Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 5:26 - ದೆವಾಚಿ ಖರಿ ಖಬರ್

26 ಗರುಕಿ ನಾಹೊಲ್ಯಾರ್ ಕಿರಿಕಿರಿ ಕರುಚೆ ನ್ಹಯ್, ನಾಹೊಲ್ಯಾರ್ ಕುಸ್ಡೆಪಾನ್ ಕರುಚೆ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅಹಂಕಾರಿಗಳೂ, ಒಬ್ಬರನ್ನೊಬ್ಬರು ಕೆಣಕುವವರೂ, ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ನಾವು ಅಹಂಕಾರಿಗಳಾಗಿರಬಾರದು; ಒಬ್ಬರನ್ನೊಬ್ಬರು ಕೆಣಕಬಾರದು; ಒಬ್ಬರ ಮೇಲೊಬ್ಬರು ಹೊಟ್ಟೆಕಿಚ್ಚು ಪಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ನಾವು ಅಹಂಕಾರಿಗಳಾಗಬಾರದು, ಒಬ್ಬರನ್ನೊಬ್ಬರು ಕೆಣಕುವವರಾಗಬಾರದು, ಒಬ್ಬರಮೇಲೊಬ್ಬರು ಮತ್ಸರ ಉಳ್ಳವರಾಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ನಾವು ಅಹಂಕಾರಿಗಳಾಗಿರಬಾರದು. ಒಬ್ಬರನ್ನೊಬ್ಬರು ಕೆಣಕದೆಯೂ ಒಬ್ಬರ ಮೇಲೊಬ್ಬರು ಮತ್ಸರಗೊಳ್ಳದೆಯೂ ಇರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 5:26
8 ತಿಳಿವುಗಳ ಹೋಲಿಕೆ  

ಖರೆ ತುಮಿ ಘಮಂಡ್ ಕರ್ತ್ಯಾಸಿ ಅನಿ ಮೊಟೆಪಾನ್ ಬೊಲ್ತ್ಯಾಸಿ. ಅಸ್ಲೆ ಮೊಟೆಪಾನ್ ಬೊಲ್ತಲೆ ಬರೆ ನ್ಹಯ್.


ಖರೆ ತುಮಿ ಅಪಾಯ್ ಕರ್‍ತಲ್ಯಾ ಜನಾವರಾಂಚ್ಯಾ ಸಾರ್ಕೆ ದುಕ್ವುತಲೆ ಅನಿ ಎಕಾಮೆಕಾಕ್ ಅಪಾಯ್ ಕರ್ಲ್ಯಾಸಿ ತರ್ ಉಶ್ಯಾರ್‍ಕಿನ್ ರ್‍ಹಾವಾ! ಎಕಾಮೆಕಾಕ್ ಸತ್ತ್ಯಾನಾಸ್ ಹೊವ್ನ್ ಜಾತ್ಯಾಶಿ.


ಅಶೆ ರ್‍ಹಾತಾನಾ ಭಿಂಯ್ ಪೆರಲ್ಲೊ ಬಿ ಪಾನಿ ವೊತಲ್ಲೊಬಿ ಮುಖ್ಯ್ ನ್ಹಯ್, ವಾಡಿ ಸಾರ್ಕೆ ಕರಲ್ಲೊ ದೆವ್ ಎವ್ಡೊಚ್ ಮುಖ್ಯ್.


ತಸೆ ಮನುನ್, ತುಮ್ಕಾ ಖೈಬಿ ಬಲ್ವಲ್ಲ್ಯಾ ತನ್ನಾ, ಫಾಟ್ಲ್ಯಾ ಜಾಗ್ಯಾ ವರ್‍ತಿ ಜಾವ್ನ್ ಬಸಾ, ತನ್ನಾ ತುಮ್ಕಾ ಬಲ್ವಲ್ಲೊ ಮಾನುಸ್ ತುಮ್ಚೆಕ್ಡೆ ಯೆವ್ನ್ “ದೊಸ್ತಾ, ವೈರ್ ಬರ್‍ಯಾ ಜಾಗ್ಯಾರ್ ಯೆವ್ನ್ ಬಸ್”, ಮನುನ್ ತುಮ್ಕಾ ಸಾಂಗ್ತಾನಾ, ಥೈ ಯೆಲ್ಲ್ಯಾ ಲೊಕಾಂಚ್ಯಾ ಇದ್ರಾಕ್ ತುಕಾ ಮಾನ್ ಗಾವ್ತಾ.


ತಸೆಚ್ ತುಮಿ ದಾಂಡ್ಗ್ಯಾ ಲೊಕಾನು ತುಮಿ ಜಾನ್ತ್ಯಾಕ್ನಿ ಖಾಯ್ಲ್ ಹೊವ್ನ್ ಚಲಾ, ಅನಿ ತುಮಿ ಸಗ್ಳೆ ಜಾನಾ ಖಾಯ್ಲ್ ಚಲ್ತಲೆ ಮನ್ತಲಿ ಅಂಗಿ ನೆಸಾ ಅಸೆ ಎಕಾಮೆಕಾಚಿ ಸೆವಾ ಕರಿಸಾರ್ಕೆ ಹೊಂವ್ದಿ, ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಪುಸ್ತಕ್ ಮನ್ತಾ ಗರುಕಿ ಕರ್ತಲ್ಯಾಕ್ನಿ ದೆವ್ ವಿರೊದ್ ಕರ್ತಾ, ಖರೆ ಖಾಲ್ತಿ ಹೊವ್ನ್ ಚಲ್ತಲ್ಯಾಕ್ನಿ ದೆವ್ ಕುರ್ಪಾ ದಿತಾ.


ಅನಿ ಪಿಲಿಪ್ಪಿತ್ಲ್ಯಾ ಲೊಕಾನು, ಬರಿ ಖಬರ್ ಶುರು ಕರ್‍ತಾನಾ ಮಿಯಾ ಮೆಸೆದೊನಿಯಾಕ್ನಾ ಜಾತಾನಾ ದಿತಲ್ಯಾ, ಅನಿ ಘೆತಲ್ಯಾ ವಿಶಯಾತ್ ತುಮ್ಕಾ ಸೊಡುನ್ ದುಸ್ರ್ಯಾ ತಾಂಡ್ಯಾಚೆ ಮಾಜ್ಯಾ ವಾಂಗ್ಡಾ ಭಾಗಿದಾರ್ ಹೊವ್ನ್ ನಾತ್, ಮನ್ತಲೆ ತುಮ್ಕಾಬಿ ಗೊತ್ತುಚ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು