Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 4:25 - ದೆವಾಚಿ ಖರಿ ಖಬರ್

25 ತಸೆ ಹೊವ್ನ್ ಹಾಗಾರಾ ಅರೆಬಿಯಾತ್ಲ್ಯಾ ಸಿನಾಯ್ ಮಡ್ಡಿ ಸಾರ್ಕಿ ಹಾಯ್, ಜುದೆವಾಂಚೆ ಶಾರ್ ಹೊವ್ನ್ ಹೊತ್ತ್ಯಾ ಜರುಜಲೆಮಾಕ್, ಅತ್ತಾಚ್ಯಾ ಜೆರುಜಲೆಮ್ ಶಾರಾಚಿ ಪ್ರತಿರುಪ್ ಹೊವ್ನ್ ಹಾಯ್, ಕಶ್ಯಾಕ್ ಮಟ್ಲ್ಯಾರ್, ತೆ ಅಪ್ಲ್ಯಾ ಸಗ್ಳ್ಯಾ ಲೊಕಾಂಚ್ಯಾ ವಾಂಗ್ಡಾ ಗುಲಾಮ್ಗಿರಿತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಹಾಗರಳು ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತವನ್ನು ಸೂಚಿಸುವಂತಹದ್ದು ಈಗಿನ ಯೆರೂಸಲೇಮಿಗೆ ಎಂಬುವಳಿಗೆ ಹೋಲಿಕೆಯಾಗಿದ್ದಾಳೆ, ಏಕೆಂದರೆ ಆಕೆಯು ತನ್ನ ಮಕ್ಕಳೊಂದಿಗೆ ಈಗ ದಾಸತ್ವದಲ್ಲಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅರೇಬಿಯಾದಲ್ಲಿರುವ ಸೀನಾಯ್ ಪರ್ವತವನ್ನು ಪ್ರತಿನಿಧಿಸುವ ಈ ಹಾಗರಳು ಈಗಿನ ಜೆರುಸಲೇಮ್ ನಗರವನ್ನು ಹೋಲುತ್ತಾಳೆ. ಹೇಗೆಂದರೆ, ಜೆರುಸಲೇಮ್ ತನ್ನ ಮಕ್ಕಳ ಸಮೇತವಾಗಿ ದಾಸತ್ವದಲ್ಲಿ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಹಾಗರ್ ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತ. ಅವಳು ಈಗಿನ ಯೆರೂಸಲೇಮ್ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ, ಈಕೆ ತನ್ನ ಮಕ್ಕಳ ಸಹಿತ ದಾಸತ್ವದಲ್ಲಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆದ್ದರಿಂದ ಹಾಗರಳು ಅರೇಬಿಯಾದಲ್ಲಿರುವ ಸೀನಾಯಿ ಪರ್ವತದಂತಿದ್ದಾಳೆ. ಯೆಹೂದ್ಯರ ನಗರವಾದ ಜೆರುಸಲೇಮಿಗೆ ಆಕೆಯು ಅನುರೂಪವಾಗಿದ್ದಾಳೆ. ಈ ನಗರವು ಗುಲಾಮಗಿರಿಯಲ್ಲಿದೆ ಮತ್ತು ಅದರ ಜನರೆಲ್ಲರೂ ಧರ್ಮಶಾಸ್ತ್ರಕ್ಕೆ ಗುಲಾಮರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಹಾಗರ್ ಅರೇಬಿಯಾದಲ್ಲಿರುವ ಸೀನಾಯಿ ಪರ್ವತ. ಅದು ಈಗಿನ ಯೆರೂಸಲೇಮಿಗೆ ಸರಿಹೊಂದುತ್ತಾಳೆ. ಏಕೆಂದರೆ ಆಕೆಯು ಈಗಲೂ ತನ್ನ ಮಕ್ಕಳ ಸಹಿತ ದಾಸ್ಯದಲ್ಲಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 4:25
12 ತಿಳಿವುಗಳ ಹೋಲಿಕೆ  

ತುಮಿ ನ್ಹವ್ಯಾ ಜಾಗ್ಯಾರ್ ಯೆಲ್ಲ್ಯಾಸಿ, ತೊ ಇಸ್ರಾಯೆಲಾಚಿ ಲೊಕಾ ಯೆಲ್ಲೊ ಮಡ್ಡಿಚೊ ಜಾಗೊ ನ್ಹಯ್ ಅಪ್ಡುಕ್ ಹೊಯ್ ನಸಲ್ಲ್ಯಾ ಆಗ್ ಲಾಗುನ್ ಹೊತ್ತ್ಯಾ ಮಡಿಚ್ಯಾ ಜಾಗ್ಯಾರ್ ಯೆವ್ಕ್ ನ್ಯಾಸಿ ತುಮಿ ಮೊಟೊ ಕಾಳೊಕ್ ,ಕಾಳೊ ಮೊಡ್ , ಅನಿ ಮೊಟ್ಯಾ ವಾರಾಚ್ಯಾ ಜಗೊಳ್ ಯೆವ್ಕ್ ನ್ಯಾಸಿ.


ನಾಹೊಲ್ಯಾರ್ ಮಾಜ್ಯಾನ್ಕಿ ಅದ್ದಿ ಅಪೊಸ್ತಲ್ ಹೊಲ್ಲೆ ಹೊತ್ತ್ಯಾಕ್ನಿ ಭೆಟುಕ್ ಜೆರುಜಲೆಮಾಕ್ ಮಿಯಾ ಜಾವ್ಕ್ ನಾ. ಖರೆ ಮಿಯಾ ಅರೆಬಿಯಾ ಮನ್ತಲ್ಯಾ ದೆಶಾಕ್ ಗೆಲೊ ಅನಿ ಮಾನಾ ದಮಸ್ಕಾ ಶಾರಾಕ್ ಪರ್ತುನ್ ಗೆಲೊ.


ಅನಿ ತೆನಿ ಮನುಕ್ ಲಾಗ್ಲೆ, “ಗಾಲಿಲಿಯಾಚ್ಯಾ ಮಾನ್ಸಾನು, ತುಮಿ ಅಶೆ ಮಳ್ಬಾಕ್ ನದರ್ ಲಾವ್ನ್ ಘೆವ್ನ್ ಕಶ್ಯಾಕ್ ಇಬೆ ರ್‍ಹಾಲ್ಯಾಶಿ? ಹ್ಯೊ ತುಮ್ಚ್ಯಾ ಮದ್ಲೊ ವೈರ್ ಉಕ್ಲುನ್ ಘೆವ್ನ್ ಹೊಲ್ಲೊ ಜೆಜು, ಕಸೊ ತುಮಿ ತೆಕಾ ಸರ್ಗಾರ್ ಚಡುನ್ ಜಾತಾನಾ ಬಗುಕ್ ಲಾಗ್ಲ್ಯಾಸಿ ತೆಸೊಚ್ ಅನಿ ಪರ್ತುನ್ ತೊ ಯೆತಾ”.


ಅನಿ ತೆನಿ ತುಜ್ಯಾ ಭುತ್ತುರ್ ಹೊತ್ತ್ಯಾ ಸಗ್ಳ್ಯಾ ಲೊಕಾಕ್ನಿ ನಾಸ್ ಕರ್‍ತ್ಯಾತ್; ತುಜ್ಯಾ ಭೊತ್ಯಾನ್ಲ್ಯಾ ಭಿತ್ತಿಚೊ ಎಕ್ ಗುಂಡ್ಯಾರ್ ಗುಂಡೊ ಸೈತ್ ಥೈನಸ್ತಾನಾ ಕೊಸ್ಳುನ್ ಘಾಲ್ತ್ಯಾತ್, ಕಶ್ಯಾಕ್ ಮಟ್ಲ್ಯಾರ್, ದೆವ್ ತುಕಾ ಬಚಾವ್ ಕರುಕ್ ಮನುನ್ ಯೆಲ್ಲೊ ಎಳ್ ತಿಯಾ ವಳ್ಕುಕ್‍ ನೈ!


ಜೆರುಜಲೆಮಾ, ಜೆರುಜಲೆಮಾ! ತಿಯಾ ಪ್ರವಾದ್ಯಾಕ್ನಿ ಜಿವಾನಿ ಮಾರ್‍ತೆ,ದೆವಾನ್ ಧಾಡಲ್ಲ್ಯಾ, ಬರಿ ಖಬರ್ ಸಾಂಗ್ತಲ್ಯಾಕ್ನಿ, ತಿಯಾ ಗುಂಡ್ಯಾನ್ ಮಾರ್‍ತೆ! ಎಕ್ ಕೊಂಬ್ಡಿನ್ ಅಪ್ನಾಚ್ಯಾ ಪಿಲ್ಲಾಕ್ನಿ ಅಪ್ನಾಚ್ಯಾ ಫಾಕಾಟ್ಯಾತ್ನಿ ನಿಪ್ವುನ್ ಥವ್ನ್ ಘೆಟ್ಲ್ಯಾ ಸರ್ಕೆ,ಅನಿ ಕವ್ಡೆ ಪತರ್ ತುಜ್ಯಾ ಭೊತ್ಯಾನಿ ಮಿಯಾ ಹಾತ್ ಘಾಲುನ್ ಘೆವ್ನ್ ರಾವ್ಚೆ, ತಸೆ ರ್‍ಹಾಲ್ಯಾರ್‍ಬಿ ತಿಯಾ ಮಾಕಾ ಸೊಡಿನೆಯ್!


ಜೆರುಜಲೆಮಾ, ಜೆರುಜಲೆಮಾ! ದೆವಾನ್ ಧಾಡಲ್ಲ್ಯಾ ಪ್ರವಾದ್ಯಾಕ್ನಿ ತಿಯಾ ಜಿವಾನಿ ಮಾರ್‍ತೆಯ್ ಅನಿ ಬರಿ ಖಬರ್ ಸಾಂಗ್ತಲ್ಯಾಕ್ನಿ ಗುಂಡ್ಯಾನಿ ಮಾರ್‍ತೆಯ್! ಕವ್ಡೆಂದಾ ಎಕ್ ಕೊಂಬ್ಡಿನ್ ಅಪ್ನಾಚ್ಯಾ ಪಿಲ್ಲಾಕ್ನಿ ಅಪ್ನಾಚ್ಯಾ ಫಾಕಾಟ್ಯಾತ್ನಿ ಧಾಪುನ್ ಧರ್‍ಲ್ಯಾ ಸರ್ಕೆ ತುಜ್ಯಾ ಭುತ್ತುರ್ ಹೊತ್ತ್ಯಾ ಸಗ್ಳ್ಯಾ ಲೊಕಾಂಚ್ಯಾ ಭೊತ್ಯಾನಿ ಮಾಜಿ ಹಾತಾ ಘಾಲುನ್ ಧರುಕ್ ಮನುನ್ ಮಿಯಾ ಬಗಟ್ಲೊ, ಖರೆ ತಸೆ ಕರುಕ್ ತಿಯಾ ಮಾಕಾ ಸೊಡುಕ್‍ನೆಯ್!


ಹಿ ಸಂಗ್ತಿಯಾ ಪ್ರತಿ ರುಪಾಚ್ಯಾ ರಿತಿನ್ ಕಳ್ವುನ್ ಘೆವ್ಕ್ ಹೊತಾ: ದೊನ್‍ ಬಾಯ್ಕೊಮಾನ್ಸಾ ದೊನ್ ಕರಾರಾ ದಾಕ್ವುನ್ ದಿತ್ಯಾತ್, ಜೆ ಕೊನಾಚಿ ಪೊರಾ ಗುಲಾಮಪಾನಾತ್ ಜಲಮ್ಲಾತ್ ತಿ ಹಾಗಾರಾ ಅನಿ ತಿ ಸಿನಾಯ್ ಮಡ್ಡಿ ವರ್‍ತಿ ಕರಲ್ಲೊ ಕರಾರ್ ದಾಕ್ವುನ್ ದಿತಾ.


ಖರೆ ಸರ್ಗಾತ್ಲೆ ಜೆರುಜಲೆಮ್ ಸ್ವತಂತ್ರ್ ಹೊಲ್ಲ್ಯಾ ಬಾಯ್ಕೊಮಾನ್ಸಿ ಸರ್ಕೆ ಹಾಯ್, ತಿಚ್ ಅಮ್ಚಿ ಬಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು