Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ತೀತನಿಗೆ 3:12 - ದೆವಾಚಿ ಖರಿ ಖಬರ್

12 ಮಿಯಾ ಅರ್ತೆಮಾಕ್, ನಾ ತರ್ ತುಖಿಕಾಕ್ ತುಜೆಕ್ಡೆ ಧಾಡುನ್ ದಿಲ್ಲ್ಯಾ ತನ್ನಾ, ನಿಕೊಪೊಲಿತ್ ಮಾಜೆಕ್ಡೆ ಯೆವ್ಕ್ ಖಟ್ಪಟ್ ಕರುನ್ ಬಗ್ ಕಶ್ಯಾಕ್ ಮಟ್ಲ್ಯಾರ್ ಥಂಡಿಚ್ಯಾ ದಿಸಾತ್ನಿ ಮಿಯಾ ಥೈಚ್ ರ್‍ಹವ್ಚೆ ಮನುನ್ ಕರ್‍ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡಿದ್ದರಿಂದ ಅರ್ತೆಮನನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವುದಕ್ಕೆ ಪ್ರಯತ್ನಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದಿರುವುದರಿಂದ ಅರ್ತೆಮನನ್ನಾಗಲೀ ತುಖಿಕನನ್ನಾಗಲೀ ನಿನ್ನ ಬಳಿಗೆ ಕಳಿಸುತ್ತೇನೆ. ಅವರಲ್ಲೊಬ್ಬನು ನಿನ್ನ ಬಳಿಗೆ ಬಂದಾಗ ನೀನು ಕೂಡಲೇ ನಿಕೊಪೊಲಿಗೆ ಬಂದುಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡದರಿಂದ ಅರ್ತೆಮನನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವದಕ್ಕೆ ಪ್ರಯತ್ನಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಾನು ನಿನ್ನ ಬಳಿಗೆ ಅರ್ತೆಮನನ್ನು ಮತ್ತು ತುಖಿಕನನ್ನು ಕಳುಹಿಸಿದಾಗ, ನಿಕೊಪೊಲಿಯಲ್ಲಿರುವ ನನ್ನ ಬಳಿಗೆ ಬರಲು ಆದಷ್ಟು ಪ್ರಯತ್ನಿಸು. ನಾನು ಈ ಚಳಿಗಾಲವನ್ನು ಅಲ್ಲಿಯೇ ಕಳೆಯಬೇಕೆಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಾನು ಅರ್ತೆಮನನ್ನಾಗಲಿ, ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದಾಗ ನೀನು ನಿಕೊಪೊಲಿಯಲ್ಲಿ ನನ್ನ ಹತ್ತಿರ ಬರುವುದಕ್ಕೆ ಪ್ರಯತ್ನ ಮಾಡು. ಅಲ್ಲಿಯೇ ಚಳಿಗಾಲವನ್ನು ಕಳೆಯಬೇಕೆಂದು ನಾನು ತೀರ್ಮಾನಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ತೀತನಿಗೆ 3:12
8 ತಿಳಿವುಗಳ ಹೋಲಿಕೆ  

ತಿಯಾ ಹೊಲ್ಲ್ಯಾತವ್ಡೆ ಲಗ್ಗುನಾ ಮಾಜ್ಯಾಕ್ಡೆ ಯೆವ್ಕ್ ಪ್ರಯತ್ನ್ ಕರ್.


ಬೆರೆಯಾತ್ಲೊ ಪುರ್ರ್ ಮನ್ತಲ್ಯಾಚೊ ಲೆಕ್ ಸೊಪತ್ರ್ ಥೆಸಲೊನಿಕಾತ್ಲೊ ಅರಿಸ್ತಾರ್ಕ್, ಅನಿ ಸೆಕುಂದ್ ದರ್ಬೆಚೊ ಗಾಯಸ್, ಅನಿ ಆಸಿಯಾ ಪ್ರಾಂತ್ಯಾತ್ಲೊ ತುಕಿಕ್, ತ್ರೊಪಿಮ್ ಅನಿ ತಿಮೊಥಿ ಹೆನಿ ಸಗ್ಳೆ ತೆಚ್ಯಾ ವಾಂಗ್ಡಾ ಹೊತ್ತೆ.


ಥಂಡಿಚಿ ದಿಸಾ ಚಾಲು ಹೊವ್ಚ್ಯಾ ಅದ್ದಿಚ್ ತಿಯಾ ಹಿತ್ತೆ ಯೆವ್ನ್ ಪಾವುಕ್ ಬಗ್. ಯೆಬುಲ್, ಪುದೆನ್, ಲಿನಸ್, ಕ್ಲಾವ್ಡಿಯಾ ಅನಿ ಸಗ್ಳ್ಯಾ ಭಾವಾನಿ ಅನಿ ಭೆನಿಯಾನಿ ತುಕಾ ನಮಸ್ಕಾರ್ ಧಾಡುನ್ ದಿಲಾತ್.


ಮಿಯಾ ತುಖಿಕಾಕ್ ಪುರಾ ಅದಿಕಾರಾನ್ ಎಫೆಜಾಕ್ ಧಾಡುನ್ ದಿಲಾ.


ಸಾದ್ಯ್ ಹೊಲ್ಯಾರ್ ಮಿಯಾ ಉಲ್ಲೆ ದಿಸ್ ತುಮ್ಚ್ಯಾ ವಾಂಗ್ಡಾ ರ್‍ಹಾತಾ, ಅಶೆ ಥಂಡಿಚಿ ದಿಸಾ ಪತರ್ ತುಮ್ಚ್ಯಾ ವಾಂಗ್ಡಾಚ್ ರ್‍ಹಾಲ್ಯಾರ್‍ಬಿ ರ್‍ಹಾಲೊ, ಖರೆ ಮಿಯಾ ಥೈತ್ನಾ ಖೈ ಜಾತಲೆ ರ್‍ಹಾಲ್ಯಾರ್‍ಬಿ ತುಮಿಚ್ ಮಾಕಾ ಫಿಡೆ ಜಾವ್ಕ್ ಮಜತ್ ಕರ್‍ತಲೆ ಪಡ್ತಾ.


ಅಮ್ಚೊ ಪ್ರೆಮಾಚೊ ಭಾವ್ ತುಖಿಕಾ ಮನ್ತಲ್ಯಾಕ್ ತುಮ್ಚ್ಯಾಕ್ಡೆ ಧಾಡುನ್ ದಿವ್ಲಾ, ತೊ ಧನಿಯಾಚ್ಯಾ ಸೆವಾತ್ ವಿಶ್ವಾಸಾಚೊ ಸೆವಕ್ ಹೊವ್ನ್ ಹಾಯ್, ಹಿತ್ಲಿ ಸಂಗ್ತಿಯಾ ಸಗ್ಳಿ ತೊ ತುಮ್ಕಾ ಕಳ್ವುತಾ. ಮಿಯಾ ಹಿತ್ತೆ ಕಸೊ ಹಾಯ್, ಅನಿ ಕಾಯ್ ಕರುಲ್ಲಾ ಮನ್ತಲೆ ತನ್ನಾ ತುಮ್ಕಾ ಕಳ್ತಾ.


ತುಕಿಕ್ ಮನ್ತಲೊ ಕ್ರಿಸ್ತಾ ವೈನಾ ಮಾಜೊ ಪ್ರೆಮಾಚೊ ಭಾವ್. ಮಾಜ್ಯಾ ವಾಂಗ್ಡಾ ಧನಿಯಾಚ್ಯಾ ಕಾಮಾತ್ ವಿಶ್ವಾಸಾಚೊ ಸೆವಕ್ ಅನಿ ಕಾಮ್ಗಾರಿ ಹೊವ್ನ್ ಹಾಯ್, ಮಾಕಾ ಕಾಯ್ ಕಾಯ್ ಹೊಲೆ ಮನ್ತಲೆ ತೊ ತುಮ್ಕಾ ಕಳ್ವುತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು