Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 1:13 - ದೆವಾಚಿ ಖರಿ ಖಬರ್

13 ಪರತಲ್ಲ್ಯಾ ತನ್ನಾ ಸಾತ್ ದಿವೆ ಥವ್ತಲೆ ಖಾಂಬೆ ಅನಿ ತೆಂಚ್ಯಾ ಮದ್ದಿ ಮಾನ್ಸಾಚ್ಯಾ ಸರ್ಕೊ ಎಕ್ಲೊ ಹೊತ್ತೊ. ತೆನಿ ಅಪ್ನಾಚ್ಯಾ ಪಾಂಯಾಕ್ನಿ ಜಾವ್ನ್ ಲಾಗಿ ಸರ್ಕೊ ಲಾಂಬ್ಲೊ ಝಗೊ ನೆಸಲ್ಲ್ಯಾನ್, ಅನಿ ತೆಚ್ಯಾ ಹಿರ್‍ದ್ಯಾರ್ ಎಕ್ ಸೊನ್ಯಾಚೊ ಪಟ್ಟೊ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ಆತನು ನಿಲುವಂಗಿಯನ್ನು ಧರಿಸಿ ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಆ ದೀಪಸ್ತಂಭಗಳ ನಡುವೆ ‘ನರಪುತ್ರ'ನಂಥ ಒಬ್ಬ ವ್ಯಕ್ತಿಯಿದ್ದರು. ಅವರು ನಿಲುವಂಗಿಯನ್ನು ತೊಟ್ಟಿದ್ದರು. ಅದು ಅವರ ಪಾದಗಳನ್ನು ಮುಟ್ಟುವಷ್ಟು ನೀಳವಾಗಿತ್ತು. ಅಲ್ಲದೆ, ಚಿನ್ನದ ಎದೆಪಟ್ಟಿಯನ್ನು ಕಟ್ಟಿಕೊಂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ಆತನು ನಿಲುವಂಗಿಯನ್ನು ತೊಟ್ಟು ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆ ದೀಪಸ್ತಂಭಗಳ ಮಧ್ಯದಲ್ಲಿ “ಮನುಷ್ಯಕುಮಾರ”ನಂತೆ ಇರುವಾತನನ್ನು ನಾನು ನೋಡಿದೆನು. ಆತನು ಉದ್ದನೆಯ ನಿಲುವಂಗಿಯನ್ನು ಧರಿಸಿದ್ದನು; ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಪುತ್ರ ಇವರ ಹಾಗೆ ಒಬ್ಬ ವ್ಯಕ್ತಿ ಇರುವವರನ್ನೂ ಕಂಡೆನು. ಅವರು ಪಾದದವರೆಗೆ ಮುಚ್ಚುವ ನಿಲುವಂಗಿಯನ್ನು ತೊಟ್ಟು, ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 1:13
15 ತಿಳಿವುಗಳ ಹೋಲಿಕೆ  

ತ್ಯಾ ಗುಡಿತ್ನಾ ಸಾತ್ ತರಾಸಾ ಧರಲ್ಲಿ ಸಾತ್ ದೆವಾಚ್ಯಾ ದುತಾ ಭಾಯ್ರ್ ಯೆಲಿ, ತೆನಿ ಎಗ್ದಮ್ ಪವಿತ್ರ್ ಹೊಳ್ವಳ್ತಲೆ ಮ್ಹಾಗ್ರೆ ಕಪ್ಡೆ ನೆಸಲ್ಲ್ಯಾನಿ ಅನಿ ತೆಂಚ್ಯಾ ಹಿರ್‍ದ್ಯಾಕ್ನಿ ಸೊನ್ಯಾಚ್ಯಾ ಪಟ್ಟಿಯಾ ಭಾಂದುನ್ ಘೆಟಲ್ಲ್ಯಾನಿ.


ಮಾನಾ ಮಾಕಾ ಎಕ್ ಫಾಂಡ್ರೆ ಮೊಡ್ ದಿಸ್ಲೆ ಅನಿ ತ್ಯಾ ಮೊಡಾ ವರ್ತಿ ಬಸಲ್ಲೊ ಮಾನ್ಸಾಚ್ಯಾ ಸರ್ಕೊ ದಿಸುಲಾಗಲ್ಲೊ, ತ್ಯೆಚ್ಯಾ ಟಕ್ಲ್ಯಾರ್ ಎಕ್ ಸೊನ್ಯಾಚೆ ಮುಕುಟ್ ಹೊತ್ತೆ, ಅನಿ ತ್ಯೆಚ್ಯಾ ಹಾತಿತ್ ಎಕ್ ಧಾರ್‍ಲೊ ಇಳೊ ಹೊತ್ತೊ.


ಅನಿ ತೊ ಅಮ್ಚ್ಯಾ ಬಳ್ ನಸಲ್ಲ್ಯಾಚ್ಯಾ ವಿಶಯಾತ್ ದಯಾ ಮಯಾ ಹೊತ್ತೊ ತಸ್ಲೊ ಶ್ರೆಸ್ಟ್ ಯಾಜಕ್ ಅಮ್ಚ್ಯಾ ಸಾರ್ಕೆಚ್ ಸಗ್ಳ್ಯಾತ್‍ಬಿ ಪರಿಕ್ಷಾ ಸೊಸಲ್ಲೊಚ್ ತೊ, ಹೊಲ್ಯಾರ್ ಬಿ ತೆನಿ ಪಾಪ್ ಕರುಕ್ ನಾ.


“ಎಫೆಜಾಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ದೆವ್‍ದುತಾಕ್ ಲಿವ್.” ಸಾತ್ ಚಿಕ್ಕಿಯಾ ಅಪ್ನಾಚ್ಯಾ ಉಜ್ವ್ಯಾ ಹಾತಾತ್ ಧರುನ್ ಸಾತ್ ದಿವ್ಯಾಂಚ್ಯಾ ಮದ್ದಿ ಚಲ್ತಲ್ಯಾಕ್ನಾ ಯೆಲ್ಲಿ ಬಾತ್ಮಿ ಹಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು