Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ತೀತನಿಗೆ 1:7 - ದೆವಾಚಿ ಖರಿ ಖಬರ್

7 ತಾಂಡ್ಯಾಚೊ ಮುಖಂಡ್ ಮಟ್ಲ್ಯಾರ್ ದೆವಾಚ್ಯಾ ಕಾಮಾಚ್ಯಾ ವಿಶಯಾತ್ ಜವಾಬ್ದಾರಿ ಘೆಟಲ್ಲೊ ರ್‍ಹಾತಾ, ತಸೆ ಹೊವ್ನ್ ತೊ ಕಸ್ಲ್ಯಾಬಿ ಚುಕೆತ್ ರ್‍ಹಾವ್ಚೆ ನ್ಹಯ್, ತೊ ಚಿರ್ಡುನ್ ಬೊಲ್ತಲೊ ನಾ ಹೊಲ್ಯಾರ್ ಎಗ್ದಮ್ ರಾಗ್‍ ಕರುನ್ ಘೆತಲೊ, ನಾ ಹೊಲ್ಯಾರ್ ಎಕ್ ಫಿದೊಡೊ ನಾ ಹೊಲ್ಯಾರ್ ಮಂಡ್ ನಾ ಹೊಲ್ಯಾರ್ ಪೈಶಾಂಚಿ ಅಶಾ ಹೊತ್ತೊ ರ್‍ಹಾವ್ಚೊ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಏಕೆಂದರೆ, ಸಭಾಧ್ಯಕ್ಷನು ದೇವರ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಸ್ವೇಚ್ಛೆಯಾಗಿ ನಡೆಯುವವನೂ, ಮುಂಗೋಪಿಯೂ, ಕುಡುಕನೂ, ಜಗಳಗಂಟನೂ, ಅತಿಲಾಭವನ್ನು ಅಪೇಕ್ಷಿಸುವವನೂ ಆಗಿರದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಏಕೆಂದರೆ, ಸಭಾಧ್ಯಕ್ಷನು ದೇವರ ಸೇವೆಯಲ್ಲಿ ಮೇಲ್ವಿಚಾರಕನಾಗಿರುವುದರಿಂದ ನಿಂದಾರಹಿತನಾಗಿರಬೇಕು. ಆತನು ಗರ್ವಿ ಅಥವಾ ಮುಂಗೋಪಿಯಾಗಿರಬಾರದು. ಕುಡಿತವಾಗಲಿ, ಹಿಂಸಾಚಾರವಾಗಲಿ, ಹಿಂಸಾಪ್ರವೃತ್ತಿಯಾಗಲಿ ಅವನಲ್ಲಿರಬಾರದು. ಅವನು ಲಾಭಕೋರನಾಗಿರಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಯಾಕಂದರೆ ಸಭಾಧ್ಯಕ್ಷನು ದೇವರ ಮನೆವಾರ್ತೆಯವನಾಗಿರುವದರಿಂದ ನಿಂದಾರಹಿತನಾಗಿರಬೇಕು; ಅವನು ಸ್ವೇಚ್ಫಾಪರನಾದರೂ ಮುಂಗೋಪಿಯಾದರೂ ಕುಡಿದು ಜಗಳಮಾಡುವವನಾದರೂ ಹೊಡೆದಾಡುವವನಾದರೂ ನೀಚಲಾಭವನ್ನು ಅಪೇಕ್ಷಿಸುವವನಾದರೂ ಆಗಿರದೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಏಕೆಂದರೆ ಸಭಾಧ್ಯಕ್ಷನು ದೇವರ ಕಾರ್ಯಭಾರವನ್ನು ಉಳ್ಳವನಾಗಿರುವುದರಿಂದ ನಿಂದಾರಹಿತನಾಗಿರಬೇಕು; ಅವನು ಗರ್ವಿಷ್ಠನೂ ಮುಂಗೋಪಿಯೂ ಮದ್ಯಪಾನ ಮಾಡುವವನೂ ಹೊಡೆದಾಡುವವನೂ ನೀಚಲಾಭವನ್ನು ಆಶಿಸುವವನೂ ಆಗಿರಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ತೀತನಿಗೆ 1:7
23 ತಿಳಿವುಗಳ ಹೋಲಿಕೆ  

ಅನಿ ತಿ ಝುಟಿ ಶಿಕಾಪಾ ಶಿಕ್ವುತಲೆ ಕೊನಾಕ್ಬಿ ಭಿಂಯ್ ನಸ್ತಾನಾ ಅಪ್ನಾಚ್ಯಾ ಮನಾಕ್ ಯೆತಾ ತಸೆ ಆಂಗಾಕ್ ಸಮಂದ್ ಪಡಲ್ಲೆ ಹೊವ್ನ್ ಹಾತ್, ಅನಿ ಮಹಿಮೆಚ್ಯಾ ಪದ್ವಿ ವರ್ತಿ ಅನಿ ಎಕ್ಲ್ಯಾಕ್ನಿ ಮಾನ್ ದಿವ್ನಸ್ತಾನಾ ಹೊತ್ತೆ.


ವಾಯ್ನ್ ಫಿವ್ನ್ ಫಿದುಡೆ ಹೊವ್ನ್ ರಾವ್‍ನಕಾಸಿ ತೆ ತುಮ್ಕಾ ಚುಕೆಚ್ಯಾ ಕಾಮಾಕ್ನಿ ಚಲ್ವುತಾ ಖರೆ ಕನ್ನಾಬಿ ಪವಿತ್ರ್ ಆತ್ಮ್ಯಾನ್ ಭರುನ್ ರಾವಾ.


ದೆವಾನ್ ತುಮ್ಚ್ಯಾ ತಾಬೆತ್ ದಿಲ್ಲ್ಯಾ ಹಿಂಡಾಂಚಿ ಕುರ್‍ಬುರಾ ಹೊವ್ನ್ ರ್‍ಹಾವ್ಚೆ. ಅನಿ ಬರ್ಯಾ ಮನಾನ್ ತೆಂಚಿ ಕಾಳ್ಜಿ ಘೆವ್ಚೆ, ಮನ್ ನಸ್ತಾನಾ ಕರುಚೆ ನ್ಹಯ್, ದೆವಾಕ್ ಪಾಜೆ ತಸೆ ಕರುಚೆ, ತುಮಿ ಕರ್ತಲೆ ಕಾಮ್ ಮಜುರಿಸಾಟ್ನಿ ಕರುನಕಾಶಿ, ಖರೆ ಸೆವಾ ಕರ್ತಲ್ಯಾ ಖರ್ಯಾ ಆಶೆನ್ ಕರಾ.


ತುಮ್ಕಾ ಚಾಲ್ವುನಾರೊ ಹೊವ್ನ್ ಹೊತ್ತ್ಯಾ ದೆವಾನ್ ತುಮ್ಕಾ ಹರ್ ಎಕ್ಲ್ಯಾಕ್ಬಿ ಬರೆ ವರು ದಿಲ್ಲೆ ಹಾಯ್, ದೆವಾನ್ ದಿಲ್ಲೆ ವಿಶೆಸ್ ವರು ತುಮಿ ಹರ್ ಎಕ್ಲ್ಯಾನಿ ಘೆಟ್ಲ್ಯಾಸಿ, ತಸೆ ಮನುನ್ ತುಮಿ ಎಕಾಮೆಕಾಚಿ ಸೆವಾ ಕರಾ.


ತನ್ನಾ ಧನಿಯಾನ್ ಅಶೆ ಜಾಲ್ಯಾರ್ ವಿಶ್ವಾಸಾಚೊ ಅನಿ ಶಾನೊ ಆಳ್ ಕೊನ್? ತೊ ಕೊನ್‍ ಕಾಯ್ ಮಟ್ಲ್ಯಾರ್, ಜೆ ಕೊನಾಕ್, ಧನಿ, ಘರಾಚಿ ಸಗ್ಳಿ ಜವಾಬ್ದಾರಿ, ಅನಿ ಹುರಲ್ಲ್ಯಾ ಆಳಾಕ್ನಿ, ಸಮಾ ಎಳಾರ್ ಜೆವಾನ್ ವಾಟುನ್ ದಿವ್ಕ್ ಮನುನ್ ನೆಮ್ತಾ, ತೊಚ್.


ತಸೆಚ್ ಮ್ಹಾತಾರ್‍ಯಾ ಬಾಯ್ಕಾಮನ್ಸಾಬಿ ದೆವಸ್ಪಾನಾನ್ ಚಲುಚೆ, ಚಾಡಿಯಾ ಸಾಂಗ್ತಲ್ಯಾ ನಾ ಹೊಲ್ಯಾರ್ ವಾಯ್ನ್ ಫಿತಲಿ ತಲಪ್ ಕರ್‍ತಲ್ಯಾ ಹೊವ್ನ್ ರ್‍ಹಾವ್ಚೆ ನ್ಹಯ್, ಬರಿ - ಬರಿ ಗೊಸ್ಟಿಯಾ ಶಿಕ್ವುತಲೆ ಹೊವ್ನ್ ರ್‍ಹಾವ್ಚೆ.


ಮಿಯಾ ತುಕಾ ಕ್ರೆತಾತ್ ಕಶ್ಯಾಕ್ ಸೊಡುನ್ ಯೆಲೊ, ಮಟ್ಲ್ಯಾರ್, ಅಜುನ್ ಥೈ ಸಮಾ ಕರ್‍ತಲಿ ಕಾಮಾ ಹಾತ್, ತಿ ಪುರಾ ಕರುಕ್ ಅನಿ ಹರ್ ಗಾಂವಾಂಚ್ಯಾ ತಾಂಡ್ಯಾಚ್ಯಾ ವಡ್ಲಾಕ್ನಿ ನೆಮ್ಸುನ್ ಕಾಡುಕ್ ಮಿಯಾ ತುಕಾ ಸಾಂಗಲ್ಲ್ಯಾ ಗೊಸ್ಟಿಯಾ ಯಾದ್ ಥವ್ನ್ ಘೆ:


ಜೆಜು ಕ್ರಿಸ್ತಾಚಿ ಸೆವಕಾ ಪಾವ್ಲು ಅನಿ ತಿಮೊಥಿ, ಫಿಲಿಪ್ಪಿ ಮನ್ತಲ್ಯಾ ಶಾರಾತ್ ಜೆಜು ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ದೆವಾಚಿ ಲೊಕಾ ಹೊಲ್ಲ್ಯಾ ಸಗ್ಳ್ಯಾಕ್ನಿ, ಅನಿ ತೆಂಚ್ಯಾ ವಾಂಗ್ಡಾ ದೆವಾಚ್ಯಾ ತಾಂಡ್ಯಾಚಿ ಮುಖಂಡಾ, ಅನಿ ತಾಂಡ್ಯಾಚ್ಯಾ ಮಜತ್ ಕಾರಾಕ್ನಿ ಲಿವ್ತಲೆ ಕಾಯ್ ಮಟ್ಲ್ಯಾರ್:


ತಸೆ ಜಾಲ್ಯಾರ್ ಮಾಲ್ಕಾನ್ ಅಪ್ನಾಚ್ಯಾ ಹುರಲ್ಲ್ಯಾ ಆಳಾಂಚಿ ಜವಾಬ್ದಾರಿ ಘೆವ್ಕ್ ಅನಿ ತೆಂಕಾ ಎಳಾ-ಎಳಾರ್ ತೆಂಚೆ ಜೆವಾನ್ ವಾಟುನ್ ದಿವ್ಕ್ ಮನುನ್ ನೆಮಸಲ್ಲೊ ವಿಶ್ವಾಸಾಚೊ, ಅನಿ ಶಾನೊ ಸೆವಕ್ ಕೊನ್ ತೊ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು