Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 1:13 - ದೆವಾಚಿ ಖರಿ ಖಬರ್

13 ಮಿಯಾ ಅದ್ದಿ ಜುದೆವಾಂಚೊ ಹೊವ್ನ್ ಹೊತ್ತ್ಯಾ ತನ್ನಾ, ಮಾಜಿ ಚಲ್ನುಕ್ ಕಸ್ಲಿ ಹೊತ್ತಿ ಮನುನ್ ತುಮಿ ಆಯಿಕ್ಲ್ಯಾಶಿ ತವ್ಡೆಚ್, ಮಿಯಾ ದೆವಾಚ್ಯಾ ತಾಂಡ್ಯಾಂಚ್ಯಾ ಲೊಕಾಕ್ನಿ ಲೈ ತರಾಸ್ ದಿವ್ನ್ ನಾಸ್ ಕರುನ್ಗೆತ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದೆಂದು ನೀವು ಕೇಳಿದ್ದೀರಿ. ನಾನು ದೇವರ ಸಭೆಯನ್ನು ಬಹಳವಾಗಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಹಿಂದೊಮ್ಮೆ ನಾನು ಯೆಹೂದ್ಯ ಮತಸ್ಥನಾಗಿದ್ದಾಗ ನನ್ನ ನಡತೆ ಹೇಗಿತ್ತೆಂದು ನೀವು ಚೆನ್ನಾಗಿ ಬಲ್ಲಿರಿ. ಆಗ ನಾನು ದೇವರ ಸಭೆಯನ್ನು ಕ್ರೂರವಾಗಿ ಹಿಂಸಿಸಿದೆ; ಅದನ್ನು ಧ್ವಂಸಮಾಡಲು ಪ್ರಯತ್ನಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಹಿಂದೆ ನಾನು ಯೆಹೂದ್ಯಮತದಲ್ಲಿದ್ದಾಗ ನನ್ನ ನಡತೆ ಎಂಥದೆಂದು ನೀವು ಕೇಳಿದ್ದೀರಷ್ಟೆ. ನಾನು ದೇವರ ಸಭೆಯನ್ನು ಅತ್ಯಂತವಾಗಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನನ್ನ ಹಿಂದಿನ ಜೀವಿತದ ಬಗ್ಗೆ ನೀವು ಕೇಳಿದ್ದೀರಿ. ನಾನು ಯೆಹೂದ್ಯಧರ್ಮಕ್ಕೆ ಸೇರಿದವನಾಗಿದ್ದೆನು. ದೇವರ ಸಭೆಯನ್ನು ಬಹಳವಾಗಿ ಹಿಂಸಿಸಿದೆನು. ಕ್ರೈಸ್ತ ಸಭೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನಾನು ಯೆಹೂದ್ಯ ವಿಶ್ವಾಸದಲ್ಲಿದ್ದಾಗ ನನ್ನ ಹಿಂದಿನ ನಡತೆಯನ್ನು ನೀವು ಕೇಳಿದ್ದೀರಷ್ಟೇ. ನಾನು ದೇವರ ಸಭೆಯನ್ನು ಮಿತಿಮೀರಿ ಹಿಂಸೆಪಡಿಸಿ ಹಾಳುಮಾಡಲು ಯತ್ನಿಸುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 1:13
14 ತಿಳಿವುಗಳ ಹೋಲಿಕೆ  

ಖರೆ ಸಾವ್ಲಾನ್ ದೆವಾಚ್ಯಾ ಲೊಕಾಂಚೆ ತಾಂಡೆ ಹಾಳ್ ಕರುಕ್ ಚಾಲುಕರ್ಲ್ಯಾನ್, ಹರ್ ಎಕ್ ಘರಾತ್ನಿಬಿ ಗುಸುನ್ ಘವ್ ಮಾನ್ಸಾಕ್ನಿ, ಅನಿ ಬಾಯ್ಕಾ ಮಾನ್ಸಾಕ್ನಿ ಸಗ್ಳ್ಯಾಕ್ನಿಬಿ ಭಾಯ್ರ್ ವಡುನ್ ಬಂದಿಖಾನ್ಯಾತ್ ಘಾಟ್ಲ್ಯಾನ್.


ಅಪೊಸ್ತಲಾನಿತ್ನಿ ಎಗ್ದಮ್ ಕನಿಸ್ಟ್ ಅಪೊಸ್ತಲ್ ಮಿಯಾ, ಅಪೊಸ್ತಲ್ ಮನ್ತಲ್ಯಾ ನಾವಾಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಯಾ ಸತ್ವುಲಾ.


ಸಾವ್ಲ್ ಜೆರುಜಲೆಮಾಕ್ ಗೆಲೊ, ತೆನೆ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಳುಚೆ ಮನುನ್ ಕಟ್ಪಟ್ಲ್ಯಾನ್, ಖರೆ ತೆನಿ ಸಗ್ಳ್ಯಾನಿ ತೆಕಾ ಭಿಂವ್ಲ್ಯಾನಿ, ಸಾವ್ಲ್ ಖರೆಚ್ ಜೆಜುಚೊ ಶಿಸಾ ಮನ್ತಲೆ ತೆನಿ ವಿಶ್ವಾಸ್ ಕರುಕ್ ನಾತ್.


ತೆಜೆ ಬೊಲ್ನೆ ಆಯ್ಕಲ್ಲಿ ಲೊಕಾ ಸಗ್ಳ್ಯಿ ಅಜಾಪ್ ಹೊಲಿ, ಅನಿ ಜೆರುಜಲೆಮಾತ್ ಹೊತ್ತೊ ಮಾನುಸ್ ಹ್ಯೊಚ್, ಜೆಜುಚ್ಯಾ ನಾವಾರ್ ವಿಶ್ವಾಸ್ ಥವ್ತಲ್ಯಾ ಲೊಕಾಕ್ನಿ ಜಿವಾನಿ ಮಾರುಕ್ ಬಗಿತ್ ಹೊತ್ತೊ! ಜೆಜುಚ್ಯಾ ಲೊಕಾಕ್ನಿ ಧರುನ್ ಮುಖ್ಯ್ ಯಾಜಕಾಂಚ್ಯಾಕ್ಡೆ ವೊಡುನ್ ನ್ಹೆವ್ಚೆ ಮನುನ್ ಯೆಲ್ಲೊ ಹ್ಯೊಚ್ ನ್ಹಯ್ ಕಾಯ್?


ಅನಿ ಧನಿಯಾನ್ ಅಪ್ಲಿ ಕುರ್ಪಾ ಮಾಜ್ಯಾ ವೈರ್ ಲೈ ಕರುನ್ ವೊತ್ಲ್ಯಾನ್, ಅದ್ದಿ ಕ್ರಿಸ್ತಾಚಿ ನಿಂದ್ಯಾ ಕರ್ತಲ್ಯಾ ಮಾಕಾ ವಿಶ್ವಾಸ್ ಅನಿ ಪ್ರೆಮ್ ದಿಲ್ಯಾನ್.


ಮತಾಸಕ್ತಿ ಬಗಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ತರಾಸ್ ದಿತಲೊ, ಖಾಯ್ದ್ಯಾಂಚ್ಯಾ ಪುಸ್ತಾಕಾತ್ ಸಾಂಗಲ್ಲಿ ನಿತ್ ಬಗಟ್ಲ್ಯಾರ್, ಮಿಯಾ ಕಾಯ್ ಚುಕ್ ಕರುಕ್ ನತ್ತೊ.


ಸಾವ್ಲುಕ್ ಸ್ತೆಪನಾಚೊ ಜಿವ್ ಕಾಡಲೆ ಒಪ್ಕಿ ಹೊಲ್ಲೆ, ತ್ಯಾ ದಿಸಾಕ್ನಾಚ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ವಿರೊದ್ ಹೊವ್ನ್ ತರಾಸ್ ಸುರು ಹೊಲೊ, ಅನಿ ತೆನಿ ಸಗ್ಳ್ಯಾನಿ ಅಪೊಸ್ತಲಾಕ್ನಿ ಸೊಡುನ್ ಸಾಮಾರ್ಯಾಚ್ಯಾ ಗಾಂವಾಕ್ನಿ ಪಗ್ಳುನ್ ಗೆಲೆ.


ಜುದೆವಾಕ್ನಿ ಹೊಂವ್ದಿತ್, ಜುದೆವ್‍ ನ್ಹಯ್ ಅಸಲ್ಲ್ಯಾಕ್ನಿ ಹೊಂವ್ದಿತ್, ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಹೊಂವ್ದಿತ್, ಬುರ್ಶೆ ಕರ್ತಲೆ ಶಿಕ್ವುನಕಾಸಿ.


ಅಮ್ಚ್ಯಾ ಧನಿಯಾನ್ ಅಪ್ನಾಚಿ ಮೊಟಿ ಕುರ್ಪಾ ಮಾಜೆ ವರ್‍ತಿ ವೊತ್ಲ್ಯಾನ್ ಅನಿ ಮಾಕಾ ವಿಶ್ವಾಸಾನ್ ಭರ್ಲ್ಯಾನ್ ಅನಿ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಕರ್‍ತಲೊ ಪ್ರೆಮ್ ಮಾಕಾ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು