Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 6:17 - ದೆವಾಚಿ ಖರಿ ಖಬರ್

17 ಅತ್ತಾಚ್ಯಾನ್ ಫಿಡೆ ಕೊನ್‍ಬಿ ಮಾಕಾ ತರಾಸಾಕ್ ಕಾರನ್ ಹೊತೆಲೆ ನಕ್ಕೊ. ಕಶ್ಯಾಕ್ ಮಟ್ಲ್ಯಾರ್, ಮಾಜ್ಯಾ ಆಂಗಾ ವರ್‍ತಿ ಹೊತ್ತ್ಯಾ ಮಾರಾಂಚ್ಯಾ ಕಲಿಯಾ; ಮಿಯಾ ಜೆಜುಚೊ ಸೆವಕ್ ಮನುನ್ ದಾಕ್ವುನ್ ದಿತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಇನ್ನು ಮೇಲೆ ಯಾರೂ ನನಗೆ ತೊಂದರೆಪಡಿಸಬಾರದು, ನನ್ನ ದೇಹದಲ್ಲಿ ಯೇಸುಕ್ರಿಸ್ತನ ಗುರುತುಗಳನ್ನು ಮುದ್ರಿಸಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡದಿರಲಿ. ಯೇಸುವಿನ ದಾಸನೆಂದು ಸೂಚಿಸುವ ಕೆಂಗುರುತುಗಳು ನನ್ನ ದೇಹದಲ್ಲಿ ಮುದ್ರಿತವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಇನ್ನು ಮೇಲೆ ಯಾರೂ ನನ್ನನ್ನು ತೊಂದರೆಪಡಿಸಬಾರದು, ನನ್ನ ದೇಹದಲ್ಲಿ ಯೇಸುವಿನ ಮುದ್ರೆಗಳು ಹಾಕಿರುತ್ತವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಆದ್ದರಿಂದ ಇನ್ನು ಮೇಲೆ ನನಗೆ ತೊಂದರೆ ಕೊಡಬೇಡಿ. ನನ್ನ ದೇಹದ ಮೇಲೆ ಬಾಸುಂಡೆಯ ಗುರುತುಗಳಿವೆ. ನಾನು ಕ್ರಿಸ್ತನವನೆಂಬುದಕ್ಕೆ ಈ ಗುರುತುಗಳೇ ಸಾಕ್ಷಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡಬಾರದು. ನಾನು ನನ್ನ ದೇಹದಲ್ಲಿ ಕರ್ತ ಆಗಿರುವ ಯೇಸುವಿನ ಗುರುತುಗಳನ್ನು ಪಡೆದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 6:17
14 ತಿಳಿವುಗಳ ಹೋಲಿಕೆ  

ಕಶೆ ಕ್ರಿಸ್ತಾಚ್ಯಾ ಕಸ್ಟಾತ್ನಿ ಅಮಿ ವಾಟೊ ಘೆತಾಂವ್, ತಸೆ ಕ್ರಿಸ್ತಾ ವೈನಾ ಭರ್ಪುರ್ ಮಜತ್‌ಬಿ ಅಮ್ಕಾ ಗಾವ್ತಾ.


ಮಿಯಾ ತುಮ್ಚ್ಯಾಸಾಟ್ನಿ ಸೊಸುನ್ ಘೆಟಲ್ಲ್ಯಾ ತರಾಸಾನಿ ಮಾಕಾ ಖುಶಿ ಹೊಲಾ, ಕ್ರಿಸ್ತ್ ತಾಂಡೊ ಮನ್ತಲ್ಯಾ ಅಪ್ಲ್ಯಾ ಆಂಗಾ ವೈನಾ ಅನಿ ಲೈ ತರಾಸಾ ಸೊಸುನ್ ಘೆವ್ನಗೆತುಚ್ ರ್‍ಹಾತಾ. ಹ್ಯಾ ತರಾಸಾತ್ನಿ ಮಿಯಾ ಸೊಸುನ್ ಘೆವ್ಚೆ ಹೊಲ್ಲೆ ಸಗ್ಳೆ, ತೆಚ್ಯಾ ಆಂಗಾ ಮಟ್ಲ್ಯಾರ್ ತಾಂಡ್ಯಾಸಾಟ್ನಿ ಸೊಸುನ್ ಘೆವ್ಲಾ.


ಜೆಜುಚೊ ಜಿವ್ ಅಮ್ಚ್ಯಾ ಆಂಗಾನ್ ದಿಸುನ್ ಯೆವ್‍ಸಾಟ್ನಿ ತೆಚೆ ಮರಾನ್ ಅಮ್ಚ್ಯಾ ನಾಸ್ ಹೊತಲ್ಯಾ ಆಂಗಾತ್ ವಾವುನ್ ಘೆವ್ನ್ ರ್‍ಹಾತಾಂವ್.


ತುಮಿ ಕೊನ್‍ಬಿ ದೆವಾಚಿ ಕುರ್ಪಾ ಕಳ್ದುನ್ ಘೆಯ್‍ ನಸಿ ಸಾರ್ಕೆ ಹುಶಾರ್ಕಿಕ್ ರ್‍ಹಾವಾ ತುಮ್ಚ್ಯಾತ್ ಕೊಡು ಝಾಡಾ ವಾಡಿನಸಿ ಸಾರ್ಕೆ ಹುಶಾರ್ಕಿಕ್ ರ್‍ಹಾವಾ, ತೆಚ್ಯಾ ವೈನಾ ಸಗ್ಳೆ ತಾಂಡೊಚ್ ಹಾಳ್ ಹೊತಾ.


ಅಮ್ಚ್ಯಾ ತಾಂಡ್ಯಾತ್ನಾ ತುಮ್ಚ್ಯಾ ಜಗ್ಗೊಳ್ ಯೆಲ್ಲ್ಯಾ ಉಲ್ಲ್ಯಾ ಭಾವಾನಿ ಉಲ್ಲಿ ಸಂಗ್ತಿಯಾ ಸಾಂಗುನ್ ತುಮ್ಕಾ ತರಾಸ್ ಹೊಯ್ ಸಾರ್ಕೆ ಕರುನ್ ತುಮ್ಚ್ಯಾತ್ ಗೊಂದಳ್ ಕರ್‍ಲ್ಯಾನಿ ಮನ್ತಲಿ ಖಬರ್ ಅಮ್ಕಾ ಗಾವ್ಲಾ, ಖರೆ ತಸೆ ಕರಾ ಮನುನ್ ಅಮಿ ತೆಂಕಾ ಸಾಂಗುಕ್ ನತ್ತಾಂವ್.


ಖರೆ ಮಟ್ಲ್ಯಾರ್ ದುಸ್ರಿ ಬರಿ ಖಬರ್ ನಾ, ಖರೆ ಉಲ್ಲಿ ಲೊಕಾ ತುಮ್ಕಾ ಗೊಂದಳಾತ್ ಘಾಲುಕ್ ಲಾಗ್ಲಾತ್ ಅನಿ ಕ್ರಿಸ್ತಾಚಿ ಬರಿ ಖಬರ್ ಬದ್ಲುಕ್ ಕಟ್ಪಟ್ ಕರುಕ್ ಲಾಗ್ಲಾತ್.


ಅಶೆ ತೆಕಾ ತೆಚ್ಯಾ ಪರ್ತುನ್ ಝಿತ್ತೊ ಹೊತಲ್ಯಾ ಬಳಾಕ್ ತೆಚ್ಯಾ ತರಾಸಾತ್ನಿ ವಾಟೊ ಘೆತಲೆ ಕಳ್ವುನ್ ಘೆವ್ನ್ ತೆಚ್ಯಾ ಮರ್‍ನಾಚ್ಯಾ ವಿಶಯಾತ್ ತೆಚ್ಯಾ ಸಾರ್ಕೆಚ್ ಹೊವ್ಚೆ ಮನ್ತಲಿ ಮಾಜಿ ಇಚ್ಛ್ಯಾ ಹೊವ್ನ್ ಹಾಯ್.


ತ್ಯಾ ಭಯಾನಕ್ ಸಾಪಾ ಸಗ್ಳ್ಯಾ ಲೊಕಾಕ್ನಿ ಬಾರಿಕ್ಲ್ಯಾಕ್ನಿ ಅನಿ ಮೊಟ್ಯಾಕ್ನಿ, ಸಾವ್ಕಾರಾಕ್ನಿ ಅನಿ ಗರಿಬಾಕ್ನಿ, ಗುಲಾಮಾಕ್ನಿ ಅನಿ ಸ್ವತಂತ್ರ್ ಹೊತ್ತ್ಯಾಕ್ನಿ, ತೆಂಚ್ಯಾ- ತೆಂಚ್ಯಾ ಉಜ್ವ್ಯಾ ಹಾತಿ ವರ್ತಿ ನಾಹೊಲ್ಯಾರ್ ಕಪಾಳಾ ವರ್ತಿ ಎಕ್ ವಳಕ್ ಕರುನ್ ಘೆವ್ಚಿ ಮನುನ್ ಜಬರ್ದಸ್ತಿ ಕರ್ಲ್ಯಾನ್.


ಕೊನ್‍ಬಿ ಹಿ ವಳಕ್ ನಸ್ತಾನಾ ಇಕಾತ್ ಘೆವ್ ನ್ಹಯ್ ನಾಹೊಲ್ಯಾರ್ ಇಕಾತ್ ದಿವ್ಚೆ ನ್ಹಯ್, ತ್ಯಾ ಭಯಾನಕ್ ಸಾಪಾಚೆ ನಾಂವ್ ತೆ, ನಾ ಹೊಲ್ಯಾರ್ ಭಯಾನಕ್ ಸಾಪಾಚ್ಯಾ ನಾವಾಸಾಟ್ನಿ ಮನುನ್ ಹೊತ್ತೆ ಆಂಕೆ ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು