Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 3:24 - ದೆವಾಚಿ ಖರಿ ಖಬರ್

24 ತಸೆ ಹೊವ್ನ್ ಖಾಯ್ದೊ ಕ್ರಿಸ್ತ್ ಯೆಯ್ ಪಾತರ್ ಅಮ್ಕಾ ಚಾಲ್ವುಲಾಗಲ್ಲೊ, ಅಶೆ ವಿಶ್ವಾಸಾಚ್ಯಾ ವೈನಾ ದೆವಾಚ್ಯಾ ವಾಂಗ್ಡಾ ಅಮ್ಕಾ ನಿತಿವಂತ್ ಮನುನ್ ನಿರ್ನಯ್ ಹೊವ್ಕ್ ಸಾಟ್ನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ನಾವು ನಂಬಿಕೆಯಿಂದ ಯೇಸು ಕ್ರಿಸ್ತನಲ್ಲಿ ನೀತಿವಂತರೆಂಬ ನಿರ್ಣಯವನ್ನು ಹೊಂದುವ ಕಾಲ ಬರುವ ತನಕ, ಮೋಶೆಯ ಧರ್ಮಶಾಸ್ತ್ರವು ನಮ್ಮನ್ನು ಮುನ್ನಡೆಸುವ ಪಾಲಕನಂತಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಅಂತೆಯೇ, ವಿಶ್ವಾಸದ ಮೂಲಕ ನಾವು ದೇವರೊಡನೆ ಸತ್ಸಂಬಂಧ ಹೊಂದುವಂತೆ ಕ್ರಿಸ್ತಯೇಸು ಬರುವತನಕ ಅದು ನಮಗೆ ಕಾವಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಹೀಗಿರಲಾಗಿ ಧರ್ಮಶಾಸ್ತ್ರವು ನಮ್ಮನ್ನು ಕಾಯುವ ಆಳಿನಂತಾಗಿದೆ; ನಾವು ನಂಬಿಕೆಯಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವದಕ್ಕಾಗಿ ಕ್ರಿಸ್ತನಲ್ಲಿಗೆ ಸೇರುವ ತನಕ ಅದು ನಮ್ಮನ್ನು ಕಾಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಹೀಗಿರಲಾಗಿ ನಿಯಮವು ನಮ್ಮ ಪೋಷಕನಂತಿತ್ತು. ನಾವು ನಂಬಿಕೆಯ ಮೂಲಕ ನೀತಿವಂತರಾಗುವುದಕ್ಕಾಗಿ ಕ್ರಿಸ್ತ ಯೇಸುವಿನ ಬಳಿಗೆ ತರುವ ತನಕ ನಮ್ಮನ್ನು ಪೋಷಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 3:24
16 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತಾನ್ ಖಾಯ್ದ್ಯಾಕ್ ಎಕ್ ಸರ್ತಲ್ಯಾ ಹಂತಾಕ್ ಹಾನಲ್ಲ್ಯಾನ್, ತೆಚೆಸಾಟ್ನಿ ಜೆ ಕೊನ್ ವಿಶ್ವಾಸ್ ಕರ್‍ತ್ಯಾತ್ ತೆಂಕಾ ಹರಿಎಕ್ಲ್ಯಾಕ್ನಿ ಖರ್ಯಾ ವಾಟೆನ್ ಚಲಲ್ಲೆ ಮನುನ್ ದೆವಾಚ್ಯಾ ವಾಂಗ್ಡಾ ಥವ್ನ್ ಹೊತಾ.


ಹೊಲ್ಯಾರ್ಬಿ ಖಾಯ್ದೆ ಪಾಳುನ್ ನ್ಹಯ್, ಜೆಜು ಕ್ರಿಸ್ತಾಚ್ಯಾ ವರ್‍ತಿ ವಿಶ್ವಾಸ್ ಥವ್ನ್ ಮಾನುಸ್ ನಿತಿವಂತ್ ಹೊತಾ, ಮನುನ್ ಅಮ್ಕಾ ಗೊತ್ತ್ ಹಾಯ್, ತಸೆ ಮನುನ್ ಖಾಯ್ದೆ ನ್ಹಯ್ ಕ್ರಿಸ್ತಾತ್ ವಿಶ್ವಾಸ್ ದಿತಾ ತೆ ನಿತಿವಂತ್ಪಾನ್ ಅಮ್ಚೆ ಕರುನ್ ಘೆವ್‌ಸಾಟ್ನಿ ಕ್ರಿಸ್ತ್ ಜೆಜು ವರ್‍ತಿ ಅಮಿ ವಿಶ್ವಾಸ್ ಕರ್ತಾಂವ್, ಕಶ್ಯಾಕ್ ಮಟ್ಲ್ಯಾರ್ ಖಾಯ್ದೆ ಪಾಳುನ್ ಖಲ್ಯಾಬಿ ಮಾನ್ಸಾಕ್ ನಿತಿವಂತ್ಪಾನ್ ಜೊಡುನ್ ಘೆವ್ಕ್ ಹೊಯ್ನಾ.


ಅದ್ಲ್ಯಾ ಕಾಲಾತ್ ಹಿ ಸಂಗ್ತಿಯಾ ಫಿಡೆ ಯೆತಲ್ಯಾ ದಿಸಾಚಿ ಸಾವ್ಳಿ ಹೊವ್ನ್ ಹೊತ್ತಿ, ತೆಂಚೆ ಖರೆಪಾನ್ ಕ್ರಿಸ್ತುಚ್.


ದೆವಾಸಾಟ್ನಿ ಮಿಯಾ ಜಿವನ್ ಕರುಸಾಟಿ ಖಾಯ್ದ್ಯಾಚ್ಯಾ ವೈನಾ ಖಾಯ್ದ್ಯಾಕ್ ಮಿಯಾ ಮರ್‍ಲಾ ಅನಿ ಹೆಚ್ಯಾ ವೈನಾ ಕ್ರಿಸ್ತಾಚ್ಯಾ ವಾಂಗ್ಡಾ ಮಾಕಾ ಕುರ್ಸಾರ್ ಮಾರುನ್ ಹೊಲಾ.


ಅನಿ ಫಿಡೆ ಅತ್ತಾ ವಿಶ್ವಾಸಾಚೊ ಎಳ್ ಯೆಲ್ಲೊ ಹಾಯ್ ತಸೆ ಹೊವ್ನ್ ಖಾಯ್ದ್ಯಾಚ್ಯಾ ಅದಿಕಾರಾತ್ ನಾಂವ್.


ತುಮ್ಕಾ ಕ್ರಿಸ್ತಾಚ್ಯಾ ವೈನಾ ಹಜಾರಾನಿ ಶಿಕ್ವುತಲಿ ಲೊಕಾ ಅಸ್ತಿಲ್, ಹೊಲ್ಯಾರ್ಬಿ ತುಮ್ಕಾ ಆತ್ಮಿಕ್ ಬಾಬಾ ಎಕ್ಲೊಚ್, ಮಿಯಾಚ್ ತೊ ತುಮ್ಕಾ ಬರಿ ಖಬರ್ ಪ್ರಚಾರ್ ಕರುನ್ ಕ್ರಿಸ್ತಾತ್ ತುಮ್ಕಾ ಜಲಮ್ ದಿಲ್ಲೊ.


ತಸೆಮನುನ್ ಅಮಿ ಮನ್ತಾಂವ್ ದೆವಾಚ್ಯಾ ವಾಂಗ್ಡಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಥವ್ನ್ ಘೆವ್ನ್ ಖಟ್ಪಟ್ ಕರಿನಸಾಲ್ಲ್ಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ವಿಶ್ವಾಸಾಚ್ಯಾ ವೈನಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಠರ್ವುನ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು