Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 6:6 - ದೆವಾಚಿ ಖರಿ ಖಬರ್

6 ಜೊ ಕೊನ್ ಕ್ರಿಸ್ತಾಚ್ಯಾ ಬರ್‍ಯಾ ಖಬ್ರಿಯಾಂಚ್ಯಾ ವಿಶಯಾತ್ ಶಿಕ್ತಾ, ತೊ ಅಪ್ನಾಕ್ ಶಿಕ್ವುತಲ್ಯಾಚ್ಯಾ ವಾಂಗ್ಡಾ ಬರಿ ಖಬ್ರಿಯಾ ವಾಟುನ್ ಘೆವ್ಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ದೇವರ ವಾಕ್ಯವನ್ನು ಕಲಿಯುವವನು, ಅದನ್ನು ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಕೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ದೇವರ ವಾಕ್ಯದ ಉಪದೇಶ ಪಡೆಯುವವನು ಉಪದೇಶ ಮಾಡುವವನೊಂದಿಗೆ ತನಗೆ ಇರುವ ಒಳ್ಳೆಯದನ್ನೆಲ್ಲಾ ಹಂಚಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ದೇವರ ವಾಕ್ಯದಲ್ಲಿ ಉಪದೇಶಹೊಂದುವವನು ಉಪದೇಶಮಾಡುವವನಿಗೆ ತನಗಿರುವ ಎಲ್ಲಾ ಒಳ್ಳೆಯವುಗಳಲ್ಲಿ ಪಾಲುಕೊಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ದೇವರ ವಾಕ್ಯವನ್ನು ಕಲಿತುಕೊಳ್ಳುವವನು, (ತನಗೆ) ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಒಳ್ಳೆತನಗಳಲ್ಲಿ ಪಾಲು ಕೊಡತಕ್ಕದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ವಾಕ್ಯದಲ್ಲಿ ಉಪದೇಶ ಹೊಂದುವವನು, ಉಪದೇಶ ಮಾಡುವವನೊಂದಿಗೆ ಒಳ್ಳೆಯದನ್ನೆಲ್ಲಾ ಹಂಚಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 6:6
9 ತಿಳಿವುಗಳ ಹೋಲಿಕೆ  

ತೆನಿ ತೆ ಅಪ್ನಾಚ್ಯಾ ಸ್ವತಾಚ್ಯಾ ಮನಾನಿ ಕರ್‍ಲ್ಯಾನಾತ್; ಜಾಲ್ಯಾರ್‍ಬಿ ತೆನಿ ಅಶೆ ಕರ್‍ತಲೆ ಅಪ್ನಾಚೊ ಕರ್ತವ್ಯ್ ಮನುನ್ ಚಿಂತ್ಲ್ಯಾನಾತ್, ಹೆಕಾ ಕಾರನ್ ಯೆವ್ಡೆಚ್: ಜರ್ ಜುದೆವ್ ನ್ಹಯ್ ಹೊತ್ತ್ಯಾಕ್ನಿ ದೆನ್ಗಿ ಗಾವ್ಲಾ ತರ್ ಜುದೆವಾಂಚ್ಯಾ ಆಂಗಾಕ್ ಪಾಜೆ ಹೊಲ್ಲ್ಯಾ ಗರ್ಜಾಂಚ್ಯಾಸಾಟಿ ಕಾಯ್ ತರ್ ದಿತಲೆ ಜುದೆವ್ ನ್ಹಯ್ ಹೊತ್ತ್ಯಾಂಚೆ ಕರ್ತವ್ಯ್.


ವಾಟೆಕ್ ಮನುನ್ ಪಿಸ್ವಿ ಹೊಂವ್ದಿತ್, ನಾಹೊಲ್ಯಾರ್ ಜಾಸ್ತಿಚಿ ಅಂಗಿ ನಾಹೊಲ್ಯಾರ್ ಹೊನಾಯಾ ನಾಹೊಲ್ಯಾರ್ ದಾಂಡೊ ಘೆವ್‍ನಕಾಶಿ. ಕಾಮ್‍ಕಾರಾಕ್ ತೆಕಾ ಪಾಜೆ ಹೊಲ್ಲಿ ಮಜುರಿ ದಿವ್ನ್ ಹೊತಾ.


ತುಕಾ ಶಿಕ್ವಲ್ಲೆ ಸಗ್ಳೆ ಖರೆ ಮನುನ್ ದಾಕ್ವುನ್ ದಿವ್‌ಸಾಟ್ನಿ ಮಿಯಾ ಹೆ ಸಗ್ಳೆ ಲಿವ್ನ್ ಥವ್ಲಾ.


ದೆವಾಚಿ ಬರಿ ಖಬರ್ ಸಾಂಗುನ್ಗೆತ್ ರ್‍ಹಾ, ಅನ್ಕುಲ್ ರ್‍ಹಾಲ್ಯಾರ್‍ಬಿ ನಸ್ಲ್ಯಾರ್‍ಬಿ ಸಗ್ಳ್ಯಾ ಎಳಾರ್ ತ್ಯಾತುರ್ ತಿಯಾ ಮಗ್ನ್ ಹೊವ್ನ್ ರ್‍ಹಾ, ಸಗ್ಳೆ ಸಂಬಾಳುನ್ ಘೆವ್ನ್ ತೆಂಕಾ ಜೊರ್ ಕರುನ್, ಚುಕ್ ಹೊತ್ತೆ ಸಮಾ ಕರುನ್, ಧೈರೊ ದಿವ್ನ್ ಉಲ್ಲಿ ಉಮ್ಮೆದ್ ಭರುನ್ ಸಗ್ಳೆ ಸಂಬಾಳುನ್ ಘೆವ್ನ್ ಶಿಕ್ವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು