Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ತೀತನಿಗೆ 3:9 - ದೆವಾಚಿ ಖರಿ ಖಬರ್

9 ಖರೆ ಘರಾನಾಂಚ್ಯಾ ಸಾಟ್ನಿ ಹೊತ್ತೊ ವಾದ್ ಮೊಯ್ಜೆಚ್ಯಾ ಕರಾರಾಂಚ್ಯಾ ವಿಶಯಾಚೊ ಝಗ್ಡೊ, ವಾದ್ ವಿವಾದ್ ಅನಿ ಪಿಶಾಪಾನಾಚ್ಯಾ ವಾದಾತ್ನಾ ಧುರ್ ರ್‍ಹಾ, ಕಶ್ಯಾಕ್ ಮಟ್ಲ್ಯಾರ್ ತೆಜಾ ವೈನಾ ಕಾಯ್ಬಿ ಫಾಯ್ದೊ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆದರೆ ಬುದ್ಧಿಯಿಲ್ಲದ ತರ್ಕಗಳಿಂದಲೂ, ವಂಶಾವಳಿಗಳಿಂದಲೂ, ಜಗಳಗಳಿಂದಲೂ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಾಗ್ವಾದಗಳಿಂದಲೂ ದೂರವಾಗಿರು; ಅವು ನಿಷ್ಪ್ರಯೋಜಕವೂ ವ್ಯರ್ಥವೂ ಆಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಹುರುಳಿಲ್ಲದ ತರ್ಕಗಳಿಂದಲೂ ಉದ್ದುದ್ದ ವಂಶಾವಳಿಗಳಿಂದಲೂ ಕಲಹ ಕಚ್ಚಾಟಗಳಿಂದಲೂ ಧರ್ಮಶಾಸ್ತ್ರವನ್ನು ಕುರಿತಾದ ವಾಗ್ವಾದಗಳಿಂದಲೂ ನೀನು ದೂರವಿರು. ಅವು ನಿಷ್ಪ್ರಯೋಜಕ ಹಾಗೂ ವ್ಯರ್ಥವಾದುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ಧರ್ಮಶಾಸ್ತ್ರದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರು; ಅವು ನಿಷ್ಪ್ರಯೋಜನವೂ ವ್ಯರ್ಥವೂ ಆಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಬುದ್ಧಿಯಿಲ್ಲದೆ ಕುತರ್ಕ ಮಾಡುವ ಜನರಿಂದ, ನಿರರ್ಥಕವಾದ ವಂಶಾವಳಿಗಳ ಚರಿತ್ರೆಯ ಬಗ್ಗೆ ಮಾತನಾಡುವ ಜನರಿಂದ, ಮೋಶೆಯು ಬರೆದಿರುವ ಧರ್ಮಶಾಸ್ತ್ರದಲ್ಲಿರುವ ನಿಯಮಗಳ ಬಗ್ಗೆ ತೊಂದರೆಯನ್ನು ಉಂಟುಮಾಡುವ ಮತ್ತು ವಾಗ್ವಾದ ಮಾಡುವ ಜನರಿಂದ ದೂರವಾಗಿರು. ಅವುಗಳಿಗೆ ಯಾವ ಬೆಲೆಯೂ ಇಲ್ಲ, ಅವುಗಳಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ನಿಯಮದ ವಿಷಯವಾಗಿರುವ ವಾಗ್ವಾದಗಳಿಗೂ ದೂರವಾಗಿರು. ಏಕೆಂದರೆ ಅವು ನಿಷ್ಪ್ರಯೋಜನವಾದವುಗಳೂ ವ್ಯರ್ಥವಾದವುಗಳೂ ಆಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ತೀತನಿಗೆ 3:9
10 ತಿಳಿವುಗಳ ಹೋಲಿಕೆ  

ತುಜ್ಯಾ ಲೊಕಾಕ್ನಿ ಹ್ಯಾ ಗೊಸ್ಟಿಯಾ ಪರ್ತುನ್ ಪರ್ತುನ್ ಯಾದ್ ಕರುನ್ಗೆತ್ ರ್‍ಹಾ. ಗೊಸ್ಟಿಯಾಕ್ನಿ ಲಾಗುನ್ ತೆನಿ ಕಸ್ಲೊಬಿ ವಾದ್ ಧರುನ್ ಘೆವ್ನ್ ರ್‍ಹಾವ್ಚೆ ನ್ಹಯ್ ಮನುನ್ ದೆವಾಚ್ಯಾ ನಾವಾನ್ ತೆಂಕಾ ಬುದ್ ಸಾಂಗ್, ಅಸ್ಲ್ಯಾ ಬುರ್ಶ್ಯಾ ಗೊಸ್ಟಿಯಾ ಆಯಿಕ್ತಲ್ಯಾಂಚ್ಯಾ ಫಾಯ್ದಾಕ್ ಪಡ್ತಲೆ ಸೊಡುನ್ ತೆಂಚ್ಯಾ ನಾಸಾಕ್ ಕಾರನ್ ಹೊತ್ಯಾತ್.


ಖರೆ ಪಿಶೆಪಾನಾಚ್ಯಾ ಅನಿ ಅರ್ಥ್ ನಸಲ್ಲ್ಯಾ ಗೊಸ್ಟಿಯಾನಿತ್ನಾ ಚುಕ್ವುನ್ ಘೆವ್ನ್ ರ್‍ಹಾ, ಕಶ್ಯಾಕ್ ಮಟ್ಲ್ಯಾರ್ ತ್ಯಾ ಗೊಸ್ಟಿಯಾ ಫಕತ್ ಝಗ್ಡ್ಯಾಂಚ್ಯಾ ವಾಂಗ್ಡಾಚ್ ಮುಗಸ್ತ್ಯಾತ್ ಮನುನ್ ತುಕಾ ಗೊತ್ತ್ ಹಾಯ್.


ಖರೆ ಅಜ್ಜಿಯಾಂಚಿ ದೆವಸ್ಪಾನ್‍ನಸಲ್ಲ್ಯಾ ಕಲ್ಪನ್ ಕರುನ್ ಸಾಂಗ್ತಲ್ಯಾ ಕಾನಿಯಾಕ್ನಾ ಧುರ್ ರ್‍ಹಾ, ಅನಿ ದೆವಾಚಿ ಸೆವಾ ಕರುಕ್ ತಿಯಾ ಅಪ್ನಾಕುಚ್ ಶಿಕುನ್ ಘೆ,


ಬುರ್ಶ್ಯಾ ಪಿಶೆಪಾನಾಚ್ಯಾ ಗೊಸ್ಟಿಯಾನಿಕ್ನಾ ಧುರ್ ರ್‍ಹಾ. ತಸ್ಲ್ಯಾ ಬೊಲ್ನ್ಯಾತ್ನಿ, ಅನಿ ವಿಶಯಾತ್ನಿ ಮಿಳಲ್ಲ್ಯಾಂಚ್ಯಾ ಭುತ್ತುರ್ ದೆವಾಚೆ ಭಿಂಯೆ ಪುರಾ ನಾಸ್ ಹೊವ್ನ್ ಜಾತಾ.


ಜುದೆವಾಂಚ್ಯಾ ಕಾನಿಯಾಕ್ನಿ ಅನಿ ಖರ್‍ಯಾ ಪಾನಾಕ್ನಾ ಧುರ್ ನ್ಹೆತಲ್ಯಾ ಹುಕುಮಾಕ್ನಿ ಧ್ಯಾನ್ ದಿವ್ನಕೊ, ತೆ ಖರೆಪಾನಾಕ್ ನಕ್ಕೊ ಮನುನ್ ಸೊಡಲ್ಲೆ ಹಾಯ್ .


ಅನಿ ಅತ್ತಾ ಮುರ್ತಿಯಾಕ್ನಿ ಭೆಟ್ವಲ್ಲ್ಯಾ ಖಾನ್ಯಾಚ್ಯಾ ವಿಶಯಾತ್ ತುಮಿ ಸಾಂಗ್ತ್ಯಾಶಿ ತಸೆಚ್ ಅಮ್ಕಾ ಸಗ್ಳೆ ಶಾನ್‍ಪಾನ್ ಹಾಯ್ ಮನುನ್ ಅಮ್ಕಾ ಗೊತ್ತ್ ಹಾಯ್ ಖರೆ ಶಾನ್‍ಪಾನ್ ಅಮ್ಕಾ ಹಂಕಾರಿ ಕರ್‍ತಾ, ಪ್ರೆಮ್ ಎವ್ಡೊಚ್ ಅಮ್ಕಾ ವಾಡಾವಳ್ ದಿತಾ.


ಪ್ರವಾದ್ ಕರ್‍ತಲೆ ವರು ಮಾಕಾ ಅಸಿಲ್ ಅನಿ ಘುಟಾನ್ ಹೊತ್ತ್ಯಾ ಸಂಗ್ತಿಯಾಂಚೆ ಸಗ್ಳೆ ಶಾನ್‍ಪಾನ್ ಮಾಕಾ ಅಸಿಲ್, ನಾ ಹೊಲ್ಯಾರ್ ಎಕಾಕ್ಲಿ ಮಡ್ಡಿ ಅನಿ ಎಕಾಕ್ಡೆ ಜಾಯ್ ಸಾರ್ಕೆ ಕರುಕ್ ಹೊತಾ ತಸ್ಲೊ ವಿಶ್ವಾಸ್ ಮಾಕಾ ಅಸಿಲ್, ಜಾಲ್ಯಾರ್ಬಿ ಮಾಜ್ಯಾ ಭುತ್ತುರ್ ಪ್ರೆಮ್ ನಾ ಹೊಲ್ಯಾರ್ ಮಿಯಾ ಕಾಯ್ಬಿ ನ್ಹಯ್.


ಬುರ್ಶ್ಯಾ ಸುಖಾನಿ ರ್‍ಹಾವ್ಚೆ ಮನ್ತಲ್ಲ್ಯಾ ಆಶಾಂಚ್ಯಾ ವೈನಾ ಝುಡ್ಗೆ ಅನಿ ಮಾರಾ ಮಾರಿ ಹೊತಾತ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು