Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 2:16 - ದೆವಾಚಿ ಖರಿ ಖಬರ್

16 ಹೊಲ್ಯಾರ್ಬಿ ಖಾಯ್ದೆ ಪಾಳುನ್ ನ್ಹಯ್, ಜೆಜು ಕ್ರಿಸ್ತಾಚ್ಯಾ ವರ್‍ತಿ ವಿಶ್ವಾಸ್ ಥವ್ನ್ ಮಾನುಸ್ ನಿತಿವಂತ್ ಹೊತಾ, ಮನುನ್ ಅಮ್ಕಾ ಗೊತ್ತ್ ಹಾಯ್, ತಸೆ ಮನುನ್ ಖಾಯ್ದೆ ನ್ಹಯ್ ಕ್ರಿಸ್ತಾತ್ ವಿಶ್ವಾಸ್ ದಿತಾ ತೆ ನಿತಿವಂತ್ಪಾನ್ ಅಮ್ಚೆ ಕರುನ್ ಘೆವ್‌ಸಾಟ್ನಿ ಕ್ರಿಸ್ತ್ ಜೆಜು ವರ್‍ತಿ ಅಮಿ ವಿಶ್ವಾಸ್ ಕರ್ತಾಂವ್, ಕಶ್ಯಾಕ್ ಮಟ್ಲ್ಯಾರ್ ಖಾಯ್ದೆ ಪಾಳುನ್ ಖಲ್ಯಾಬಿ ಮಾನ್ಸಾಕ್ ನಿತಿವಂತ್ಪಾನ್ ಜೊಡುನ್ ಘೆವ್ಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯಾವನಾದರೂ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡುವುದರಿಂದಲೇ ಹೊರತು ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಅನುಸರಿಸುವುದರಿಂದ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲವೆಂಬುದು ನಮಗೆ ತಿಳಿದಿರುವುದರಿಂದ ನಾವು ಸಹ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಬಿಟ್ಟು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟೆವು. ಏಕೆಂದರೆ ಯಾರೂ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಆದರೂ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರಿಂದಲ್ಲ, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಡುವುದರಿಂದ ಮಾತ್ರ ಮಾನವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆಂದು ಬಲ್ಲೆವು. ದೇವರೊಡನೆ ಸತ್ಸಂಬಂಧವನ್ನು ಪಡೆಯುವ ಸಲುವಾಗಿ ನಾವೂ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಬಿಟ್ಟು, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿದ್ದೇವೆ. ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರಿಂದಲೆ ಯಾರೂ ದೇವರೊಡನೆ ಸತ್ಸಂಬಂಧಿಕರಾಗಿ ಕಂಡುಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆದರೂ ಯಾವನಾದರೂ ಯೇಸು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲವೆಂಬದು ನಮಗೆ ತಿಳಿದಿರುವದರಿಂದ ನಾವು ಸಹ ನೇಮನಿಷ್ಠೆಗಳನ್ನು ಬಿಟ್ಟು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ನೀತಿವಂತರೆಂದು ನಿರ್ಣಯಿಸಲ್ಪಡುವದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟೆವು; ಯಾಕಂದರೆ ಯಾವನಾದರೂ ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಕೇವಲ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಒಬ್ಬನು ನೀತಿವಂತನಾಗಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತಿದೆ. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದಲೇ ಒಬ್ಬನು ನೀತಿವಂತನಾಗಲು ಸಾಧ್ಯ. ಆದ್ದರಿಂದ ನೀತಿವಂತರಾಗಲು ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟೆವು. ಹೀಗಿರಲಾಗಿ, ನಾವು ನೀತಿವಂತರಾದದ್ದು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರಿಂದಲೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಇದು ಸತ್ಯ, ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರಿಂದ ಯಾರೂ ನೀತಿವಂತರಾಗಲು ಸಾಧ್ಯವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಒಬ್ಬ ವ್ಯಕ್ತಿ ಮೋಶೆಯ ನಿಯಮದ ಕ್ರಿಯೆಗಳಿಂದ ನೀತಿವಂತನಾಗುವುದಿಲ್ಲ. ಆದರೆ ಕ್ರಿಸ್ತ ಯೇಸುವನ್ನು ನಂಬುವುದರಿಂದಲೇ ನೀತಿವಂತನಾಗುತ್ತಾನೆ ಎಂದು ನಮಗೆ ತಿಳಿದಿದೆ. ನಾವು ಸಹ ಮೋಶೆಯ ನಿಯಮದ ಕ್ರಿಯೆಗಳಿಂದಲ್ಲ, ಕ್ರಿಸ್ತ ಯೇಸುವಿನ ನಂಬಿಕೆಯ ಮೂಲಕ ನೀತಿವಂತರಾವುದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಟ್ಟೆವು. ಏಕೆಂದರೆ, ಮೋಶೆಯ ನಿಯಮದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 2:16
41 ತಿಳಿವುಗಳ ಹೋಲಿಕೆ  

ಹ್ಯಾತುರ್ ಮಾಜೊ ಉದ್ದೆಶ್ ಕಾಯ್ ಮಟ್ಲ್ಯಾರ್, ಮಿಯಾ ಕ್ರಿಸ್ತಾಕ್ ಖಮ್ವುನ್ ಘೆವ್ನ್ ಖಾಯ್ದ್ಯಾಚೆ ಫಳ್ ಸ್ವತಾಚಿ ನಿತಿ ನ್ಹಯ್, ಕ್ರಿಸ್ತಾಚ್ಯಾ ವೈರ್ ವಿಶ್ವಾಸ್ ಥವ್ಲ್ಯಾರ್ ಗಾವ್ತಲಿ ಮಟ್ಲ್ಯಾರ್, ಕ್ರಿಸ್ತಾಚ್ಯಾ ವಿಶ್ವಾಸಾಚ್ಯಾ ಆಧಾರಾ ವೈನಾ ದೆವ್ ದಿತಲಿ ನಿತ್ ಘೆವ್ನ್ ಕ್ರಿಸ್ತಾಕ್ಡೆ ಹೊತ್ತೊ ಹೊವ್ನ್ ರ್‍ಹಾವ್ಚೆ ಮನ್ತಲೆಚ್ ಹೊವ್ನ್ ಹಾಯ್.


ತಸೆಮನುನ್ ಅಮಿ ಮನ್ತಾಂವ್ ದೆವಾಚ್ಯಾ ವಾಂಗ್ಡಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಥವ್ನ್ ಘೆವ್ನ್ ಖಟ್ಪಟ್ ಕರಿನಸಾಲ್ಲ್ಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ವಿಶ್ವಾಸಾಚ್ಯಾ ವೈನಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಠರ್ವುನ್ ಹೊಲೆ.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತ್ ಪಾಪಾಂಚ್ಯಾ ಸಾಟ್ನಿ ಅನಿ ಸಗ್ಳ್ಯಾಂಚ್ಯಾ ಸಾಟ್ನಿ ಮರ್ಲೊ, ತುಮ್ಕಾ ದೆವಾಕ್ಡೆ ಘೆವ್ನ್ ಜಾವ್ಕ್ ಸಾಟ್ನಿ ವಿಶ್ವಾಸ್ ನತ್ತ್ಯಾ ಲೊಕಾಚ್ಯಾ ಜಾಗ್ಯಾರ್ ಎಕ್ ಬರೊ ಮಾನುಸ್ ಮರ್‍ಲೊ ತೆಕಾ ಅಂಗಾಚ್ಯಾ ಮಾಸಾಚ್ಯಾ ರುಪಾರ್ ಜಿವಾನಿ ಮಾರುನ್ ಹೊಲ್ಲೆ, ಖರೆ ಆತ್ಮಿಕ್ ರಿತಿನ್ ಝಿತ್ತೊ ಕರುನ್ ಉಟ್ವುನ್ ಹೊಲೆ.


ಖರೆ ಅಬ್ರಾಹಾಮಾನ್ ಕರಲ್ಲ್ಯಾ ಕಾಮಾಂಚ್ಯಾ ವೈನಾ ತೊ ದೆವಾಚ್ಯಾ ಇದ್ರಾಕ್ ನಿತಿವಂತ್ ಮನುನ್ ರ್‍ಹಾಲ್ಯಾರ್, ಮೊಟೆಪಾನ್ ಬೊಲುಕ್ ತೆಕಾ ಕಾರನ್ ಹಾಯ್ ಮನುನ್ ಹೊಲೆ, ಖರೆ ದೆವಾಚ್ಯಾ ನದ್ರೆತ್ ನ್ಹಯ್.


ತೆನಿ ಅಮ್ಚಿ ಪಾಪಾ ಅಪ್ನಾಚ್ಯಾ ಆಂಗಾರ್ ಘೆವ್ನ್ ಅಪ್ನಾಕುಚ್ ಕುರ್ಸಾರ್ ಒಪ್ಸುನ್ ದಿಲ್ಯಾನ್, ಅಸೆ ಅಮಿ ಪಾಪಾತ್ನಾ ಸ್ವತಂತ್ರ್ ಹೊವ್ಕ್ ಅನಿ ನಿತಿವಂತ್ ಹೊವ್ನ್ ಜಿವನ್ ಕರುಕ್ ತೆಚ್ಯಾ ಅಂಗಾಕ್ ಹೊಲ್ಲ್ಯಾ ಘಾವಾಚ್ಯಾ ವೈನಾ ತುಮಿ ಗುನ್ ಹೊಲ್ಯಾಸಿ.


ಖಾಯ್ದ್ಯಾಕ್ ಜೆ ಕಾಯ್ ಕರುಕ್ ಹೊವ್ಕ್ ನಾ, ತೆ ದೆವಾನ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಅಮ್ಚ್ಯಾ ಮಾನ್ಸಾಚ್ಯಾ ಸ್ವಬಾವಾಕ್ ಬಳ್ ಕಮಿ. ತೆನಿ ಅಪ್ನಾಚ್ಯಾ ಸ್ವತಾಚ್ಯಾ ಲೆಕಾಕ್ ಮಾನ್ಸಾಚ್ಯಾ ರುಪಾತ್ ಧಾಡುನ್ ದಿಲ್ಲ್ಯಾ ವೈನಾ ಪಾಪ್ ಚುಕಿದಾರ್ ಮನುನ್ ದಾಕ್ವುನ್ ದಿಲ್ಯಾನ್, ಪಾಪಾಕ್ ಧುರ್ ಕಾಡುನ್ ಟಾಕುಕ್ ತೊ ಅಮ್ಚೊ ಪಾಪಿ ಲೊಕಾಂಚೊ ಸ್ವಬಾವ್ ಘೆವ್ನ್ ಯೆಲೊ.


ದೆವ್ ಎಕ್ಲೊಚ್, ಅನಿ ತೊ ಸ್ವತಾ ಜುದೆವ್ ಲೊಕಾಕ್ನಿ ತೆಂಚ್ಯಾ ವಿಶ್ವಾಸಾಚ್ಯಾ ಆದಾರಾ ವೈನಾ ತೆನಿ ನಿತಿವಂತ್ ಮನುನ್ ಠರ್ವುತಾ, ಅನಿ ಜುದೆವ್ ನ್ಹಯ್ ಹೊತ್ತ್ಯಾಕ್ನಿ ತೆಂಚ್ಯಾ ವಿಶ್ವಾಸಾಚ್ಯಾ ಆದಾರಾ ವೈನಾ ಖರ್ಯ್ಯಾ ವಾಟೆನ್ ಚಲಲ್ಲಿ ಲೊಕಾ ಮನುನ್ ಠರ್ವುತಾ.


ವಿಶ್ವಾಸಾಚ್ಯಾ ವೈನಾ ಚಾಲು ಹೊಲ್ಲ್ಯಾಕ್ನಾ ಧರುನ್ ಆಕ್ರಿ ಪತರ್ ದೆವ್ ಅಪ್ನಿ ಸ್ವತಾ ಅಪ್ನಾಚ್ಯಾ ಲೊಕಾಕ್ನಿ ಬರೆ ಜಿವನ್ ಕರ್‍ತಲ್ಯಾ ವಾಟೆರ್ ಕಶೆ ರಾಕುನ್ ಥವ್ತಾ ಮನುನ್ ಬರಿ ಖಬರ್ ದಾಕ್ವುನ್ ದಿತಾ. ಹೆ ಸುರ್ವಾತೆಕ್ನಾ ಆಕ್ರಿ ಪತರ್ ಖರೆ ಹಾಯ್. ಪವಿತ್ರ್ ಪುಸ್ತಕ್ ಮನ್ತಾ, ವಿಶ್ವಾಸಾಚ್ಯಾ ವೈನಾ ದೆವಾಚ್ಯಾ ವಾಂಗ್ಡಾ ಬರ್‍ಯಾ ವಾಟೆರ್ ಚಲ್ತಲೊ ಮಾನುಸ್ ಜಿವನ್ ಕರ್‍ತಾ.


ತಸೆ ಹೊವ್ನ್, ದೆವ್ ಕಸೊ ಉಜ್ವೊಡಾತ್ ಹಾಯ್ ತಸೆಚ್, ಅಮಿಬಿ ಉಜ್ವೊಡಾತ್ ಜಿವನ್ ಕರುಂಗೆತ್ ರ್‍ಹಾಲ್ಯಾರ್ ಎಕಾಮೆಕಾಕ್ ಎಕ್ವಟ್ಟಾನ್ ರ್‍ಹಾತಾಂವ್ ಅನಿ ದೆವಾಚ್ಯಾ ಲೆಕಾಚ್ಯಾ ಜೆಜುಚ್ಯಾ ರಗ್ತಾನ್ ಅಮ್ಚಿ ಸಗ್ಳಿ ಪಾಪಾ ಮಾಪ್ ಕರುನ್ ಹೊತಾತ್.


ಜೆಜು ಕ್ರಿಸ್ತಾಚೊ ಅಪೊಸ್ತಲ್ ಅನಿ ಸೆವಕ್ ಸಿಮಾವ್ ಪೆದ್ರು, ಅಮ್ಚ್ಯಾ ದೆವಾಚ್ಯಾ ನಿತಿವಂತ್ಪಾನಾ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚೊ ವಿಶ್ವಾಸ್ ಕಿಮ್ತಿಚೊ ಮನುನ್ ದಿಲ್ಲ್ಯಾಕ್ನಿ ಲಿವ್ತಲೆ:


ಹೆಚ್ಯಾ ಮಾನಾ ಕೊನಾಚ್ಯಾನ್‍ಬಿ ಮೆಜುಕ್ ಹೊಯ್ನಾ ತವ್ಡೊ ಮೊಟೊ ಲೊಕಾಂಚೊ ತಾಂಡೊ ಮಿಯಾ ಬಗಟ್ಲೊ! ತಿ ಲೊಕಾ ಸಗ್ಳ್ಯಾ ದೆಶಾ, ಕುಳಿಯಾ, ಘರಾನೆ, ಅನಿ ಬಾಶಾಂಚಿ ಲೊಕಾ ತ್ಯಾತುರ್ ಹೊತ್ತಿ, ಅನಿ ತಿ ಸಗ್ಳಿ ಲೊಕಾ ಖಜುರಾಚಿ ಪಾನಾ ಹಾತಾತ್ನಿ ಧರುನ್ ಫಾಂಡ್ರೆ ಝಗೆ ನೆಸುನ್ ಬೊಕ್ಡಾಚ್ಯಾ ಸಿವಾಸನಾಚ್ಯಾ ಇದ್ರಾಕ್ ಇಬೆ ಹೊತ್ತಿ.


ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ದೆವಾಚ್ಯಾ ವಾಂಗ್ಡಾ ನಿತಿವಂತ್ ಮನುನ್ ಘೆವ್ಕ್ ಖಟ್ಪಟ್ತಲೆ ತುಮಿ, ತುಮ್ಕಾಚ್ ಕ್ರಿಸ್ತಾಕ್ನಾ ಧುರ್ ಕರುನ್ ಘೆತ್ಯಾಶಿ, ತುಮಿ ದೆವಾಚ್ಯಾ ಕುರ್ಪೆಚ್ಯಾ ಭಾಯ್ರ್ ಹಾಸಿ.


ತುಮ್ಚ್ಯಾತ್ಲೆ ಉಲ್ಲೆ ಎಕ್ ಕಾಲಾತ್ ತಸೆಚ್ ಹೊತ್ತೆ; ಖರೆ ಅತ್ತಾ ತುಮ್ಕಾ ಜೆಜು ಕ್ರಿಸ್ತಾ ಅಮ್ಚ್ಯಾ ಧನಿಯಾಚ್ಯಾ ನಾಂವಾನ್ ಅನಿ ದೆವಾಚ್ಯಾ ಆತ್ಮ್ಯಾನ್ ಧುವ್ನ್ ಪವಿತ್ರ್ ಕರಲ್ಲೆ ಹಾಯ್, ಅಶೆ ಪವಿತ್ರ್ ಅನಿ ನಿತಿವಂತ್ ಲೊಕಾ ಕರಲ್ಲೆ ಹಾಯ್.


ಖರೆ ಹೆ ಲಿವಲ್ಲೆ ಎವ್ಡೆ ತುಮಿ ಜೆಜು ಮೆಸ್ಸಿಯಾ, ದೆವಾಚೊಲೆಕ್ ಮನುನ್ ವಿಶ್ವಾಸ್ ಕರುಚೆ, ಅನಿ ತುಮಿ ತ್ಯೆಚ್ಯಾ ವರ್ತಿ ಥವಲ್ಲ್ಯಾ ವಿಶ್ವಾಸಾಚ್ಯಾ ವೈನಾ ತುಮಿ ಜಿವ್ ಖಮ್ವುನ್ ಘೆವ್ಸಾಟ್ನಿ ಲಿವಲ್ಲೆ ಹಾಯ್.


ಅಶೆ ರ್‍ಹಾತಾನಾ ಖಾಯ್ದ್ಯಾಂಚ್ಯಾ ಖಾಯ್ಲ್ ಹೊತ್ತ್ಯಾಕ್ನಿ ಇಕಾತ್ ಘೆವ್ನ್ ಸುಟ್ಕಾ ಕರುಕ್ ಸಾಟ್ನಿ ಯೆಲೊ. ತಸೆ ಹೊವ್ನ್ ಅಮಿ ದೆವಾಚಿ ಲೆಕಾ ಅನಿ ಲೆಕಿಯಾ ಹೊಲಾಂವ್.


ತನ್ನಾ ಮಿಯಾ,“ಸಾಯ್ಬಾ ಮಾಕಾ ಗೊತ್ತ್ ನಾ, ತುಕಾಚ್ ತೆ ಗೊತ್ತ್ ಹಾಯ್.” ಮನುನ್ ಜಬಾಬ್ ದಿಲೊ. ತೆನಿ ಮಾಕಾ,“ಮೊಟ್ಯಾ ತರಾಸಾತ್ನಾ ಸುರಕ್ಷಿತ್ ಪಾರ್ ಹೊವ್ನ್ ಯೆಲ್ಲಿ ಲೊಕಾ ಹಿ. ತೆನಿ ಅಪ್ನಾಚೆ ಝಗೆ ಬೊಕ್ಡಾಚ್ಯಾ ರಗ್ತಾನ್ ಧುವ್ನ್ ಫಾಂಡ್ರೆ ಕರುನ್ ಘೆಟ್ಲ್ಯಾನಾತ್.


ದೆವಾ ಬಾಬಾನ್ ಅದ್ದಿಚ್ಯಾನುಚ್ ವಳ್ಕುನ್ ಎಚುನ್ ಕಾಡಲ್ಲ್ಯಾ, ಪವಿತ್ರ್ ಆತ್ಮ್ಯಾಚ್ಯಾ ವೈನಾ ಯೆಗ್ಳುನ್ ಕಾಡಲ್ಲಿ, ಜೆಜು ಕ್ರಿಸ್ತಾಕ್ ಖಾಯ್ಲ್ ಹೊವ್ನ್ ಚಲ್ತಲ್ಯಾ ಜಿವನಾಕ್ ಒಪ್ಸುನ್ ದಿಲ್ಲೆ ತುಮಿಚ್ ತುಮ್ಕಾ ಭರ್ಪುರ್ ಕುರ್ಪಾ ಅನಿ ಶಾಂತಿ ಗಾಂವುಂದಿತ್.


ತಿ ಗೊಸ್ಟ್ ಖರ್‍ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಮಾನುನ್ ಘೆವ್‍ಸಾಟ್ನಿ ಮನುನ್ ಅಸಲ್ಲ್ಯಾ ಜೆಜುಕ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವಲ್ಲ್ಯಾಚ್ಯಾ ವರ್‍ತಿ ವಿಶ್ವಾಸ್ ಥವ್ತಲ್ಯಾ ಅಮ್ಚ್ಯಾಸಾಟ್ನಿಬಿ ಲಿವಲ್ಲಿ ಹಾಯ್.


ಅಮ್ಕಾ ರಾಕ್ವನ್ ದಿತಲೊ ಜೆಜುಚ್, ತೆಚ್ಯಾ ನಾಂವಾಕ್ನಾ ನಸ್ತಾನಾ ಮಳ್ಬಾಚ್ಯಾ ಖಾಲ್ತಿ ಹ್ಯಾ ಜಗಾಚ್ಯಾ ಮಾನ್ಸಾತ್ನಿ ಹೊತ್ತ್ಯಾ ಖಚ್ಚ್ಯಾ ನಾವಾನ್ಬಿ ಅಮ್ಕಾ ರಾಕ್ವನ್ ಹೊಯ್ನಾ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು