Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 4:22 - ದೆವಾಚಿ ಖರಿ ಖಬರ್

22 ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್, ಅಬ್ರಾಹಾಮಾಕ್ ದೊನ್ ಲೆಕಾ, ಗುಲಾಮ್ ಬಾಯ್ಕೊಮನ್ಸಿಚೊ ಲೆಕ್ ಅನಿ ಎಕ್ ಸ್ವತಂತ್ರ್ ಬಾಯ್ಕೊಮನ್ಸಿಚೊ ಲೆಕ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅದರಲ್ಲಿ ಬರೆದಿರುವುದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನು ದಾಸಿಯಲ್ಲಿ ಹುಟ್ಟಿದವನು, ಮತ್ತೊಬ್ಬನು ಸ್ವತಂತ್ರಳಾದವಳಲ್ಲಿ ಹುಟ್ಟಿದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು: ಒಬ್ಬನು ದಾಸಿಯಿಂದ ಹುಟ್ಟಿದವನು; ಇನ್ನೊಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅದರಲ್ಲಿ ಬರೆದಿರುವದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು; ಒಬ್ಬನು ತೊತ್ತಿನಿಂದ ಹುಟ್ಟಿದವನು, ಒಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಪವಿತ್ರ ಗ್ರಂಥವು ಹೇಳುವುದೇನೆಂದರೆ, ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು. ಒಬ್ಬ ಮಗನ ತಾಯಿಯು ದಾಸತ್ವದಲ್ಲಿದ್ದಳು, ಮತ್ತೊಬ್ಬ ಮಗನ ತಾಯಿಯು ಸ್ವತಂತ್ರಳಾಗಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಏಕೆಂದರೆ ದಾಸಿಯಿಂದ ಒಬ್ಬನು, ಧರ್ಮಪತ್ನಿಯಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಪವಿತ್ರ ವೇದದಲ್ಲಿ ಬರೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 4:22
7 ತಿಳಿವುಗಳ ಹೋಲಿಕೆ  

ಗುಲಾಮ್ ಬಾಯ್ಕೊಮನ್ಸಿಕ್ ಜಲ್ಮಲ್ಲೊ ಲೆಕ್ ಸ್ವಾಭಾವಿಕ್ ರಿತಿನ್ ಜಲಮ್ಲೊ, ಖರೆ ತೆಚೊ ಸ್ವತಂತ್ರ್ ಬಾಯ್ಕೊಮನ್ಸಿಕ್ನಾ ಜಲಮಲ್ಲೊ ಲೆಕ್ ದೆವಾನ್ ದಿಲ್ಲ್ಯಾ ಗೊಸ್ಟಿಚೊ ಪ್ರತಿಫಳ್ ಹೊಲ್ಲೊ.


ಖರೆ ಪವಿತ್ರ್ ಪುಸ್ತಕ್ ಕಾಯ್ ಸಾಂಗ್ತಾ? ತೆ ಮನ್ತಾ, ಗುಲಾಮ್ ಬಾಯ್ಕೊಮನ್ಸಿಕ್ ಅನಿ ತಿಚ್ಯಾ ಲೆಕಾಕ್ ಭಾಯ್ರ್ ಘಾಲಾ, ಸ್ವತಂತ್ರ್ ಬಾಯ್ಕೊಮನ್ಸಿಚ್ಯಾ ವಾಂಗ್ಡಾ; ಗುಲಾಮ್ ಬಾಯ್ಕೊಮನ್ಸಿಚ್ಯಾ ಲೆಕಾಕ್ ಬಾಬಾಚ್ಯಾ ಆಸ್ತಿತ್ ವಾಟೊ ನಾ.


ತಸೆ ಹೊವ್ನ್ ಮಾಜ್ಯಾ ಭಾವಾನು ಅನಿ ಭೆನಿಯಾನು, ಅಮಿ ಗುಲಾಮ್ಗಿರಿತ್ ಹೊತ್ತಿಚಿ ಪೊರಾ ನ್ಹಯ್‍, ಅಮಿ ಸ್ವತಂತ್ರ್ ಹೊತ್ತ್ಯಾ ಬಾಯ್ಕೊಮನ್ಸಿಚಿ ಪೊರಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು