Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 5:17 - ದೆವಾಚಿ ಖರಿ ಖಬರ್

17 ಕಶ್ಯಾಕ್ ಮಟ್ಲ್ಯಾರ್ ಅಮ್ಚೊ ಮಾನ್ಸಾಚೊ ಸ್ವಬಾವ್ ಪವಿತ್ರ್ ಆತ್ಮ್ಯಾಕ್ ಪಾಜೆ ಹೊಲ್ಲೆ ಕರಿನಾ, ಅನಿ ಪವಿತ್ರ್ ಆತ್ಮೊ ಮಾನ್ಸಾಚ್ಯಾ ಸ್ವಬಾವಾಕ್ ವಿರೊದ್ ಅಸಲ್ಲೆ ಕರ್‍ತಾ, ತೆನಿ ದೊಗೆಬಿ ಎಕಾಮೆಕಾಕ್ ದುಶ್ಮನ್ , ಹೆಚ್ಯಾಸಾಟ್ನಿ ತುಮಿ ಕಾಯ್ ಕರುಚೆ ಮನುನ್ ಯವಜ್ತ್ಯಾಶಿ ತೆ ತುಮ್ಚ್ಯಾನ್ ಕರುಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಏಕೆಂದರೆ, ದೈಹಿಕ ವ್ಯಾಮೋಹವು ಪವಿತ್ರಾತ್ಮರಿಗೆ ವಿರುದ್ಧವಾಗಿದೆ. ಪವಿತ್ರಾತ್ಮ ಆ ವ್ಯಾಮೋಹಕ್ಕೆ ವಿರುದ್ಧವಾಗಿದ್ದಾರೆ. ಇವೆರಡೂ ಒಂದಕ್ಕೊಂದು ಕಾದಾಡುವುದರಿಂದ ನಿಮ್ಮ ಬಯಕೆ ಕೈಗೂಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯಾಕಂದರೆ ಶರೀರಭಾವವು ಅಭಿಲಾಷಿಸುವದು ಆತ್ಮನಿಗೆ ವಿರುದ್ಧವಾಗಿದೆ, ಆತ್ಮನು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಫಿಸುವದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನಮ್ಮ ಶರೀರಭಾವವು ದೇವರಾತ್ಮನಿಗೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತದೆ. ದೇವರಾತ್ಮನು ನಮ್ಮ ಶರೀರಭಾವಕ್ಕೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತಾನೆ. ಆದ್ದರಿಂದ ನೀವು ನಿಜವಾಗಿಯೂ ಬಯಸುವಂಥವುಗಳನ್ನು ಮಾಡಲಾಗದಂತೆ ಅವು ಒಂದಕ್ಕೊಂದು ಹೋರಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಏಕೆಂದರೆ ಮಾಂಸಭಾವವು ಆತ್ಮನಿಗೆ ವಿರುದ್ಧವಾಗಿಯೂ ಆತ್ಮನು ಮಾಂಸಭಾವಕ್ಕೆ ವಿರುದ್ಧವಾಗಿಯೂ ಆಶಿಸುತ್ತದೆ. ನೀವು ಮಾಡಬಯಸುವುದನ್ನು ಮಾಡದಂತೆ ಇವು ಒಂದಕ್ಕೊಂದು ವಿರೋಧವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 5:17
35 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ತುಮಿ ತುಮ್ಚ್ಯಾ ಮಾನುಸ್‍ಪಾನಾಚ್ಯಾ ಸ್ವಬಾವಾಚ್ಯಾ ಸರ್ಕೆ ಚಲ್ಲ್ಯಾಸಿ ತರ್ ಕಶ್ಯಾಕ್ , ತುಮಿ ಮರ್ತ್ಯಾಶಿ; ಖರೆ ಪವಿತ್ರ್ ಆತ್ಮ್ಯಾಚ್ಯಾ ವೈನಾ ತುಮಿ ತುಮ್ಚ್ಯಾ ಪಾಪಾಚ್ಯಾ ಕಾಮಾಕ್ನಿ ಮರುಕ್ ಸೊಡ್ಲ್ಯಾಶಿ ತರ್, ತುಮಿ ಝಿತ್ತೆ ರ್‍ಹಾತ್ಯಾಶಿ.


ಎಕ್ ಮಾನುಸ್ ಆಂಗಾ-ಮಾಸಾನಿ ಮಾನ್ಸಾಚ್ಯಾ ಪೊಟಾನ್ ಉಪಜ್ತಾ, ಖರೆ ಅತ್ಮಿಕ್ ರಿತಿನ್ ತೊ ಆತ್ಮ್ಯಾಚ್ಯಾ ವೈನಾ ಉಪಜ್ತಾ.


ಜಾಗೆ ರ್‍ಹಾವಾ ಅನಿ ತುಮಿ ಪಾಪಾತ್ ಪಡ್ತಲ್ಯಾ ವಿಶಯಾತ್ನಿ ಪಡಿನಸ್ತಾನಾ ರ್‍ಹವ್‍ಸಾಟ್ನಿ ಮಾಗ್ನಿ ಕರಾ. ಅತ್ಮ್ಯಾಕ್ ಮನ್ ಹಾಯ್ ಹೊಯ್ ಖರೆ ಆಂಗಾಕ್ ತವ್ಡೊ ಬಳ್ ನಾ.” ಮನುನ್ ಸಾಂಗಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಅಮಿ ಸಗ್ಳಿ ಲೊಕಾ ಲೈಂದಾ ಚುಕುನ್ ಪಡ್ತಾವ್, ಬೊಲ್ನ್ಯಾತ್ ಸಮಾ ಹೊತ್ತೊ ಸಗ್ಳ್ಯಾ ಬರ್ಯಾ ಗುನಾನಿ ಭರುನ್ ರ್‍ಹಾತಾ ಅನಿ ಅಪ್ನಾಚ್ಯಾ ಅಂಗಾಕ್ ಹತೊಟಿತ್ ಥವ್ನ್ ಘೆತಲೊ ಬಳ್‌ಬಿ ತೆಕಾ ರ್‍ಹಾತಾ.


ತನ್ನಾ ಜೆಜು ಪೆದ್ರುಕ್ಡೆ ಪರತ್ಲೊ. ಅನಿ,“ಸೈತಾನಾ; ಮಾಜೆಕ್ನಾ ಧುರ್ ಚಲ್! ತಿಯಾ ಮಾಜ್ಯಾ ವಾಟೆಕ್‍ ಎಕ್ ಅಡ್ಕಳ್ ಹೊವ್ಲೆ, ಕಶ್ಯಾಕ್ ಹೆ ತಿಯಾ ಯವಜ್ತಲೆ ದೆವಾಕ್ನಾ ಯೆವ್ಕ್ ‘ನಾ’ ಮಾನ್ಸಾಚ್ಯಾ ಸ್ವಬಾವಾತ್ನಾ ಯೆತಾ.” ಮಟ್ಲ್ಯಾನ್.


ತೆನಿ ತೆಂಕಾ “ತುಮಿ ಕಶ್ಯಾಕ್ ನಿಜ್ಲ್ಯಾಶಿ? ಉಟಾ, ಅನಿ ಪಾಪಾತ್ನಿ ಪಡ್ತಲ್ಯಾ ವಿಶಯಾತ್ನಿ ತುಮಿ ಪಡಿನಸ್ತಾನಾ ರ್‍ಹಾವ್‍ಸಾಟ್ನಿ ಮಾಗ್ನಿ ಕರಾ”, ಮನುನ್ ಸಾಂಗಟ್ಲ್ಯಾನ್.


ಜೊ ಕೊನ್ ಮಾಜೆ ವಾಂಗ್ಡಾ ನಾ, ತೊ ಮಾಜ್ಯಾ ವಿರೊದುಚ್; ಜೊ ಕೊನ್ ಮಾಕಾ ಗೊಳಾ ಕರುಕ್ ಮಜತ್ ಕರಿನಾ ತೊ ಮಾಳ್ಬರ್ ಕರ್‍ತಾ.


ಹೆಚೊ ಅರ್ಥ್ ಖಾಯ್ದೊ ದೆವಾಚ್ಯಾ ಗೊಸ್ಟಿಯಾಕ್ನಿ ವಿರೊದ್ ಹೊವ್ನ್ ಹಾಯ್ ಮನುನ್ ಹೊಲೆ ಕಾಯ್? ಕನ್ನಾಚ್ ನಾ! ಕಶ್ಯಾಕ್ ಮಟ್ಲ್ಯಾರ್ ಜೆ ಮಾನ್ಸಾಕ್ನಾ ಘೆಟಲ್ಲೊ ಖಾಯ್ದೊ ಜಿವ್ ಹಾನ್ತಾ ಮಟ್ಲ್ಯಾರ್, ತೆಕಾ ಖಾಲ್ತಿ ಹೊವ್ನ್ ಚಲುನ್ ದೆವಾಚ್ಯಾ ವಾಂಗ್ಡಾ ಜಾವ್ನ್ ನಿತಿವಂತ್ ಮನುನ್ ಘೆವ್ಕ್ ಹೊಯ್ ಹೊತ್ತೆ.


ತನ್ನಾ ಪೆದ್ರುನ್ “ಧನಿಯಾ, ಮಿಯಾ ತುಜ್ಯಾಸಾಟಿ, ಬಂದಿಖಾನ್ಯಾತ್ ಜವ್ಕ್, ಅನಿ ತುಜೆಸಾಟ್ನಿ ಮರುಕ್ ಸೈತ್ ತಯಾರ್ ಹಾಂವ್” ಮನುನ್ ಜಬಾಬ್ ದಿಲ್ಯಾನ್.


ತನ್ನಾ ಜೆಜುನ್,“ಸಿಮಾವ್ ಯೊನಾಚ್ಯಾ ಲೆಕಾ ತಿಯಾ ಧನ್ಯ್, ಹೆ ಖರೆ, ತುಜ್ಯಾ ಮನಾಚ್ಯಾ ಭುತ್ತುರ್ ಖಲ್ಯಾಬಿ ರಗ್ತಾ ಮಾಸಾನಿ ಉಪಾಜಲ್ಲ್ಯಾ ಮಾನ್ಸಾಕ್ನಾ ಯೆವ್ಕ್ ನಾ; ಹೆ ಮಾಜ್ಯಾ ಸರ್‍ಗಾ ವೈಲ್ಯಾ ಬಾಬಾನ್ ತುಜ್ಯಾ ಮನಾತ್ ಘಾಟ್ಲ್ಯಾನಾಯ್.


ದೆವಾಕ್ ಕಾಯ್ ಪಾಜೆ ತೆ ಕರ್‍ತಲೆಚ್ ಅಪ್ನಾಚಿ ಮೊಟಿ ಆಶಾ ಕರುನ್ ಘೆಟಲ್ಲಿ ಲೊಕಾ ಕವ್ಡಿ ಸುಖಿ; ದೆವ್ ತೆಂಚಿ ಸಗ್ಳಿ ಆಶಾ ಪುರಾ ಹೊಯ್ ಸರ್ಕೆ ಕರ್‍ತಾ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು