Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ತೀತನಿಗೆ 1:15 - ದೆವಾಚಿ ಖರಿ ಖಬರ್

15 ಕೊನ್ ಪವಿತ್ರ್ ಹೊತ್ತ್ಯಾಕ್ನಿ ಸಗ್ಳಿ ಸಾಮಾನಾಬಿ ನಿತಳುಚ್, ಖರೆ ಕೊನ್ ಪವಿತ್ರ್ ನಾತ್ ಅನಿ ವಿಶ್ವಾಸ್ ಕರಿನಾತ್, ತೆಂಚಿ ಮನಾ ಅನಿ ಭುತ್ತುರ್‍ಲಿ ಮನಾ ಬಸ್ಟ್‌ಗಾರ್ ಹೊಲ್ಲಿ ಹಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಮನಃಶುದ್ಧಿಯುಳ್ಳವರಿಗೆ ಎಲ್ಲವೂ ಶುದ್ಧವಾಗಿಯೇ ಇದೆ. ಭ್ರಷ್ಟರಿಗೆ ಮತ್ತು ಅವಿಶ್ವಾಸಿಗಳಿಗೆ ಯಾವುದೂ ಶುದ್ಧವಲ್ಲ. ಏಕೆಂದರೆ, ಅವರ ಮನಸ್ಸೂ ಮನಸ್ಸಾಕ್ಷಿಯೂ ಮಲಿನವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ ಯಾವದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಮಲಿನವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಪರಿಶುದ್ಧರಾದ ಜನರಿಗೆ ಎಲ್ಲಾ ಸಂಗತಿಗಳು ಪರಿಶುದ್ಧವಾಗಿರುತ್ತವೆ. ಆದರೆ ಪಾಪಗಳನ್ನೇ ತುಂಬಿಕೊಂಡಿರುವ ಮತ್ತು ನಂಬಿಕೆಯಿಲ್ಲದ ಜನರಿಗೆ ಯಾವುದೂ ಪರಿಶುದ್ಧವಾಗಿರುವುದಿಲ್ಲ. ನಿಜವಾಗಿಯೂ, ಅವರ ಮನಸ್ಸುಗಳು ಮತ್ತು ಮನಸ್ಸಾಕ್ಷಿಗಳು ಮಲಿನವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಶುದ್ಧರಿಗೆ ಎಲ್ಲವೂ ಶುದ್ಧವೇ. ಆದರೆ ಮಲಿನವಾದವರಿಗೂ ಅವಿಶ್ವಾಸಿಗಳಿಗೂ ಯಾವುದೂ ಶುದ್ಧವಲ್ಲ. ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಮಲಿನವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ತೀತನಿಗೆ 1:15
21 ತಿಳಿವುಗಳ ಹೋಲಿಕೆ  

ಧನಿಯಾ ಜೆಜು ಕ್ರಿಸ್ತಾಚೊ ಮನ್ ಮಾಕಾ ಗೊತ್ತ್ ಹೊತ್ತ್ಯಾ ಪರ್‍ಕಾರ್, ಖಲಿಬಿ ಖಾತಲಿ ಜಿನ್ಸಾ ಹೊಂವ್ದಿತ್ ಬುರ್ಶಿ ನ್ಹಯ್ ಮನುನ್ ಮಾಕಾ ಗೊತ್ತ್ ಹಾಯ್; ಖರೆ ಕೊನ್‍ಬಿ ಎಕ್ಲೊ ಅಪ್ನಿ ತೆ ಜಿನಸ್ ಬುರ್ಶೆ ಮನುನ್ ಚಿಂತಾ, ಹೊಲ್ಯಾರ್ ತೆಕಾ ತೆ ಬುರ್ಶೆಚ್.


ಜೆವ್ನಾಕ್ ಲಾಗುನ್ ದೆವಾನ್ ಕರಲ್ಲೆ ನಾಸ್ ಕರುನ್ ಟಾಕುನಕಾಶಿ. ಸಗ್ಳಿ ಖಾತಲಿ ಜಿನ್ಸಾ ಬರಿಚ್ ಹಾತ್, ಖರೆ ಅಪ್ನಾಚ್ಯಾ ಖಾತಲ್ಯಾಚ್ಯಾ ವೈನಾ ದುಸ್ರ್ಯಾನಿ ಪಾಪಾತ್ ಪಡುಕ್ ಕಾರನ್ ಹೊತಲೆ ಚುಕ್ ಹೊತಾ.


ಕಾಯ್‍ ಬಿ ಕರುಕ್ ಅಮ್ಕಾ ಸ್ವತಂತ್ರ್ ಹಾಯ್ ಮನುನ್ ತುಮಿ ಮನ್ಸಿಲಾ, ಖರೆ ಸಗ್ಳೆಬಿ ಅಮ್ಚ್ಯಾ ಫಾಯ್ದ್ಯಾಕ್ ಪಡಿನಾ. ಕಾಯ್ ಬಿ ಕರುಕ್ ಅಮ್ಕಾ ಸ್ವತಂತ್ರ್ ಹಾಯ್ ಹೊಯ್, ಖರೆ ಸಗ್ಳೆಬಿ ಅಮ್ಚ್ಯಾ ಸುದಾರ್‍ನಿಕ್ ಉಪ್ಕಾರಾಕ್ ಪಡಿನಾ.


ಖರೆ ಜೆ ಕಾಯ್ ಮಾನ್ಸಾಚ್ಯಾ ತೊಂಡಾತ್ನಾ ಭಾಯ್ರ್ ಯೆತಾ ತೆ ತೆಚ್ಯಾ ಮನಾತ್ನಾ ಯೆತಾ, ಅನಿ ಹೆ, ಮಾನ್ಸಾಕ್ ಅಪ್ಪಡ್-ಸಿಪ್ಡಡ್ ಕರ್‍ತಾ.


ಖರೆ ಸಂಶೆವ್ ಧರುನ್ ಘೆವ್ನ್ ಖಾತಲೊ ಚುಕೆತ್ ಪಡ್ತಾ; ಕಶ್ಯಾಕ್ ಮಟ್ಲ್ಯಾರ್, ಅಪ್ನಾಚ್ಯಾ ಭುತ್ತುರ್‍ಲ್ಯಾ ಮನಾಚೊ ನಿರ್‍ದಾರ್ ನಸ್ತಾನಾ ತೊ ತೆ ಖಾತಾ, ಜೊ ಕೊನ್ ಅಪ್ನಾಚ್ಯಾ ಭುತ್ತುರ್‍ಲ್ಯಾ ಮನಾಚೊ ನಿರ್‍ದಾರ್ ನಸ್ತಾನಾ ಎಕ್ ಕಾಮ್ ಕರ್‍ತಾ ಜಾಲ್ಯಾರ್ ತೊ ಪಾಪ್ ಕರ್‍ತಾ.


ಅತ್ತಾ ಮಾಜೊ ಜವಾಬ್ ಎವ್ಡೊಚ್: ತುಮಿ ಖಾತ್ಯಾಶಿ, ನಾ ಹೊಲ್ಯಾರ್ ಫಿತ್ಯಾಶಿ, ನಾ ಹೊಲ್ಯಾರ್ ಕಾಯ್ಬಿ ಕರ್ತ್ಯಾಶಿ ತೆ ಸಗ್ಳೆ ದೆವಾಚ್ಯಾ ಮಹಿಮೆಸಾಟ್ನಿ ಕರಾ.


ಖರೆ ತ್ಯಾ ಧನಿಯಾನ್ ತೆಕಾ ದೆವಾನ್ ಹೆ ಸಗ್ಳ್ಯೆ ಶುದ್ದ್ ಕರ್‍ಲಾ, ಹೆಕಾ ಸಗ್ಳ್ಯಾಕ್ ಬ್ರಸ್ಟ್ ಮನುನ್ ಸಾಂಗುನಕೊ! ಮನುನ್ ಅನಿ ಪರ್ತುನ್ ಸಾಂಗ್ಲ್ಯಾನ್.


ಖರೆ ಸಗ್ಳ್ಯಾಕ್ನಿ ಹೆ ಖರೆ ಗೊತ್ತ್ ನಾ. ಉಲ್ಲೆ ಜಾನಾ ಮುರ್ತಿ ಪುಜಾ ಕರ್‍ತಲ್ಯಾ ಸವಯಿತ್ ಪಡಲ್ಲೆ ಹಾತ್, ಕಾಲ್‍ ಪರ್ವಾ ಪತರ್‌ಬಿ ಪಡಲ್ಲೆ ಹಾತ್ ಅನಿ ಎವ್ಡೆ ತೆನಿ ಭುತ್ತುರ್ ಶಿರ್ಕುನ್ ಬಸ್ಲ್ಯಾತ್ ಕಿ ಮಟ್ಲ್ಯಾರ್ ಅತ್ತಾ ತೆನಿ ಖಾತಾತ್‍ ತೆ ಖಾನ್ ಖರೆಬಿ ಮುರ್ತಿಕ್ ಭೆಟ್ವಲ್ಲೆಚ್ ಮನುನ್ ತೆನಿ ಚಿಂತಾತ್, ಅನಿ ತೆಂಚೊ ಭುತ್ತುರ್‍ಲೊ ಬಳ್ ನಸಲ್ಲೊ ಮನ್ ಮ್ಹೆಳ್ವುತಾತ್.


ಖರ್ಯ್ಯಾ ಮನಾನ್ ಅನಿ ಘಟ್ಟ್ ವಿಶ್ವಾಸಾಚ್ಯಾ ಖಾತ್ರಿ ಜೆ ಚುಕಿತ್ ಹೊತ್ತಿ ಭುತ್ತುರ್ಲಿ ಮನಾ ಪವಿತ್ರ್ ಕರುನ್ ಅನಿ ಪವಿತ್ರ್ ಪಾನಿಯಾನ್ ಧುವ್ನ್ ಘೆವ್ನ್ ದೆವಾಚ್ಯಾ ಜಗೊಳ್ ಜಾಂವ್ವಾ.


ಮಾಸಾಚ್ಯಾ ದುಕಾನಾತ್ನಿ ಇಕಾತ್ ಗಾವ್ತಾ ತೆ ಕಾಯ್ ಬಿ ಹೊಂವ್ದಿತ್ ತುಮಿ ಖಾವಾ, ತ್ಯಾ ವಿಶಯಾತ್ ತುಮ್ಚ್ಯಾ ಭುತ್ತುರ್ಲ್ಯಾ ಮನಾತ್ನಿ ಸಂಶಯ್ ಕರುಕ್ ಜಾವ್‍ನಕಾಶಿ.


ಅನಿ ಚುಕಿನಸ್ತಾನಾ ಝಗಡ್ತಲೆ ಹೆ ಸಗ್ಳೆ ಟಕ್ಲೆ ಸಮಾ ಕಾಮ್ ಕರಿನಸಲ್ಲ್ಯಾ, ಖರೆ ಕಾಯ್ ಮನುನ್ ಗೊತ್ತ್ ನಸಲ್ಲ್ಯಾ ಲೊಕಾತ್ನಿ ಘಡುನ್ಗೆತ್ ರ್‍ಹಾತಾ. ತೆನಿ ಧರಮ್ ಮಟ್ಲ್ಯಾರ್ ಸಾವ್ಕಾರ್ ಹೊತಲಿ ಎಕ್ ವಾಟ್ ಮನುನ್ ಚಿಂತಾತ್.


ತಸೆ ಹೊವ್ನ್, ಕ್ರಿಸ್ತಾಚೆ ರಗಾತ್ ತೆಚ್ಯಾಕಿಂತಾಬಿ ಜಾಸ್ತಿಚೆಚ್ ಕರ್‍ತಾ, ಕ್ರಿಸ್ತಾನ್ ಕನ್ನಾಬಿ ರಾತಲ್ಯಾ ಆತ್ಮ್ಯಾಕ್ನಾ ಅಪ್ನಾಕುಚ್ ಅಪ್ನಿ ದೆವಾಚೊ ಯಜ್ನ್ ಕರುನ್ ದಿಲ್ಯಾನ್, ತೆಚೆ ರಗಾತ್ ಅಮ್ಕಾ ಅಮಿ ಬುರ್ಶ್ಯಾ ಕಾಮಾನಿತ್ನಾ ಸುಟ್ಕಾ ಕರುನ್ ಘೆವ್ನ್ ಜಿವ್ ಹೊತ್ತ್ಯಾ ದೆವಾಕ್ ಆರಾದನ್ ಕರುಕ್ ಹೊಯ್ ಸಾರ್ಕೆ ಅಮ್ಚೊ ಮನ್ ಚೊಕ್ಕ್ ಕರ್‍ತಾ.


ತುಮಿ ಕೊನ್‍ಬಿ ದೆವಾಚಿ ಕುರ್ಪಾ ಕಳ್ದುನ್ ಘೆಯ್‍ ನಸಿ ಸಾರ್ಕೆ ಹುಶಾರ್ಕಿಕ್ ರ್‍ಹಾವಾ ತುಮ್ಚ್ಯಾತ್ ಕೊಡು ಝಾಡಾ ವಾಡಿನಸಿ ಸಾರ್ಕೆ ಹುಶಾರ್ಕಿಕ್ ರ್‍ಹಾವಾ, ತೆಚ್ಯಾ ವೈನಾ ಸಗ್ಳೆ ತಾಂಡೊಚ್ ಹಾಳ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು