Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 2:10 - ದೆವಾಚಿ ಖರಿ ಖಬರ್

10 ತೆಂಚ್ಯಾತ್ಲ್ಯಾ ಗರಿಬಾಕ್ನಿ ಅಮಿ ಇಸ್ರುಚೆ ನ್ಹಯ್ ಎವ್ಡೆಚ್ ಮನುನ್ ತೆನಿ ಅಮ್ಕಾ ಸಾಂಗ್ಲ್ಯಾನಿ; ತೆಚ್ ಕರುಕ್ ಮಿಯಾ ಲೈ ಉಮ್ಮೆದ್ ದಾಕ್ವುನ್ಗೆತ್ ರ್‍ಹಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆದರೆ ನೀವು ನಮ್ಮಲ್ಲಿರುವ ಬಡವರನ್ನು ಮರೆಯಬಾರದೆಂಬ ಒಂದೇ ಸಂಗತಿಯನ್ನು ಬೇಡಿಕೊಂಡರು, ಹಾಗೆ ಮಾಡುವುದರಲ್ಲಿ ನಾನೂ ಆಸಕ್ತನಾಗಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅವರಲ್ಲಿದ್ದ ಬಡಬಗ್ಗರಿಗೆ ಮರೆಯದೆ ನೆರವಾಗಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಮಾಡಬೇಕೆಂದು ಎಣಿಸಿದುದು ಅದೇ ಆಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆದರೆ ನೀವು ನಮ್ಮಲ್ಲಿರುವ ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕೆಂಬ ಒಂದೇ ಸಂಗತಿಯನ್ನು ಬೇಡಿಕೊಂಡರು; ಇದನ್ನು ಮಾಡುವದರಲ್ಲಿ ನಾನೂ ಆಸಕ್ತನಾಗಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಬಡಜನರನ್ನು ಜ್ಞಾಪಕದಲ್ಲಿಟ್ಟುಕೊಂಡು ಅವರಿಗೆ ಸಹಾಯಮಾಡಬೇಕೆಂಬ ಒಂದೇ ಒಂದು ಸಂಗತಿಯನ್ನು ಅವರು ನಮಗೆ ತಿಳಿಸಿದರು. ನಾನೂ ಈ ಕಾರ್ಯವನ್ನು ಮಾಡಬೇಕೆಂದುಕೊಂಡಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವರು ನಾವು ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಇದನ್ನು ಮಾಡುವುದರಲ್ಲಿ ಆಸಕ್ತನಾಗಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 2:10
9 ತಿಳಿವುಗಳ ಹೋಲಿಕೆ  

ಮಿಯಾ ಲೈ ವರ್ಸಾಕ್ನಾ ಜೆರುಜಲೆಮಾತ್ ನತ್ತೊ ಮಾನಾ ಲೊಕಾಕ್ನಿ ಪೈಸೊ ಅನಿ ಆಯಾರಾ ದಿವ್ಕ್ ಮನುನ್ ಜರುಜಲೆಮಾಕ್ ಪರ್ತುನ್ ಗೆಲೊ.


ಜಗಾತ್ ಕೊನ್ ತರ್ ಎಕ್ಲೊ ಸಾವ್ಕಾರ್ ರ್‍ಹಾತಾ ಅನಿ ತೊ ಭಾವ್ ನಾತರ್ ಭೆನ್ ಗರ್ಜೆತ್ ಹೊತ್ತೆ ಬಗ್ತಾ, ಅನಿ ತೆಚ್ಯಾ ಗರ್ಜೆಕ್ ಪಾಯ್ನಾ, ತೆಚ್ಯಾಕ್ಡೆ ದೆವಾಚೊ ಪ್ರೆಮ್ ಕಸೊ ರ್‍ಹಾವ್ಕ್ ಹೊತಾ?


ಕಶ್ಯಾಕ್ ಮಟ್ಲ್ಯಾರ್, ದುಸ್ರ್ಯಾಕ್ನಿ ಬರೆ ಕರುಕ್, ಅನಿ ದಾನ್ ದಿವ್ಕ್ ಇಸ್ರು ನಕಾಸಿ, ಅಸ್ಲಿ ಬಲಿಯಾಚ್ ದೆವಾಕ್ ಮಾನ್ತಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು