Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 10:11 - ದೆವಾಚಿ ಖರಿ ಖಬರ್

11 ತನ್ನಾ ಮಾಕಾ, ಅನಿ ಎಗ್ದಾ ತಿಯಾ ಸುಮಾರ್ ದೆಶಾಕ್ನಿ, ಕುಳಿಯಾಕ್ನಿ, ಬಾಶ್ಯಾಂಚ್ಯಾ ಲೊಕಾಕ್ನಿ, ಅನಿ ರಾಜಾಕ್ನಿ ದೆವಾಚಿ ಬಾತ್ಮಿ ಸಾಂಗುಕ್ ಜಾಯ್, ಮನುನ್ ಸಾಂಗುನ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅನಂತರ ಆ ದೂತನು ನನಗೆ, “ನೀನು ಇನ್ನೂ ಅನೇಕ ಪ್ರಜೆ, ಜನ, ಭಾಷೆಗಳನ್ನೂ, ಅರಸರನ್ನೂ ಕುರಿತು ಪ್ರವಾದನೆ ಹೇಳಬೇಕು” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಅನಂತರ, ದೇವದೂತನು ನನಗೆ, “ನೀನು ಇನ್ನೂ ಅನೇಕ ಜನರ, ಜನಾಂಗಗಳ, ಭಾಷೆಗಳನ್ನಾಡುವವರ ಹಾಗು ಅರಸರಾದವರ ವಿರುದ್ಧ ಪ್ರವಾದನೆಯನ್ನು ಸಾರಬೇಕು,” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆಮೇಲೆ - ಇನ್ನೂ ನೀನು ಅನೇಕವಾಗಿರುವ ಪ್ರಜೆ ಜನ ಭಾಷೆ ರಾಜ ಇವರ ವಿಷಯದಲ್ಲಿ ಪ್ರವಾದನೆ ಹೇಳಬೇಕೆಂದು ನನಗೆ ತಿಳಿಸಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆಗ ಅವನು ನನಗೆ, “ನೀನು ಮತ್ತೆ ಅನೇಕ ಜನಾಂಗಗಳ, ಪ್ರಜೆಗಳ, ಭಾಷೆಗಳ ಮತ್ತು ರಾಜರುಗಳ ವಿಷಯದಲ್ಲಿ ಪ್ರವಾದನೆ ಮಾಡಬೇಕು” ಎಂದು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆಗ ನನಗೆ, “ನೀನು ಅನೇಕ ಪ್ರಜೆ, ರಾಷ್ಟ್ರ, ಜನಾಂಗ, ಭಾಷೆ ಮತ್ತು ಅರಸರ ಮುಂದೆ ಪುನಃ ಪ್ರವಾದಿಸಬೇಕು,” ಎಂದು ಹೇಳಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 10:11
13 ತಿಳಿವುಗಳ ಹೋಲಿಕೆ  

ದೆವಾಚ್ಯಾ ದುತಾನ್ ಅಸೆಬಿ ಮಾಕಾ ಸಾಂಗಟ್ಲ್ಯಾನ್, “ತಿ ವ್ಯೆಭಿಚಾರ್ ಕರ್ತಲಿ ಬಾಯ್ಕೊಮನುಸ್ ಬಸಲ್ಲೆ ತಿಯಾ ಬಗ್ತಲೆ ಪಾನಿ ಕಾಯ್ ಮಟ್ಲ್ಯಾರ್, ದೆಶಾ, ಘರಾನ್ಯಾಚೆ ಕುಳಿಯಾ ಅನಿ ಬಾಶಾಂಚಿ ಲೊಕಾ.


ಮಾನಾ ಮಳ್ಬಾ ವರ್ತಿ ಹುಡ್ತಲೊ ಅನಿಎಕ್ ದೆವ್‍ದುತಾ ಮಿಯಾ ಬಗಟ್ಲೊ, ತೊ ಹ್ಯಾ ಜಗಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಸಗ್ಳ್ಯಾ ಕುಳಿಯಾ, ಘರಾನ್ಯಾಚೆ ಬಾಶಾ, ಅನಿ ದೆಶಾಂಚ್ಯಾ ಲೊಕಾಕ್ನಿ ಸಾಂಗ್ತಲಿ ಎಕ್ ಕನ್ನಾಚ್ ಸರಿನಸಲ್ಲಿ ಬರ್‍ಯಾ ಖಬ್ರೆಚಿ ಬಾತ್ಮಿ ಘೆವ್ನ್ ಯೆಲ್ಲೊ.


ಸಗ್ಳ್ಯಾ ದೆಶಾಂಚಿ, ಕುಳಿಯಾಂಚಿ, ಘರಾನಾಂಚೆ, ಅನಿ ಬಾಶಾಂಚಿ ಲೊಕಾ ಸಾಡೆ ತಿನ್ ದಿಸ್ ತೆಂಚ್ಯಾ ಮಡ್ಯಾಕ್ನಿ ಬಗ್ತ್ಯಾತ್, ಅನಿ ತ್ಯಾ ಮಡ್ಯಾಕ್ನಿ ಮಾಟಿ ದಿವ್ಕ್ ದಿನ್ಯಾತ್.


ತೆನಿ ಎಕ್ ನ್ಹವಿ ಗಿತ್ ಗಾವ್ಲ್ಯಾನಿ, ಸುಳ್ಳಿ ಘೆವ್ನ್ ಛಪ್ಪೆ ಫೊಡುನ್ ತಿ ಉಗ್ಡುಕ್ ತಿಯಾಚ್ ಯೊಗ್ಯ್. ತುಕಾ ಅದ್ದಿ ಜಿವಾನಿ ಮಾರುನ್ ಹೊಲ್ಲೆ, ಅನಿ ತಿಯಾ ಬಲಿ ಹೊವ್ನ್ ಮರಲ್ಲ್ಯಾ ವೈನಾ. ತಿಯಾ ಹರಿಎಕ್ ಕುಳ್, ಬಾಶಾ, ದೆಶಾ, ಅನಿ ಜಾತಿಯಾನಿತ್ನಾ ಲೊಕಾಕ್ನಿ ದೆವಾಸಾಟಿ ಇಕಾತ್ ಘೆಟ್ಲೆಯ್ .


ಮಿಯಾ ತಿ ಬಾರಿಕ್ಲಿ ಸುಳ್ಳಿ ತೆಚ್ಯಾ ಹಾತಾತ್ನಾ ಘೆಟ್ಲೊ ಅನಿ ಖಾಲೊ, ಅನಿ ತೆಚಿ ರುಚಿ ತೊಂಡಾತ್ ಮ್ಹವಾ ಸರ್ಕಿ ಗೊಡ್ ಹೊತ್ತಿ. ಖರೆ ಮಿಯಾ ತೆ ಗಿಳಲ್ಲ್ಯಾ ತನ್ನಾ ಪೊಟಾತ್ ಅಂಬೊಟ್ ಹೊವ್ನ್ ಬದಲ್ಲೆ.


ಮಾನಾ ಮಾಕಾ ಎಕ್ ಖಾಟಿ ದಿಲ್ಯಾನಿ ತಿ ಎಕ್ ಮಾಪ್ ಘೆತಲ್ಯಾ ಖಾಟಿ ಸರ್ಕಿ ಖಾಟಿ ಹೊತ್ತಿ, ಅನಿ ಮಾಕಾ, “ಜಾ ಅನಿ ದೆವಾಚಿ ಗುಡಿ ಆಲ್ತಾರ್ ಮಾಪ್, ಅನಿ ದೆವಾಚ್ಯಾ ಗುಡಿತ್ ಆರಾದನ್ ಕರ್ತಲಿ ಲೊಕಾ ಮೆಜ್.


ತ್ಯೆಂಚ್ಯಾತ್ಲೆ ಪಾಂಚ್ ರಾಜಾ ಪಡುನ್ ಗೆಲ್ಯಾತ್, ಎಕ್ಲೊ ಅಜುನ್ ರಾಜ್ ಚಾಲ್ವುಲಾಲಾ ಅನಿ ತೊ ಅನಿ ಎಕ್ಲೊ ಅಜುನ್ ಯೆವ್ಕ್ ನಾ; ತೊ ಯೆಲ್ಲ್ಯಾ ತನ್ನಾ ಖಾಲಿ ಉಲ್ಲೊಸೊ ಎಳ್ ಎವ್ಡೊಚ್ ಅಪ್ನಾಚೊ ರಾಜ್ ಚಾಲ್ವುತಾ.


“ತಿಯಾ ಬಗಲ್ಲಿ ಶಿಂಗಾ ಮಟ್ಲ್ಯಾರ್ ಅಜುನ್ ರಾಜ್ ಚಾಲ್ವುಕ್ ಯೆಯ್‍ನಸಲ್ಲೆ ಧಾ ರಾಜಾ, ಖರೆ ಭಯಾನಕ್ ಜನಾವಾರಾಕ್ಬಿ ಎಕ್ ತಾಸ್ ರಾಜ್ ಚಾಲ್ವುತಲೊ ಆಧಿಕಾರ್ ದಿವ್ನ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು