Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 11:16 - ದೆವಾಚಿ ಖರಿ ಖಬರ್

16 ತನ್ನಾ ತೆಂಚ್ಯಾ ಸಿವಾಸನಾಚ್ಯಾ ವರ್ತಿ ಬಸಲ್ಲಿ ಇಸಾರ್-ಚಾರ್ ಜಾನ್ತಿ ಲೊಕಾ ದೆವಾಚ್ಯಾ ಇದ್ರಾಕ್ ಡಬ್ಬ್ ಪಡುನ್ ದೆವಾಕ್ ಆರಾದನ್ ಕರ್ಲ್ಯಾನಿ, ಅನಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ತರುವಾಯ ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ ಅಡ್ಡಬಿದ್ದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ತರುವಾಯ ದೇವರ ಸಾನ್ನಿಧ್ಯದಲ್ಲಿ ತಮ್ಮ ತಮ್ಮ ಪೀಠಗಳಲ್ಲಿ ಕುಳಿತಿದ್ದ ಇಪ್ಪತ್ನಾಲ್ಕು ಸಭಾಪ್ರಮುಖರು ದೇವರಿಗೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ತರುವಾಯ ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕೂತಿರುವ ಇಪ್ಪತ್ತುನಾಲ್ಕು ಮಂದಿ ಹಿರಿಯರು ಆತನಿಗೆ ಆಡ್ಡಬಿದ್ದು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನಂತರ ಇಪ್ಪತ್ನಾಲ್ಕು ಮಂದಿ ಹಿರಿಯರು ಮೊಣಕಾಲೂರಿ ದೇವರನ್ನು ಆರಾಧಿಸಿದರು. ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿರುವ ಹಿರಿಯರೇ ಇವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ತರುವಾಯ ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ದೇವರಿಗೆ ಅಡ್ಡಬಿದ್ದು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 11:16
7 ತಿಳಿವುಗಳ ಹೋಲಿಕೆ  

ಸಿವಾಸನಾಚ್ಯಾ ಭೊತ್ಯಾನಿ ಅನಿ ಇಸಾರ್-ಚಾರ್ ಸಿವಾಸನಾ ಹೊತ್ತಿ. ತ್ಯಾ ಸಿವಾಸನಾಂಚ್ಯಾ ವೈನಿ ಇಸಾರ್-ಚಾರ್ ಜಾನ್ತಿ ಲೊಕಾ ಫಾಂಡ್ರೆ ಕಪ್ಡೆ ನೆಸುನ್ ಟಕ್ಲ್ಯಾ ವೈನಿ ಸೊನ್ಯಾಚಿ ಮುಕುಟ್ ಘಾಲುನ್ ಘೆವ್ನ್ ಬಸಲ್ಲಿ ಹೊತ್ತಿ.


ಇಸಾರ್-ಚಾರ್ ಸಿವಾಸನಾಂಚ್ಯಾ ವರ್ತಿ ಬಸಲ್ಲಿ ಜಾನ್ತಿ ಲೊಕಾ ತ್ಯಾ ಸಿವಾಸನಾರ್ ಬಸಲ್ಲ್ಯಾಚ್ಯಾ ಇದ್ರಾಕ್ ಡಬ್ ಪಡಿತ್ ಅನಿ ಸದಾ ಸರ್ವತಾಕ್ ಝಿತ್ತೊ ರ್‍ಹಾತಲ್ಯಾಚೆ ಆರಾದನ್ ಕರಿತ್. ತೆನಿ ತ್ಯಾ ಸಿವಾಸನಾಚ್ಯಾ ಇದ್ರಾಕ್ ಅಪ್ನಾಚಿ ಮುಕುಟ್ ಕಾಡುನ್ ಥೈತ್ ಅನಿ,


ಸಗ್ಳಿ ದೆವ್‍ದುತಾ ಜಾನ್ತಿ ಲೊಕಾ, ಅನಿ ತಿ ಚಾರ್ ಸಾವ್ಜಾ ಸಿವಾಸನಾಚ್ಯಾ ಭೊತ್ಯಾನಿ ಇಬೆ ರ್‍ಹಾಲ್ಯಾನಿ. ತನ್ನಾ ತೆನಿ ಸಿವಾಸನಾಚ್ಯಾ ಇದ್ರಾಕ್ ಡಬ್ ಪಡ್ಲ್ಯಾನಿ ಅನಿ ದೆವಾಕ್ ಆರಾದನ್ ಕರುನ್,


ಇಸಾರ್-ಚಾರ್ ಜಾನ್ತ್ಯಾಲೊಕಾನಿ ಅನಿ ತ್ಯಾ ಚಾರ್ ಝಿತ್ತ್ಯಾ ಸಾವ್ಜಾನಿ ಡಬ್ ಪಡುನ್ ಸಿವಾಸನಾಚ್ಯಾ ವರ್ತಿ ಬಸಲ್ಲ್ಯಾ ದೆವಾಚೆ ಆರಾದನ್ ಕರ್ಲ್ಯಾನಿ. ಅನಿ, “ಆಮೆನ್! ದೆವಾಕ್ ಹೊಗ್ಳಾಪ್!” ಮಟ್ಲ್ಯಾನಿ.


ತನ್ನಾ ಚಾರ್ ಸಾವ್ಜಾನಿ “ತಸೆಚ್ ಹೊಂವ್ದಿ!” ಮನುನ್ ಜಬಾಬ್ ದಿಲ್ಯಾನಿ. ತನ್ನಾ ಜಾನ್ತ್ಯಾನಿ ಡಬ್ ಪಡುನ್ ಆರಾದನ್ ಕರ್ಲ್ಯಾನಿ.


ಜೆಜುನ್ ತೆಂಕಾ,“ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಮಾನ್ಸಾಚೊ ಲೆಕ್ ಮಹಿಮೆನ್ ಅಪ್ನಾಚ್ಯಾ ಸಿವಾಸನಾ ವರ್‍ತಿ ಬಸಲ್ಲ್ಯಾ ತನ್ನಾ ಸಗ್ಳೆ ನ್ಹವೆ ಕರ್‍ತಾ. ತನ್ನಾ ತುಮಿ ಬಾರಾ ಜಾನಾ ಮಾಜ್ಯಾ ವಾಂಗ್ಡಾ ಹೊತ್ತೆ ಇಸ್ರಾಯೆಲಾಚ್ಯಾ ಬಾರಾ ಘರಾನ್ಯಾಂಚ್ಯಾ ವರ್‍ತಿ ರಾಜ್ ಚಾಲ್ವುಕ್ ಬಾರಾ ಸಿವಾಸನಾಂಚ್ಯಾ ವರ್‍ತಿ ಬಸ್ತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು