Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 4:31 - ದೆವಾಚಿ ಖರಿ ಖಬರ್

31 ತಸೆ ಹೊವ್ನ್ ಮಾಜ್ಯಾ ಭಾವಾನು ಅನಿ ಭೆನಿಯಾನು, ಅಮಿ ಗುಲಾಮ್ಗಿರಿತ್ ಹೊತ್ತಿಚಿ ಪೊರಾ ನ್ಹಯ್‍, ಅಮಿ ಸ್ವತಂತ್ರ್ ಹೊತ್ತ್ಯಾ ಬಾಯ್ಕೊಮನ್ಸಿಚಿ ಪೊರಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಸ್ವತಂತ್ರಳಾದವಳ ಮಕ್ಕಳೇ ಎಂದು ತಿಳಿದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಹೌದು, ಪ್ರಿಯ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಆ ಧರ್ಮಪತ್ನಿಯ ಮಕ್ಕಳೇ ಎಂದು ತಿಳುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಆದ್ದರಿಂದ, ನನ್ನ ಸಹೋದರ ಸಹೋದರಿಯರೇ, ನಾವು ದಾಸಿಯ ಮಕ್ಕಳಲ್ಲ. ನಾವು ಸ್ವತಂತ್ರಳಾದ ಸ್ತ್ರೀಯ ಮಕ್ಕಳಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಹೀಗಿರುವಲ್ಲಿ ಪ್ರಿಯರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳೇ ಆಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 4:31
8 ತಿಳಿವುಗಳ ಹೋಲಿಕೆ  

ಲೆಕಾನ್ ತುಮ್ಕಾ ಸ್ವತಂತ್ರ್ ಕರ್ಲ್ಯಾನ್ ತರ್, ತುಮಿ ಖರೆಚ್! ಸ್ವತಂತ್ರ್ ಹೊತ್ಯಾಶಿ.


ಅನಿ ಮಾಜ್ಯಾ ಭೆನಿಯಾನು ಭಾವಾನು, ದೆವಾನ್ ತುಮ್ಕಾ ಸ್ವತಂತ್ರ್ ರ್‍ಹಾವ್ಚೆ ಮನುನ್ ಬಲ್ವಲ್ಲೆ ಹಾಯ್, ಖರೆ ಹೆ ಸ್ವತಂತ್ರ್ ತುಮ್ಚ್ಯಾ ಆಂಗಾಚ್ಯಾ ಆಶಾತ್ ಪಡುಕ್ ಎಕ್ ಕಾರನ್ ಹೊವ್ಕ್ ದಿವ್ನಕಾಸಿ. ಹೆಚ್ಯಾ ಬದ್ಲಾಕ್ ಪ್ರೆಮಾನ್ ಎಕಾಮೆಕಾಚಿ ಸೆವಾ ಕರಾ.


ಕ್ರಿಸ್ತಾನ್ ಅಮ್ಕಾ ಸ್ವತಂತ್ರ್ ಕರಲ್ಲೆ ಹಾಯ್, ತಸೆ ರ್‍ಹಾತಾನಾ ಸ್ವತಂತ್ರ್ ಹೊವ್ನ್ ರ್‍ಹಾವಾ ಅನಿ ಪರ್ತುನ್ ತುಮ್ಕಾಚ್ ತುಮಿ ಗುಲಾಮ್ಗಿರಿಕ್ ದಿವ್ನಕಾಸಿ.


ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್, ಅಬ್ರಾಹಾಮಾಕ್ ದೊನ್ ಲೆಕಾ, ಗುಲಾಮ್ ಬಾಯ್ಕೊಮನ್ಸಿಚೊ ಲೆಕ್ ಅನಿ ಎಕ್ ಸ್ವತಂತ್ರ್ ಬಾಯ್ಕೊಮನ್ಸಿಚೊ ಲೆಕ್.


ಖರೆ ಪವಿತ್ರ್ ಪುಸ್ತಕ್ ಕಾಯ್ ಸಾಂಗ್ತಾ? ತೆ ಮನ್ತಾ, ಗುಲಾಮ್ ಬಾಯ್ಕೊಮನ್ಸಿಕ್ ಅನಿ ತಿಚ್ಯಾ ಲೆಕಾಕ್ ಭಾಯ್ರ್ ಘಾಲಾ, ಸ್ವತಂತ್ರ್ ಬಾಯ್ಕೊಮನ್ಸಿಚ್ಯಾ ವಾಂಗ್ಡಾ; ಗುಲಾಮ್ ಬಾಯ್ಕೊಮನ್ಸಿಚ್ಯಾ ಲೆಕಾಕ್ ಬಾಬಾಚ್ಯಾ ಆಸ್ತಿತ್ ವಾಟೊ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು