Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 1:15 - ದೆವಾಚಿ ಖರಿ ಖಬರ್

15 ತೆಚೆ ಡೊಳೆ ಪೆಟ್ತಲ್ಯಾ ಆಗಿ ಸಾರ್ಕೆ ಹೊತ್ತೆ,ಅನಿ ತೆಚೆ ಪಾಂಯೆ ಭಟ್ಟಿತ್ ಘಾಲುನ್ ಬರೆ ಕರುನ್ ಕಾಡಲ್ಲ್ಯಾ ಅನಿ ಪವಿತ್ರ್ ಕರಲ್ಲ್ಯಾ ಪಿತ್ಳಿಚ್ಯಾ ತಾಮ್ಯಾಚ್ಯಾ ಸಾರ್ಕೆ ಹೊತ್ತೆ, ಅನಿ ತೆಚೊ ಧನ್ ಮಟ್ಲ್ಯಾರ್ ದಬ್‍ದಬ್ಯಾಚ್ಯಾ ಅವಾಜಾ ಸರ್ಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅವರ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆ ಥಳಥಳಿಸುತ್ತಾ ಇದ್ದವು. ಧ್ವನಿ, ಜಲಪಾತದಂತೆ ಭೋರ್ಗರೆಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆತನ ಕಣ್ಣುಗಳು ಬೆಂಕಿಯ ಉರಿಯಂತೆಯೂ ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅವರ ಪಾದಗಳು ಕುಲುಮೆಯಲ್ಲಿ ಹೊಳೆಯುವ ತಾಮ್ರದಂತೆಯೂ ಅವರ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 1:15
11 ತಿಳಿವುಗಳ ಹೋಲಿಕೆ  

ಅನಿ ಮಿಯಾ ಸರ್‍ಗಾ ವೈನಾ ಎಕ್ ಅವಾಜ್ ಆಯಿಕ್ಲೊ ತೊ ಅವಾಜಾ ದಬ್‍ದಬ್ಯಾಚ್ಯಾ ಸರ್ಕೊ ಹೊತ್ತೊ, ಮೊಟ್ಯಾ ಗುಡ್ಗುಡ್ಯಾಚ್ಯಾ ಸರ್ಕೊ ತೊ ಅವಾಜ್ ಹೊತ್ತೊ. ತೊ ಅವಾಜ್ ವಾಜ್ವುತಲ್ಯಾನಿ ಅಪ್ನಾಚಿ ಹಾರ್ಪ್ ಮನ್ತಲಿ ವಾಜಾಪಾ ವಾಜ್ವುಲ್ಯಾ ಸರ್ಕೊ ಹೊತ್ತೊ.


ತನ್ನಾ ಲೊಕಾಂಚ್ಯಾ ತಾಂಡ್ಯಾ ಸರ್ಕೊ ಪಾನಿಯಾಚ್ಯಾ ದಬ್‍ದಬ್ಯಾಚ್ಯಾ ಸರ್ಕೊ ಅವಾಜ್, ಮೊಟ್ಯಾ ಗುಡ್ಗುಡ್ಯಾಚ್ಯಾ ಸರ್ಕೊ ಆವಾಜ್ ಮಿಯಾ ಆಯಿಕ್ಲೊ. ತೆನಿ, “ದೆವಾಕ್ ಹೊಗ್ಳಾಪ್! ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರ್ ಅಮ್ಚೊ ಸಗ್ಳ್ಯಾನಿಕಿ ಮೊಟೊ ದೆವ್, ರಾಜಾ ತೊ!


ಥೈಟಿರಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ದೆವ್‍ದುತಾಕ್ ಲಿವ್. ದೆವಾಚ್ಯಾ ಲೆಕಾಕ್ನಾ ಅನಿ ಪೆಟ್ತಲ್ಯಾ ಆಗಿ ಸರ್ಕೆ ಡೊಳೆ ಅನಿ ಪವಿತ್ರ್ ಕರಲ್ಲ್ಯಾ ಪಿತ್ಳಿ ತಾಂಬ್ಯಾಚ್ಯಾ ಸಾರ್ಕೆ ಹೊಳ್ವಳ್ತಲೆ ಪಾಂಯೆ ಅಸಲ್ಲ್ಯಾಕ್ನಾ ಯೆಲ್ಲಿ ಬಾತ್ಮಿ ಹಿ.


ಮಾನಾ ಅನಿ ಎಕ್ ಮೊಟೊ ದೆವ್‍ದುತಾ ಸರ್ಗಾತ್ನಾ ಖಾಲ್ತಿ ಯೆತಲೊ ಮಿಯಾ ಬಗಟ್ಲೊ. ಎಕ್ ಮೊಡಾನ್ ತೆಕಾ ಲಪಟಲ್ಲೆ ಹೊತ್ತೆ ಅನಿ ತ್ಯೆಚ್ಯಾ ಟಕ್ಲ್ಯಾಚ್ಯಾ ಭೊತ್ಯಾನಿ ಕಾಮನ್‍ಬಿಲ್ಲ್ ಹೊತ್ತೆ; ತೆಚೆ ತೊಂಡ್ ದಿಸ್ ಸರ್ಕೆ ಹೊತ್ತೆ, ಅನಿ ತೆಚೆ ಡೊಕೆ ಆಗಿಚ್ಯಾ ಖಾಂಬ್ಯಾಂಚ್ಯಾ ಸರ್ಕೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು