Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 3:12 - ದೆವಾಚಿ ಖರಿ ಖಬರ್

12 ಖರೆ ಖಾಯ್ದ್ಯಾಕ್ನಿ ಅನಿ ವಿಶ್ವಾಸಾಕ್ ಕಾಯ್ಬಿ ಸಮಂದ್ ನಾ, ತೆಚ್ಯಾ ಬದ್ಲಾಕ್ ಪವಿತ್ರ್ ಪುಸ್ತಕ್ ಮನ್ತಾ, “ಜೆ ಕೊನ್ ಖಾಯ್ದ್ಯಾಕ್ ಪಾಜೆ ಹೊಲ್ಲೆ ಸಗ್ಳೆ ಕರ್‍ತಾ, ತೊ ಝಿತ್ತೊ ರ್‍ಹಾತಾ,”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹಾಗೆಯೇ ಮೋಶೆಯ ಧರ್ಮಶಾಸ್ತ್ರಕ್ಕೆ ನಂಬಿಕೆಯು ಆಧಾರವಾಗಿಲ್ಲ, “ಅದರ ನೇಮಗಳನ್ನು ಆಚರಿಸುವವನೇ ಅವುಗಳ ಮೂಲಕ ಬದುಕುವನು” ಎಂದು ಬರೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಧರ್ಮಶಾಸ್ತ್ರ ವಿಶ್ವಾಸವನ್ನು ಆಧರಿಸಿಲ್ಲ, ಬದಲಿಗೆ, “ಅದರ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕವಾಗಿ ಜೀವಿಸುತ್ತಾನೆ,” ಎಂದು ಬರೆಯಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆದರೆ ಕರ್ಮಮಾರ್ಗಕ್ಕೆ ನಂಬಿಕೆಯು ಆಧಾರವಲ್ಲ, ಅದರ ನೇಮಗಳನ್ನು ಆಚರಿಸಿದವನೇ ಅವುಗಳ ಮೂಲಕ ಬದುಕುವನು ಎಂದು ಬರೆದದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಧರ್ಮಶಾಸ್ತ್ರವು ನಂಬಿಕೆಯ ಮಾರ್ಗವನ್ನು ಬಳಸದೆ, “ಈ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವವನ್ನು ಪಡೆದುಕೊಳ್ಳುತ್ತಾನೆ” ಎಂದು ಹೇಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಿಯಮವು ನಂಬಿಕೆಯನ್ನು ಆಧಾರಗೊಂಡದ್ದಲ್ಲ. ಆದರೆ, “ನಿಯಮಗಳ ಕ್ರಿಯೆಗಳನ್ನು ಮಾಡುವವನು ಅವುಗಳ ಮೂಲಕ ಬದುಕುವನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 3:12
13 ತಿಳಿವುಗಳ ಹೋಲಿಕೆ  

ಜರ್ ದೆವ್ ಗೊಸ್ಟ್ ದಿತಲೆ ಖಾಲಿ ಖಾಯ್ದ್ಯಾಂಚ್ಯಾ ಸರ್ಕೆ ಚಲ್ತಲ್ಯಾಕ್ನಿ ದಿವ್ನ್ ಹೊತಾ ಮನುನ್ ರ್‍ಹಾಲ್ಯಾರ್, ವಿಶ್ವಾಸಾಕ್ ಕಾಯ್ಬಿ ಅರ್ಥ್‍ನಾ ಅನಿ ದೆವಾನ್ ದಿಲ್ಲ್ಯಾ ಗೊಸ್ಟಿಕ್ ಕಾಯ್ಬಿ ಕಿಮ್ಮತ್ ನಾ ಮನುನ್ ಹೊಲೆ.


ತೆಚೆಸಾಟ್ನಿ ದಿಲ್ಲಿ ಗೊಸ್ಟ್ ವಿಶ್ವಾಸಾಚ್ಯಾ ವರ್‍ತಿ ಠಿಕುನ್ ಹಾಯ್, ಅಶೆ ತಿ ದಿಲ್ಲಿ ಗೊಸ್ಟ್ ಅಮ್ಕಾ ಅಮ್ಚ್ಯಾ ಬಾಬಾಚ್ಯಾ ಪಿಳ್ಗಿಚ್ಯಾಕ್ನಿ, ಮಟ್ಲ್ಯಾರ್, ಖಾಲಿ ಖಾಯ್ದೆ ಫಾಳ್ತಲ್ಯಾಕ್ನಿ ಎವ್ಡಿಚ್ ನ್ಹಯ್, ಅಬ್ರಾಹಾಮಾನ್ ಕರಲ್ಲ್ಯಾ ಸಾರ್ಕೆ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಕ್ನಿ ಎಕ್ ಫುಕೊಟ್ಚಿ ಕಾನಿಕ್ ಸಾರ್ಕೆ ದಿಲ್ಲೆ ಹಾಯ್. ಕಶ್ಯಾಕ್ ಮಟ್ಲ್ಯಾರ್ ಅಬ್ರಾಹಾಮ್ ಅಮ್ಚೊ ಸಗ್ಳ್ಯಾಂಚೊಚ್ ಆತ್ಮಿಕ್ ಬಾಬಾ.


ತೆನಿ ಎಚುನ್ ಕಾಡ್ತಲೆ ತೆಚ್ಯಾ ಕುರ್ಪೆಚ್ಯಾ ವರ್‍ತಿ ಹೊಂದುನ್ ಹಾಯ್, ತ್ಯಾ ಲೊಕಾನಿ ಕರಲ್ಲ್ಯಾ ಕಾಮಾಂಚ್ಯಾ ವರ್‍ತಿ ಹೊಂದುನ್ ನಾ. ಕಶ್ಯಾಕ್ ಮಟ್ಲ್ಯಾರ್, ಜರ್‍ತರ್ ದೆವ್ ಲೊಕಾಚ್ಯಾ ಕಾಮಾಂಚ್ಯಾ ವೈನಾ ಎಚುನ್ ಕಾಡ್ತಾ ಮನುನ್ ಹೊಲ್ಯಾರ್ ತೆಚಿ ಕುರ್ಪಾ ಖರಿ ಕುರ್ಪಾ ಹೊವ್ನ್ ರ್‍ಹಾಯ್ ನಸಿಹೊತ್ತಿ.


ತನ್ನಾ ಜೆಜುನ್,“ಬರೆ ಕಾಮಾಚ್ಯಾ ವಿಶಯಾತ್ ಮಾಕಾ ಕಶ್ಯಾಕ್ ಇಚಾರ್‍ತೆ? ಬರೊ ಮನುನ್ ಹೊತ್ತೊ ದೆವ್ ಎಕ್ಲೊಚ್. ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವುಚೆ ತರ್, ಜಾ ಅನಿ ಖಾಯ್ದೆ ಪಾಳ್.” ಮನುನ್ ಜಬಾಬ್ ದಿಲ್ಯಾನ್.


ಅನಿ ಮಿಯಾ ಮರ್ಲೊ ಜಿವ್ ದಿವ್ಕ್ ಮನುನ್ ಹೊತ್ತ್ಯಾ ಖಾಯ್ದ್ಯಾನ್ ಮಾಜ್ಯಾ ವಿಶಯಾತ್ ಮರಾನ್ ಘೆವ್ನ್ ಯೆಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು