Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 4:1 - ದೆವಾಚಿ ಖರಿ ಖಬರ್

1 ಅತ್ತಾ ಮಿಯಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಎಕ್ ಹಕ್ಕ್ ದಾರ್ ಮಾನುಸ್ ಅಪ್ನಿ ಸಗ್ಳ್ಯಾ ಆಸ್ತಿಕ್ಬಿ ಧನಿ ಹೊವ್ನ್ ರ್‍ಹಾಲ್ಯಾರ್‍ಬಿ, ಬಾರಿಕ್ ರ್‍ಹಾತಾನಾ ತೆಕಾ ಅನಿ ಗುಲಾಮಾಕ್ ಕಾಯ್ಬಿ ಫರಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆದರೆ ನಾನು ಹೇಳುವುದೇನಂದರೆ, ವಾರಸುದಾರನು, ತಾನು ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಬಾಲಕನಾಗಿರುವ ತನಕ ದಾಸನಂತೆಯೇ ಇರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ನಾನು ಮತ್ತೆ ಹೇಳುವುದೇನೆಂದರೆ; ವಾರಸುದಾರನು ತಂದೆಯ ಆಸ್ತಿಗೆಲ್ಲಾ ಹಕ್ಕುದಾರನಾಗಿದ್ದರೂ, ಅವನು ಬಾಲಕನಾಗಿರುವ ತನಕ ಅವನಿಗೂ ಆಳಿಗೂ ವ್ಯತ್ಯಾಸವಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆದರೆ ನಾನು ಹೇಳುವದೇನಂದರೆ ಬಾಧ್ಯನು ತಾನು ಆಸ್ತಿಗೆಲ್ಲಾ ಧಣಿಯಾಗಿದ್ದರೂ ಬಾಲಕನಾಗಿರುವ ತನಕ ದಾಸನಂತೆ ಇರುವನೇ ಹೊರತು ಬೇರೆಯಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಾನು ಮತ್ತೆ ಹೇಳುವುದೇನೆಂದರೆ: ಬಾಧ್ಯಸ್ತನು ಬಾಲಕನಾಗಿರುವಾಗ ಅವನಿಗೂ ಗುಲಾಮನಿಗೂ ಯಾವ ವ್ಯತ್ಯಾಸವೂ ಇಲ್ಲ. ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಅವನು ಗುಲಾಮನಂತಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಆದರೆ ನಾನು ಹೇಳುವುದೇನೆಂದರೆ, ವಾರಸುದಾರನು ತಾನು ಇಡೀ ಆಸ್ತಿಗೆಲ್ಲಾ ಧಣಿಯಾಗಿದ್ದರೂ ಬಾಲಕನಾಗಿರುವ ತನಕ ಅವನಿಗೂ ದಾಸನಿಗೂ ವ್ಯತ್ಯಾಸವಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 4:1
9 ತಿಳಿವುಗಳ ಹೋಲಿಕೆ  

ಖರೆ ತ್ಯಾ ಎಳಾರ್ ಸ್ವಾಭಾವಿಕ್ ರಿತಿನ್ ಜಲಮಲ್ಲ್ಯಾನ್, ದೆವಾಚ್ಯಾ ಆತ್ಮ್ಯಾನ್ ಜಲಮಲ್ಲ್ಯಾಕ್ ಕಸ್ಟ್ ದಿಲ್ಯಾನ್ ಅನಿ ಅತ್ತಾಬಿ ತಸೆಚ್ ಹಾಯ್.


ಗುಲಾಮ್ ಬಾಯ್ಕೊಮನ್ಸಿಕ್ ಜಲ್ಮಲ್ಲೊ ಲೆಕ್ ಸ್ವಾಭಾವಿಕ್ ರಿತಿನ್ ಜಲಮ್ಲೊ, ಖರೆ ತೆಚೊ ಸ್ವತಂತ್ರ್ ಬಾಯ್ಕೊಮನ್ಸಿಕ್ನಾ ಜಲಮಲ್ಲೊ ಲೆಕ್ ದೆವಾನ್ ದಿಲ್ಲ್ಯಾ ಗೊಸ್ಟಿಚೊ ಪ್ರತಿಫಳ್ ಹೊಲ್ಲೊ.


ತುಮಿ ಕ್ರಿಸ್ತಾಚಿ ಲೊಕಾ ಹೊಯ್ ಹೊಲ್ಯಾಸಿ ಹೊಲ್ಯಾರ್, ತುಮಿ ಅಬ್ರಾಹಾಮಾಚಿ ಪಿಳ್ಗಿ ಅನಿ ದೆವಾನ್ ಜೆ ಕಾಯ್ ಗೊಸ್ಟ್ ದಿಲ್ಯಾನಾಯ್ ತೆಚೆ ತುಮಿಬಿ ವಾರಿಸ್ದಾರ್ ಹೊತ್ಯಾಶಿ.


ತೊ ಬಾರಿಕ್ ರ್‍ಹಾತಾನಾ, ಬಾಬಾನ್ ನಿರ್ದಾರ್ ಕರಲ್ಲೊ ಎಳ್ ಯೆಯ್ ಪತರ್ ತೆಕಾ ಬಗುನ್ ಘೆತಲ್ಯಾಂಚ್ಯಾ, ಅನಿ ಚಾಲ್ವುನ್ ನ್ಹೆತಲ್ಯಾಂಚ್ಯಾ ಹಾತಿ ಖಾಯ್ಲ್ ರ್‍ಹಾತಾ.


ದೆವಾಚ್ಯಾ ಲೆಕಾಚ್ಯಾ ವರ್ತಿ ವಿಶ್ವಾಸ್ ಥವಲ್ಲೊ, ತಿ ಸಾಕ್ಷಿ ಅಪ್ನಾಚ್ಯಾ ಮನಾತ್ ಭುತ್ತುರ್ ಥವ್ನ್ ಘೆತಾ; ಜೆ ಕೊನ್ ಮಾನಿನಾ ತೆಕಾ ದೆವಾನುಚ್ ಝುಟೊ ಕರ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಪ್ನಾಚ್ಯಾ ಲೆಕಾಚ್ಯಾ ವಿಶಯಾತ್ ದಿಲ್ಲ್ಯಾ ಸಾಕ್ಷಿಕ್ ತೆನಿ ವಿಶ್ವಾಸ್ ಕರುಕ್ನಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು