Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ತೀತನಿಗೆ 1:14 - ದೆವಾಚಿ ಖರಿ ಖಬರ್

14 ಜುದೆವಾಂಚ್ಯಾ ಕಾನಿಯಾಕ್ನಿ ಅನಿ ಖರ್‍ಯಾ ಪಾನಾಕ್ನಾ ಧುರ್ ನ್ಹೆತಲ್ಯಾ ಹುಕುಮಾಕ್ನಿ ಧ್ಯಾನ್ ದಿವ್ನಕೊ, ತೆ ಖರೆಪಾನಾಕ್ ನಕ್ಕೊ ಮನುನ್ ಸೊಡಲ್ಲೆ ಹಾಯ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸಿ ತಿಳಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆದ್ದರಿಂದ ಯೆಹೂದ್ಯರ ಕಟ್ಟುಕತೆಗಳಿಗೂ ಸತ್ಯಭ್ರಷ್ಟರಾದವರ ವಿಧಿಗಳಿಗೂ ಕಿವಿಗೊಡದಂತೆ ತೀವ್ರವಾಗಿ ಖಂಡಿಸಿ, ವಿಶ್ವಾಸದಲ್ಲಿ ದೃಢವಾಗಿರುವಂತೆ ಭಕ್ತಾದಿಗಳಿಗೆ ಬೋಧಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೆಹೂದ್ಯರ ಕಟ್ಟುಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸತ್ಯವನ್ನು ಒಪ್ಪಿಕೊಳ್ಳದ ಜನರ ಆಜ್ಞೆಗಳನ್ನು ಅನುಸರಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅವರು ಯೆಹೂದ್ಯರ ಕಟ್ಟುಕಥೆಗಳಿಗೂ ಸತ್ಯದಿಂದ ದೂರಮಾಡುವ ಮಾನವರ ಆಜ್ಞೆಗಳಿಗೂ ಲಕ್ಷ್ಯಕೊಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ತೀತನಿಗೆ 1:14
10 ತಿಳಿವುಗಳ ಹೋಲಿಕೆ  

ತೆನಿ ಖರಿ ಶಿಕಾಪಾ ಆಯಿಕ್ತಲೆ ಸೊಡುನ್ ಲೊಕಾನಿ ಅಪ್ನಿಚ್ ಘಡ್ವಲ್ಯಾ ಕಾನಿಯಾ ಆಯಿಕ್ತಲ್ಯಾಕ್ಡೆ ಲೈ ಧ್ಯಾನ್ ದಿತ್ಯಾತ್.


ಜಗಾಚ್ಯಾ ವಿಶಯಾಂಚಿ ನೆಮಾ ಸಗ್ಳಿ ವಾಪ್ರುನ್ ಹೊಲ್ಲ್ಯಾ ಮಾನಾ, ನಾಸ್ ಹೊವ್ನ್ ಜಾತಾತ್ ತಿ ಸಗ್ಳಿ ಮಾನ್ಸಾಂಚಿ ನೆಮಾ ಅನಿ ಶಿಕಾಪಾ, ದೆವಾಚಿ ನ್ಹಯ್.


ಕುತ್ರೆ ಅಪ್ನಿ ಒಕಲ್ಲೆ ಚಾಟುಕ್ ಗೆಲೆ ಅನಿ ಧುಲ್ಲೊ ಡುಕ್ಕೊರ್ ಲೊಳುಕ್ ಗೆಲೊ ಮನ್ತಲೆ ಖರೆ ಹಾಯ್.


ಅತ್ತಾ ತರಿಬಿ ಖರ್‍ಯಾ ದೆವಾಕ್ ಕಳ್ವುನ್ ಘೆಟ್ಲ್ಯಾಶಿ, ಖರೆ ಸಾಂಗುಚೆ ಹೊಲ್ಯಾರ್ ತುಮ್ಕಾ ಕಳ್ವುನ್ ಘೆಟಲ್ಲೆ ದೆವಾನುಚ್, ಅಶೆ ರ್‍ಹಾತಾನಾ, ತುಮಿ ಅದ್ದಿಚ್ಯಾನ್ ಪಾಳುನ್ಗೆತ್ ಯೆಲ್ಲ್ಯಾ ಬಳ್ ನಸಲ್ಲ್ಯಾ ಅನಿ ಫಾಯ್ದ್ಯಾಕ್ ಪಡಿನಸಲ್ಲ್ಯಾ ನೆಮಾಕ್ನಿ ಕಶ್ಯಾಕ್ ಫಾಟಿ ಪರ್ತುನ್ ಜಾವ್ಚೆ? ತೆಂಕಾ ಅನಿಪರ್ತುನ್ ಗುಲಾಮ್ ಹೊವ್ಚೆ ಮನುನ್ ಕರ್ಲ್ಯಾಸಿ ಕಾಯ್?


ತೆನಿ ಮಾಜೆ ಆರಾದನ್ ಕರುನ್ ಫಾಯ್ದೊ ನಾ. ಕಶ್ಯಾಕ್ ಮಟ್ಲ್ಯಾರ್ ತೆನಿ ಮಾಜೆ ಖಾಯ್ದೆ ಸೊಡುನ್ ಮಾನ್ಸಾನ್ ಕರಲ್ಲೆ ಖಾಯ್ದೆ ಲೊಕಾಕ್ನಿ ಶಿಕ್ವುತ್ಯಾತ್!


ಹಿ ಮಾನ್ಸಾ ಮಾಜಿ ಭಜನ್ ಕರುನ್ ಕಾಯ್ ಫಾಯ್ದೊ, ಕಶ್ಯಾಕ್ ಮಟ್ಲ್ಯಾರ್ ದೆವಾಚೆ ಖಾಯ್ದೆ ಸೊಡುನ್ ಮಾನ್ಸಾನಿ ಕರಲ್ಲೆ ಖಾಯ್ದೆ ಹೆನಿ ಸಗ್ಳ್ಯಾಕ್ನಿ ಶಿಕ್ವುತ್ಯಾತ್.ಮನುನ್ ಸಾಂಗಲ್ಲೆ ಖರೆ ಹಾಯ್,


ಹುರ್ಶಾಕಿನ್ ರ್‍ಹಾವಾ ತುಮ್ಚಾಕ್ಡೆ ಬೊಲ್ತಲ್ಯಾಕ್ ಆಯ್ಕುನ್ ಇನ್‍ಕಾರ್ ಕರುಚೆ ನ್ಹಯ್, ದೆವಾಚ್ಯಾ ನಾವಾನ್ ಜಗಾತ್ ಬೊಲ್ತಲ್ಯಾಕ್ ಆಯ್ಕುಕ್ ಇನ್‍ಕಾರ್ ಕರಲ್ಲ್ಯಾ ಇಸ್ರಾಯೆಲ್ ಕಾರಾಕ್ನಿ ತೆನಿ ಕರಲ್ಲ್ಯಾಚಿ ಶಿಕ್ಷಾ ಚುಕುಕ್ ನಾ, ತಸೆ ರ್‍ಹಾಲ್ಯಾರ್ ಸರ್ಗಾವೈನಾ ಬೊಲ್ತಲ್ಯಾಕ್ ಅಮಿ ಆಯ್ಕುಕ್ ಇನ್‍ಕಾರ್ ಕರ್‍ಲಾಂವ್ ತರ್ ಕವ್ಡಿ ಮೊಟ್ಟಿ ಶಿಕ್ಷಾ ಗಾವ್ತಾ ಅಸಿಲ್.


ಅಸ್ಲಿ ಲೊಕಾ ಪೊಜ್ಡಿ ಮನ್ತಲೆ ತುಮ್ಕಾ ಗೊತ್ತ್ ಹಾಯ್ ಅನಿ ಅಪ್ನಿ ಕರ್‍ತಲ್ಯಾ ಪಾಪಾನಿ ತೆನಿ ಚುಕೆಚಿ ಮಾನ್ಸಾ ಮನುನ್ ದಾಕ್ವುನ್ ದಿತ್ಯಾತ್ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು