Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 3:21 - ದೆವಾಚಿ ಖರಿ ಖಬರ್

21 ಹೆಚೊ ಅರ್ಥ್ ಖಾಯ್ದೊ ದೆವಾಚ್ಯಾ ಗೊಸ್ಟಿಯಾಕ್ನಿ ವಿರೊದ್ ಹೊವ್ನ್ ಹಾಯ್ ಮನುನ್ ಹೊಲೆ ಕಾಯ್? ಕನ್ನಾಚ್ ನಾ! ಕಶ್ಯಾಕ್ ಮಟ್ಲ್ಯಾರ್ ಜೆ ಮಾನ್ಸಾಕ್ನಾ ಘೆಟಲ್ಲೊ ಖಾಯ್ದೊ ಜಿವ್ ಹಾನ್ತಾ ಮಟ್ಲ್ಯಾರ್, ತೆಕಾ ಖಾಲ್ತಿ ಹೊವ್ನ್ ಚಲುನ್ ದೆವಾಚ್ಯಾ ವಾಂಗ್ಡಾ ಜಾವ್ನ್ ನಿತಿವಂತ್ ಮನುನ್ ಘೆವ್ಕ್ ಹೊಯ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಹಾಗಾದರೆ ಮೋಶೆಯ ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ತಿಳಿದುಕೊಳ್ಳಬಾರದು. ಬದುಕಿಸುವುದಕ್ಕೆ ಶಕ್ತವಾಗಿರುವ ಧರ್ಮಶಾಸ್ತ್ರವು ಕೊಡಲ್ಪಟ್ಟಿದ್ದರೆ ಅದನ್ನು ಅನುಸರಿಸುವುದರ ಮೂಲಕ ನಿಸ್ಸಂದೇಹವಾಗಿ ನೀತಿಯುಂಟಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಹಾಗಾದರೆ, ಧರ್ಮಶಾಸ್ತ್ರ ದೇವರ ವಾಗ್ದಾನಕ್ಕೆ ವಿರುದ್ಧವಾಗಿದೆಯೆಂದು ಹೇಳೋಣವೇ? ಎಂದಿಗೂ ಇಲ್ಲ. ಸಜ್ಜೀವಗೊಳಿಸುವ ಶಕ್ತಿಯನ್ನು ಧರ್ಮಶಾಸ್ತ್ರ ಹೊಂದಿದ್ದರೆ ಅದನ್ನು ಅನುಸರಿಸುವುದರಿಂದ ನಿಸ್ಸಂದೇಹವಾಗಿ ದೇವರೊಡನೆ ಸತ್ಸಂಬಂಧ ದೊರಕುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಹಾಗಾದರೆ ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ತಿಳುಕೊಳ್ಳಬಾರದು. ಬದುಕಿಸುವದಕ್ಕೆ ಶಕ್ತವಾಗಿರುವ ಧರ್ಮಶಾಸ್ತ್ರವು ಕೊಡಲ್ಪಟ್ಟಿದ್ದರೆ ಸಂದೇಹವಿಲ್ಲದೆ ಕರ್ಮಮಾರ್ಗದಿಂದಲೇ ನೀತಿಯುಂಟಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರೋಧವಾಗಿದೆ ಎಂಬುದು ಇದರರ್ಥವೇ? ಇಲ್ಲ! ಜೀವವನ್ನು ಕೊಡುವಂಥ ಧರ್ಮಶಾಸ್ತ್ರವಿದ್ದಿದ್ದರೆ ಅದನ್ನು ಅನುಸರಿಸುವುದರ ಮೂಲಕ ನೀತಿವಂತರಾಗಬಹುದಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಹಾಗಾದರೆ ನಿಯಮವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ಆಗಬಾರದು! ಕೊಡಲಾಗಿದ್ದ ನಿಯಮವು ಒಂದು ವೇಳೆ ಜೀವವನ್ನು ನೀಡುವುದಕ್ಕೆ ಶಕ್ತಿಯುಳ್ಳದ್ದಾಗಿದ್ದರೆ, ನಿಶ್ಚಯವಾಗಿಯೂ ಮೋಶೆಯ ನಿಯಮದಿಂದ ನೀತಿವಂತರಾಗುತ್ತಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 3:21
18 ತಿಳಿವುಗಳ ಹೋಲಿಕೆ  

ದೆವಾಚಿ ಕುರ್ಪಾ ನಕ್ಕೊ ಮನುಕ್ ಮಿಯಾ ತಯಾರ್ ನಾ, ಕಶ್ಯಾಕ್ ಮಟ್ಲ್ಯಾರ್ ಖಾಯ್ದ್ಯಾಚ್ಯಾ ವೈನಾ ಮಾನುಸ್ ನಿತಿವಂತ್ ಹೊತಾ ಹೊಲ್ಯಾರ್, ಕ್ರಿಸ್ತ್ ಮರಲ್ಲೆ ಕಾಯ್ಬಿ ಫಾಯ್ದ್ಯಾಚೆ ನ್ಹಯ್ ಮನುನ್ ಹೊಲೆ.


ತನ್ನಾ ದೆವಾಚಿ ಲೊಕಾ ಅಪ್ನಾಕ್ ಖರ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಕರುನ್ ಘೆವ್‍ಸಾಟ್ನಿ ಎಕ್ ಖಾಯ್ದೊ ಹುಡ್ಕುಕ್ ಲಾಗಲ್ಲಿ. ಖರೆ ತೆಂಕಾ ತೆ ಗಾವುಕ್‍ ನಾ.


ದೆವಾಸಾಟ್ನಿ ಮಿಯಾ ಜಿವನ್ ಕರುಸಾಟಿ ಖಾಯ್ದ್ಯಾಚ್ಯಾ ವೈನಾ ಖಾಯ್ದ್ಯಾಕ್ ಮಿಯಾ ಮರ್‍ಲಾ ಅನಿ ಹೆಚ್ಯಾ ವೈನಾ ಕ್ರಿಸ್ತಾಚ್ಯಾ ವಾಂಗ್ಡಾ ಮಾಕಾ ಕುರ್ಸಾರ್ ಮಾರುನ್ ಹೊಲಾ.


ಖರೆ ಅತ್ತಾ ಕ್ರಿಸ್ತಾಚ್ಯಾ ವೈನಾ ನಿತಿವಂತ್ ಹೊವ್ಕ್ ಅಮಿ ಬಗ್ತಾನಾ, ದುಸ್ರ್ಯಾಂಚ್ಯಾ ಸಾರ್ಕೆ ಅಮಿ ಪಾಪಿ ಮನುನ್ ದಿಸ್ತಾ ಹೊಲ್ಯಾರ್ ಕ್ರಿಸ್ತ್ ಅಮ್ಚ್ಯಾ ಪಾಪಾಚೆ ಕಾರನ್ ಮನುನ್ ಹೊಲೆ ಕಾಯ್? ಬಿಲ್ಕುಲ್ ನಾ;


ಅಶೆ ಮಟ್ಲ್ಯಾರ್, ವಿಶ್ವಾಸಾ ವೈನಾ ಅಮಿ ಖಾಯ್ದೆ ಧುರ್ ಕರುನ್ ಸೊಡ್ತಾಂವ್ ಮನುನ್ ಹೊಲೆ ಕಾಯ್? ನಾ, ಕನ್ನಾಚ್‍ ನಾ; ಹೆಚ್ಯಾ ಬದ್ಲಾಕ್ ಅಮಿ ಖಾಯ್ದೆ ಘಟ್ಟ್ ಕರುನ್ಗೆತ್ ಜಾವ್ಕ್ ಲಾಗ್ಲಾಂವ್.


ಕನ್ನಾಬಿ ನಾ! ಮಾನ್ಸಾ ಝುಟಿ ರ್‍ಹಾಲ್ಯಾರ್ ದೆವ್ ಖರೊಚ್ ರ್‍ಹಾವ್ಕ್ ಪಾಜೆ, ಪವಿತ್ರ್ ಪುಸ್ತಕ್ ಮನ್ತಾ, ತುಜ್ಯಾ ಬೊಲ್ನ್ಯಾ ವೈನಾಚ್ ತಿಯಾ ಭಕ್ತಿವಂತ್ ಮನುನ್ ದಿಸುನ್ ಯೆವ್ಕ್ ಪಾಜೆ; ತಿಯಾ ಖಟ್ಟಟಲ್ಲ್ಯಾ ತುಜ್ಯಾ ನ್ಯಾಯಾಚ್ಯಾ ಕಾಮಾತ್ ತಿಯಾ ಜಿಕುಕ್ ಪಾಜೆ.


ನಾ ತಸೆ ನ್ಹಯ್ ಮನುನ್, ರ್‍ಹಾಲ್ಯಾರ್ ದೆವುಚ್ ಚುಕಿದಾರ್ ಮನುನ್ ರ್‍ಹಾಲ್ಯಾರ್ ಜಗಾಚಿ ಝಡ್ತಿ ತೆಚಾನ್ ಕಶಿ ಕರುಕ್ ಹೊತಾ?


ವಿಶ್ವಾಸಾನುಚ್ ನೊಯೆನ್ ತವ್ಡ್ಯಾ ಪತರ್ ದಿಸಿನಸ್ತಾನಾ ಹೊತ್ತ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ದೆವಾಕ್ನಾ ಸಾಂಗ್ನಿ ಘೆವ್ನ್ ಭಕ್ತಿನ್ ಅಪ್ಲ್ಯಾ ಘರ್‍ಚ್ಯಾ ಲೊಕಾಂಚ್ಯಾ ರಾಕನಿ ಸಾಟ್ನಿ ಢೊನ್ ಬಾಂದ್ಲ್ಯಾನ್, ಅನಿ ಲೊಕಾಕ್ನಿ ಸಗ್ಳ್ಯಾಕ್ನಿ ಶಿಕ್ಷಾತ್ ಪಡ್ತಲೆ ಹೊಲ್ಲೆ ಮನುನ್ ದಾಕ್ವುನ್ ವಿಶ್ವಾಸಾಚೆ ಫಳ್ ಘೆವ್ಕ್ ಗುರಿ ಹೊಲೊ.


ತೊ ಯೆತಾ, ಅನಿ ತ್ಯಾ ಮಾನ್ಸಾಕ್ನಿ ಜಿವಾನಿಚ್ ಮಾರ್‍ತಾ, ಅನಿ ಮಳೊ ದುಸ್ರ್ಯಾಕ್ನಿ ಗುತ್ಕ್ಯಾಕ್ ದಿತಾ. ಹೆ ಆಯ್ಕಲ್ಲ್ಯಾ ತನ್ನಾ ಲೊಕಾ “ನಾ ತಸೆ ಹೊವ್ಕ್ ಸಾದ್ಯ್ ನಾ!” ಮನುಕ್‍ಲಾಲಿ.


ಮರಾನ್ ಹಾನ್ತಲೊ ಖಾಯ್ದೊ ಗುಂಡ್ಯಾಂಚ್ಯಾ ಫಳಿ ವೈನಿ ಲಿವ್ನ್ ಹೊಲಾ, ಅನಿ ತೆ ದಿಲ್ಲ್ಯಾ ತನ್ನಾ ದೆವಾಚಿ ಮಹಿಮಾ ದಿಸ್ಲಿ, ಮೊಯ್ಜೆಚ್ಯಾ ತೊಂಡಾ ವೈಲೊ ಉಜ್ವೊಡ್ ಸೈತ್ ತರಾಸಾಚೊ ಹೊತ್ತೊ. ತೊ ಉಜ್ವೊಡ್ ಲೈ ಮೊಟೊ ಹೊತ್ತೊ. ತಸೆ ಮನುನ್ ಇಸ್ರಾಯೆಲಾಚ್ಯಾ ಲೊಕಾಕ್ನಿ ಅಪ್ನಾಚ್ಯಾ ಡೊಳಾನಿ ತೆಕಾ ಬಗುಕ್ ಹೊವುಕ್ನಾ .


ಮಾಕಾ ತರ್ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಕುರ್ಸಾಚ್ಯಾ ಮೊಟೆಪಾನಾ ಶಿವಾಯ್ ದುಸ್ರೆ ಮೊಟೆಪಾನ್ ಪಾಜೆ ಹೊವ್ಕ್ ನಾ; ಕಶ್ಯಾಕ್ ಮಟ್ಲ್ಯಾರ್, ತೆಚ್ಯಾ ಕುರ್ಸಾ ವೈನಾ ಜಗ್ ಮಾಜ್ಯಾ ವಾಟ್ಯಾಕ್ ಮರ್‍ಲಾ ಅನಿ ಮಿಯಾ ಜಗಾಚ್ಯಾ ವಾಟ್ಯಾಕ್ ಮರ್‍ಲಾ.


ಜುನ್ನೊ ನೆಮ್ ಬಳ್‍ ನತ್ತೊ ಅನಿ ಕಾಮಾಕ್ ಯೆಯ್ ನಸಲ್ಲೊ ಹೊಲ್ಲ್ಯಾಕ್ ಕಾಡುನ್ ಟಾಕುನ್ ಹೊಲೊ.


ಮೊಯ್ಜೆಚ್ಯಾ ಖಾಯ್ದ್ಯಾನ್ ಖಲೆಬಿ ಸಂಪುರ್ನತೆಕ್ ಹಾನುಕ್ ನಾ ಅತ್ತಾ ಅಮ್ಕಾ ಬರಿ ಖಬರ್ ಅನಿ ಬರೊಸೊ ದೆವಾಚ್ಯಾ ಜಗೊಳ್ ನ್ಹೆತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು