು ತಳ್ಳಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 12:10
24 ತಿಳಿವುಗಳ ಹೋಲಿಕೆ  

“ಸಿಮಾವ್, ಸಿಮಾವ್! ಆಯ್ಕ್! ಎಕ್ ಶೆತ್ಕಾರ್‍ಯಾನ್ ಘವಾತ್ನಾ ಜೊಳ್ಳ್ ಎಗಳ್ಯಾ ಸರ್ಕೆ, ಬರೆ ಹೊತ್ತೆ ಬುರ್‍ಸ್ಯಾತ್ನಾ ಎಗ್ಳುಕ್, ತುಮ್ಚಿ ಸಗ್ಳ್ಯಾಂಚಿ ಪರಿಕ್ಷಾ ಕರುಕ್ ಮನುನ್ ಸೈತಾನಾನ್ ಪರವಾನ್ಗಿ ಘೆಟ್ಲ್ಯಾನಾಯ್,


ತನ್ನಾ ಸತ್ವ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್, ಅನಿ “ಸರ್ಗಾತ್, ಜಗಾಚೊ ಅಧಿಕಾರ್ ಅಮ್ಚ್ಯಾ ಧನಿಯಾಕ್, ಅನಿ ತೆಚ್ಯಾ ಕ್ರಿಸ್ತಾಕ್ ದಿಲ್ಲೊ ಹಾಯ್, ತೊ ಸದಾ ಸರ್ವತಾಕ್ ಅದಿಕಾರ್ ಚಾಲ್ವುತಾ!” ಮನ್ತಲಿ ಮೊಟಿ-ಮೊಟಿ ಧನಾ ಆಯ್ಕೊ ಯೆಲಿ.


ತನ್ನಾ ಜೆಜುನ್ ಜಗ್ಗೊಳ್ ಯೆವ್ನ್, “ಸಗ್ಳ್ಯಾ ಸರ್‍ಗಾ ವರ್‍ತಿ ಅನಿ ಜಿಮ್ನಿ ವರ್‍ತಿ ಸಗ್ಳೊ ಅದಿಕಾರ್ ಮಾಕಾ ದಿಲ್ಲೊ ಹಾಯ್.


ಜೆ ಕೊನ್ ಜಯ್ ಹೊವ್ನ್ ರ್‍ಹಾತಾ. ಮಾಜಿ ಬರಿ ಕಾಮಾ ಧರುನ್ ಘೆವ್ನ್ ಆಕ್ರಿ ಪತರ್ ತಿ ಕರಿತ್ ರ್‍ಹಾತಾ, ತೆಕಾ ಮಿಯಾ ದೆಶಾಂಚ್ಯಾ ವರ್ತಿ ಅಧಿಕಾರ್ ದಿತಾ.


ಖರೆ ತೆನಿ ಮಟ್ಲ್ಯಾನ್, "ಮಾಜಿ ಕುರ್ಪಾ ತುಕಾ ಫಿರೆ, ಕಶ್ಯಾಕ್ ಮಟ್ಲ್ಯಾರ್ ಮಾನ್ಸಾಚ್ಯಾ ಬಳ್‍ನಸಲ್ಲ್ಯಾ ಪರಿಸ್ಥಿತಿತ್ ಮಾಜೊ ಸಗ್ಳೊ ಬಳ್ ದಿಸುನ್ ಯೆತಾ," ತಸೆಮನುನ್ ಕ್ರಿಸ್ತಾಚೊ ಬಳ್ ಮಾಜ್ಯಾ ಭುತ್ತುರ್ ವಸ್ತಿ ಕರುಸಾಟಿ ಮಾಜ್ಯಾ ಬಳನಸಲ್ಲ್ಯಾ ಪರಿಸ್ಥಿತಿಚೆ ಮೊಟೆಪಾನ್ ಮಿಯಾ ಖುಶಿನ್ ಸಾಂಗ್ತಾ.


ಜೆಜುನ್ ತೆಂಕಾ “ತುಮಿ ಮಾಗ್ನಿ ಕರ್‍ತಾನಾ ಅಶೆ ಮನಾ, ಬಾಬಾ, ತುಜೆ ಪವಿತ್ರ್ ನಾವ್ ಲೈ ಮರ್‍ಯಾದಿಚೆ ಹೊಂವ್ದಿ; ತುಜೆ ರಾಜ್ ಯೆಂವ್ದಿ,


ತನ್ನಾ ಜೆಜುನ್, “ಹೊಯ್,ತಿಯಾ ಸಾಂಗಲ್ಲ್ಯಾ ಸರ್ಕೆಚ್. ಖರೆ ಮಿಯಾ ತುಮ್ಕಾ ಸಗ್ಳ್ಯಾಕ್ನಿ ಸಾಂಗ್ತಾ, ಅತ್ತಾಚ್ಯಾನ್ ತುಮಿ ಮಾನ್ಸಾಚೊ ಲೆಕ್ ಪರಮೊನ್ನತ್ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸಲ್ಲೊ ಅನಿ ಸರ್‍ಗಾಚ್ಯಾ ಮೊಡಾಂಚ್ಯಾ ವೈನಾ ಯೆತಲೊ ಬಗ್ತ್ಯಾಶಿ.” ಮಟ್ಲ್ಯಾನ್.


ತುಜೊ ರಾಜ್ ಯೆಂವ್ದಿತ್; ಕಶೆ ಸರ್‍ಗಾ ವರ್‍ತಿ ಸಗ್ಳೆ ತುಜ್ಯಾ ಮನಾ ಸರ್ಕೆ ಹೊತಾ, ತಸೆಚ್ ಹ್ಯಾ ಜಗಾತ್‍ಬಿ ಹೊಂವ್ದಿತ್.


ತಸೆಚ್ ಮ್ಹಾತಾರ್‍ಯಾ ಬಾಯ್ಕಾಮನ್ಸಾಬಿ ದೆವಸ್ಪಾನಾನ್ ಚಲುಚೆ, ಚಾಡಿಯಾ ಸಾಂಗ್ತಲ್ಯಾ ನಾ ಹೊಲ್ಯಾರ್ ವಾಯ್ನ್ ಫಿತಲಿ ತಲಪ್ ಕರ್‍ತಲ್ಯಾ ಹೊವ್ನ್ ರ್‍ಹಾವ್ಚೆ ನ್ಹಯ್, ಬರಿ - ಬರಿ ಗೊಸ್ಟಿಯಾ ಶಿಕ್ವುತಲೆ ಹೊವ್ನ್ ರ್‍ಹಾವ್ಚೆ.


ಅಸ್ಲಿ ಕಾಮಾ ಕರ್‍ತಲ್ಯಾಂಚ್ಯಾ ವೈರ್ ಅಶೆ ತುಮಿ ಎಕಾಕ್ಡೆ ಗೊಳಾ ಹೊತಾನಾ, ಆತ್ಮಿಕ್ ರಿತಿನ್ ಮಿಯಾಬಿ ತುಮ್ಚ್ಯಾ ವಾಂಗ್ಡಾ ರ್‍ಹಾತಾ ಅನಿ ಅಮ್ಚ್ಯಾ ಧನಿಯಾ ಜೆಜುಚೊ ಬಳ್‍ಬಿ ಥೈ ಹಾಜರ್ ರ್‍ಹಾತಾ.


ತೆನಿ,“ಸಿವಾಸನಾರ್ ಬಸಲ್ಲ್ಯಾ ಅಮ್ಚ್ಯಾ ದೆವಾಕ್ನಾ ಅನಿ ಬೊಕ್ಡಾಕ್ನಾ ಸುಟ್ಕಾ ಯೆತಾ!” ಮನುನ್ ಮೊಟ್ಯಾನ್ ಬೊಬ್ ಮಾರ್‍ಲ್ಯಾನಿ.


ಹುಶ್ಯಾರ್ಕಿನ್ ರಾವಾ ಅನಿ ಜಾಗೆ ರಾವಾ ! ದುಶ್ಮನ್ ಗಿರೊ ಘಜ್ನಿ ಘಾಲ್ತಲ್ಲ್ಯಾ ಸಿವಾಚ್ಯಾ ಬಾಸೆನ್ ಹಿಂಡುನ್ಗೆತ್ ಹಾಯ್, ಅನಿ ಪಿಂಜುನ್ ಖಾವ್ಕ್ ಬಿ ಗಾವ್ತಾ ಕಾಯ್ ಮನುನ್ ರಾಕುನ್ಗೆತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು