Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 3:23 - ದೆವಾಚಿ ಖರಿ ಖಬರ್

23 ಖರೆ ವಿಶ್ವಾಸಾಚೊ ಎಳ್ ಎವ್ಡ್ಯಾ ಅದ್ದಿ ಖಾಯ್ದ್ಯಾನ್ ಅಮ್ಕಾ ಯೆತಲೊ ವಿಶ್ವಾಸ್ ದಿಸಿ ಪಾತರ್ ಬಂದಿ ಕರುನ್ ಥವಲ್ಲ್ಯಾನ್ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆದರೆ ಯೇಸು ಕ್ರಿಸ್ತನ ನಂಬಿಕೆಯಲ್ಲಿ ಜೀವಿಸುವ ಕಾಲ ಬರುವುದಕ್ಕೆ ಮೊದಲು ನಾವು ಮುಂದಕ್ಕೆ ಪ್ರಕಟವಾಗಬೇಕಾಗಿದ್ದ ಆ ನಂಬಿಕೆಗೆ ವಶವಾಗುವುದಕ್ಕಾಗಿ ಮೋಶೆಯ ಧರ್ಮಶಾಸ್ತ್ರದಿಂದ ನಾವು ಬಂಧಿಸಲ್ಪಟ್ಟಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಕ್ರೈಸ್ತವಿಶ್ವಾಸದ ಕಾಲವು ಬರುವುದಕ್ಕೆ ಮೊದಲು ನಾವು ಧರ್ಮಶಾಸ್ತ್ರದ ನಿರ್ಬಂಧಕ್ಕೆ ಒಳಗಾಗಿ ಕೈದಿಗಳಂತೆ ಇದ್ದೆವು. ಈ ವಿಶ್ವಾಸವು ಪ್ರಕಟವಾಗುವವರೆಗೂ ಇದೇ ಪರಿಸ್ಥಿತಿ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಕ್ರಿಸ್ತನಂಬಿಕೆಯ ಕಾಲ ಬರುವದಕ್ಕೆ ಮೊದಲು ನಾವು ಮುಂದಕ್ಕೆ ಪ್ರಕಟವಾಗಬೇಕಾಗಿದ್ದ ಆ ನಂಬಿಕೆಗೆ ವಶವಾಗುವದಕ್ಕಾಗಿ ಧರ್ಮಶಾಸ್ತ್ರದ ಕೈಕೆಳಗೆ ಕಾವಲಲ್ಲಿ ಮುಚ್ಚಲ್ಪಟ್ಟಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ನಂಬಿಕೆ ಬರುವುದಕ್ಕೆ ಮುಂಚೆ ನಾವು ನಿಯಮದ ಅಧೀನದಲ್ಲಿ ಇದ್ದೆವು. ಬರಲಿರುವ ಆ ನಂಬಿಕೆಯು ಪ್ರಕಟವಾಗುವ ತನಕ ನಾವು ಸೆರೆಯಾದವರಂತೆ ಇದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 3:23
15 ತಿಳಿವುಗಳ ಹೋಲಿಕೆ  

ಖರೆ ಪವಿತ್ರ್ ಆತ್ಮೊ ತುಮ್ಕಾ ಚಾಲ್ವುತಾ ಹೊಲ್ಯಾರ್, ತುಮಿ ಖಾಯ್ದ್ಯಾಚ್ಯಾ ಖಾಯ್ಲ್ ನಾಸಿ ಮನುನ್ ಹೊಲೆ.


ತಸೆ ಹೊಲ್ಯಾರ್ ಖಾಯ್ದ್ಯಾಚೊ ಉದ್ದೆಸ್ ಕಾಯ್? ಹೆ ಖಾಲಿ ಚುಕ್ ಖಲೆ ಮನುನ್ ದಾಕ್ವುಸಾಟ್ನಿ ಹಾಯ್, ಅನಿ ಹಿ ಗೊಸ್ಟ್ ಕರಲ್ಲಿ ಅಬ್ರಾಹಾಮಾಚಿ ಪಿಳ್ಗಿ ಯೆಯ್ ಪಾತರ್ ಮನುನ್ ಹೊತ್ತೆ. ಖಾಯ್ದೊ ದೆವಾಚ್ಯಾ ದುತಾಂಚ್ಯಾ ವೈನಾ ಎಕ್ ಮಾನ್ಸಾಕ್ ಮಧ್ಯಸ್ತ್ ಕರುನ್ ದಿವ್ನ್ ಹೊಲೊ.


ಕಶ್ಯಾಕ್ ಮಟ್ಲ್ಯಾರ್, ಸಗ್ಳ್ಯಾ ಲೊಕಾಕ್ನಿ ದೆವಾನ್ ಅಪ್ನಾಕ್ ಖಾಲ್ತಿ ಹೊವ್ನ್ ಚಲಿನಸಲ್ಲ್ಯಾ ಹ್ಯಾ ಪರಿಸ್ಥಿಚ್ಯಾ ಭುತ್ತುರ್ ಭಾಂದುನ್ ಘಾಟ್ಲ್ಯಾನಾಯ್, ಅಶೆ ಸಗ್ಳ್ಯಾ ಲೊಕಾಕ್ನಿ ಅಪ್ನಿ ದಯಾ ದಾಕ್ವುಚೆ ಮನುನ್ ತೆನಿ ಅಶೆ ಕರ್‍ಲ್ಯಾನಾಯ್.


ಖಾಯ್ದ್ಯಾತ್ನಿ ಹೊತ್ತೆ ಸಗ್ಳೆ ಖಾಯ್ದ್ಯಾಂಚ್ಯಾ ಪರ್‍ಕಾರ್ ಚಲ್ತಲ್ಯಾ ಸಗ್ಳ್ಯಾಕ್ನಿ ಸಮಂದ್ ಪಡ್ತಾ ಮನುನ್ ಅಮ್ಕಾ ಕಳುನ್ ಯೆಲಾ, ಅಶೆ ಮಾನ್ಸಾನಿ ದಿತಲಿ ಸಗ್ಳಿ ನೆವಾನಾ ಸೊಡುನ್, ಸಗ್ಳ್ಯಾ ಜಗಾಕುಚ್ ದೆವಾಚ್ಯಾ ಇದ್ರಾಕ್ ಝಡ್ತಿಕ್ ಹಾನುನ್ ಹೊತಾ.


ಜೆಜುಚ್ಯಾ ಸಾರ್ಕೆ ಅಮಿ ಚಲುಚೆ ಅಮ್ಚ್ಯಾ ವಿಶ್ವಾಸಾಚ್ಯಾ ವರ್ತಿ ಅನಿ ಫುರಾ ಕರ್ತಲೊ ವಾಡ್ವುನ್ ದಿತಲೊ ತೊ ತೆಚಾ ವರ್ತಿ ಥವಲ್ಲಿ ಕುಶಿ ಸಾಟ್ನಿ ಮರ್ಯಾದಿಕ್ ಬಗಿನಸ್ತಾನಾ ಕುರ್ಸಾಚೆ ಮರಾನ್ ತಾಳುನ್ ಘೆಟ್ಲ್ಯಾನ್, ಅತ್ತಾ ತೊ ದೆವಾಚ್ಯಾ ಸಿವಾಸನಾಚ್ಯಾ ಉಜ್ವ್ಯಾಕ್ಡೆ ಬಸಲ್ಲೊ ರ್‍ಹಾತಾ.


ದೆವಾನ್ ತ್ಯಾ ಲೊಕಾಕ್ನಿ ಗೊಸ್ಟ್ ದಿಲ್ಲೆ ಸಗ್ಳೆ ತೆನಿ ಘೆವ್ಕ್ ನಾತ್ ಲೈ ಎಳಾಚ್ಯಾ ಮಾನಾ ಯೆತಲೆ ಹೊತ್ತ್ಯೆ ಸಗ್ಳೆ ಬಗುನ್ ಸ್ವಾಗತ್ ಕರುನ್ ಖುಶಿ ಹೊಲ್ಯಾನಿ, ಅನಿ ತೆನಿ ಜಗಾರ್ ಪರ್ವಾಸಾಕ್ ಯೆಲ್ಲೆ ಅನಿ ಒಳಕ್ ನಸಲ್ಯಾಂಚ್ಯಾ ಸಾರ್ಕೆ ಹೊವ್ನ್ ಹಾತ್ ಮನ್ತಲೆ ಒಳ್ಕುನ್ ಘೆಟ್ಲ್ಯಾನಿ.


ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಖಾಯ್ಲ್ ಹೊವ್ನ್ ಚಲ್ತಲ್ಯಾನು, ಮಿಯಾ ತುಮ್ಕಾ ಇಚಾರ್ತಾ, ಖಾಯ್ದೊ ಕಾಯ್ ಸಾಂಗ್ತಾ ಮನ್ತಲೆ ತುಮ್ಕಾ ಗೊತ್ತ್ ಹಾಯ್ ಕಾಯ್?


ಜೆ ಕೊನಾಕ್ ದೆವಾನ್ ಧಾಡುನ್ ದಿಲ್ಯಾನಾಯ್ ತೊ ದೆವಾಚ್ಯಾಚ್ ಗೊಸ್ಟಿಯಾ ಬೊಲ್ತಾ, ಕಶ್ಯಾಕ್ ಮಟ್ಲ್ಯಾರ್ ದೆವ್ ತೆಕಾ ಅಪ್ನಾಚೊ ಆತ್ಮೊ ಭರ್‍ಪುರ್ ಮಾಪಾನಿ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು