Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 3:4 - ದೆವಾಚಿ ಖರಿ ಖಬರ್

4 ತುಮ್ಚೊ ಸಗ್ಳ್ಯೊ ಅನ್ಭೊಗ್ ಕಾಯ್ಬಿ ನ್ಹಯ್ ಮನುನ್ ಹೊಲೊ ಕಾಯ್? ಎಕ್ ಎಳಾರ್ ಕಾಯ್ಬಿ ಫಾಯ್ದೊ ನಾ ಹೊಲ್ಯಾರ್!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನೀವು ಇವೆಲ್ಲವುಗಳನ್ನು ಅನುಭವಿಸಿದ್ದು ವ್ಯರ್ಥವೋ? ವ್ಯರ್ಥವೇ ಎಂದು ಹೇಳಬೇಕೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಿಮ್ಮ ಅನುಭವಗಳೆಲ್ಲವೂ ವ್ಯರ್ಥವಾದುವು ಎಂದು ಹೇಳೋಣವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನೀವು ಅಷ್ಟು ಬಾಧೆಗಳನ್ನು ಅನುಭವಿಸಿದ್ದು ವ್ಯರ್ಥವೋ? ವ್ಯರ್ಥವೇ ಎಂದು ಹೇಳಬೇಕೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅನೇಕ ಸಂಗತಿಗಳನ್ನು ಅನುಭವದಿಂದ ತಿಳಿದುಕೊಂಡಿದ್ದೀರಿ. ಆ ಅನುಭವಗಳೆಲ್ಲಾ ವ್ಯರ್ಥಗೊಂಡವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನೀವು ಎಷ್ಟೋ ಬಾಧೆಗಳನ್ನು ಅನುಭವಿಸಿದ್ದು ವ್ಯರ್ಥವಾಯಿತೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 3:4
7 ತಿಳಿವುಗಳ ಹೋಲಿಕೆ  

ಅಸೆ ರ್‍ಹಾತಾನಾ , ತುಮಿ ಹುಶ್ಯಾರ್ಕಿನ್ ರ್‍ಹಾವಾ! ಅಸೆ ಅಮಿ ತುಮ್ಚ್ಯಾ ಮದ್ದಿ ಕರಲ್ಲೆ ಕಾಮ್ ಫಾಯ್ದಾಕ್ ಪಡಿನಸಲ್ಲೆ ಹೊಯ್ನಾಸ್ತಾನಾ, ತುಮಿ ತುಮ್ಕಾ ಗಾವ್ತಲೆ ಪ್ರತಿಫಳ್ ಪುರಾ ಮಾಪಾನ್ ಘೆತ್ಯಾಶಿ.


ಮಿಯಾ ತುಮ್ಕಾ ಪರ್ಗಟ್ ಕರಲ್ಲ್ಯಾ ಸರ್ಕೆಚ್ ತುಮಿ ತಿ ಖಬರ್ ಸಂಬಾಳುನ್ ಘೆವ್ನ್ ಗೆಲ್ಯಾಶಿ ತರ್, ತಿಚೆ ವೈನಾ ತುಮ್ಕಾ ಸುಟ್ಕಾ ಗಾವ್ತಾ. ನಾ ಹೊಲ್ಯಾರ್ ತುಮ್ಚೊ ವಿಶ್ವಾಸ್ ಬೆಕಾರ್ ಮನುನ್ ಹೊಲೊ.


ತುಮಿ ಯೆವ್ಡೆ ಪಿಶೆ ಕಶೆ ಹೊಲ್ಯಾಸಿ? ತುಮಿ ದೆವಾಚ್ಯಾ ಆತ್ಮ್ಯಾಚ್ಯಾ ವೈನಾ ಸುರು ಕರ್ಲ್ಯಾಸಿ, ಅತ್ತಾ ತುಮಿ ತುಮ್ಚ್ಯಾ ಇಚ್ಚ್ಯಾ ಸಾರ್ಕೆ ಅಂತ್ ಕರುಕ್ ಬಗುಲ್ಲ್ಯಾಸಿ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು