Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 1:9 - ದೆವಾಚಿ ಖರಿ ಖಬರ್

9 ಅತ್ತಾ ಸಾಂಗಲ್ಲ್ಯಾ ಸಾರ್ಕೆ ಅನಿಪರ್ತುನ್ ಮಿಯಾ ತುಮ್ಕಾ ಸಾಂಗ್ತಾ: ತುಮಿ ಮಾನುನ್ ಘೆಟಲ್ಲಿ ಬರಿ ಖಬರ್ ಸೊಡುನ್, ಕೊನ್‍ಬಿ ಅನಿಎಕ್ ದುಸ್ರಿ ಖಬರ್ ಸಾಂಗ್ತಾ ಹೊಲ್ಯಾರ್, ತೆಂಚ್ಯಾ ವರ್‍ತಿ ಸರಾಪ್ ಪಡುಂದಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಾವು ಮೊದಲು ಹೇಳಿದಂತೆಯೇ ಈಗಲೂ ನಾನು ತಿರುಗಿ ಹೇಳುತ್ತೇನೆ. ನೀವು ಸ್ವೀಕರಿಸಿದ ಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನೀವು ಅಂಗೀಕರಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ಸಾರುವವನು ಶಾಪಗ್ರಸ್ತನಾಗಲಿ ಎಂದು ನಾನು ಮೊದಲೇ ಹೇಳಿದಂತೆ, ಮತ್ತೊಮ್ಮೆ ಒತ್ತಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನೀವು ಸ್ವೀಕರಿಸಿದ ಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ ಎಂದು ನಾವು ಮೊದಲು ಹೇಳಿದ್ದಂತೆಯೇ ಈಗಲೂ ನಾನು ತಿರಿಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನಾನು ನಿಮಗೆ ಇದನ್ನು ಮೊದಲೇ ತಿಳಿಸಿದ್ದರೂ ಈಗ ಮತ್ತೆ ಹೇಳುತ್ತೇನೆ. ನೀವು ಈಗಾಗಲೇ ಸ್ವೀಕರಿಸಿಕೊಂಡಿರುವ ಸತ್ಯಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ಸಾರಿದರೆ ಅವನು ಶಾಪಗ್ರಸ್ತನಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ, ಅವನು ಶಾಪಗ್ರಸ್ತನಾಗಲಿ ಎಂದು ಮೊದಲು ಹೇಳಿದಂತೆಯೇ ಈಗಲೂ ನಾನು ಪುನಃ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 1:9
13 ತಿಳಿವುಗಳ ಹೋಲಿಕೆ  

ಭಾವಾನು ಅನಿ ಭೆನಿಯಾನು ತುಮ್ಕಾ ದಿಲ್ಲ್ಯಾ ಶಿಕವ್ನ್ಯಾಚ್ಯಾ ವಿರೊದ್ ತುಮ್ಚ್ಯಾ ಮದ್ದಿ ಭಾಗ್ ಕರ್‍ತಲ್ಯಾ, ಅನಿ ಲೊಕಾಂಚ್ಯಾ ವಿಶ್ವಾಸಾಕ್ ಧಕ್ಕೊ ಹಾನ್ತಲ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ. ಮನುನ್ ಮಿಯಾ ತುಮ್ಚೆಕ್ಡೆ ವಿನಂತಿ ಕರ್‍ತಾ. ತುಮಿ ತೆಂಚೆಕ್ನಾ ದುರುಚ್ ರ್‍ಹಾವಾ.


ಅಶೆ ಕರುನ್ ಯವ್ಜಲ್ಲ್ಯಾ ತನ್ನಾ ಮಿಯಾ ಚಂಚಲ್ ಮನಾಚೊ ಮನುನ್ ಹೊಲೆ ಕಾಯ್? ಮಾಜಿ ಯವ್ಜನಿಯಾ ಮಜ್ಯಾ ಗರುಕಿನ್ ಯೆಲಾತ್ ಮನುನ್ ಹೊಲೆ ಕಾಯ್? ಎಗ್ದಾ ಹೊಯ್ - ಹೊಯ್ ಮಟಲ್ಲೆ ತನ್ನಾಚ್ ಮಿಯಾ “ನ್ಹಯ್ - ನ್ಹಯ್” ಮಟ್ಲೊ ಕಾಯ್?


ಆಕ್ರಿಕ್ ಮಾಜ್ಯಾ ಭಾವಾನು, ಧನಿಯಾಚ್ಯಾ ವಿಶಯಾತ್ ಖುಶಿನ್ ರ್‍ಹಾವಾ, ಅದ್ದಿ ಸಾಂಗಲ್ಲಿ ತಿಚ್ ಗೊಸ್ಟಿಯಾ ಅನಿ ಪರ್ತುನ್ ಲಿವ್ಕ್ ಮಾಕಾ ಬೆಜಾರ್ ನಾ ತೆ ತುಮ್ಕಾ ಘಟ್ ಕರ್‍ತಾ.


ಸಗ್ಳ್ಯಾ ಯೆಳಾರ್ಬಿ ಧನಿಯಾಕ್ಡೆ ಖುಶಿನ್ ರ್‍ಹಾವಾ, ಖುಶಿ ಹೊವಾ ಮನುನ್ ಮಿಯಾ ಅನಿ ಪರ್ತುನ್ ಸಾಂಗ್ತಾ.


ಮನಾ ತೊ ಉಲ್ಲೊ ಯೆಳ್ ಥೈ ರಾವ್ನ್ ಜಾತಾನಾ ಗಲಾತ್ಯಾ ಅನಿ ಪಿರ್ಗಿಯಾತ್ನಾ ಫಿರುನ್ಗೆತ್ ಸಗ್ಳ್ಯಾ ವಿಶ್ವಾಸಿ ಲೊಕಾಕ್ನಿ ಘಟ್ ಕರ್‍ಲ್ಯಾನ್.


ಮಾಜಿ ಸ್ವತಾಚಿ ಲೊಕಾ, ಮಾಜೆಚ್ ಮಾಸ್ ಅನಿ ರಗಾತ್ ಹೊವ್ನ್ ಹಾತ್ ಹಿ ಲೊಕಾ! ತೆಂಚ್ಯಾಸಾಟ್ನಿ ಮಿಯಾ ಕ್ರಿಸ್ತಾಕ್ನಾ ಮಾಕಾ ಧುರ್ ಕರುನ್ ಘೆವ್ಕ್ ಅನಿ ದೆವಾಚೊ ಸರಾಪ್ ಮಾಜೆ ವರ್‍ತಿ ಘಾಲುನ್ ಘೆವ್ಕ್ ಸೈತ್ ತಯಾರ್ ಹಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು